Bible Languages

Indian Language Bible Word Collections

Bible Versions

Books

Ezekiel Chapters

Ezekiel 3 Verses

Bible Versions

Books

Ezekiel Chapters

Ezekiel 3 Verses

1 ದೇವರು ನನಗೆ, “ನರಪುತ್ರನೇ, ನೀನು ನೋಡುತ್ತಿರುವ ಈ ಸುರುಳಿಯನುಐ ತಿನುಐ. ಆಮೇಲೆ ಹೋಗಿ ಇಸ್ರೇಲ್ ವಂಶದವರಿಗೆ ಈ ವಿಷಯಗಳ ಘಗ್ಗೆ ಹೇಳು” ಎಂದು ಅಪ್ಪಣೆಕೊಟ್ಟನು.
2 ಆಗ ನಾನು ನನಐ ಙಾಯನುಐ ತೆರೆಯಲು ಆತನು ಆ ಸುರುಳಿಯನುಐ ನನಐ ಙಾಯೊಳಗೆ ಹಾಕಿದನು.
3 ಆಗ ದೇವರು ಹೇಳಿದ್ದೇನೆಂದರೆ, “ನರಪುತ್ರನೇ, ನಾನು ಈ ಸುರುಳಿಯನುಐ ನಿನಗೆ ಕೊಡುತ್ತೇನೆ. ಇದನುಐ ನುಂಗು. ಇದು ನಿನಐ ಹೊಟ್ಟೆಯನುಐ ತುಂಘಲಿ.” ಆಗ ನಾನು ಆ ಸುರುಳಿಯನುಐ ತಿಂದೆನು. ಅದು ನನಐ ಙಾಯಲ್ಲಿ ಜೇನುತುಪ್ಪದ ಸಿಹಿಯಂತೆ ರುಚಿಯಾಗಿತ್ತು.
4 ಆಗ ದೇವರು ನನಗೆ ಹೇಳಿದ್ದೇನೆಂದರೆ, “ನರಪುತ್ರನೇ, ಇಸ್ರೇಲ್ ವಂಶದವರ ಘಳಿಗೆ ಹೋಗಿ ನನಐ ಮಾತುಗಳನುಐ ಅವರಿಗೆ ತಿಳಿಸು.
5 ನೀನು ಕಷ್ಟಕರವಾದ ಭಾಷೆಯನುಐ ಅರ್ಥಮಾಡಿಕೊಳ್ಳುವುದಕ್ಕಾಗಲಿ ಮಾತನಾಡುವುದಕ್ಕಾಗಲಿ ಪರದೇಶಿಯರ ಘಳಿಗೆ ನಾನು ಕಳುಹಿಸುತ್ತಿಲ್ಲ. ನಾನು ಇಸ್ರೇಲ್ ವಂಶದವರ ಘಳಿಗೆ ನಿನಐನುಐ ಕಳುಹಿಸುತ್ತಿದ್ದೇನೆ.
6 ಭಾಷೆಗಳನುಐ ಅರ್ಥಮಾಡಿಕೊಳ್ಳಲು ಕಷ್ಟಕರವಾದ ಅಥವಾ ಮಾತಾಡಲು ಕಷ್ಟವಾದ ಅಥವಾ ಪದಗಳನುಐ ಅರ್ಥಮಾಡಿಕೊಳ್ಳಲು ನಿನಗೆ ಸಾಧ್ಯವಾಗದ ಅನೇಕ ಜನಾಂಗಗಳ ಘಳಿಗೆ ನಾನು ನಿನಐನುಐ ಕಳುಹಿಸುತ್ತಿಲ್ಲ. ಆ ಜನಾಂಗಗಳ ಘಳಿಗೆ ನಾನು ನಿನಐನುಐ ಕಳುಹಿಸಿದರೆ ಅವರು ಖಂಡಿತವಾಗಿಯೂ ಕಿವಿಗೊಡುವರು.
7 ಆದರೆ ನಾನು ಇಸ್ರೇಲ್ ವಂಶದವರ ಘಳಿಗೆ ನಿನಐನುಐ ಕಳುಹಿಸುತ್ತಿದ್ದೇನೆ. ಇವರಿಗೆ ಮೊಂಡುತನವಿರುವದು. ಇವರು ಹಠಮಾರಿಗಳು. ನಿನಐ ಮಾತನುಐ ಕೇಳಲು ನಿರಾಕರಿಸುವರು. ಅವರಿಗೆ ನನಐ ಮಾತುಗಳನುಐ ಕೇಳಲು ಇಷ್ಟವಿಲ್ಲ.
8 ಅವರು ಕಠಿಣರಾಗಿರುವಂತೆಯೇ ನಾನು ನಿನಐನೂಐ ಕಠಿಣಗೊಳಿಸುತ್ತೇನೆ. ನಿನಗೂ ಅವರಂತೆ ಮೊಂಡುತನವನುಐ ಕೊಡುವೆನು.
9 ವಜ್ರವು ಘಂಡೆಕಲ್ಲಿಗಿಂತ ಗಟ್ಟಿಯಾದ ವಸ್ತು. ಅದೇ ಪ್ರಕಾರ ನಿನಐ ತಲೆ ಅವರ ತಲೆಗಿಂತ ಗಟ್ಟಿಯಾಗಿರುವುದು. ಆ ಜನರಿಗೆ ಭಯಪಡಙೇಡ. ಅವರು ದಂಗೆಕೋರರಾಗಿದ್ದರೂ ಅವರ ಸಮ್ಮುಖದಲ್ಲಿ ಭಯಪಡಙೇಡ.”
10 ದೇವರು ನನಗೆ ಮತ್ತೇ ಹೇಳಿದ್ದೇನೆಂದರೆ, “ನರಪುತ್ರನೇ, ನಾನು ಹೇಳುವ ಪ್ರತಿಯೊಂದು ಮಾತನುಐ ನೀನು ಕಿವಿಗೊಟ್ಟು ಕೇಳಙೇಕು. ಆ ಮಾತುಗಳನುಐ ನೀನು ಜ್ಞಾಪಕದಲ್ಲಿಟ್ಟುಕೊಳ್ಳಙೇಕು.
11 ಘಳಿಕ ಸೆರೆವಾಸದಲ್ಲಿರುವ ನಿನಐ ಸಬಜನರ ಘಳಿಗೆ ಹೋಗು. ಅವರು ಕೇಳಲಿ, ಕೇಳದಿರಲಿ, ನೀನು ಅವರಿಗೆ, ‘ದೇವರಾದ ಯೆಹೋವನು ಹೀಗೆ ಹೇಳುತ್ತಾನೆ”‘ ಎಂದು ಹೇಳು.
12 ಆಗ ದೇವರಾತ್ಮವು ನನಐನುಐ ಮೇಲಕ್ಕೆ ಎತ್ತಿತು. ಯೆಹೋವನ ಮಹಿಮೆಯು ತನಐ ಸ್ಥಳದಿಂದ ಮೇಲೇರಿದಾಗ ನನಐ ಹಿಂಭಾಗದಲ್ಲಿ ಮಹಾ ಗುಡುಗುವ ಶಘ್ದವನುಐ ಕೇಳಿದೆನು. ಅದು ಯೆಹೋವನಿಗೆ ಆತನ ನಿವಾಸದಲ್ಲಿ ಸ್ತೋತ್ರವಾಗಲಿ ಎಂಘ ವಾಣಿಯೊಂದಿಗೆ ಕೇಳಿಸುತ್ತಿತ್ತು.
13 ಅದು ಜೀವಿಗಳು ತಮ್ಮ ರೆಕ್ಕೆಗಳನುಐ ಒಂದಕ್ಕೊಂದು ಘಡಿದಾಡುವ ಸಪ್ಪಳ ಮತ್ತು ಅವುಗಳ ಪಕ್ಕದಲ್ಲಿದ್ದ ಚಕ್ರಗಳ ಸಪ್ಪಳ.
14 ಆತ್ಮವು ನನಐನುಐ ಅಲ್ಲಿಂದ ಎತ್ತಿಕೊಂಡು ಹೋಯಿತು. ನಾನು ಆಗ ದುಃಖಗೊಂಡು ನನಐ ಆತ್ಮದಲ್ಲಿ ತತ್ತರಗೊಂಡೆನು. ಆದರೆ ಯೆಹೋವನ ಶಕ್ತಿಯು ನನಐನುಐ ಸಂಪೂರ್ಣವಾಗಿ ತನಐ ಅಊನಕ್ಕೆ ತೆಗೆದುಕೊಂಡಿತು.
15 ಕೆಙಾರ್ ಕಾಲುವೆ ಪಕ್ಕದಲ್ಲಿದ್ದ ತೇಲ್ ಆಬೀಙ್‌ನಲ್ಲಿ ಸೆರೆಯಾಳುಗಳಾಗಿದ್ದ ಇಸ್ರೇಲ್ ಜನರ ಘಳಿಗೆ ನಾನು ಒಯ್ಯಲ್ಪಟ್ಟೆನು. ಅಲ್ಲಿದ್ದ ಜನರ ಮಧ್ಯೆ ನಾನು ಏಳು ದಿವಸ ಸ್ತಘ್ಧನಾಗಿದ್ದೆನು.
16 ಏಳು ದಿವಸಗಳ ತರುವಾಯ, ಯೆಹೋವನ ಸಂದೇಶವು ನನಗೆ ಘಂದಿತು. ಆತನು ಹೇಳಿದ್ದೇನೆಂದರೆ:
17 “ನರಪುತ್ರನೇ, ನಾನು ನಿನಐನುಐ ಇಸ್ರೇಲರಿಗೆ ಕಾವಲುಗಾರನನಾಐಗಿ ಮಾಡಿದ್ದೇನೆ. ನಾನು ಅವರಿಗೆ ಸಂಭವಿಸುವ ಕೆಟ್ಟ ವಿಷಯಗಳನುಐ ನಿನಗೆ ಹೇಳುತ್ತಿದ್ದೇನೆ. ಮತ್ತು ನೀನು ನನಐ ಪರವಾಗಿ ಅವರನುಐ ಎಚ್ಚರಿಸು.
18 ನಾನು ದುಷ್ಟನಿಗೆ, ‘ನೀನು ಸಾಯುವೆ’ ಎಂದು ಹೇಳುವಾಗ, ನೀನು ಅವನನುಐ ಎಚ್ಚರಿಸಙೇಕು. ಅವನು ತನಐ ಪ್ರಾಣವನುಐ ರಕ್ಷಿಸಿಕೊಳ್ಳುವದಕ್ಕಾಗಿ ತನಐ ಜೀವಿತವನುಐ ಮಾರ್ಪಡಿಸಿಕೊಂಡು ದುಷ್ಟಕಾರ್ಯ ನಿಲ್ಲಿಸಙೇಕೆಂದು ನೀನು ಅವನಿಗೆ ಹೇಳಙೇಕು. ನೀನು ಅವನನುಐ ಎಚ್ಚರಿಸದಿದ್ದರೆ ಅವನು ತನಐ ಪಾಪದ ದೆಸೆಯಿಂದ ಸಾಯುವನು. ಆದರೆ ಅವನ ಮರಣಕ್ಕೆ ನಾನು ನಿನಐನೆಐ ಹೊಣೆಗಾರನನಾಐಗಿ ಮಾಡುತ್ತೇನೆ.
19 “ಒಂದುವೇಳೆ ನೀನು ಒಘ್ಬ ದುಷ್ಟಮನುಷ್ಯನನುಐ ಎಚ್ಚರಿಸಿ ಅವನು ಪಾಪ ಮಾಡದಂತೆ ಮತ್ತು ಅವನ ಜೀವಿತವನುಐ ಘದಲಾವಣೆ ಮಾಡಲು ಹೇಳಿದ್ದಲ್ಲಿ ಆ ಮನುಷ್ಯನು ನಿನಐ ಮಾತುಗಳನುಐ ಕೇಳಲು ನಿರಾಕರಿಸಿದರೆ, ಅವನು ಪಾಪ ಮಾಡುವುದರಿಂದ ಸಾಯುವನು. ಆದರೆ ನೀನು ನಿನಐ ಜೀವವನುಐ ರಕ್ಷಿಸಿಕೊಳ್ಳುವಿ.
20 “ಒಳ್ಳೆಯವನು ತನಐ ಒಳ್ಳೆಯತನವನುಐ ತೊರೆದು ಕೆಟ್ಟದ್ದನುಐ ಮಾಡಿದರೆ, ನಾನು ಅವನ ಹಾದಿಗೆ ತಡೆಯನುಐ ಹಾಕಿ ಅವನು ಬೀಳುವಂತೆ ಮಾಡುವೆನು; ಅವನು ಸಾಯುವನು. ನೀನು ಅವನನುಐ ಎಚ್ಚರಿಸಲಿಲ್ಲವಾದ್ದರಿಂದ ಅವನು ತನಐ ಪಾಪದ ನಿಮಿತ್ತ ಸಾಯುವನು. ಆದರೆ ಅವನ ಮರಣಕ್ಕೆ ನಾನು ನಿನಐನೆಐ ಹೊಣೆಗಾರನನಾಐಗಿ ಮಾಡುತ್ತೇನೆ. ಜನರು ಅವನ ಒಳ್ಳೆಯ ಕಾರ್ಯಗಳನುಐ ಜ್ಞಾಪಿಸಿಕೊಳ್ಳುವುದಿಲ್ಲ.
21 “ನೀನು ಆ ಒಳ್ಳೆಯವನಿಗೆ ಪಾಪ ಮಾಡದಂತೆ ಎಚ್ಚರಿಸಿದರೆ ಮತ್ತು ಅವನು ಪಾಪ ಮಾಡುವದನುಐ ನಿಲ್ಲಿಸಿದರೆ, ಆ ಮನುಷ್ಯನು ಸಾಯುವದಿಲ್ಲ; ಯಾಕೆಂದರೆ ಅವನು ನಿನಐ ಎಚ್ಚರಿಕೆಗೆ ಕಿವಿಗೊಟ್ಟನು ಮತ್ತು ನೀನು ನಿನಐ ಸಬಂತ ಪ್ರಾಣವನುಐ ರಕ್ಷಿಸಿಕೊಂಡಿರುವೆ.”
22 “ಯೆಹೋವನ ಆತ್ಮನಿಂದ ನಾನು ಪರವಶನಾದೆನು. ಆತನು ನನಗೆ, “ಎದ್ದೇಳು, ಘಯಲು ಸೀಮೆಗೆ ಹೋಗು. ಅಲ್ಲಿ ನಾನು ನಿನೊಐಂದಿಗೆ ಮಾತನಾಡುವೆನು” ಎಂದು ಹೇಳಿದನು.
23 ನಾನೆದ್ದು ಘಯಲು ಸೀಮೆಗೆ ಹೋದೆನು. ಕೆಙಾರ್ ನದಿಯ ಪಕ್ಕದಲ್ಲಿ ನಾನು ಕಂಡ ಮಹಿಮೆಯಂತಿದ್ದ ಯೆಹೋವನ ಮಹಿಮೆಯು ಅಲ್ಲಿ ಇತ್ತು. ನಾನು ನನಐ ಮುಖವನುಐ ನೆಲಕ್ಕೆ ತಾಗಿಸಿ ಘಗ್ಗಿ ನಮಸ್ಕರಿಸಿದೆ.
24 ಆಗ ಆತ್ಮವು ನನೊಐಳಗೆ ಪ್ರವೇಶಿಸಿ, ನಾನು ಕಾಲೂರಿ ನಿಂತುಕೊಳ್ಳುವಂತೆ ಮಾಡಿತು. ಘಳಿಕ ಆತನು ನನಗೆ, “ನೀನು ನಿನಐ ಮನೆಯೊಳಗೆ ಹೋಗಿ ಒಳಗಿನಿಂದ ಕದವನುಐ ಹಾಕಿಕೊ.
25 ನರಪುತ್ರನೇ, ನಿನಐ ಸಬಜನರು ಹಗ್ಗ ಹಿಡಿದುಕೊಂಡು ಘಂದು ನಿನಐನುಐ ಕಟ್ಟುವರು. ನಿನಐನುಐ ಜನರ ಮಧ್ಯದಿಂದ ಹೊರಹೋಗದಂತೆ ಮಾಡುವರು.
26 ನಿನಐ ನಾಲಿಗೆಯು ಸೇದಿ ಹೋಗುವಂತೆ ಮಾಡುವೆನು. ನಿನಗೆ ಮಾತನಾಡಲು ಆಗದು. ಆದುದರಿಂದ ಅವರನುಐ ಖಂಡಿಸಲು ಯಾರೂ ಇರುವದಿಲ್ಲ. ಯಾಕೆಂದರೆ ಆ ಜನರು ಯಾವಾಗಲೂ ನನಐ ವಿರುದ್ಧವಾಗಿ ವರ್ತಿಸುವರು.
27 ಆದರೆ ನಾನು ನಿನೊಐಂದಿಗೆ ಮಾತನಾಡುವಾಗ, ನಿನಐನುಐ ಮಾತನಾಡಲಾಗುವಂತೆ ಮಾಡುವೆನು. ಆಗ ನೀನು ಅವರಿಗೆ, ‘ನಮ್ಮ ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆ’ ಎಂದು ಹೇಳಙೇಕು. ಕೆಲವರು ಕಿವಿಗೊಡುವರು; ಕೆಲವರು ಕಿವಿಗೊಡರು; ಯಾಕೆಂದರೆ ಅವರು ದಂಗೆಕೋರರಾಗಿದ್ದಾರೆ. ಇಷ್ಟವಿಲ್ಲದಿದ್ದರೂ ಒಳ್ಳೆಯದು. ಆದರೆ ಅವರು ಯಾವಾಗಲೂ ನನಗೆ ವಿರುದ್ಧವಾಗಿಯೇ ಇರುವರು.

Ezekiel 3:1 Kannada Language Bible Words basic statistical display

COMING SOON ...

×

Alert

×