Bible Languages

Indian Language Bible Word Collections

Bible Versions

Books

Ezekiel Chapters

Ezekiel 17 Verses

Bible Versions

Books

Ezekiel Chapters

Ezekiel 17 Verses

1 ಕಥೆಯನುಐ ಇಸ್ರೇಲ್ ಜನಾಂಗಕ್ಕೆ ಹೇಳು. ಇದರ ಅರ್ಥವೇನೆಂದು ಅವರನುಐ ಕೇಳು.
2 [This verse may not be a part of this translation]
3 [This verse may not be a part of this translation]
4 [This verse may not be a part of this translation]
5 ನಂತರ ಆ ಹದ್ದು ದೇಶದ ಬೀಜಗಳಲ್ಲಿ ಒಂದನುಐ (ಹಿಜ್ಕೀಯ) ತೆಗೆದುಕೊಂಡು ಅದನುಐ ಒಳ್ಳೆಯ ಮಣ್ಣಿನಲ್ಲಿ ಬಿತ್ತಿತು; ಸಮೃದ್ಧಿಕರವಾದ ನೀರಿನ ಸಮೀಪದಲ್ಲಿ ಙೆಳೆಯುವ ನೀರವಂಜಿಯಂತೆ ಅದನುಐ ಙೆಳೆಯಿಸಿತು.
6 ಆ ಬಿಜವು ಚಿಗುರಿ, ಚಿಕ್ಕ ಜಾತಿಯ ದ್ರಾಕ್ಷಾಲತೆಯಂತೆ ನೆಲದ ಮೇಲೆ ಹಬ್ಬಿಕೊಂಡು, ತನಐ ಕೊಂಙೆಗಳನುಐ ಗರುಡದ ಕಡೆಗೆ ಚಾಚಿಕೊಂಡು ತನಐ ಙೇರುಗಳನುಐ ಬಿಟ್ಟಿತು: ಅಂತೆಯೇ ಅದು ಲತೆಯಾಗಿ ಕೊಂಙೆಗಳನುಐ ಙೆಳೆಸಿ, ಎಲೆಗಳನುಐ ಹೊರಡಿಸಿತು.
7 ಆಗ ಅಗಲ ರೆಕ್ಕೆಗಳಿದ್ದ ಇನೊಐಂದು ಹದ್ದು ದ್ರಾಕ್ಷಾಲತೆಯನುಐ ನೋಡಿತು. ಈ ಹದ್ದಿಗೆ ತುಂಙಾ ಪುಕ್ಕಗಳಿದ್ದವು. ದ್ರಾಕ್ಷಾಲತೆಯು ತನಐ ಙೇರುಗಳನುಐ ಹದ್ದಿನ ಕಡೆಗೆ ತಿರುಗಿಸಿತ್ತು. ಹದ್ದಿಗೆ ನೀರು ಹಾಯಿಸಲು ಸಾಧ್ಯವಾಗುವಂತೆ ಅದು ತನಐ ರೆಂಙೆಗಳನುಐ ಹದ್ದಿನ ಕಡೆಗೆ ಚಾಚಿಕೊಂಡಿತ್ತು. ಅದು ತಾನು ನೆಡಲ್ಪಟ್ಟಿದ್ದ ಸ್ಥಳದಿಂದ ಙೇರೆ ಕಡೆಗೆ ತಿರುಗಿಕೊಂಡಿತು.
8 ಆ ದ್ರಾಕ್ಷಾಲತೆಯು ಸಮೃದ್ಧಿಕರವಾಗಿ ನೀರಿದ್ದ ಒಳ್ಳೆಯ ಭೂಮಿಯಲ್ಲಿ ನೆಡಲ್ಪಟ್ಟಿತ್ತು. ಕೊಂಙೆಗಳನುಐ ಙೆಳೆಸಿ, ಹಣ್ಣುಗಳನುಐ ಫಲಿಸಿ ಅಮೋಘವಾದ ದ್ರಾಕ್ಷಾಲತೆಯಾಗಙೇಕೆಂಘುದು ಅದರ ಘಯಕೆಯಾಗಿತ್ತು.”
9 ನೀನು ಹೀಗೆ ಹೇಳು: ನನಐ ಒಡೆಯನಾದ ಯೆಹೋವನು ಇಂತೆನುಐತ್ತಾನೆ: “ಆ ದ್ರಾಕ್ಷಾಲತೆಯು ಘದುಕಿ ಙೆಳೆಯುವುದೋ? ಇಲ್ಲ. ಮೊದಲನೆ ಹದ್ದು ದ್ರಾಕ್ಷಾಲತೆಗಳ ಙೇರುಗಳನುಐ ಎಳೆದುಹಾಕಿ, ಅದರ ದ್ರಾಕ್ಷಿ ಹಣ್ಣುಗಳನುಐ ಕಿತ್ತುಹಾಕುವುದು. ಆಗ ಚಿಗುರುಗಳು ಙಾಡಿ ಒಣಗಿಹೋಗುವವು. ಆ ಸಸಿಯು ಘಲಹೀನವಾಗುವುದು. ಆಗ ಅದನುಐ ಙೇರುಸಹಿತ ಕಿತ್ತುಹಾಕಲು ಮಹಾಘಲವಾಗಲಿ ಅಥವಾ ದೊಡ್ಡ ಸೈನ್ಯವಾಗಲಿ ಅಗತ್ಯವಿರುವದಿಲ್ಲ.
10 “ಆ ಸಸಿಯು ನೆಟ್ಟಿದ ಸ್ಥಳದಲ್ಲಿ ಙೆಳೆಯುವುದೋ? ಇಲ್ಲ. ಪೂರ್ವದ ಬಿಸಿಗಾಳಿಯು ಬೀಸುವದು. ಆಗ ಸಸಿಯು ತಾನು ನೆಡಲ್ಪಟ್ಟಿದ್ದ ಸ್ಥಳದಲ್ಲೇ ಙಾಡಿ ಹೋಗಿ ಸಾಯುವುದು.” ರಾಜ ಚಿದ್ಕೀಯನನುಐ ದಂಡಿಸಿದ್ದು
11 ಯೆಹೋವನ ನುಡಿಯು ನನಗೆ ಘಂತು. ಆತನು ಹೇಳಿದ್ದೇನೆಂದರೆ,
12 “ದಂಗೆಕೋರರಿಗೆ ಇದನುಐ ಹೇಳು: ಈ ಸಂಗತಿಗಳ ಅರ್ಥವು ನಿಮಗೆ ಗೊತ್ತಿಲ್ಲವೇ? ಅವರಿಗೆ ಹೇಳು: ಮೊದಲಿನ ಗರುಡ ಪಕ್ಷಿ ಙಾಬಿಲೋನ್ ರಾಜನಾದ ನೆಘೂಕದೆಐಚ್ಚರನು. ಅವನು ಜೆರುಸಲೇಮಿಗೆ ಘಂದು ಅದರ ರಾಜನನೂಐ ಅದರ ಹಿರಿಯರನೂಐ ಘಂಊಸಿ, ಅವರನುಐ ತನಐ ರಾಜ್ಯವಾದ ಙಾಬಿಲೋನಿಗೆ ಕೊಂಡೊಯ್ದನು.
13 ಯೆಹೂದದ ರಾಜನನಾಐಗಿ ಮಾಡುವುದಾಗಿ ನೆಘೂಕದೆಐಚ್ಚರನು ರಾಜನ ಕುಟುಂಘದವರಲ್ಲೊಘ್ಬನೊಡನೆ ಒಪ್ಪಂದಮಾಡಿಕೊಂಡು ತನಗೆ (ನೆಘೂಕದೆಐಚ್ಚರನಿಗೆ) ಆಊನವಾಗಿರುವದಾಗಿ ಅವನಿಂದ (ರಾಜನ ಕುಟುಂಘದವನಿಂದ) ಪ್ರಮಾಣ ಮಾಡಿಸಿಕೊಂಡನು. ಅವನು ಯೆಹೂದದ ಘಲಿಷ್ಠರೆಲ್ಲರನುಐ ಸಹ ಈ ಒಪ್ಪಂದದಲ್ಲಿ ಸೇರಿಸಿದನು.
14 ಯೆಹೂದ ರಾಜ್ಯವು ದೀನತೆಯಿಂದಿದ್ದು ದಂಗೆ ಏಳದೆ ತನಐ ಒಪ್ಪಂದಕ್ಕೆ ಶಾಶಬತವಾಗಿ ಘದ್ಧವಾಗಿರಙೇಕೆಂಘುದು ನೆಘೂಕದೆಐಚ್ಚರನ ಘಯಕೆಯಾಗಿತ್ತು.
15 ಆದರೆ ಈ ಹೊಸ ರಾಜನು ನೆಘೂಕದೆಐಚ್ಚರನಿಗೆ ತಿರುಗಿ ಬೀಳಲು ಪ್ರಯತಿಐಸಿದನು. ಅವನು ಈಜಿಪ್ಟಿಗೆ ದೂತರನುಐ ಕಳುಹಿಸಿ ಸಹಾಯವನುಐ ಕೇಳಿದನು. ಘಹಳ ಕುದುರೆಗಳನೂಐ ಸೈನಿಕರನೂಐ ಕೇಳಿದನು. ಯೆಹೂದದ ಹೊಸ ರಾಜನು ತನಐ ಪ್ರಯತಐದಲ್ಲಿ ಜಯಶಾಲಿಯಾಗುವನು ಎಂದು ಭಾವಿಸುವಿರೋ? ಈ ಹೊಸ ರಾಜನು ಒಪ್ಪಂದವನುಐ ಮುರಿದು ಶಿಕ್ಷೆಯಿಂದ ಪಾರಾಗುವನೆಂದು ನೀವು ಭಾವಿಸುವಿರೋ?”
16 ನನಐ ಒಡೆಯನಾದ ಯೆಹೋವನು ಹೇಳುವದೇನೆಂದರೆ, “ನನಐ ಜೀವದಾಣೆ, ಈ ಹೊಸ ರಾಜನು ಙಾಬಿಲೋನಿನಲ್ಲಿ ಸಾಯುವನು. ಈ ಮನುಷ್ಯನನುಐ ಯೆಹೂದದ ರಾಜನನಾಐಗಿ ಮಾಡಿದ ರಾಜ ನೆಘೂಕದೆಐಚ್ಚರನ ನಾಡಿನಲ್ಲಿ ಇವನು ಸಾಯುವನು. ಈ ಮನುಷ್ಯನು ಆ ರಾಜನೊಡನೆ ಮಾಡಿದ ಪ್ರಮಾಣವನುಐ ತಿರಸ್ಕರಿಸಿ ಆ ರಾಜನೊಡನೆ ಮಾಡಿಕೊಂಡಿದ್ದ ಒಪ್ಪಂದವನುಐ ಮುರಿದು ಹಾಕಿದನು.
17 ಈಜಿಪ್ಟಿನ ರಾಜನು ಯೆಹೂದದ ರಾಜನನುಐ ರಕ್ಷಿಸಲು ಸಾಧ್ಯವಿಲ್ಲ. ಅವನು ಘಹಳ ಸೈನಿಕರನುಐ ಕಳುಹಿಸಘಹುದು, ಆದರೆ ಈಜಿಪ್ಟಿನ ಶಕ್ತಿಯು ಯೆಹೂದವನುಐ ರಕ್ಷಿಸಲಾರದು. ನೆಘೂಕದೆಐಚ್ಚರನ ಸೈನ್ಯವು ಕೆಸರಿನ ಇಳಿಜಾರುಗಳನೂಐ ತಡೆಗಟ್ಟುಗಳನೂಐ ಕಟ್ಟಿ ಪಟ್ಟಣವನುಐ ವಶಪಡಿಸಿಕೊಳ್ಳುವುದು. ಎಷ್ಟೋ ಮಂದಿ ಸಾಯುವರು.
18 ಆದರೆ ಯೆಹೂದದ ರಾಜನಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗುವದಿಲ್ಲ. ಯಾಕೆಂದರೆ ಅವನು ತನಐ ಪ್ರಮಾಣವನುಐ ತಿರಸ್ಕರಿಸಿದನು ಮತ್ತು ತಾನು ಮಾಡಿಕೊಂಡ ಒಡಂಘಡಿಕೆಯನುಐ ಮುರಿದು ಹಾಕಿದನು.
19 ಆದುದರಿಂದ ನನಐ ಒಡೆಯನಾದ ಯೆಹೋವನು ಇಂತೆನುಐತ್ತಾನೆ: ‘ನನಐ ಜೀವದಾಣೆ, ನಾನು ಯೆಹೂದದ ರಾಜನನುಐ ಶಿಕ್ಷಿಸುವೆನು. ಯಾಕೆಂದರೆ ಅವನು ನನಐ ಮುಂದೆ ಮಾಡಿದ ಪ್ರಮಾಣಕ್ಕೆ ಗಮನ ಕೊಡಲಿಲ್ಲ ಮತ್ತು ನಾನು ಸಾಕ್ಷಿಯಾಗಿದ್ದ ಒಡಂಘಡಿಕೆಯನುಐ ಅವನು ಮುರಿದು ಹಾಕಿದನು.
20 ನಾನು ಅವನಿಗೆ ಉರುಲನೊಐಡ್ಡುವೆನು; ಅವನು ಅದರೊಳಗೆ ಸಿಕ್ಕಿಕೊಳ್ಳುವನು. ನಾನು ಅವನನುಐ ಙಾಬಿಲೋನಿಗೆ ತಂದು ಅಲ್ಲಿ ಶಿಕ್ಷಿಸುವೆನು. ಯಾಕೆಂದರೆ ಅವನು ನನಗೆ ಅಪನಂಬಿಗಸ್ತನಾದನು.
21 ಅವನ ಸೈನ್ಯವನುಐ ನಾಶ ಮಾಡುವೆನು. ಅವನಲ್ಲಿದ್ದ ಶೂರರನುಐ ನಾಶಮಾಡುವೆನು. ಅಳಿದುಳಿದವರನುಐ ಗಾಳಿ ಬೀಸುವ ಪ್ರತಿಯೊಂದು ದಿಕ್ಕಿನಲ್ಲಿಯೂ ಚದರಿಸಿ ಬಿಡುವೆನು. ಆಗ ಯೆಹೋವನಾದ ನಾನು ನಿಮಗೆ ಇದನುಐ ಹೇಳಿದೆನೆಂದು ತಿಳಿಯುವುದು.”
22 ನನಐ ಒಡೆಯನಾದ ಯೆಹೋವನು ಇದನುಐ ಹೇಳಿದನು: “ನಾನು ಎತ್ತರವಾದ ದೇವದಾರು ಮರದಿಂದ ಒಂದು ಕೊಂಙೆಯನುಐ ಕೀಳುವೆನು. ಆ ಮರದ ಮೇಲಿನಲ್ಲಿರುವ ಒಂದು ಸಣ್ಣ ಕೊಂಙೆಯನುಐ ಕೀಳುವೆನು. ಅದನುಐ ನಾನು ಎತ್ತರವಾದ ಪರ್ವತದಲ್ಲಿ ನೆಡುವೆನು.
23 ಸಬತಃ ನಾನೇ ಅದನುಐ ಇಸ್ರೇಲಿನ ಉನಐತವಾದ ಪರ್ವತದ ಮೇಲೆ ನೆಡುವೆನು. ಅದು ಕೊಂಙೆಗಳನುಐ ಙೆಳೆಸಿ, ಫಲವನುಐ ಫಲಿಸಿ, ಅಮೋಘವಾದ ದೇವದಾರು ಮರವಾಗುವುದು; ಅದರ ಕೊಂಙೆಗಳ ಮೇಲೆ ಅನೇಕ ಘಗೆಯ ಪಕ್ಷಿಗಳು ವಾಸಿಸುವವು. ಅದರ ಕೊಂಙೆಯ ನೆರಳಿನಲ್ಲಿ ವಿವಿಧ ಘಗೆಯ ಪಕ್ಷಿಗಳು ವಾಸಿಸುವವು.
24 “ಆಗ ಙೇರೆ ಮರಗಳಿಗೆ, ನಾನು ದೊಡ್ಡ ಮರಗಳನುಐ ನೆಲಕ್ಕೆ ಬೀಳಿಸುವೆನೆಂತಲೂ, ಚಿಕ್ಕ ಮರಗಳನುಐ ಉದ್ದವಾಗಿ ಙೆಳೆಯುವಂತೆ ಮಾಡುತ್ತೇನೆಂತಲೂ ಗೊತ್ತಾಗುವದು. ನಾನು ಹಸಿರು ಮರಗಳು ಒಣಗಿ ಹೋಗುವಂತೆಯೂ ಒಣಗಿ ಹೋದ ಮರಗಳು ಹಸಿರಾಗಿ ಙೆಳೆಯುವಂತೆಯೂ ಮಾಡುತ್ತೇನೆ. ನಾನೇ ಯೆಹೋವನು. ಇದನುಐ ನಾನೇ ಹೇಳಿದ್ದೇನೆ; ಮತ್ತು ನಾನೇ ಇದನುಐ ನೆರವೇರಿಸುವೆನು.”

Ezekiel 17:1 Kannada Language Bible Words basic statistical display

COMING SOON ...

×

Alert

×