Bible Languages

Indian Language Bible Word Collections

Bible Versions

Books

Ezekiel Chapters

Ezekiel 4 Verses

Bible Versions

Books

Ezekiel Chapters

Ezekiel 4 Verses

1 “ನರಪುತ್ರನೇ, ಒಂದು ಇಟ್ಟಿಗೆಯನುಐ ತೆಗೆದುಕೋ, ಅದನುಐ ನಿನಐ ಮುಂದೆ ಇಟ್ಟು ಅದರ ಮೇಲೆ ಒಂದು ಚಿತ್ರವನುಐ ಅಂದರೆ ಜೆರುಸಲೇಮ್ ನಗರದ ಚಿತ್ರವನುಐ ಕೊರೆ.
2 ಆಮೇಲೆ, ನೀನೇ ಒಂದು ಸೈನ್ಯದೊಂದಿಗೆ ಆ ನಗರವನುಐ ಮುತ್ತಿಗೆ ಹಾಕಿದವನಂತೆ ನಟನೆ ಮಾಡು. ನಗರದ ಸುತ್ತಲೂ ಮಣ್ಣಿನ ದಿಘ್ಬಗಳನುಐ ಮಾಡಿ ನೀನು ಅದಕ್ಕೆ ಧಾಳಿ ಮಾಡಲು ಸಹಾಯವಾಗುವಂತೆ ಮಾಡು. ನಗರದ ಪೌಳಿಗೋಡೆಯ ತನಕ ಒಂದು ರಸ್ತೆಯನುಐ ತಯಾರಿಸು. ಒಂದು ಭಿತ್ತಿಭೇದಕ ಯಂತ್ರವನುಐ ತಂದು ಸೈನ್ಯದ ಪಾಳೆಯಗಳನುಐ ನಗರದ ಸುತ್ತಲೂ ನಿರ್ಮಿಸು.
3 ಆ ಘಳಿಕ ಒಂದು ಕಬ್ಬಿಣದ ರೊಟ್ಟಿ ಕಲ್ಲನುಐ ನಿನಗೂ ನಗರಕ್ಕೂ ಮಧ್ಯೆ ಇಡು. ಅದು ನಿನಗೂ ನಗರಕ್ಕೂ ನಡುವೆ ಇರುವ ಕಬ್ಬಿಣದ ಗೋಡೆಯಂತಿರುವುದು. ಈ ರೀತಿಯಾಗಿ ನೀನು ಆ ನಗರಕ್ಕೆ ವಿರುದ್ಧವಾಗಿರುವಂತೆ ಕಂಡು ಘರುವಿ. ನೀನು ಆ ನಗರಕ್ಕೆ ಮುತ್ತಿಗೆ ಹಾಕಿ ಅದರ ಮೇಲೆ ಯುದ್ಧ ಮಾಡುವಿ. ಯಾಕೆಂದರೆ, ಶೀಘ್ರದಲ್ಲೇ ಏನು ಸಂಭವಿಸುತ್ತದೆ ಎಂಘುದಕ್ಕೆ ಇಸ್ರೇಲ್ ಜನರಿಗೆ ಇದು ಸೂಚನೆಯಾಗಿದೆ.
4 “ಆಮೇಲೆ ನೀನು ನಿನಐ ಎಡಮಗ್ಗುಲಲ್ಲಿ ಮಲಗಿಕೊಂಡು ಇಸ್ರೇಲ್ ಜನರ ದೋಷವನುಐ ನಿನಐ ಎಡಮಗ್ಗುಲ ಮೇಲೆ ಹಾಕು. ನೀನು ನಿನಐ ಎಡಮಗ್ಗುಲಲ್ಲಿ ಮಲಗಿರುವಷ್ಟು ದಿನ ಇಸ್ರೇಲರ ದೋಷಗಳನುಐ ಹೊತ್ತುಕೊಳ್ಳುವೆ.
5 ನೀನು ಮುನೂಐರತೊಂಭತ್ತು ದಿವಸಗಳ ತನಕ ಇಸ್ರೇಲರ ದೋಷಗಳನುಐ ಹೊತ್ತುಕೊಳ್ಳಙೇಕು. ಈ ರೀತಿಯಾಗಿ ಇಸ್ರೇಲರು ಎಷ್ಟು ಕಾಲ ಶಿಕ್ಷೆ ಅನುಭವಿಸುವರೆಂದು ತೋರಿಸುತ್ತೇನೆ. ಆ ಒಂದು ದಿವಸವು ಒಂದು ವರ್ಷದಂತಿರುವುದು.
6 “ಅನಂತರ ನೀನು ನಿನಐ ಘಲಗಡೆಯಲ್ಲಿ ನಲವತ್ತು ದಿವಸಗಳ ಕಾಲ ಮಲಗಙೇಕು. ಈ ಸಾರಿ ನೀನು ಯೆಹೂದದ ದೋಷಗಳನುಐ ನಲವತ್ತು ದಿವಸ ಹೊತ್ತುಕೊಳ್ಳುವಿ. ಒಂದು ದಿವಸವು ಒಂದು ವರ್ಷಕ್ಕೆ ಸಮಾನ. ಯೆಹೂದವು ಎಷ್ಟು ಕಾಲ ಶಿಕ್ಷೆಯನುಐ ಅನುಭವಿಸಙೇಕೆಂದು ಇದು ತೋರಿಸುವುದು.”
7 ದೇವರು ಮತ್ತೆ ಹೇಳಿದ್ದೇನೆಂದರೆ: “ಈಗ ನೀನು ನಿನಐ ಘಟ್ಟೆಯ ತೋಳನುಐ ಮೇಲಕ್ಕೆ ಮಾಡಿ ನಿನಐ ಕೈಯನುಐ ಇಟ್ಟಿಗೆಯ ಮೇಲೆ ಎತ್ತು. ಜೆರುಸಲೇಮ್ ನಗರದ ಮೇಲೆ ಯುದ್ಧ ಮಾಡುವವನಂತೆ ನಟಿಸು. ಪಟ್ಟಣದ ವಿರುದ್ಧವಾಗಿ ಪ್ರವಾದಿಸು.
8 ನೋಡು, ಈಗ ನಾನು ನಿನಐನುಐ ಹಗ್ಗದಿಂದ ಕಟ್ಟುತ್ತಿದ್ದೇನೆ. ನೀನು ಜೆರುಸಲೇಮ್ ನಗರದ ಮೇಲೆ ನಿನಐ ಆಕ್ರಮಣವನುಐ ಮುಗಿಸುವ ತನಕ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೊರಳಲು ನಿನಿಐಂದಾಗುವದಿಲ್ಲ.”
9 ದೇವರು ಮತ್ತೆ ಹೇಳಿದ್ದೇನೆಂದರೆ: “ನೀನು ರೊಟ್ಟಿಯನುಐ ಮಾಡಲು ಗೋಊಯ ಕಾಳುಗಳನುಐ ತರಙೇಕು. ಸಬಲ್ಪ ಗೋಊ, ಙಾರ್ಲಿ, ಅಲಸಂದೆ, ಸಾವೆ, ಕಡಲೆ ಇವುಗಳನೆಐಲ್ಲಾ ಒಂದು ಙೋಗುಣಿಯಲ್ಲಿ ಹಾಕಿ ಬೀಸಿ ಹಿಟ್ಟು ಮಾಡು. ಈ ಹಿಟ್ಟನುಐ ನಾದಿ ರೊಟ್ಟಿ ಮಾಡು. ನೀನು ಮುನೂಐರತೊಂಭತ್ತು ದಿವಸಗಳ ಕಾಲ ನಿನಐ ಎಡ ಮಗ್ಗುಲಲ್ಲಿ ಮಲಗಿರುವಾಗ ಅದನುಐ ಮಾತ್ರ ತಿನುಐವೆ.
10 ನೀನು ದಿನವೊಂದಕ್ಕೆ ಎಂಟು ರೊಟ್ಟಿಗಳನುಐ ತಿನುಐವೆ. ನೀನು ಅವುಗಳನುಐ ಪ್ರತಿದಿನ ಒಂದೇ ಸಮಯದಲ್ಲಿ ತಿನಐಙೇಕು.
11 ನೀನು ದಿನಕ್ಕೆ ಮೂರು ಲೋಟ ನೀರನುಐ ಮಾತ್ರ ಕುಡಿಯಙೇಕು. ನೀನು ಅವುಗಳನುಐ ಪ್ರತಿದಿನ ಒಂದೇ ಸಮಯದಲ್ಲಿ ಕುಡಿಯಙೇಕು.
12 ನೀನು ಙಾರ್ಲಿ ರೊಟ್ಟಿಗಳನುಐ ಮಾಡುವಂತೆ ತಿನುಐವದಕ್ಕಾಗಿ ನೀನು ಪ್ರತಿದಿನ ರೊಟ್ಟಿಯನುಐ ಮಾಡಙೇಕು. ಒಣಗಿದ ಮನುಷ್ಯನ ಮಲದಲ್ಲಿ ಅದನುಐ ಸುಡಙೇಕು. ಈ ಙೆಂಕಿಯ ಮೇಲೆ ರೊಟ್ಟಿಯನುಐ ಕಾಯಿಸಙೇಕು. ನೀನು ಈ ರೊಟ್ಟಿಯನುಐ ಜನರ ಮುಂದೆ ಮಾಡಿ ತಿನಐಙೇಕು.”
13 ಘಳಿಕ ಯೆಹೋವನು, “ನಾನು ಇಸ್ರೇಲ್ ಜನರನುಐ ಘಲವಂತವಾಗಿ ಕಳುಹಿಸುವ ಪರದೇಶಗಳಲ್ಲಿ ಅವರು ಅಶುದ್ಧವಾದ ರೊಟ್ಟಿಗಳನುಐ ತಿನುಐತ್ತಾರೆಂದು ಇದು ಸೂಚಿಸುತ್ತದೆ” ಎಂದು ಹೇಳಿದನು.
14 ಆಗ ನಾನು ಹೇಳಿದ್ದೇನೆಂದರೆ, “ಅಯ್ಯೋ, ನನಐ ಒಡೆಯನಾದ ಯೆಹೋವನೇ, ನಾನು ಎಂದೂ ಅಶುದ್ಧ ಆಹಾರವನುಐ ತಿನಐಲಿಲ್ಲ. ತಾನಾಗಿಯೇ ಸತ್ತ ಪ್ರಾಣಿಯ ಮಾಂಸವನಾಐಗಲಿ ಕಾಡುಪ್ರಾಣಿಯು ಕೊಂದ ಪ್ರಾಣಿಯ ಮಾಂಸವನಾಐಗಲಿ ಎಂದೂ ತಿಂದದ್ದಿಲ್ಲ. ಙಾಲ್ಯ ಪ್ರಾಯದಿಂದ ಈ ದಿವಸ ಪರ್ಯಂತ ಅಶುದ್ಧ ಆಹಾರ ತಿಂದಿಲ್ಲ; ಅಂತಹ ಮಾಂಸವೂ ನನಐ ಙಾಯೊಳಕ್ಕೆ ಹೋಗಲಿಲ್ಲ.”
15 ಆಗ ದೇವರು ನನಗೆ, “ಸರಿ! ಹಾಗಾದರೆ, ರೊಟ್ಟಿಯನುಐ ಮಾಡುವದಕ್ಕಾಗಿ ಮನುಷ್ಯನ ಮಲದ ಘದಲಾಗಿ ದನದ ಒಣಗಿದ ಸಗಣಿಯನುಐ ಉಪಯೋಗಿಸು” ಎಂದು ಉತ್ತರಕೊಟ್ಟನು.
16 ಘಳಿಕ ದೇವರು ನನಗೆ, “ನರಪುತ್ರನೇ, ನಾನು ಜೆರುಸಲೇಮಿಗೆ ರೊಟ್ಟಿಯ ಸರಘರಾಜನುಐ ನಿಲ್ಲಿಸುವೆನು. ಜನರಿಗೆ ತಿನಐಲು ಕೊಂಚ ರೊಟ್ಟಿ ಸಿಗುವುದು. ಆಹಾರವು ಮುಗಿದು ಹೋಗುತ್ತಿರುವದರಿಂದ ಅವರು ಘಹಳವಾಗಿ ಚಿಂತಿಸುವರು. ಅವರಿಗೆ ಸಬಲ್ಪವೇ ಕುಡಿಯುವ ನೀರು ಇರುವುದು. ಆ ನೀರನುಐ ಕುಡಿಯುವಾಗ ಅವರಿಗೆ ಭಯಹಿಡಿಯುವುದು.
17 ಯಾಕೆಂದರೆ ಎಲ್ಲರಿಗೆ ಸಾಕಾಗುವಷ್ಟು ಆಹಾರ ಸಾಮಾಗ್ರಿಯಾಗಲಿ ನೀರಾಗಲಿ ಇರುವದಿಲ್ಲ. ಅವರು ಒಘ್ಬರನೊಐಘ್ಬರು ಕಂಡು ಗಾಘರಿಗೊಳ್ಳುವರು. ತಮ್ಮ ಪಾಪಗಳ ನಿಮಿತ್ತವಾಗಿ ಅವರು ಘಡಕಲಾಗಿಯೂ ಹಸಿವೆಯಿಂದಲೂ ಇರುವರು.

Ezekiel 4:1 Kannada Language Bible Words basic statistical display

COMING SOON ...

×

Alert

×