Bible Languages

Indian Language Bible Word Collections

Bible Versions

Books

Ezekiel Chapters

Ezekiel 45 Verses

Bible Versions

Books

Ezekiel Chapters

Ezekiel 45 Verses

1 “ನೀನು ಚೀಟುಹಾಕಿ ಇಸ್ರೇಲರ ಕುಲಗಳಿಗನುಸಾರವಾಗಿ ದೇಶವನುಐ ವಿಂಗಡಿಸಙೇಕು. ಆ ಸಮಯದಲ್ಲಿ ಒಂದು ಭಾಗವನುಐ ಪ್ರತ್ಯೇಕಿಸಿಡಙೇಕು. ಅದು ಯೆಹೋವನಿಗೋಸ್ಕರ ಮೀಸಲಾಗಿಡಲ್ಪಟ್ಟದ್ದು. ಆ ಪ್ರದೇಶವು ಇಪ್ಪತ್ತೈದು ಸಾವಿರ ಮೊಳ ಉದ್ದ ಮತ್ತು ಹತ್ತು ಸಾವಿರ ಮೊಳ ಅಗಲವಿರುವದು. ಈ ಎಲ್ಲಾ ಜಾಗವು ಪರಿಶುದ್ಧವಾದದ್ದು.
2 ಆ ಪ್ರದೇಶದ ಮಧ್ಯ ಭಾಗದಲ್ಲಿ ಐನೂರು ಮೊಳ ಚೌಕದ ಸ್ಥಳ ದೇವಾಲಯಕ್ಕೆ ಮೀಸಲಾಗಿದೆ. ಈ ಭಾಗದ ಪರಿಊಯ ಉದ್ದಕ್ಕೂ ಐವತ್ತು ಮೊಳ ಅಗಲದ ಜಾಗವಿರುವದು.
3 [This verse may not be a part of this translation]
4 [This verse may not be a part of this translation]
5 ಪವಿತ್ರ ಪ್ರದೇಶದ ಉಳಿದರ್ಧ ಭಾಗವು ಅಂದರೆ ಇಪ್ಪತ್ತೈದು ಸಾವಿರ ಮೊಳ ಉದ್ದದ ಮತ್ತು ಹತ್ತು ಸಾವಿರ ಮೊಳ ಅಗಲದ ಜಾಗವು ಲೇವಿಯರಿಗೆ ಮೀಸಲಾಗಿದೆ. ಅವರು ವಾಸಿಸುವ ಪಟ್ಟಣವು ಈ ಪ್ರದೇಶದಲ್ಲಿರುತ್ತದೆ.
6 “ಪವಿತ್ರ ಪ್ರದೇಶ ಭಾಗದ ಪಕ್ಕದಲ್ಲಿ ಇಪ್ಪತ್ತೈದು ಸಾವಿರ ಮೊಳ ಉದ್ದದ ಮತ್ತು ಐದು ಸಾವಿರ ಮೊಳ ಅಗಲದ ಪ್ರದೇಶ ಭಾಗವು ಸಹ ಇರುತ್ತದೆ. ಇಸ್ರೇಲಿನ ಉಳಿದೆಲ್ಲ ಜನರಿಗೂ ಈ ಪ್ರದೇಶ ಭಾಗವು ಪಟ್ಟಣವಾಗಿರುತ್ತದೆ.
7 ಅಊಪತಿಗೆ ಪವಿತ್ರ ಪ್ರದೇಶ ಭಾಗದ ಎರಡು ಕಡೆಗಳಲ್ಲೂ ಭೂಭಾಗಗಳಿರುವುದು. ಅಂದರೆ ಪವಿತ್ರ ಪ್ರದೇಶಕ್ಕೆ ಪಶ್ಚಿಮದಲ್ಲಿರುವ ಪಶ್ಚಿಮ ಭಾಗ ಮತ್ತು ಇಸ್ರೇಲರ ಪಟ್ಟಣದ ಪೂರ್ವಭೂಭಾಗ. ಇದು ಪವಿತ್ರ ಪ್ರದೇಶದ ಪೂರ್ವಭಾಗದಲ್ಲಿದೆ. ಅಊಪತಿಯ ಪಶ್ಚಿಮ ಭಾಗವು ಪವಿತ್ರ ಪ್ರದೇಶ ಭಾಗದ ಪಶ್ಚಿಮದ ಅಂಚಿನಿಂದ ಮೆಡಿಟರೇನಿಯನ್ ಸಮುದ್ರದವರೆಗೂ ವಿಸ್ತರಿಸಿದೆ. ಅಊಪತಿಯ ಪೂರ್ವ ಪ್ರದೇಶ ಭಾಗವು ಪೂರ್ವದಿಕ್ಕಿನ ಪಟ್ಟಣದ ಅಂಚಿನಿಂದ ಪೂರ್ವದ ಗಡಿಯವರೆಗೂ ವಿಸ್ತರಿಸಿದೆ.
8 ಭೂಪ್ರದೇಶದ ಈ ಭಾಗವು ಅಊಪತಿಗೆ ಸೇರಿದೆ. ಹೀಗೆ, ಹಿಂದಿನ ಕಾಲದ ಅಊಪತಿಗಳು ಮಾಡಿದಂತೆ ಈ ಅಊಪತಿಯು ಜನರನುಐ ಹಿಂಸಿಸಿ ಅವರ ಭೂಮಿಯನುಐ ಕಸಿದುಕೊಳ್ಳುವುದಿಲ್ಲ. ಉಳಿದ ಭೂಭಾಗವು ಇಸ್ರೇಲಿನ ಇತರ ಕುಲಗಳವರಿಗೆ ಯಾವಾಗಲೂ ಸೇರಿರುತ್ತದೆ.”
9 ಇದು ನನಐ ಒಡೆಯನಾದ ಯೆಹೋವನ ನುಡಿಗಳು: “ಇಸ್ರೇಲ್ ಜನರನುಐ ಆಳುವವರೇ, ಅವರನುಐ ಕಠಿಣವಾಗಿ ಆಳುವದನುಐ ನಿಲ್ಲಿಸಿರಿ. ಅವರನುಐ ಸುಲುಕೊಳ್ಳುವದನುಐ ನಿಲ್ಲಿಸಿರಿ. ನ್ಯಾಯದಿಂದಿದ್ದು ಒಳ್ಳೆಯದನೆಐ ಮಾಡಿರಿ. ಅವರನುಐ ಅವರ ಮನೆಗಳಿಂದ ಹೊರಡಿಸುವದನುಐ ನಿಲ್ಲಿಸಿರಿ.” ಇದು ನನಐ ಒಡೆಯನಾದ ಯೆಹೋವನ ನುಡಿ.
10 “ಜನರನುಐ ಮೋಸಪಡಿಸುವದನುಐ ನಿಲ್ಲಿಸಿರಿ. ನ್ಯಾಯವಾದ ಅಳತೆಗಳನೂಐ ತ್ರಾಸುಗಳನೂಐ ಉಪಯೋಗಿಸಿರಿ.
11 ಏಫಾ ಮತ್ತು ಘತ್ ಇವೆರಡು ಒಂದೇ ಅಳತೆಯುಳ್ಳವುಗಳಾಗಿರಙೇಕು. ಘತ್ ಮತ್ತು ಏಫಾ ಇವೆರಡೂ ಹೋಮೆರಿನ ಹತ್ತನೇ ಒಂದು ಪಾಲು. ಆ ಅಳತೆಗಳು ಹೋಮೆರಿಗೆ ಹೊಂದಿಕೊಂಡಿರಙೇಕು.
12 ಒಂದು ಶೆಕೆಲ್ ಇಪ್ಪತ್ತು ಗೆರಾ ಇರಙೇಕು. ಒಂದು ಮಿನವು ಅರವತ್ತು ಶೆಕೆಲ್‌ನಷ್ಟು ಇರಙೇಕು. ಅದು ಇಪ್ಪತ್ತು ಶೆಕೆಲ್ ಮತ್ತು ಇಪ್ಪತ್ತೈದು ಶೆಕೆಲ್ ಮತ್ತು ಹದಿನೈದು ಶೆಕೆಲ್‌ಗಳಿಗೆ ಸಮಾನವಾಗಿರಙೇಕು.
13 “ನೀವು ಸಮರ್ಪಿಸಙೇಕಾದ ವಿಶೇಷ ಕಾಣಿಕೆಯಿದು: ಒಂದು ಹೋಮೆರ್ ಗೋಊಗೆ 1/6 ಏಫಾ ಗೋಊ ಕೊಡಙೇಕು. ಒಂದು ಹೋಮರ್ ಙಾರ್ಲಿಗೆ 1/6 ಏಫಾ ಙಾರ್ಲಿ ಕೊಡಙೇಕು;
14 ಒಂದು ಕೋರ್ ಆಲೀವ್ ಎಣ್ಣೆಗೆ 1/10 ಘತ್ ಆಲಿವ್ ಎಣ್ಣೆಯನುಐ ಕೊಡಙೇಕು; ಹತ್ತು ಘತ್ ಅಂದರೆ ಒಂದು ಹೋಮೆರ್, ಹತ್ತು ಘತ್ ಅಂದರೆ ಒಂದು ಕೋರ್ ಎಂಘುದನುಐ ಜ್ಞಾಪಕದಲ್ಲಿಡಿರಿ.
15 ಇಸ್ರೇಲಿನ ನೀರಾವರಿಯ ಹುಲ್ಲುಗಾವಲಿನ ಇನೂಐರು ಕುರಿಗಳಲ್ಲಿ ಒಂದು ಕುರಿಯನುಐ ಕೊಡಙೇಕು. “ಧಾನ್ಯನೈವೇದ್ಯಗಳಿಗೂ, ಸರ್ವಾಂಗಹೋಮಗಳಿಗೂ ಸಮಾಧಾನಯಜ್ಞಗಳಿಗೂ ಈ ಕಾಣಿಕೆಗಳನುಐ ಕೊಡಙೇಕು. ಈ ಕಾಣಿಕೆಗಳು ಜನರನುಐ ಶುದ್ಧಮಾಡುವವು.” ನನಐ ಒಡೆಯನಾದ ಯೆಹೋವನ ನುಡಿಗಳಿವು.
16 “ಇಸ್ರೇಲಿನಲ್ಲಿರುವ ಪ್ರತಿಯೊಘ್ಬನು ಈ ಕಾಣಿಕೆಯನುಐ ಇಸ್ರೇಲಿನ ಅಊಪತಿಗೆ ಕೊಡಙೇಕು.
17 ಆದರೆ ವಿಶೇಷವಾದ ಹಘ್ಬದ ಆಚರಣೆಗಳಿಗಾಗಿ ಅಊಪತಿಯು ಕಾಣಿಕೆಗಳನುಐ ಕೊಡಲೇಙೇಕು. ಅಊಪತಿಯು ಪಾಪಪರಿಹಾರಕ ಯಜ್ಞಗಳನೂಐ ಧಾನ್ಯಾರ್ಪಣೆಗಳನೂಐ ಪಾನದ್ರವ್ಯಾರ್ಪಣೆಗಳನೂಐ ಕೊಡಙೇಕು. ಈ ಕಾಣಿಕೆಗಳನುಐ ಪ್ರತಿಯೊಂದು ಹಘ್ಬದ ದಿನದಲ್ಲಿಯೂ ಅಮಾವಾಸ್ಯೆಯಲ್ಲಿಯೂ ಸಘ್ಬತ್ ದಿನದಲ್ಲಿಯೂ ಇಸ್ರೇಲ್ ಜನಾಂಗದ ಎಲ್ಲಾ ವಿಶೇಷ ಹಘ್ಬಗಳಲ್ಲಿಯೂ ಅರ್ಪಿಸಙೇಕು. ಇಸ್ರೇಲ್ ಸಂತತಿಯ ಜನರನುಐ ಶುದ್ಧೀಕರಿಸುವುದಕ್ಕಾಗಿ ಅಊಪತಿಯು ಈ ಕಾಣಿಕೆಗಳನುಐ ಕೊಡಙೇಕು.”
18 ನನಐ ಒಡೆಯನಾದ ಯೆಹೋವನು ಇದನುಐ ಹೇಳಿದ್ದಾನೆ: “ಮೊದಲನೇ ತಿಂಗಳಿನ ಮೊದಲನೇ ದಿವಸದಲ್ಲಿ ಪೂರ್ಣಾಂಗವಾದ ಒಂದು ಎಳೇ ಹೋರಿಯನುಐ ತೆಗೆದುಕೊಂಡು ಅದನುಐ ಆಲಯದ ಶುದ್ಧೀಕರಣಕ್ಕಾಗಿ ಉಪಯೋಗಿಸಙೇಕು.
19 ಪಾಪಪರಿಹಾರಕ ಯಜ್ಞಕ್ಕೆ ಘಲಿಯರ್ಪಿಸಿದ್ದ ಪ್ರಾಣಿಯ ರಕ್ತದಲ್ಲಿ ಸಬಲ್ಪವನುಐ ತೆಗೆದುಕೊಂಡು ಅದನುಐ ಆಲಯದ ಙಾಗಿಲಿನ ನಿಲುವು ಕಂಘಗಳಿಗೂ, ಯಜ್ಞವೇದಿಕೆಯ ಸಜ್ಜಾದ ನಾಲ್ಕು ಮೂಲೆಗಳಿಗೂ ಮತ್ತು ಒಳಗಿನ ಪ್ರಾಕಾರದ ಪ್ರವೇಶ ದಾಬರದ ಎರಡು ನಿಲುವು ಕಂಘಗಳಿಗೂ ಹಚ್ಚಙೇಕು.
20 ಹೀಗೆಯೇ ತಿಂಗಳಿನ ಏಳನೇ ದಿವಸದಲ್ಲಿಯೂ ಯಾರಾದರೂ ಅಪ್ಪಿತಪ್ಪಿ ಅಥವಾ ತಿಳಿಯದೆ ಪಾಪ ಮಾಡಿದ್ದಲ್ಲಿ ಮಾಡಙೇಕು. ಈ ರೀತಿಯಾಗಿ ಆಲಯವನುಐ ಶುದ್ಧೀಕರಿಸುವಿರಿ.
21 “ಮೊದಲನೇ ತಿಂಗಳಿನ ಹದಿನಾಲ್ಕನೇ ದಿವಸದಲ್ಲಿ ನೀವು ಪಸ್ಕಹಘ್ಬ ಆಚರಿಸಙೇಕು. ಹುಳಿ ಇಲ್ಲದ ರೊಟ್ಟಿಯ ಹಘ್ಬವು ಈ ಸಮಯದಲ್ಲಿ ಪ್ರಾರಂಭವಾಗುವದು. ಆ ಹಘ್ಬವು ಏಳು ದಿವಸಗಳ ತನಕ ನಡೆಯುವದು.
22 ಆ ಸಮಯದಲ್ಲಿ ಪ್ರಜೆಯನಾಐಳುವ ರಾಜನು ತನಗೋಸ್ಕರವಾಗಿಯೂ ಇಸ್ರೇಲಿನ ಎಲ್ಲಾ ಜನರಿಗೋಸ್ಕರವಾಗಿಯೂ ಒಂದು ಹೋರಿಯನುಐ ಘಲಿಯರ್ಪಿಸಙೇಕು. ಅದು ಪಾಪಪರಿಹಾರಕ ಯಜ್ಞಕ್ಕಾಗಿ ಸಮರ್ಪಿಸಲ್ಪಡುವದು.
23 ಹಘ್ಬದ ಏಳು ದಿವಸಗಳಲ್ಲಿಯೂ ರಾಜನು ಏಳು ಹೋರಿಗಳನೂಐ ಏಳು ಟಗರುಗಳನೂಐ ಪಾಪಪರಿಹಾರಕ ಯಜ್ಞಕ್ಕಾಗಿ ಸಮರ್ಪಿಸಙೇಕು.
24 ರಾಜನು ಧಾನ್ಯಸಮರ್ಪಣೆಗಾಗಿ ಒಂದು ಏಫಾ ಜವೆಗೋಊಯನುಐ ಹೋರಿಯೊಂದಿಗೂ ಒಂದು ಏಫಾ ಜವೆಗೋಊಯನುಐ ಟಗರಿನೊಂದಿಗೂ ಕೊಡಙೇಕು. ಅದರೊಂದಿಗೆ ರಾಜನು ಪ್ರತೀ ಒಂದು ಏಫಾ ಜವೆಗೋಊಯೊಂದಿಗೆ ಒಂದು ಹಿನ್ ಎಣ್ಣೆಯನೂಐ ಕೊಡಙೇಕು.
25 ಪರ್ಣ ಶಾಲೆಗಳ ಹಘ್ಬದ ಏಳು ದಿವಸಗಳಲ್ಲೂ ರಾಜನು ಹಾಗೆಯೇ ಮಾಡಙೇಕು. ಈ ಹಘ್ಬವು ಏಳನೇ ತಿಂಗಳಿನ ಹದಿನೈದನೇ ದಿವಸದಲ್ಲಿ ಪ್ರಾರಂಭವಾಗುವದು. ಈ ಕಾಣಿಕೆಯು ಸರ್ವಾಂಗಹೋಮ, ಪಾಪಪರಿಹಾರಕ ಯಜ್ಞ, ಧಾನ್ಯಸಮರ್ಪಣೆ ಮತ್ತು ಎಣ್ಣೆಯ ಸಮರ್ಪಣೆಗಳಿಗಾಗಿ ಅವೆ.”

Ezekiel 45:1 Kannada Language Bible Words basic statistical display

COMING SOON ...

×

Alert

×