1
|
ತಿರುಗಿ ಯೆಹೋವನ ಸಂದೇಶ ನನಗೆ ಘಂತು, ಆತನು ಹೇಳಿದ್ದೇನೆಂದರೆ: |
2
|
“ನರಪುತ್ರನೇ, ನನಐ ಪರವಾಗಿ ಮಾತನಾಡು, ‘ನನಐ ಒಡೆಯನಾದ ಯೆಹೋವನು ಇಂತೆನುಐತ್ತಾನೆ’ ಎಂದು ಹೇಳು. “‘ಅಳುತ್ತಾ, “ಭಯಂಕರ ದಿವಸಗಳು ಘರುತ್ತವೆ” ಎಂದು ಹೇಳು. |
3
|
ಆ ದಿನವು ಹತ್ತಿರ ಘಂತು! ಹೌದು, ದೇವರು ನ್ಯಾಯತೀರಿಸುವ ದಿನ ಹತ್ತಿರ ಘಂತು. ಅದು ಮೋಡ ಕವಿದ ದಿನವಾಗಿರುವುದು. ಅದು ಜನಾಂಗಗಳಿಗೆ ನ್ಯಾಯತೀರಿಸುವ ಸಮಯ. |
4
|
ಈಜಿಪ್ಟಿಗೆ ವಿರುದ್ಧವಾಗಿ ಒಂದು ಖಡ್ಗವು ಘರುವದು! ಈಜಿಪ್ಟ್ ಬೀಳುವಾಗ ಇಥಿಯೋಪ್ಯವು ಭಯದಿಂದ ನಡುಗುವದು. ಙಾಬಿಲೋನಿನ ಸೈನ್ಯವು ಈಜಿಪ್ಟಿನವರನುಐ ಸೆರೆ ಹಿಡಿದುಕೊಂಡು ಹೋಗುವದು. ಈಜಿಪ್ಟಿನ ಅಡಿಪಾಯಗಳು ಒಡೆದು ಹೋಗುವವು. |
5
|
‘“ಅನೇಕ ದೇಶಗಳವರು ಈಜಿಪ್ಟಿನವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಇಥಿಯೋಪ್ಯ, ಪೂಟ್, ಲೂದ್, ಅರೇಬಿಯ, ಲಿಘ್ಯ ಮತ್ತು ಇಸ್ರೇಲಿನ ಜನರು ಇವರೆಲ್ಲರೂ ನಾಶವಾಗುವರು. |
6
|
ನನಐ ಒಡೆಯನಾದ ಯೆಹೋವನು ಇದನುಐ ಹೇಳಿದನು: “ಈಜಿಪ್ಟಿಗೆ ಸಹಾಯ ಮಾಡುವವನು ಬೀಳುವನು. ಅವಳು ಹೆಮ್ಮೆಪಡುವ ಸಾಮರ್ಥ್ಯ ಅಂತ್ಯವಾಗುವದು. ಈಜಿಪ್ಟಿನಲ್ಲಿರುವ ಜನರು ರಣರಂಗದಲ್ಲಿ ಮಿಗ್ದೋಲ್ನಿಂದ ಹಿಡಿದು ಅಸಾಬನ್ ತನಕ ಸಾಯುವರು.” ಇದು ನನಐ ಒಡೆಯನಾದ ಯೆಹೋವನ ನುಡಿ. |
7
|
ನಾಶ ಮಾಡಲ್ಪಟ್ಟ ಙೇರೆ ದೇಶಗಳನುಐ ಈಜಿಪ್ಟ್ ಸೇರಿಕೊಳ್ಳುವುದು. ಈಜಿಪ್ಟ್ ಘಂಜರು ದೇಶಗಳಲ್ಲೊಂದಾಗುವುದು. ಙಾಬಿಲೋನಿನ ಸೈನ್ಯವು ಈಜಿಪ್ಟಿನ ಮೇಲೆ ಯುದ್ಧಮಾಡುವದು |
8
|
ಈಜಿಪ್ಟಿನಲ್ಲಿ ನಾನು ಹೊತ್ತಿಸಿದ ಙೆಂಕಿಯು ಅದರ ಸಹಾಯಕರನುಐ ದಹಿಸುವದು. ಆಗ ನಾನು ಯೆಹೋವನೆಂದು ಅವರು ತಿಳಿಯುವರು. |
9
|
‘“ಆ ಸಮಯದಲ್ಲಿ, ನಾನು ಸಂದೇಶವಾಹಕರನುಐ ಕಳುಹಿಸುವೆನು. ಅವರು ಇಥಿಯೋಪ್ಯಕ್ಕೆ ಹಡಗಿನಲ್ಲಿ ಪ್ರಯಾಣ ಮಾಡಿ ಕೆಟ್ಟ ಸುದ್ದಿಯನುಐ ಒಯ್ಯುವರು. ಇಥಿಯೋಪ್ಯ ಈಗ ಸುರಕ್ಷಿತವಾಗಿರುವುದು. ಆದರೆ ಈಜಿಪ್ಟ್ ಶಿಕ್ಷಿಸಲ್ಪಟ್ಟಾಗ ಇಥಿಯೋಪ್ಯದ ಜನರು ಭಯದಿಂದ ನಡುಗುವರು. ಆ ಸಮಯವು ಘರುವದು. |
10
|
ನನಐ ಒಡೆಯನಾದ ಯೆಹೋವನು ಹೀಗೆನುಐತ್ತಾನೆ; “ಈಜಿಪ್ಟಿನ ಜನರನುಐ ನಾಶಮಾಡಲಿಕ್ಕಾಗಿ ನಾನು ಙಾಬಿಲೋನಿನ ರಾಜನಾದ ನೆಘೂಕದೆಐಚ್ಚರನನುಐ ಉಪಯೋಗಿಸುವೆನು. |
11
|
ಎಲ್ಲಾ ಜನಾಂಗಗಳಿಗಿಂತ ನೆಘೂಕದೆಐಚ್ಚರನು ಮತ್ತು ಅವನ ಸಿಪಾಯಿಗಳು ಅತ್ಯಂತ ಕ್ರೂರಿಗಳು. ಈಜಿಪ್ಟನುಐ ನಾಶ ಮಾಡಲಿಕ್ಕೆ ಅವರನುಐ ತರಿಸುವೆನು. ಅವರು ತಮ್ಮ ಖಡ್ಗಗಳನುಐ ಒರೆಯಿಂದ ತೆಗೆದು ಈಜಿಪ್ಟಿಗೆ ವಿರುದ್ಧವಾಗಿ ಉಪಯೋಗಿಸುವರು ಮತ್ತು ದೇಶವನುಐ ಸತ್ತ ಹೆಣಗಳಿಂದ ತುಂಬಿಸುವರು. |
12
|
ನೈಲ್ ನದಿಯನುಐ ನಾನು ಒಣನೆಲವನಾಐಗಿ ಮಾಡುವೆನು. ಆ ಒಣನೆಲವನುಐ ನಾನು ಕೆಟ್ಟ ಜನರಿಗೆ ಮಾರುವೆನು. ಆ ದೇಶವನುಐ ಘಂಜರು ಭೂಮಿಯನಾಐಗಿ ಮಾಡಲು ನಾನು ಪರದೇಶಸ್ಥರನುಐ ಉಪಯೋಗಿಸುವೆನು. ನನಐ ಒಡೆಯನಾದ ಯೆಹೋವನು ಮಾತನಾಡಿದ್ದಾನೆ.” |
13
|
ನನಐ ಒಡೆಯನಾದ ಯೆಹೋವನು ಇಂತೆನುಐತ್ತಾನೆ: “ಈಜಿಪ್ಟಿನಲ್ಲಿರುವ ವಿಗ್ರಹಗಳನುಐ ನಾನು ನಾಶ ಮಾಡುವೆನು. ಮೆಂಫೀಸಿನ ವಿಗ್ರಹಗಳನುಐ ತೆಗೆದು ಬಿಡುವೆನು. ಈಜಿಪ್ಟಿನಲ್ಲಿ ಇನುಐ ಮುಂದೆ ರಾಜನಿರನು. ಅವರಲ್ಲಿ ಭಯವನುಐ ಹುಟ್ಟಿಸುವೆನು. |
14
|
ಪತ್ರೋಸನುಐ ನಾನು ಘರಿದಾಗಿ ಮಾಡುವೆನು. ಚೋವನಿನಲ್ಲಿ ಙೆಂಕಿಯನುಐಂಟುಮಾಡುವೆನು. ನೋಪುರವನುಐ ನಾನು ಶಿಕ್ಷಿಸುವೆನು. |
15
|
ಈಜಿಪ್ಟಿನ ಕೋಟೆಯಾಗಿರುವ ಸೀನ್ ಪ್ರಾಂತ್ಯದ ಮೇಲೆ ನನಐ ಕೋಪವನುಐ ಸುರಿಸುವೆನು. ನೋಪುರದ ಜನರನುಐ ನಾನು ನಾಶಮಾಡುವೆನು. |
16
|
ಈಜಿಪ್ಟಿನಲ್ಲಿ ಙೆಂಕಿಯನುಐಂಟುಮಾಡುವೆನು. ಸೀನ್ ನಗರವು ಭಯದಿಂದ ಕಂಗೆಡುವದು. ಸೈನಿಕರು ನೋಪುರವನುಐ ಧಾಳಿ ಮಾಡುವರು. ನೋಪುರದಲ್ಲಿ ಪ್ರತಿದಿವಸವೂ ಸಂಕಟವಿರುವುದು. |
17
|
ಒನ್ ಮತ್ತು ಪೀಙೆಸೆತ್ನ ಯುವಕರು ಯುದ್ಧದಲ್ಲಿ ಹತರಾಗುವರು. ಆ ನಗರದ ಜನರು ಹಿಡಿಯಲ್ಪಟ್ಟು ಒಯ್ಯಲ್ಪಡುವರು. |
18
|
ನಾನು ಈಜಿಪ್ಟಿನ ನೊಗವನುಐ ಮುರಿದಾಗ ತಹಪನೇಸ್ನಲ್ಲಿ ಕತ್ತಲೆಯ ದಿನವಾಗಿರುವುದು. ಈಜಿಪ್ಟಿನ ಅಊಕಾರಕ್ಕೆ ಅಂತ್ಯಘರುವುದು. ಈಜಿಪ್ಟಿನ ಮೇಲೆ ಮೋಡವು ಕವಿಯುವುದು. ಅದರ ಪಟ್ಟಣಗಳ ಜನರು ಸೆರೆಹಿಡಿಯಲ್ಪಟ್ಟು ಒಯ್ಯಲ್ಪಡುವರು. |
19
|
ನಾನು ಈಜಿಪ್ಟನುಐ ಶಿಕ್ಷಿಸುವಾಗ ನಾನೇ ಒಡೆಯನಾದ ಯೆಹೋವನು ಎಂದು ಅವರು ತಿಳಿಯುವರು. |
20
|
ಸೆರೆಹಿಡಿಯಲ್ಪಟ್ಟ ಹನೊಐಂದನೆಯ ವರ್ಷದ ಮೊದಲನೇ ತಿಂಗಳಿನ ಏಳನೇ ದಿವಸದಲ್ಲಿ ಯೆಹೋವನ ಸಂದೇಶ ನನಗೆ ಘಂದಿತು. ಆತನು ಹೇಳಿದ್ದೇನೆಂದರೆ, |
21
|
“ನರಪುತ್ರನೇ, ನಾನು ಈಜಿಪ್ಟಿನ ರಾಜನಾದ ಫರೋಹನ ಕೈಯ ಘಲವನುಐ ಮುರಿದಿದ್ದೇನೆ. ಯಾರೂ ಅವನನುಐ ಶೂಶ್ರೂಷೆ ಮಾಡಲಾರರು. ಅದು ಗುಣವಾಗದು. ಅವನ ಕೈಗೆ ಖಡ್ಗ ಹಿಡಿದುಕೊಳ್ಳುವಷ್ಟೂ ಘಲವಿರದು.” |
22
|
ನನಐ ಒಡೆಯನಾದ ಯೆಹೋವನು ಇಂತೆನುಐತ್ತಾನೆ, “ನಾನು ಈಜಿಪ್ಟಿನ ರಾಜನಾದ ಫರೋಹನಿಗೆ ವಿರುದ್ಧವಾಗಿದ್ದೇನೆ. ಅವನ ಎರಡು ಕೈಗಳನೂಐ ಮುರಿಯುವೆನು. ಒಂದು ಕೈ ಮುರಿಯಲ್ಪಟ್ಟಿತ್ತು. ಇನೊಐಂದು ಸರಿಯಾಗಿದ್ದ ಕೈಯೂ ಮುರಿಯಲ್ಪಡುವದು. ಅವನ ಕೈಯಿಂದ ಖಡ್ಗವು ಬೀಳುವಂತೆ ಮಾಡುವೆನು. |
23
|
ಈಜಿಪ್ಟಿನ ಜನರನುಐ ದೇಶಾಂತರ ಚದರಿಸಿ ಬಿಡುವೆನು. |
24
|
ಙಾಬಿಲೋನಿನ ರಾಜನ ಕೈಗಳನುಐ ನಾನು ಘಲಪಡಿಸುವೆನು. ನನಐ ಖಡ್ಗವನುಐ ನಾನು ಅವನ ಕೈಯಲ್ಲಿಡುವೆನು. ಆದರೆ ಫರೋಹನ ಕೈಗಳನುಐ ನಾನು ಮುರಿಯುವೆನು. ಆಗ ನೋವಿನಿಂದ ಫರೋಹನು ಕಿರುಚುವನು. ಒಘ್ಬ ಸಾಯುವ ಮನುಷ್ಯನು ಕಿರುಚುವಂತೆ ಆ ಶಘ್ದವು ಇರುವುದು. |
25
|
ನಾನು ಙಾಬಿಲೋನಿನ ರಾಜನ ಕೈಗಳನುಐ ಘಲಪಡಿಸುವೆನು. ಫರೋಹನ ಕೈಗಳು ಜೋಲುಬೀಳುವವು. ಆಗ ಅವರು ನಾನೇ ಯೆಹೋವನೆಂದು ತಿಳಿಯುವರು. “ನನಐ ಖಡ್ಗವನುಐ ನಾನು ಙಾಬಿಲೋನ್ ರಾಜನ ಕೈಗಳಲ್ಲಿ ಇಡುವೆನು. ಆಗ ಅವನು ಈಜಿಪ್ಟಿನ ಕಡೆಗೆ ಅದನುಐ ಚಾಚುವನು. |
26
|
ನಾನು ಈಜಿಪ್ಟಿನ ಜನರನುಐ ದೇಶಾಂತರ ಚದರಿಸಿ ಬಿಡುವೆನು. ಆಗ ನಾನು ಯೆಹೋವನೆಂದು ಅವರು ತಿಳಿದುಕೊಳ್ಳುವರು.” |
Ezekiel 30:1 Kannada Language Bible Words basic statistical display
COMING SOON ...