Bible Languages

Indian Language Bible Word Collections

Bible Versions

Books

Ezekiel Chapters

Ezekiel 32 Verses

Bible Versions

Books

Ezekiel Chapters

Ezekiel 32 Verses

1 ಸೆರೆಹಿಡಿದ ಹನೆಐರಡನೇ ವರ್ಷದ, ಹನೆಐರಡನೇ ತಿಂಗಳಿನ ಮೊದಲನೇ ದಿವಸದಲ್ಲಿ ಯೆಹೋವನ ಸಂದೇಶ ನನಗೆ ಘಂದಿತು. ಆತನು ಹೇಳಿದ್ದೇನೆಂದರೆ,
2 “ನರಪುತ್ರನೇ, ಈಜಿಪ್ಟಿನ ರಾಜನಾದ ಫರೋಹನಿಗೆ ಈ ಶೋಕಗೀತೆಯನುಐ ಹಾಡು. ಅವನಿಗೆ ಹೀಗೆ ಹೇಳು: “‘ಜನಾಂಗಗಳ ಮಧ್ಯೆ ಹೆಮ್ಮೆಯಿಂದ ನಡೆದಾಡುತ್ತಿರುವ ಮೃಗರಾಜನಂತೆ ನೀನಿರುವಿ ಎಂದು ನೀನು ಭಾವಿಸಿದ್ದಿ. ಆದರೆ ನಿಜವಾಗಿಯೂ ನೀನು ಸರೋವರದಲ್ಲಿರುವ ಪೇರ್ಮೊಸಳೆಯಾಗಿರುವಿ. ನೀರಿನ ಹೊಳೆಗಳಲ್ಲಿ ನೀನು ನಿನಐ ದಾರಿಯನುಐ ಮಾಡುತ್ತೀ. ನಿನಐ ಕಾಲುಗಳಿಂದ ಆ ನೀರನುಐ ಕೆಸರಾಗಿ ಮಾಡುತ್ತೀ. ನೀನು ಈಜಿಪ್ಟಿನ ಹೊಳೆಗಳನುಐ ಕದಡಿಸಿ ಬಿಡುತ್ತೀ.”‘
3 ನನಐ ಒಡೆಯನಾದ ಯೆಹೋವನು ಇಂತೆನುಐತ್ತಾನೆ: “ಅನೇಕರನುಐ ನಾನು ಒಟ್ಟುಗೂಡಿಸಿದ್ದೇನೆ. ಈಗ ನನಐ ಘಲೆಯನುಐ ನಿನಐ ಮೇಲೆ ಬೀಸುವೆನು. ಆಗ ಅವರು ನಿನಐನುಐ ಒಳಸೆಳೆಯುವರು.
4 ಆಮೇಲೆ ನಿನಐನುಐ ಒಣನೆಲದ ಮೇಲೆ ಹಾಕುವೆನು. ಹೊಲದ ಮೇಲೆ ನಿನಐನುಐ ಬಿಸಾಡಿ ಬಿಡುವೆನು. ಎಲ್ಲಾ ಪಕ್ಷಿಗಳು ನಿನಐನುಐ ತಿಂದು ಬಿಡುವಂತೆ ಮಾಡುವೆನು. ಎಲ್ಲಾ ಕಡೆಗಳಿಂದ ಕಾಡುಮೃಗಗಳು ಘಂದು ನಿನಐನುಐ ಹೊಟ್ಟೆತುಂಙಾ ತಿನುಐವಂತೆ ಮಾಡುವೆನು.
5 ಪರ್ವತಗಳ ಮೇಲೆ ನಿನಐ ದೇಹವನುಐ ಬಿಸಾಡುವೆನು. ಘಯಲು ಪ್ರದೇಶವನುಐ ನಿನಐ ಹೆಣಗಳಿಂದ ತುಂಬಿಸುವೆನು.
6 ನಿನಐ ರಕ್ತವನುಐ ಪರ್ವತಗಳ ಮೇಲೆ ಚೆಲ್ಲುವೆನು. ಅದು ನೆಲವನುಐ ಒದ್ದೆ ಮಾಡುವದು, ಹೊಳೆಗಳಲ್ಲಿ ನೀನು ತುಂಬಿರುವಿ.
7 ನೀನು ಕಾಣೆಯಾಗುವಂತೆ ನಾನು ಮಾಡುವೆನು. ಆಕಾಶವನುಐ ಮುಚ್ಚಿ ನಕ್ಷತ್ರಗಳನುಐ ಹೊಳೆಯದಂತೆ ಮಾಡುವೆನು. ಸೂರ್ಯನನುಐ ಮೋಡವು ಮುಚ್ಚುವಂತೆ ಮಾಡುವೆನು. ಚಂದ್ರನು ಪ್ರಕಾಶಿಸದಂತೆ ಮಾಡುವೆನು.
8 ನಿನಐ ಮೇಲೆ ಆಕಾಶದಲ್ಲಿ ಹೊಳೆಯುವ ಜ್ಯೋತಿಗಳನುಐ ಮಂಕುಗೊಳಿಸುವೆನು; ನಿನಐ ದೇಶದಲ್ಲಿ ಕತ್ತಲನುಐ ಘರಮಾಡುವೆನು” ನನಐ ಒಡೆಯನಾದ ಯೆಹೋವನು ಇವುಗಳನುಐ ಹೇಳಿದನು.
9 “ನಿನಐನುಐ ನಾಶಮಾಡಲು ನಾನು ನಿನಐ ಶತ್ರುವನುಐ ಘರಮಾಡುವಾಗ ಅನೇಕ ಜನರು ದುಃಖಿತರಾಗಿ ಗಲಿಬಿಲಿಗೊಳ್ಳುವರು. ನಿನಐನುಐ ಅರಿಯದ ರಾಜ್ಯದವರೂ ಗಲಿಬಿಲಿಗೊಳ್ಳುವರು.
10 ಅನೇಕ ಮಂದಿ ನಿನಗೆ ಸಂಭವಿಸಿದ್ದನುಐ ನೋಡಿ ಚಕಿತರಾಗುವರು. ನಾನು ನಿನಐ ಕಡೆಗೆ ಖಡ್ಗ ಬೀಸುವಾಗ ಅವರ ಅರಸರು ಘಹಳ ಭಯಗ್ರಸ್ತರಾಗುವರು; ನೀನು ಬೀಳುವ ದಿವಸದಲ್ಲಿ ಅರಸರು ಹೆದರಿ ನಡುಗುವರು. ಪ್ರತಿಯೊಘ್ಬ ರಾಜನು ತನಐ ಜೀವವನುಐ ಉಳಿಸಿಕೊಳ್ಳಲು ಆತುರಪಡುವನು.”
11 ಯಾಕೆಂದರೆ ನನಐ ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆ, “ಙಾಬಿಲೋನಿನ ರಾಜನ ಖಡ್ಗವು ನಿನೊಐಂದಿಗೆ ಯುದ್ಧಮಾಡಲು ಘರುವದು.
12 ಕ್ರೂರ ರಾಷ್ಟ್ರಗಳ ಆ ಸೈನಿಕರಿಂದ ನಿನಐ ಜನರನುಐ ಯುದ್ಧದಲ್ಲಿ ಹತಗೊಳಿಸುವೆನು. ಈಜಿಪ್ಟಿನ ಜನರನೂಐ ಅವರು ಹೆಮ್ಮೆಪಡುವಂತ ವಸ್ತುಗಳನೂಐ ಆ ಸೈನಿಕರು ನಾಶಗೊಳಿಸುವರು.
13 ಈಜಿಪ್ಟಿನ ಹೊಳೆಯ ತೀರದಲ್ಲಿ ಅನೇಕ ಪ್ರಾಣಿಗಳಿವೆ. ನಾನು ಅವುಗಳನುಐ ನಾಶಮಾಡುವೆನು. ಜನರು ಹೊಳೆಯ ನೀರನುಐ ತಮ್ಮ ಕಾಲುಗಳಿಂದ ಕೆಸರಾಗಿ ಇನುಐ ಮಾಡಲಾರರು. ದನಗಳ ಗೊರಸುಗಳು ನೀರನುಐ ಕೆಸರನಾಐಗಿ ಮಾಡುವದಿಲ್ಲ.
14 ನಾನು ಈಜಿಪ್ಟಿನ ನೀರನುಐ ತಿಳಿಗೊಳಿಸುವೆನು; ಅದರ ನದಿಗಳು ಎಣ್ಣೆಯಷ್ಟೇ ನಯವಾಗಿ ಹರಿಯುವಂತೆ ಮಾಡುವೆನು.” ನನಐ ಒಡೆಯನಾದ ಯೆಹೋವನು ನುಡಿಗಳಿವು.
15 “ಈಜಿಪ್ಟ್ ದೇಶವನುಐ ನಾನು ಘರಿದು ಮಾಡುವೆನು. ಆ ದೇಶವು ಎಲ್ಲವನುಐ ಕಳೆದುಕೊಳ್ಳುವದು. ಈಜಿಪ್ಟಿನಲ್ಲಿ ವಾಸಿಸುವ ಎಲ್ಲಾ ಜನರನುಐ ನಾನು ಶಿಕ್ಷಿಸುವೆನು. ಆಗ ನಾನು ಒಡೆಯನಾದ ಯೆಹೋವನು ಎಂದು ತಿಳುಕೊಳ್ಳುವರು.
16 “ಜನರು ಈಜಿಪ್ಟಿನ ಘಗ್ಗೆ ಈ ಶೋಕಗೀತೆಯನುಐ ಹಾಡುವರು. ಙೇರೆ ದೇಶಗಳಲ್ಲಿರುವ ಹೆಣ್ಣುಮಕ್ಕಳು ಈ ಶೋಕಗೀತೆಯನುಐ ಹಾಡುವರು. ಅವರು ಈಜಿಪ್ಟ್ ಮತ್ತು ಅದರ ಎಲ್ಲಾ ಜನರ ಕುರಿತು ಈ ಶೋಕಗೀತೆಯನುಐ ಹಾಡುವರು.” ನನಐ ಒಡೆಯನಾದ ಯೆಹೋವನ ನುಡಿಗಳಿವು.
17 ಸೆರೆಹಿಡಿಯಲ್ಪಟ್ಟ ಹನೆಐರಡನೆ ವರ್ಷದ, ಹನೆಐರಡನೆ ತಿಂಗಳಿನ, ಹದಿನೈದನೆಯ ದಿನದಲ್ಲಿ ಯೆಹೋವನ ಮಾತುಗಳು ನನಗೆ ಘಂದವು. ಆತನು ಹೇಳಿದ್ದೇನೆಂದರೆ,
18 “ನರಪುತ್ರನೇ, ಈಜಿಪ್ಟಿನ ಜನರಿಗಾಗಿ ಗೋಳಾಡು. ಪಾತಾಳಕ್ಕೆ ಇಳಿದು ಹೋಗಿರುವ ಇತರ ಎಲ್ಲರೊಡನೆ ಇರುವದಕ್ಕಾಗಿ ಈಜಿಪ್ಟನುಐ ಮತ್ತು ಇತರ ಜನಾಂಗಗಳ ಉಳಿದ ಪಟ್ಟಣಗಳನುಐ ಸಮಾಊಗೆ ಕಳುಹಿಸು.
19 “ಈಜಿಪ್ಟೇ, ನೀನು ಙೇರೆಯವರಿಗಿಂತ ಉತ್ತಮವೇನೂ ಅಲ್ಲ. ಮರಣದ ಸ್ಥಳಕ್ಕೆ ಹೋಗು. ಅಲ್ಲಿ ಪರದೇಶದವರೊಂದಿಗೆ ಹೋಗಿ ಬಿದ್ದುಕೋ.
20 ರಣರಂಗದಲ್ಲಿ ಮಡಿದ ಜನರೊಂದಿಗೆ ಈಜಿಪ್ಟ್ ಹೋಗುವದು. ಶತ್ರುಗಳು ಆಕೆಯನೂಐ ಆಕೆಯ ಜನರನೂಐ ಎಳೆದುಬಿಟ್ಟಿದ್ದಾರೆ.
21 “ಶೂರರು, ಘಲಶಾಲಿಗಳು ಯುದ್ಧದಲ್ಲಿ ಮಡಿದಿದ್ದಾರೆ, ಆ ಪರದೇಶಿಗಳು ಮರಣದ ಸ್ಥಳಕ್ಕೆ ಹೋದರು. ಅವರು ಅಲ್ಲಿದ್ದುಕೊಂಡು ಈಜಿಪ್ಟಿನವರೊಂದಿಗೆ ಮತ್ತು ಅದರ ಸಹಾಯಕರೊಂದಿಗೆ ಮಾತನಾಡುವರು.
22 [This verse may not be a part of this translation]
23 [This verse may not be a part of this translation]
24 “ಏಲಾಮು ಕೂಡಾ ಅಲ್ಲಿದೆ. ಆಕೆಯ ಸೈನ್ಯವೆಲ್ಲಾ ಆಕೆಯ ಸಮಾಊಯ ಸುತ್ತಲಿದೆ. ಅವರೆಲ್ಲಾ ಯುದ್ಧದಲ್ಲಿ ಮಡಿದರು. ಆ ಪರದೇಶದವರು ಪಾತಾಳವನುಐ ಸೇರಿದರು. ಅವರು ಜೀವಿಸಿದ್ದಾಗ ಜನರನುಐ ಭಯಗೊಳಿಸಿದರು. ಆದರೆ ಈಗ ನಾಚಿಕೆಯೊಂದಿಗೆ ಅವರು ಪಾತಾಳವನುಐ ಸೇರಿದರು.
25 ಏಲಾಮ್ ಮತ್ತು ಯುದ್ಧದಲ್ಲಿ ಮಡಿದ ಅದರ ಎಲ್ಲಾ ಸೈನಿಕರಿಗೂ ಅಲ್ಲಿ ಅವರು ಹಾಸಿಗೆಯನುಐ ಸಿದ್ಧಮಾಡಿದರು. ಏಲಾಮಿನ ಸೈನ್ಯವು ಅದರ ಸಮಾಊಯ ಸುತ್ತಲೂ ಇವೆ. ಅವರೆಲ್ಲಾ ರಣರಂಗದಲ್ಲಿ ಸತ್ತವರು. ಅವರು ಜೀವದಿಂದಿರುವಾಗ ಜನರನುಐ ಹೆದರಿಸಿದ್ದರು. ಆದರೆ ಅವರೀಗ ತಮ್ಮ ನಾಚಿಕೆಯೊಂದಿಗೆ ಪಾತಾಳ ಸೇರಿದ್ದಾರೆ. ಅವರು ಸತ್ತವರೊಂದಿಗೆ ಸೇರಿರುತ್ತಾರೆ.
26 “ಮೆಷಕ್, ತೂಘಲ್ ಮತ್ತು ಅವರ ಎಲ್ಲಾ ಸೈನ್ಯದವರು ಅಲ್ಲಿದ್ದಾರೆ. ಅವರ ಸಮಾಊಗಳು ಸುತ್ತಲೂ ಇವೆ. ಅವರೆಲ್ಲಾ ಯುದ್ಧದಲ್ಲಿ ಸತ್ತವರು. ಅವರು ಜೀವಿಸಿದ್ದಾಗ ಜನರಿಗೆ ಹೆದರಿಕೆಯನುಐಂಟುಮಾಡಿದ್ದರು.
27 ಈಗ ಅವರು ಘಹಳ ಕಾಲದ ಹಿಂದೆ ಸತ್ತ ವೀರರೊಂದಿಗೆ ಬಿದ್ದುಕೊಂಡಿದ್ದಾರೆ. ಅವರು ತಮ್ಮ ಆಯುಧಗಳೊಂದಿಗೆ ಹೂಣಿಡಲ್ಪಟ್ಟರು. ಅವರ ತಲೆಯ ಕೆಳಗೆ ಅವರ ಕತ್ತಿಯು ಇಡಲ್ಪಟ್ಟಿತ್ತು. ಆದರೆ ಅವರ ಪಾಪವು ಅವರ ಎಲುಘುಗಳಲ್ಲಿವೆ. ಯಾಕೆಂದರೆ ಅವರು ಜೀವಿಸಿದ್ದಾಗ ಜನರನುಐ ಭಯಪಡಿಸಿದರು.
28 “ಈಜಿಪ್ಟೇ, ನೀನೂ ಸಹ ನಾಶಮಾಡಲ್ಪಡುವಿ. ನೀನೂ ಆ ಪರದೇಶದವರೊಂದಿಗೆ ಬಿದ್ದುಕೊಂಡಿರುವಿ. ಯುದ್ಧದಲ್ಲಿ ಸತ್ತ ಸೈನಿಕರೊಂದಿಗೆ ನೀನು ಮಲಗುವಿ.
29 “ಎದೋಮನೂ ಅಲ್ಲಿರುವನು. ಅವನ ರಾಜರೂ ಹಿರಿಯರೂ ಅಲ್ಲಿರುವರು. ಅವರೆಲ್ಲಾ ವೀರರಾಗಿದ್ದರೂ ಈ ಙೇರೆ ಜನರೊಂದಿಗೆ ಮಲಗಿದ್ದಾರೆ; ಆ ಪರದೇಶದವರೊಂದಿಗೆ ಪಾತಾಳದಲ್ಲಿ ಬಿದ್ದುಕೊಂಡಿದ್ದಾರೆ.
30 “ಉತ್ತರ ದೇಶದ ನಾಯಕರೆಲ್ಲಾ ಅಲ್ಲಿದ್ದಾರೆ. ಚೀದೋನಿನ ಸೈನಿಕರೂ ಅಲ್ಲಿದ್ದಾರೆ. ಅವರ ಘಲವು ಜನರನುಐ ಭಯಗ್ರಸ್ತರನಾಐಗಿ ಮಾಡಿತ್ತು. ಅವರೂ ಈಗ ಯುದ್ಧದಲ್ಲಿ ಮಡಿದ ಇತರರೊಂದಿಗೆ ಬಿದ್ದುಕೊಂಡಿದ್ದಾರೆ. ತಮ್ಮ ನಾಚಿಕೆಯೊಂದಿಗೆ ಪಾತಾಳವನುಐ ಸೇರಿದ್ದಾರೆ.
31 “ಪಾತಾಳಕ್ಕೆ ಸೇರಿದ ಜನರನುಐ ಫರೋಹನು ನೋಡುವನು. ಅವನೂ ಅವನೊಂದಿಗಿರುವ ಜನರೂ ಸಮಾಧಾನ ಹೊಂದುವರು. ಹೌದು, ಫರೋಹನೂ ಅವನ ಎಲ್ಲಾ ಸೈನಿಕರೂ ಯುದ್ಧದಲ್ಲಿ ಸಾಯುವರು.” ಇದು ಒಡೆಯನಾದ ಯೆಹೋವನ ನುಡಿ.
32 “ಫರೋಹನು ತನಐ ಕಾಲದಲ್ಲಿ ಜನರನುಐ ಭಯಗೊಳಿಸಿದ್ದನು. ಈಗಲಾದರೊ, ಫರೋಹನೂ ಅವನ ಸೈನಿಕರೂ ಪರದೇಶದವರೊಂದಿಗೆ ಮತ್ತು ಯುದ್ಧದಲ್ಲಿ ಹತರಾದವರೊಂದಿಗೆ ಬಿದ್ದುಕೊಳ್ಳುವರು.” ನನಐ ಒಡೆಯನಾದ ಯೆಹೋವನ ನುಡಿಗಳಿವು.

Ezekiel 32:1 Kannada Language Bible Words basic statistical display

COMING SOON ...

×

Alert

×