Bible Languages

Indian Language Bible Word Collections

Bible Versions

Books

Ezekiel Chapters

Ezekiel 26 Verses

Bible Versions

Books

Ezekiel Chapters

Ezekiel 26 Verses

1 ದೇಶ ಭ್ರಷ್ಟರಾಗಿದ್ದ ಹನೊಐಂದನೇ ವರ್ಷದ ತಿಂಗಳ ಮೊದಲನೇ ದಿವಸದಲ್ಲಿ ಯೆಹೋವನ ಸಂದೇಶ ನನಗೆ ಘಂತು. ಆತನು ಹೇಳಿದ್ದೇನೆಂದರೆ,
2 “ನರಪುತ್ರನೇ, ಜೆರುಸಲೇಮ್ ಘಗ್ಗೆ ತೂರ್ ಕೆಟ್ಟ ಮಾತುಗಳನಾಐಡಿದೆ. ‘ಜನರನುಐ ಸುರಕ್ಷಿತವಾಗಿರಿಸುವ ನಗರದಾಬರವು ಕೆಡವಲ್ಪಟ್ಟು ದಾಬರವೇ ಇಲ್ಲದಂತಾಗಿದೆ. ನಗರವು ಹಾಳಾಗಿರುವುದರಿಂದ ಕೊಳ್ಳೆ ಹೊಡೆಯಲು ಸುಲಭವಾಯಿತು’ ಎಂದು ಅದು ಅಂದುಕೊಂಡಿದೆ.”
3 ಆದುದರಿಂದ ನನಐ ಒಡೆಯನಾದ ಯೆಹೋವನು ಇಂತೆನುಐತ್ತಾನೆ: “ತೂರೇ, ನಾನು ನಿನಗೆ ಮ್ಯುಯಿತೀರಿಸುವೆನು. ನಿನಗೆ ವಿರುದ್ಧವಾಗಿ ಯುದ್ಧ ಮಾಡಲು ಅನೇಕ ರಾಜ್ಯಗಳನುಐ ಎಬ್ಬಿಸುತ್ತೇನೆ. ಅವರು ಸಮುದ್ರದ ತೆರೆಯಂತೆ ಮೇಲಿಂದ ಮೇಲೆ ನಿನಗೆ ವಿರುದ್ಧವಾಗಿ ಘರುವರು.”
4 ದೇವರು ಹೇಳಿದ್ದೇನೆಂದರೆ, “ಆ ಶತ್ರು ಸೈನಿಕರು ತೂರಿನ ಗೋಡೆಗಳನುಐ ಕೆಡವಿ, ಅದರ ಘುರುಜುಗಳನುಐ ಎಳೆದು ಹಾಕುವರು. ನಾನು ಅದರ ಫಲವತ್ತಾದ ಮಣ್ಣನುಐ ಕೆರೆದುಹಾಕಿ, ಅದನುಐ ಘರಿದಾದ ಘಂಡೆಯನಾಐಗಿ ಬಿಟ್ಟು ಬಿಡುವೆನು.
5 ಙೆಸ್ತರು ತಮ್ಮ ಘಲೆಗಳನುಐ ಹರಡಿ ಒಣಗಿಸುವ ಸ್ಥಳವನಾಐಗಿ ಮಾಡುವೆನು. ಇದು ನನಐ ನುಡಿ.” ನನಐ ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆ, “ಸೈನಿಕರು ಯುದ್ಧದ ಸಮಯದಲ್ಲಿ ಙೆಳೆಙಾಳುವ ವಸ್ತುವನುಐ ಕೊಳ್ಳೆ ಮಾಡುವಂತೆ ತೂರ್ ಇದೆ.
6 ಆಕೆಯ ಹೆಣ್ಣುಮಕ್ಕಳು (ಚಿಕ್ಕ ಪಟ್ಟಣಗಳು) ಯುದ್ಧದಲ್ಲಿ ಕೊಲ್ಲಲ್ಪಡುವರು. ನಾನು ಯೆಹೋವನೆಂದು ಆಗ ತಿಳಿಯುವರು.”
7 ನನಐ ಒಡೆಯನಾದ ಯೆಹೋವನು ಇಂತೆನುಐತ್ತಾನೆ: “ಉತ್ತರ ದಿಕ್ಕಿನಿಂದ ಒಘ್ಬ ಶತ್ರುವನುಐ ನಾನು ತೂರಿಗೆ ವಿರುದ್ಧವಾಗಿ ಘರಮಾಡುವೆನು. ಅವನೇ ಙಾಬಿಲೋನಿನ ರಾಜನಾದ ನೆಘೂಕದೆಐಚ್ಚರನು. ಅವನು ಲೆಕ್ಕವಿಲ್ಲದಷ್ಟು ಕುದುರೆ ಸವಾರರು, ರಥಗಳು, ಕಾಲ್ಬಲವುಳ್ಳ ದೊಡ್ಡ ಸೈನ್ಯವನುಐ ತೆಗೆದುಕೊಂಡು ಘರುವನು. ಅವನ ಸೈನಿಕರೆಲ್ಲಾ ಙೇರೆಙೇರೆ ಜನಾಂಗದವರು.
8 ನೆಘೂಕದೆಐಚ್ಚರನು ನಿನಐ ಹೆಣ್ಣುಮಕ್ಕಳನುಐ (ಚಿಕ್ಕ ಪಟ್ಟಣಗಳನುಐ) ಕೊಲ್ಲುವನು. ಅವನು ಘುರುಜುಗಳನುಐ ಕಟ್ಟಿ ನಿನಐ ನಗರವನುಐ ಧಾಳಿ ಮಾಡುವನು. ನಿನಐ ನಗರದ ಸುತ್ತಲೂ ಮಣ್ಣಿನ ಮಾರ್ಗ ಮಾಡುವನು. ಕೋಟೆಗೋಡೆಯ ತನಕ ರಸ್ತೆಯನುಐ ತಯಾರಿಸುವನು.
9 ಅವನು ಮರದ ತೊಲೆಗಳನುಐ ತಂದು ನಿನಐ ಗೋಡೆಗಳನುಐ ಕೆಡವಿಬಿಡುವನು. ಗುದ್ದಲಿಗಳಿಂದ ನಿನಐ ಘುರುಜುಗಳನುಐ ಕೆಡವಿ ಹಾಕುವನು.
10 ಅವನ ಕುದುರೆಗಳ ಗೊರಸುಗಳಿಂದ ಹೊರಟ ಧೂಳು ನಿನಐನುಐ ಮುಚ್ಚಿಬಿಡುವದು. ಅವರ ರಥ, ಗಾಡಿ ಕುದುರೆಗಳ ಶಘ್ದದಿಂದ ನಿನಐ ಗೋಡೆಗಳು ನಡುಗುವವು. ಕೋಟೆಗೋಡೆಗಳು ಕೆಡವಲ್ಪಡುವದರಿಂದ ಅವರು ನಗರದೊಳಗೆ ನುಗ್ಗುವರು.
11 ಙಾಬಿಲೋನಿನ ರಾಜನು ಕುದುರೆಯ ಮೇಲೆ ಕುಳಿತುಕೊಂಡು ನಿನಐ ನಗರದೊಳಗೆ ಪ್ರವೇಶಮಾಡುವನು. ನಿನಐ ರಸ್ತೆಯ ಮೇಲೆ ಅವನ ಕುದುರೆಯ ಗೊರಸು ಶಘ್ದವೇರಿಸುವದು. ನಿನಐನುಐ ತನಐ ಖಡ್ಗದಿಂದ ಸಂಹರಿಸುವನು. ನಿನಐ ನಗರದಲ್ಲಿನ ಉನಐತಸ್ತಂಭಗಳು ಕೆಡವಲ್ಪಡುವವು,
12 ನೆಘೂಕದೆಐಚ್ಚರನ ಸೈನ್ಯವು ನಿನಐ ಐಶಬರ್ಯವನುಐ ದೋಚಿಕೊಳ್ಳುವದು. ನೀನು ಮಾರಙೇಕೆಂದಿದ್ದ ವಸ್ತುಗಳನುಐ ಅವರು ದೋಚಿಕೊಳ್ಳುವರು. ನಿನಐ ಗೋಡೆಗಳನುಐ ಒಡೆದು ಅಂದವಾದ ನಿನಐ ಮನೆಗಳನುಐ ಹಾಳು ಮಾಡುವರು. ನಿನಐ ಮರದಿಂದ ಮತ್ತು ಕಲ್ಲುಗಳಿಂದ ಮಾಡಿದ ಮನೆಗಳನುಐ ಕಸದಂತೆ ಸಮುದ್ರಕ್ಕೆ ಎಸೆಯುವರು.
13 ನಿನಐ ಸಂತಸದ ಹಾಡುಗಳನುಐ ನಾನು ನಿಲ್ಲಿಸಿ ಬಿಡುವೆನು. ನಿನಐ ಕಿನಐರಿ ಸಬರವನುಐ ಜನರು ಇನೆಐಂದೂ ಕೇಳರು.
14 ನಾನು ನಿನಐನುಐ ಘರಿದಾದ ಘಂಡೆಯನಾಐಗಿ ಮಾಡುವೆನು. ಸಮುದ್ರದ ತೀರದಲ್ಲಿ ಘಲೆಗಳನುಐ ಹರಡುವ ಸ್ಥಳವಾಗಿ ನೀನು ಮಾರ್ಪಡುವಿ. ನೀನು ತಿರುಗಿ ಕಟ್ಟಲ್ಪಡುವದಿಲ್ಲ. ಇದು ಒಡೆಯನಾದ ಯೆಹೋವನ ನುಡಿ.” ನನಐ ಒಡೆಯನಾದ ಯೆಹೋವನು ಇದನುಐ ನನಗೆ ತಿಳಿಸಿದನು.
15 ಒಡೆಯನಾದ ಯೆಹೋವನು ತೂರಿಗೆ ಹೇಳುವದೇನೆಂದರೆ, “ಭೂಮದ್ಯ ಸಮುದ್ರ ಕರಾವಳಿಯಲ್ಲಿರುವ ದೇಶದವರು ನೀನು ಕೆಳಗೆ ಬೀಳುವ ಶಘ್ದ ಕೇಳಿ ನಡುಗುವರು. ಅದು ನಿನಐ ಜನರು ಗಾಯಗೊಂಡು ಸಾಯುವಾಗ ಆಗುವದು.
16 ಆಗ ಸಮುದ್ರ ತೀರದ ದೇಶಗಳ ನಾಯಕರೆಲ್ಲಾ ತಮ್ಮ ಸಿಂಹಾಸನದಿಂದ ಕೆಳಗಿಳಿದು ತಮ್ಮ ಶೋಕವನುಐ ವ್ಯಕ್ತಪಡಿಸುವರು. ಅವರು ತಮ್ಮ ಸುಂದರವಾದ ರಾಜವಸ್ತ್ರಗಳನುಐ ತೆಗೆದಿಟ್ಟು ಭಯದ ಘಟ್ಟೆಗಳನುಐ ಧರಿಸಿಕೊಂಡು ನೆಲದ ಮೇಲೆ ಭಯದಿಂದ ಕುಳಿತುಕೊಳ್ಳುವರು. ನೀನು ಎಷ್ಟು ಙೇಗನೇ ನಾಶವಾದೆ ಎಂದು ಕೇಳಿ ದಂಗುಘಡಿದಂತಾಗುವರು.
17 ಅವರು ನಿನಐ ಘಗ್ಗೆ ಈ ಶೋಕ ಗೀತೆಯನುಐ ಹಾಡುವರು: “‘ತೂರ್, ನೀನು ಹೆಸರುವಾಸಿಯಾದ ನಗರವಾಗಿದ್ದೆ. ನಿನಐಲ್ಲಿ ವಾಸಮಾಡಲು ಜನರು ಸಮುದ್ರದಾಚೆಯಿಂದ ಘಂದರು. ನೀನು ಪ್ರಸಿದ್ಧಳಾಗಿದ್ದೆ. ಆದರೆ ನೀನೀಗ ಹೋಗಿಬಿಟ್ಟೆ. ದಿಬಪವಾಗಿರುವ ನೀನು ಮತ್ತು ನಿನಐಲ್ಲಿ ವಾಸವಾಗಿದ್ದ ಜನರು ಸಮುದ್ರದಿಂದ ದೂರದಲ್ಲಿರುವುದರಿಂದ ಘಲಿಷ್ಠರಾಗಿದ್ದೀರಿ. ಭೂಮಿಯ ಮೇಲೆ ವಾಸವಾಗಿದ್ದ ಎಲ್ಲಾ ಜನರನುಐ ನೀವು ಭಯಗೊಳಿಸಿದಿರಿ.
18 ನೀನು ಬಿದ್ದ ದಿವಸ ಕರಾವಳಿಯಲ್ಲಿರುವ ದೇಶಗಳೆಲ್ಲಾ ನಡುಗುವವು. ನೀನು ಕರಾವಳಿಯಲ್ಲಿ ಅನೇಕ ವಸಾಹತುಗಳನುಐ ನಿರ್ಮಿಸಿದ್ದೀ. ನೀನು ಹೋದ ಘಳಿಕ ಅವರು ಭಯಗ್ರಸ್ತರಾಗುವರು.”‘
19 ಇದು ನನಐ ಒಡೆಯನಾದ ಯೆಹೋವನ ನುಡಿ. “ತೂರ್, ನಾನು ನಿನಐನುಐ ನಾಶಮಾಡುವೆನು. ಆಗ ನೀನು ಘರಿದಾದ ನಗರವಾಗಿರುವಿ. ಯಾರೂ ಅಲ್ಲಿ ವಾಸ ಮಾಡುವದಿಲ್ಲ. ನಿನಐ ಮೇಲೆ ಸಮುದ್ರವು ತುಂಘುವಂತೆ ಮಾಡುವೆನು. ಆ ಮಹಾಸಾಗರವು ನಿನಐನುಐ ಮುಚ್ಚಿಬಿಡುವದು.
20 ಆಳವಾದ ಗುಂಡಿಗೆ, ಸತ್ತವರು ಹೋಗುವ ಸ್ಥಳಕ್ಕೆ ನಿನಐನುಐ ಕಳುಹಿಸುವೆನು. ಙೇರೆ ಹಳೇ ನಗರಗಳಂತೆ ನಾನು ಭೂಮಿಯ ಕೆಳಗೆ ನಿನಐನುಐ ಕಳುಹಿಸಿ ಬಿಡುವೆನು. ಸಮಾಊಯೊಳಗಿರುವವರೊಂದಿಗೆ ನೀನು ಇರುವಿ. ನಿನಐಲ್ಲಿ ಆಗ ಯಾರೂ ವಾಸ ಮಾಡುವದಿಲ್ಲ. ನೀನು ಎಂದಿಗೂ ಜೀವಿಸುವವರ ಲೋಕದಲ್ಲಿರುವದಿಲ್ಲ.
21 ನಿನಗಾದ ಸ್ಥಿತಿಯನುಐ ನೋಡಿ ಙೇರೆ ಜನರು ಭಯಗ್ರಸ್ತರಾಗುವರು. ನಿನಐ ಅಂತ್ಯವು ಆಯಿತು. ಜನರು ನಿನಗಾಗಿ ಹುಡುಕಾಡುವರು. ಆದರೆ ಅವರು ನಿನಐನುಐ ಕಂಡು ಹಿಡಿಯುವುದೇ ಇಲ್ಲ.” ಇವು ಒಡೆಯನಾದ ಯೆಹೋವನ ಮಾತು.

Ezekiel 26:1 Kannada Language Bible Words basic statistical display

COMING SOON ...

×

Alert

×