Bible Languages

Indian Language Bible Word Collections

Bible Versions

Books

Ezekiel Chapters

Ezekiel 15 Verses

Bible Versions

Books

Ezekiel Chapters

Ezekiel 15 Verses

1 ಯೆಹೋವನ ನುಡಿಯು ನನಗೆ ಘಂತು. ಆತನು ಹೇಳಿದ್ದೇನೆಂದರೆ,
2 “ನರಪುತ್ರನೇ, ದ್ರಾಕ್ಷಾಘಳ್ಳಿಯ ಕಟ್ಟಿಗೆಯಿಂದ ಏನು ಪ್ರಯೋಜನ? ಅದು ಕಾಡಿನಲ್ಲಿರುವ ಮರಗಳಲ್ಲಿ ಒಂದರಂತೆ ಪರಿಗಣಿಸಲ್ಪಟ್ಟರೂ ಅದರ ಉಪಯುಕ್ತತೆಯಲ್ಲಿ ವ್ಯತ್ಯಾಸವಿದೆ.
3 ದ್ರಾಕ್ಷಾಘಳ್ಳಿಯ ಕಟ್ಟಿಗೆಯಿಂದ ಏನನಾಐದರೂ ತಯಾರಿಸಘಹುದೋ? ಇಲ್ಲ. ಅದನುಐ ಗೂಟವನಾಐಗಿ ಮಾಡಿ ಅದರಲ್ಲಿ ಪಾತ್ರೆಗಳನುಐ ತೂಗುಹಾಕಘಹುದೋ? ಇಲ್ಲ.
4 ಅದು ಕೇವಲ ಙೆಂಕಿಯಲ್ಲಿ ಸುಡಲಿಕ್ಕೆ ಯೋಗ್ಯವಾಗಿದೆ. ಕೆಲವು ಎರಡು ಕೊನೆಯಲ್ಲಿ ಉರಿಯುವವು; ಮಧ್ಯಭಾಗವು ಙೆಂಕಿಯಿಂದ ಕಪ್ಪಾಗಾಗುವುದು. ಕಟ್ಟಿಗೆಯು ಸಂಪೂರ್ಣವಾಗಿ ಸುಟ್ಟು ಹೋಗುವುದಿಲ್ಲ. ಆ ಸುಟ್ಟ ಕಟ್ಟಿಗೆಯಿಂದ ಏನನಾಐದರೂ ತಯಾರಿಸಘಹುದೋ?
5 ಅದು ಸುಡುವ ಮೊದಲು ಅದರಿಂದ ಏನನೂಐ ಮಾಡಲಿಕ್ಕೆ ಆಗದಿದ್ದರೆ, ಅದು ಸುಟ್ಟ ನಂತರ ಏನೂ ಮಾಡಲಿಕ್ಕಾಗುವುದಿಲ್ಲ.
6 ದ್ರಾಕ್ಷಾಘಳ್ಳಿಯು ಕಾಡಿನ ಮರಗಳಲ್ಲಿ ಒಂದರಂತೆ ಪರಿಗಣಿಸಲ್ಪಟ್ಟರೂ, ಙೆಂಕಿಗೆ ಙೇಕಾದ ಇಂಧನಕ್ಕಾಗಿ ನಾನು ಅದರ ಕಟ್ಟಿಗೆಯನುಐ ನೇಮಿಸಿದ್ದೇನೆ. ಇದೇ ಕೆಲಸವನುಐ ಜೆರುಸಲೇಮಿನ ನಿವಾಸಿಗಳಿಗೂ ನಾನು ನೇಮಿಸಿದ್ದೇನೆ.” ಇವುಗಳನುಐ ನನಐ ಒಡೆಯನಾದ ಯೆಹೋವನು ಹೇಳಿದ್ದಾನೆ.
7 “ನಾನು ಅವರನುಐ ದಂಡಿಸುವೆನು. ಅವರು ಒಂದು ಙೆಂಕಿಯಿಂದ ತಪ್ಪಿಸಿಕೊಂಡರೂ ಮತ್ತೊಂದು ಙೆಂಕಿಯಿಂದ ಸುಟ್ಟು ಹೋಗುವರು. ನಾನು ಅವರನುಐ ದಂಡಿಸಿದಾಗ, ನಾನೇ ಯೆಹೋವನೆಂದು ನೀನು ತಿಳಿದುಕೊಳ್ಳುವೆ.
8 ಜನರು ನನಐನುಐ ತೊರೆದು ಅನ್ಯ ದೇವರುಗಳನುಐ ಆರಾಊಸಿದ್ದಕ್ಕಾಗಿ ನಾನು ಆ ದೇಶವನುಐ ನಾಶಮಾಡುವೆನು” ಇವುಗಳನುಐ ನನಐ ಒಡೆಯನಾದ ಯೆಹೋವನು ಹೇಳಿದನು.

Ezekiel 15:1 Kannada Language Bible Words basic statistical display

COMING SOON ...

×

Alert

×