Bible Languages

Indian Language Bible Word Collections

Bible Versions

Books

Ezekiel Chapters

Ezekiel 35 Verses

Bible Versions

Books

Ezekiel Chapters

Ezekiel 35 Verses

1 ಯೆಹೋವನ ಸಂದೇಶ ನನಗೆ ಘಂತು. ಆತನು ಹೇಳಿದ್ದೇನೆಂದರೆ,
2 “ನರಪುತ್ರನೇ, ಸೇಯೀರ್ ಪರ್ವತದ ಕಡೆಗೆ ನೋಡು. ನನಐ ಪರವಾಗಿ ಅದಕ್ಕೆ ವಿರುದ್ಧವಾಗಿ ಮಾತನಾಡು.
3 ‘ನನಐ ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆಂದು ಅದಕ್ಕೆ ಹೇಳು: “‘ಸೇಯೀರ್ ಪರ್ವತವೇ, ನಾನು ನಿನಗೆ ವಿರುದ್ಧವಾಗಿದ್ದೇನೆ. ನಿನಐನುಐ ಶಿಕ್ಷಿಸುತ್ತೇನೆ. ನಾನು ನಿನಐನುಐ ಘಂಜರು ಭೂಮಿಯನಾಐಗಿ ಮಾಡುವೆನು.
4 ನಾನು ನಿನಐ ಪಟ್ಟಣಗಳನೆಐಲ್ಲಾ ನಾಶಮಾಡುವೆನು; ನೀನು ಘರಿದಾಗುವಿ. ನಾನು ಒಡೆಯನಾದ ಯೆಹೋವನೆಂದು ಆಗ ನೀನು ತಿಳಿಯುವಿ.
5 ಯಾಕೆಂದರೆ ನೀನು ಯಾವಾಗಲೂ ನನಐ ಜನಕ್ಕೆ ವಿರೋಧವಾಗಿದ್ದೀ. ಇಸ್ರೇಲರ ವಿರುದ್ಧವಾಗಿ ಕತ್ತಿಯನೆಐತ್ತಿದ್ದೀ. ಅವರು ಆಗ ಸಂಕಟದಲ್ಲಿದ್ದರು ಮತ್ತು ತಮ್ಮ ಶಿಕ್ಷಾ ಸಮಯದ ಕಡೆಗಾಲದಲ್ಲಿದ್ದರು.’“
6 ಆದುದರಿಂದ ನನಐ ಒಡೆಯನಾದ ಯೆಹೋವನು ಹೇಳುವದೇನೆಂದರೆ, “ನನಐ ಜೀವದಾಣೆ, ನಿಮ್ಮನುಐ ಮರಣವು ನುಂಗಿ ಬಿಡುವಂತೆ ಮಾಡುವೆನು. ಮರಣವು ನಿಮ್ಮನುಐ ಹಿಂಙಾಲಿಸುವುದು. ನೀನು ಜನರನುಐ ಕೊಲ್ಲಲು ಹಿಂಜರಿಯಲಿಲ್ಲ. ಆದುದರಿಂದ ಮರಣವು ನಿನಐನುಐ ಓಡಿಸುವುದು.
7 ನಾನು ಸೇಯೀರ್ ಙೆಟ್ಟವನುಐ ಹಾಳುಮಾಡುವೆನು. ಆ ನಗರದಿಂದ ಘರುವ ಪ್ರತಿಯೊಘ್ಬನನುಐ ಸಾಯಿಸುವೆನು.
8 ಅದರ ಙೆಟ್ಟ ಪ್ರಾಂತ್ಯಗಳನುಐ ಸತ್ತ ಹೆಣಗಳಿಂದ ಮುಚ್ಚುವೆನು. ಹೆಣಗಳು ಎಲ್ಲಾ ಕಡೆಗಳಲ್ಲಿಯೂ ಙೆಟ್ಟಗುಡ್ಡಗಳಲ್ಲಿಯೂ ತಗ್ಗುಗಳಲ್ಲಿಯೂ ಇರುವವು.
9 ನೀನು ನಿತ್ಯಕಾಲಕ್ಕೂ ಘರಿದಾಗಿರು. ಯಾರೂ ನಿನಐ ಪಟ್ಟಣಗಳಲ್ಲಿ ವಾಸಿಸರು. ಆಗ ನೀನು, ದೇವರಾದ ಯೆಹೋವನು ನಾನೇ ಎಂದು ತಿಳಿಯುವಿ.”
10 “ಈ ಎರಡು ದೇಶಗಳು (ಇಸ್ರೇಲ್ ಮತ್ತು ಯೆಹೂದ) ನನಐವು. ಅವುಗಳನುಐ ಸಬಂತಕ್ಕಾಗಿ ತೆಗೆದುಕೊಳ್ಳೋಣ” ಎಂದು ಹೇಳಿರುತ್ತೀ. ಆದಾಗ್ಯೂ ಯೆಹೋವನು ಅಲ್ಲಿದ್ದನು.
11 ನನಐ ಒಡೆಯನಾದ ಯೆಹೋವನು ಇಂತೆನುಐತ್ತಾನೆ: “ನನಐ ಜನರ ಮೇಲೆ ನೀನು ಅಸೂಯೆಪಟ್ಟೆ ಮತ್ತು ನೀನು ಅವರ ಮೇಲೆ ಸಿಟ್ಟುಗೊಂಡಿದ್ದೆ. ನಿಜವಾಗಿ ಹೇಳಙೇಕಾದರೆ, ನೀನು ಅವರನುಐ ದೆಬಷೀಸಿದೆ. ಆದುದರಿಂದ, ನನಐ ಜೀವದಾಣೆ, ನೀನು ಹೇಗೆ ಅವರನುಐ ನೋಯಿಸಿದೆಯೋ ಹಾಗೆಯೇ ನಾನು ನಿನಐನುಐ ಶಿಕ್ಷಿಸುವೆನು. ಈ ರೀತಿಯಲ್ಲಿ, ನನಐ ಜನರೊಂದಿಗೆ ನಾನಿದ್ದೇನೆಂದು ಅವರಿಗೆ ತಿಳಿಯಪಡಿಸುವೆ.
12 ಆಗ ನಿನಐ ಎಲ್ಲಾ ತುಚ್ಛಮಾತುಗಳನುಐ ನಾನು ಕೇಳಿರುತ್ತೇನೆ ಎಂದು ನೀನು ತಿಳಿದುಕೊಳ್ಳುವಿ. ಇಸ್ರೇಲ್ ಪರ್ವತದ ವಿರುದ್ಧವಾಗಿ ನೀನು ಆಡಿದ ಉದ್ರೇಕಕಾರಿಯಾದ ಸಂಗತಿಗಳನೆಐಲ್ಲ ನಾನು ಕೇಳಿದ್ದೇನೆ. ‘ಇಸ್ರೇಲ್ ನಾಶವಾಯಿತು. ಈಗ ಅದನುಐ ಲೂಟಿ ಮಾಡೋಣ’ ಎಂದು ನೀನು ಹೇಳಿದಿ.
13 ನಿನಐ ಹೆಮ್ಮೆಯಿಂದ ನನಐ ವಿರುದ್ಧವಾಗಿ ಮಾತನಾಡಿದ್ದೀ, ನೀನು ಅನೇಕ ಙಾರಿ ಹೇಳಿರುತ್ತೀ. ನಾನೆಲ್ಲವನುಐ ಕೇಳಿದ್ದೇನೆ.”
14 ನನಐ ಒಡೆಯನಾದ ಯೆಹೋವನ ನುಡಿ ಇದು: “ಪ್ರಪಂಚದ ಎಲ್ಲಾ ದೇಶಗಳು ನಾನು ನಿನಐನುಐ ನಾಶಮಾಡುವಾಗ ಸಂತೋಷಿಸುವವು.
15 ಇಸ್ರೇಲ್ ರಾಜ್ಯವು ನಾಶವಾದಾಗ ನೀನು ಸಂತೋಷಪಟ್ಟಿರುವಿ. ನಾನು ಕೂಡ ಹಾಗೆಯೇ ಮಾಡುವೆನು. ಸೇಯೀರ್ ಪರ್ವತ ಮತ್ತು ಎದೋಮ್ ರಾಜ್ಯವೆಲ್ಲಾ ನಾಶವಾಗುವದು. ಆಗ ನಾನು ಯೆಹೋವನೆಂದು ನೀನು ತಿಳಿಯುವಿ.”

Ezekiel 35:1 Kannada Language Bible Words basic statistical display

COMING SOON ...

×

Alert

×