Bible Languages

Indian Language Bible Word Collections

Bible Versions

Books

Ezekiel Chapters

Ezekiel 9 Verses

Bible Versions

Books

Ezekiel Chapters

Ezekiel 9 Verses

1 ಆಮೇಲೆ ದೇವರು ಗಟ್ಟಿಯಾದ ಧಬನಿಯಿಂದ ಕರೆಯುವುದು ನನಗೆ ಕೇಳಿಸಿತು: “ಪಟ್ಟಣವನುಐ ದಂಡಿಸಲು ನೇಮಕಗೊಂಡಿರುವವರೇ, ಇಲ್ಲಿಗೆ ಘನಿಐ. ನಿಮ್ಮಲ್ಲಿ ಪ್ರತಿಯೊಘ್ಬರೂ ನಾಶದ ಆಯುಧವನುಐ ನಿಮ್ಮ ಕೈಯಲ್ಲಿ ಹಿಡಿದುಕೊಂಡು ಘನಿಐ.”
2 ಆಗ ಆರು ಮಂದಿ ಪುರುಷರು ಉತ್ತರದಿಕ್ಕಿನಲ್ಲಿದ್ದ ಮೇಲಿನ ದಾಬರದ ಮಾರ್ಗದಿಂದ ಘರುತ್ತಿರುವುದನುಐ ನಾನು ನೋಡಿದೆನು. ಪ್ರತಿಯೊಘ್ಬನ ಕೈಯಲ್ಲಿ ಮಾರಕಾಸ್ತ್ರವಿತ್ತು. ಅವರಲ್ಲೊಘ್ಬನು ನಾರುಮಡಿಯನುಐ ಧರಿಸಿದ್ದನು. ಅವನ ಸೊಂಟದಲ್ಲಿ ಲೇಖಕನ ಸಾಮಾಗ್ರಿಯ ಚಿಕ್ಕ ಚೀಲವಿತ್ತು. ಅವರು ಆಲಯದೊಳಗಿದ್ದ ತಾಮ್ರದ ವೇದಿಕೆಯ ಘಳಿ ಹೋಗಿ ನಿಂತುಕೊಂಡರು.
3 ಆಗ ಇಸ್ರೇಲರ ದೇವರ ಮಹಿಮೆಯು ತಾನು ಆಸನಾರೂಢನಾಗಿದ್ದ ಕೆರೂಬಿ ದೂತರ ಮೇಲಿನಿಂದ ಏರಿ ದೇವಾಲಯದ ಪ್ರವೇಶ ಸ್ಥಳಕ್ಕೆ ಹೋಯಿತು. ಆ ಮಹಿಮೆಯು ನಾರುಮಡಿಯನುಐ ಧರಿಸಿದ್ದ, ಲೇಖಕನ ಸಾಮಾಗ್ರಿಯ ಚಿಕ್ಕ ಚೀಲವನುಐ ಹೊಂದಿದ್ದ ಪುರುಷನನುಐ ಕರೆಯಿತು.
4 ಆಗ ಯೆಹೋವನು ಅವನಿಗೆ, “ಜೆರುಸಲೇಮ್ ನಗರದಲ್ಲೆಲ್ಲಾ ತಿರುಗಾಡು. ಜೆರುಸಲೇಮಿನಲ್ಲಿ ನಡೆಯುತ್ತಿರುವ ಅಸಹ್ಯವಾದ ದುಷ್ಕೃತ್ಯಗಳ ಘಗ್ಗೆ ನರಳಾಡುತ್ತಿರುವವರ ಮತ್ತು ನಿಟ್ಟುಸಿರುಬಿಡುತ್ತಿರುವವರ ಹಣೆಯ ಮೇಲ್ಗಡೆ ಒಂದು ಗುರುತನಿಐಡು” ಎಂದು ಹೇಳಿದನು.
5 [This verse may not be a part of this translation]
6 [This verse may not be a part of this translation]
7 ದೇವರು ಅವರಿಗೆ ಹೇಳಿದ್ದೇನೆಂದರೆ, “ಈ ಆಲಯವನುಐ ಹೊಲೆ ಮಾಡಿರಿ. ಆಲಯದ ಅಂಗಳವನುಐ ಹೆಣಗಳಿಂದ ತುಂಬಿಸಿರಿ. ಈಗ ಹೊರಡಿ.” ಅವರು ಹೊರಟು ಹೋಗಿ ನಗರದ ಜನರನುಐ ಕೊಂದರು.
8 ಅವರು ಜನರನುಐ ಕೊಲ್ಲಲು ಹೊರಟಾಗ ನಾನೊಘ್ಬನೇ ಅಲ್ಲಿದ್ದೆನು. ನಾನು ಙಾಗಿ ನಮಸ್ಕರಿಸಿ, “ಅಯ್ಯೋ, ನನಐ ಒಡೆಯನಾದ ಯೆಹೋವನೇ, ನೀನು ಜೆರುಸಲೇಮಿನ ಮೇಲೆ ನಿನಐ ಕೋಪವನುಐ ಪ್ರದರ್ಶಿಸುವಾಗ ಉಳಿದ ಇಸ್ರೇಲರನುಐ ನೀನು ನಿರ್ಮೂಲ ಮಾಡುತ್ತೀ!” ಎಂದು ಹೇಳಿದೆನು.
9 [This verse may not be a part of this translation]
10 ಅವರಿಗೆ ನಾನು ಕನಿಕರ ತೋರಿಸುವದಿಲ್ಲ. ಅವರಿಗಾಗಿ ನಾನು ದುಃಖಿಸುವುದಿಲ್ಲ. ಅವರು ತಾವೇ ಇದನುಐ ತಮ್ಮ ಮೇಲೆ ಘರಮಾಡಿಕೊಂಡರು. ಅವರು ಹೊಂದಲು ಯೋಗ್ಯವಾದ ಶಿಕ್ಷೆಯನೆಐ ನಾನು ಕೊಡುತ್ತಿರುವುದು.”
11 ಆಗ ನಾರುಘಟ್ಟೆಯನುಐ ಧರಿಸಿಕೊಂಡು ಲೇಖಕನ ಸಾಮಾಗ್ರಿಯ ಚಿಕ್ಕ ಚೀಲವನುಐ ಸೊಂಟಕ್ಕೆ ಕಟ್ಟಿಕೊಂಡಿದ್ದವನು, “ನೀನು ಆಜ್ಞಾಪಿಸಿದ ಮೇರೆಗೆ ನಾನು ಮಾಡಿದೆ” ಅಂದನು.

Ezekiel 9:1 Kannada Language Bible Words basic statistical display

COMING SOON ...

×

Alert

×