Bible Languages

Indian Language Bible Word Collections

Bible Versions

Books

Ezekiel Chapters

Ezekiel 48 Verses

Bible Versions

Books

Ezekiel Chapters

Ezekiel 48 Verses

1 [This verse may not be a part of this translation]
2 [This verse may not be a part of this translation]
3 [This verse may not be a part of this translation]
4 [This verse may not be a part of this translation]
5 [This verse may not be a part of this translation]
6 [This verse may not be a part of this translation]
7 [This verse may not be a part of this translation]
8 “ಆ ಯೆಹೂದನ ಸರಹದ್ದಿನ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದವರೆಗೆ ನೀವು ಮೀಸಲಾಗಿಡಙೇಕಾದ ಭೂಮಿಯಿದೆ. ಇದಲ ಅಗಲ ಇಪ್ಪತ್ತೈದು ಸಾವಿರ ಮೊಳ. ಇದರ ಉದ್ದವು ಪೂರ್ವದಿಂದ ಪಶ್ಚಿಮದ ತನಕ ಇರುವ ಙೇರೆ ಕುಲದವರ ಸಾಬಸ್ತ್ಯದ ಭೂಮಿಯಷ್ಟಿರುವುದು. ಆಲಯವು ಈ ವಿಶೇಷವಾದ ಪ್ರಾಂತ್ಯದ ಮಧ್ಯದಲ್ಲಿರುವದು.
9 ಈ ಭೂಮಿಯನುಐ ನೀವು ಯೆಹೋವನಿಗಾಗಿ ಪ್ರತಿಷ್ಠಿಸಙೇಕು. ಇದು ಇಪ್ಪತ್ತೈದು ಸಾವಿರ ಮೊಳ ಉದ್ದ ಮತ್ತು ಇಪ್ಪತ್ತು ಸಾವಿರ ಮೊಳ ಅಗಲವಾಗಿರುವದು.
10 ಈ ವಿಶೇಷವಾದ ಭೂಮಿಯನುಐ ವಿಭಾಗಿಸಿ ಯಾಜಕರಿಗೆ ಮತ್ತು ಲೇವಿಯರಿಗೆ ಕೊಡಲಾಗುವುದು. “ಯಾಜಕರು ಆ ಪ್ರದೇಶದ ಒಂದು ಭಾಗವನುಐ ಪಡೆದುಕೊಳ್ಳುವರು. ಆ ಭಾಗದ ಉದ್ದವು ಉತ್ತರದಿಕ್ಕಿಗೆ ಇಪ್ಪತ್ತೈದು ಸಾವಿರ ಮೊಳ ಉದ್ದವಾಗಿಯೂ ಪಶ್ಚಿಮಕ್ಕೆ ಹತ್ತು ಸಾವಿರ ಮೊಳ ಅಗಲವಾಗಿಯೂ ಪೂರ್ವಕ್ಕೆ ಹತ್ತು ಸಾವಿರ ಮೊಳ ಅಗಲವಾಗಿಯೂ ದಕ್ಷಿಣಕ್ಕೆ ಇಪ್ಪತ್ತೈದು ಸಾವಿರ ಮೊಳ ಅಗಲವಾಗಿಯೂ ಇರುತ್ತದೆ. ಯೆಹೋವನ ಆಲಯವು ಈ ಪ್ರದೇಶದ ಮಧ್ಯದಲ್ಲಿರುವುದು.
11 ಈ ಭೂಮಿಯು ಚಾದೋಕನ ಸಂತತಿಯವರಿಗಿರುವದು. ಆ ಜನರು ನನಐ ಪರಿಶುದ್ಧ ಯಾಜಕರಾಗಿ ಆರಿಸಲ್ಪಟ್ಟಿರುತ್ತಾರೆ. ಯಾಕೆಂದರೆ ಇಸ್ರೇಲಿನ ಇತರ ಜನರು ನನಐನುಐ ಬಿಟ್ಟು ತೊಲಗಿದರೂ ಇವರು ನನಗೆ ಸೇವೆ ಮಾಡುವದನುಐ ಮುಂದುವರಿಸುತ್ತಿದ್ದರು. ಲೇವಿಕುಲದ ಜನರಂತೆ ಚಾದೋಕನ ಸಂತತಿಯವರು ನನಐನುಐ ಬಿಟ್ಟು ಹೋಗಲಿಲ್ಲ.
12 ಪವಿತ್ರ ಪ್ರಾಂತ್ಯದ ಈ ಭಾಗವು ಆ ಯಾಜಕರಿಗಾಗಿ ಮೀಸಲಾಗಿದೆ. ಇದು ಲೇವಿಯರ ಭೂಮಿಗೆ ಪಕ್ಕದಲ್ಲಿ ಇರುತ್ತದೆ.
13 “ಯಾಜಕರ ಭೂಮಿಯ ಪಕ್ಕದಲ್ಲಿ ಲೇವಿಯರ ಪಾಲಿನ ಭೂಮಿ ಇರುವದು. ಇದರ ಉದ್ದ ಇಪ್ಪತ್ತೈದು ಸಾವಿರ ಮೊಳ; ಅಗಲ ಹತ್ತು ಸಾವಿರ ಮೊಳ. ಈ ಎರಡು ಪಾಲುಗಳ ಒಟ್ಟಳತೆ ಇಪ್ಪತ್ತೈದು ಸಾವಿರ ಮೊಳ ಉದ್ದ, ಇಪ್ಪತ್ತು ಸಾವಿರ ಮೊಳ ಅಗಲ.
14 ಈ ಪ್ರದೇಶವನುಐ ಲೇವಿಯರು ಮಾರಕೂಡದು, ಘದಲಾಯಿಸಕೂಡದು ಮತ್ತು ವಿಭಜಿಸಕೂಡದು. ಈ ಪ್ರದೇಶವು ಯೆಹೋವನಿಗೆ ಮೀಸಲಾಗಿರುವುದರಿಂದ ಅದು ಘಹಳ ವಿಶೇಷವಾಗಿದೆ ಅಲ್ಲದೆ ದೇಶದ ಅತ್ಯುತ್ತಮ ಭಾಗವಾಗಿದೆ.
15 “ಯಾಜಕರಿಗೆ ಮತ್ತು ಲೇವಿಯರಿಗೆ ಸ್ಥಳ ಕೊಟ್ಟ ಮೇಲೆ ಇನೂಐ ಇಪ್ಪತ್ತೈದು ಸಾವಿರ ಮೊಳ ಉದ್ದ ಮತ್ತು ಐದು ಸಾವಿರ ಮೊಳ ಅಗಲದ ಒಂದು ತುಂಡು ಜಾಗ ಉಳಿಯುವದು. ಈ ಜಾಗವು ನಗರವನುಐ ಕಟ್ಟುವುದಕ್ಕಾಗಿ; ಪಶುಗಳ ಹುಲ್ಲುಗಾವಲಿಗಾಗಿ ಮತ್ತು ಮನೆಗಳನುಐ ಕಟ್ಟುವುದಕ್ಕಾಗಿ ಇರುವದು. ಸಾಮಾನ್ಯ ಜನರು ಈ ಜಾಗವನುಐ ಉಪಯೋಗಿಸಘಹುದು. ನಗರವು ಇದರ ಮಧ್ಯದಲ್ಲಿ ಇರುವದು.
16 ನಗರದ ಅಳತೆಯು ಈ ರೀತಿಯಾಗಿ ಇರುವದು; ಉತ್ತರದ ಮೇರೆಯು ನಾಲ್ಕು ಸಾವಿರದ ಐನೂರು ಮೊಳ; ದಕ್ಷಿಣದ ಮೇರೆಯು ನಾಲ್ಕು ಸಾವಿರದ ಐನೂರು ಮೊಳ, ಪೂರ್ವದಿಕ್ಕಿನ ಮೇರೆಯು ನಾಲ್ಕು ಸಾವಿರದ ಐನೂರು ಮೊಳ ಮತ್ತು ಪಶ್ಚಿಮ ದಿಕ್ಕಿನ ಮೇರೆಯು ನಾಲ್ಕು ಸಾವಿರದ ಐನೂರು ಮೊಳ ಇರುವದು.
17 ಪಶುಗಳನುಐ ಮೇಯಿಸಲು ಪಟ್ಟಣದ ಸುತ್ತಲೂ ಹುಲ್ಲುಗಾವಲಿರುವದು. ಈ ಹುಲ್ಲುಗಾವಲಿನ ಅಗಲವು ಪಟ್ಟಣದ ಸುತ್ತಲೂ ಇನೂಐರ ಐವತ್ತು ಮೊಳವಿರುತ್ತದೆ.
18 ವಿಶೇಷವಾದ ಪ್ರದೇಶದಲ್ಲಿ ಉಳಿದ ಸ್ಥಳದ ಪೂರ್ವಕ್ಕೆ ಹತ್ತು ಸಾವಿರ ಮೊಳ ಮತ್ತು ಪಶ್ಚಿಮಕ್ಕೆ ಹತ್ತು ಸಾವಿರ ಮೊಳ. ಈ ಸ್ಥಳವು ಭೂಪ್ರದೇಶದ ಪವಿತ್ರ ಭಾಗದ ಪಕ್ಕದಲ್ಲಿರುತ್ತದೆ. ನಗರದ ಕೆಲಸಗಾರರಿಗೆ ಙೆಳೆಗಳನುಐ ಙೆಳೆಯಿಸುವುದಕ್ಕಾಗಿ ಈ ಸ್ಥಳವಿರುತ್ತದೆ.
19 ನಗರದ ಕೆಲಸಗಾರರು ಈ ಜಾಗವನುಐ ಉತ್ತು ಙೆಳೆ ಙೆಳೆಸುವರು. ಇವರು ಇಸ್ರೇಲರ ಎಲ್ಲಾ ಗೋತ್ರಕ್ಕೆ ಸೇರಿದವರಾಗಿರುತ್ತಾರೆ.
20 “ವಿಶೇಷವಾದ ಈ ಭೂಪ್ರದೇಶವು ಚೌಕವಾಗಿರುವದು. ಇದರ ಉದ್ದ ಮತ್ತು ಇಪ್ಪತ್ತೈದು ಸಾವಿರ ಮೊಳ ಅಗಲ ಇಪ್ಪತ್ತೈದು ಸಾವಿರ ಮೊಳ. ಈ ಪ್ರದೇಶವನುಐ ನೀನು ಅದರ ವಿಶೇಷವಾದ ಕಾರ್ಯಗಳಿಗಾಗಿ ಮೀಸಲಾಗಿಡಙೇಕು. ಅದರ ಒಂದು ಭಾಗವು ಯಾಜಕರಿಗಾಗಿರುತ್ತದೆ. ಇನೊಐಂದು ಭಾಗವು ಲೇವಿಯರಿಗಾಗಿರುತ್ತದೆ; ಮತ್ತೊಂದು ಭಾಗವು ಪಟ್ಟಣಕ್ಕಾಗಿರುತ್ತದೆ.
21 [This verse may not be a part of this translation]
22 [This verse may not be a part of this translation]
23 [This verse may not be a part of this translation]
24 [This verse may not be a part of this translation]
25 [This verse may not be a part of this translation]
26 [This verse may not be a part of this translation]
27 [This verse may not be a part of this translation]
28 “ದೇವರ ಪ್ರಾಂತ್ಯದ ದಕ್ಷಿಣದ ಮೇರೆಯು ತಾಮಾರಿನಿಂದ ಪ್ರಾರಂಭವಾಗಿ ಮೇರೀಘತ್‌ಕಾದೇಶ್ ಎಂಘ ಮರುಭೂಮಿಯ ನೀರಿನಾಶ್ರಯಕ್ಕೆ ಹೋಗುತ್ತದೆ. ಅನಂತರ ಈಜಿಪ್ಟಿನ ನದಿಯ ಅಂಚಿನಲ್ಲಿ ಮುಂದುವರಿದು ಭೂಮಧ್ಯ ಸಮುದ್ರಕ್ಕೆ ತಾನು ಸೇರುವ ಸ್ಥಳಕ್ಕೆ ಹೋಗುತ್ತದೆ.
29 ಈ ಪ್ರಾಂತ್ಯವನುಐ ನೀವು ಇಸ್ರೇಲರ ಕುಲದವರಿಗೆ ವಿಭಾಗಿಸಿ ಹಂಚಙೇಕು. ಇದು ಪ್ರತೀ ಕುಲದವರಿಗೆ ದೊರಕುವ ಭೂಮಿಯ ವಿವರ.” ಇದು ನನಐ ಒಡೆಯನಾದ ಯೆಹೋವನ ನುಡಿ.
30 “ಇವು ನಗರದ ಙಾಗಿಲುಗಳು. ಅವುಗಳಿಗೆ ಇಸ್ರೇಲರ ಕುಲದವರ ಹೆಸರು ಕೊಡಲ್ಪಟ್ಟಿದೆ. “ನಗರದ ಉತ್ತರದ ಮೇರೆಯು ನಾಲ್ಕು ಸಾವಿರದ ಐನೂರು ಮೊಳ ಉದ್ದವಾಗಿರುವದು.
31 ಅದಕ್ಕೆ ಮೂರು ಙಾಗಿಲುಗಳು ಇರುವವು. ರೂಙೇನ್ ಙಾಗಿಲು, ಯೆಹೂದ ಙಾಗಿಲು ಮತ್ತು ಲೇವಿ ಙಾಗಿಲು.
32 “ನಗರದ ಪೂರ್ವದ ಮೇರೆಯು ನಾಲ್ಕು ಸಾವಿರದ ಐನೂರು ಮೊಳ ಉದ್ದವಾಗಿರುವದು. ಈ ಮೇರೆಯಲ್ಲಿ ಮೂರು ಙಾಗಿಲುಗಳಿರುವವು. ಯೋಸೇಫ್ ಙಾಗಿಲು, ಙೆನ್ಯಾಮೀನ್ ಙಾಗಿಲು ಮತ್ತು ದಾನ್ ಙಾಗಿಲು.
33 “ನಗರದ ದಕ್ಷಿಣ ಮೇರೆಯು ನಾಲ್ಕು ಸಾವಿರದ ಐನೂರು ಮೊಳ ಉದ್ದವಿರುವದು. ಇದಕ್ಕೆ ಮೂರು ಙಾಗಿಲುಗಳಿರುವವು. ಸಿಮೆಯೋನ್ ಙಾಗಿಲು, ಇಸ್ಸಾಕಾರ್ ಙಾಗಿಲು ಮತ್ತು ಜೆಘುಲೂನ್ ಙಾಗಿಲು.
34 “ನಗರದ ಪಶ್ಚಿಮದ ಮೇರೆಯು ನಾಲ್ಕು ಸಾವಿರದ ಐನೂರು ಮೊಳ ಉದ್ದವಿರುವದು. ಅದಕ್ಕೆ ಮೂರು ಙಾಗಿಲುಗಳು ಇರುವವು. ಗಾದ್ ಙಾಗಿಲು, ಆಶೇರ್ ಙಾಗಿಲು ಮತ್ತು ನಫ್ತಾಲಿ ಙಾಗಿಲು.
35 “ನಗರದ ಸುತ್ತಳತೆಯು ಹದಿನೆಂಟು ಸಾವಿರ ಮೊಳ. ಇಂದಿನಿಂದ ಈ ನಗರದ ಹೆಸರು ‘ಯೆಹೋವನು ಅಲ್ಲಿದ್ದಾನೆ.” ಯೆಹೆಜ್ಕೇಲನು ವರ್ಣಿಸಿರುವ ದೇವಾಲಯದ ಪುನರ್ನಿರ್ಮಾಣ ಉದ್ದ ಅಳತೆಯಲ್ಲಿ ಮೊಳ 20.67 ಅಂಗುಲ (52.5 ಸೆ.ಮಿ) ಹೊರಗಿನ ಅಂಗಳದಲ್ಲಿರುವ ಪೂರ್ವ ಙಾಗಿಲು ನೈಲ್ ಬ ಹೋಗುವುದೇಕೆ? ಅಥವಾ “ಈಜಿಪ್ಟ್ ಮತ್ತು ಅಸ್ಸೀರಿಯಾಗಳಿಂದ ನೀನು ಸಹಾಯ ಙೇಡುವುದೇಕೆ?” ಎತ್ತರ ಬ ವರ್ತಿಸಿದೆ ಈ ಸ್ಥಳಗಳಲ್ಲಿ ಜನರು ತಮ್ಮ ಸುಳ್ಳುದೇವರುಗಳನುಐ ಪೂಜಿಸಿದರು ಎಂದರ್ಥ. ಇಸ್ರೇಲ್ ಇಲ್ಲಿ ಇಸ್ರೇಲ್ ಅಂದರೆ ಇಸ್ರೇಲಿನ ಉತ್ತರ ರಾಜ್ಯ. ಇಸ್ರೇಲ್ ಯೆರೆಮೀಯನ ಕಾಲಕ್ಕೆ 100 ವರ್ಷ ಮುಂಚೆಯೇ ಅಸ್ಸೀರಿಯ ಜನರಿಂದ ಹಾಳು ಮಾಡಲ್ಪಟ್ಟಿತ್ತು. ಹೃದಯ ಪರಿವರ್ತನೆ ಅಕ್ಷರಶಃ, ನಿಮ್ಮ ಹೃದಯದ ಮುಂದೊಗಲನುಐ ಕತ್ತರಿಸಿ ಹಾಕಿರಿ. ಯೆಹೂದ ಬ ಸಂಘಂಊಸಿಲ್ಲ ಇಲ್ಲಿ ಯೆಹೂದದ ಜನರನುಐ ದ್ರಾಕ್ಷಿಘಳ್ಳಿಗೆ ಹೋಲಿಸಲಾಗಿದೆ. ಯಾಜಕರು ಬ ತೆಗೆದುಕೊಳ್ಳುತ್ತಿದ್ದಾರೆ ಇದು ಈ ಅರ್ಥವನೂಐ ಕೊಡಘಲ್ಲದು: “ತಾವು ಯಾವ ಕಾರ್ಯಕ್ಕಾಗಿ ಆರಿಸಲ್ಪಟ್ಟರೋ ಆ ಕಾರ್ಯವನುಐ ಯಾಜಕರು ಮಾಡುತ್ತಿಲ್ಲ.” ಚೀಯೋನ್ ಕುಮಾರಿಯೇ ಜೆರುಸಲೇಮ್ ಪಟ್ಟಣವೇ. ತಿದಿ ಙೆಂಕಿಗೆ ಗಾಳಿ ಬೀಸುವಂತೆ ಮಾಡುವ ಉಪಕರಣ. ಕತ್ತರಿಸಿ ಪ್ರವಾದಿಯು ಇಲ್ಲಿ ಒಂದು ಜನಾಂಗದೊಡನೆ ಮಾತಾಡುತ್ತಿದ್ದಾನೆ. ಆಕೆಯ (ಜನಾಂಗದ) ಭಯಂಕರವಾದ ಸ್ಥಿತಿಯ ಕುರಿತು ಗೋಳಾಡುವಂತೆ ಆಕೆಗೆ ಹೇಳುತ್ತಿದ್ದಾನೆ. ಅವುಗಳಲ್ಲಿ ಜೀವವಿಲ್ಲ ಅಕ್ಷರಶಃ ಅವುಗಳಲ್ಲಿ ಆತ್ಮವಿಲ್ಲ. ಅವುಗಳು ಜೀವಂತವಾಗಿಲ್ಲ ಎಂದಾಗಲಿ ದೇವರಾತ್ಮವು ಅವುಗಳಲ್ಲಿಲ್ಲ ಎಂದಾಗಲಿ ಇದು ಅರ್ಥಕೊಡಘಲ್ಲದು. ಅನಾತೋತ್ ಯೆರೆಮೀಯನ ಸಬಂತ ಊರು. ಅವನ ವಿರುದ್ಧವಾಗಿ ಹೊಂಚುಹಾಕುತ್ತಿದ್ದ ಜನರಲ್ಲಿ ಅವನ ಸಂಘಂಊಕರೂ ಸೇರಿದ್ದರು. ಮಂದೆ ಇಲ್ಲಿ ಮಂದೆ ಎಂದರೆ ಜೆರುಸಲೇಮಿನ ಸುತ್ತಮುತ್ತಲಿನ ಪಟ್ಟಣಗಳು. ಜೆರುಸಲೇಮ್ ಒಘ್ಬ ಕುರುಘನಂತೆ ಇದ್ದು ಯೆಹೂದದ ಉಳಿದ ಪಟ್ಟಣಗಳು ಅವನ ಮಂದೆಗಳು ಇದ್ದಂತೆ ಎಂಘ ಭಾವ. ನರಿಗಳಂತೆ ನಿಜವಾದ ನರಿಗಳಲ್ಲ. ನಾಯಿ ಜಾತಿಗೆ ಸೇರಿದ ಕಾಡುಪ್ರಾಣಿ. ಕನ್ಯೆಯಾದ ಮಗಳು ಇದು ಜೆರುಸಲೇಮಿನ ಇನೊಐಂದು ಹೆಸರು. ದೇವರೇ ಬ ಪ್ರಾರ್ಥಿಸಿದ್ದೇನೆ ಇದನುಐ ಈ ರೀತಿಯಲ್ಲಿಯೂ ಅನುವಾದಿಸಘಹುದು: “ಪ್ರಭುವು, ಇಕ್ಕಟ್ಟಿನಲ್ಲಿಯೂ ಆಪತ್ತಿನಲ್ಲಿಯೂ ನಿನಐ ಶತ್ರುಗಳು ಙೇಡಿಕೊಳ್ಳುವಂತೆ ಮಾಡುವನು.” ಉತ್ತರ ಯೆಹೂದದ ಮೇಲೆ ಆಕ್ರಮಣ ಮಾಡಲು ಉತ್ತರ ದಿಕ್ಕಿನಿಂದ ಘರುವ ಙಾಬಿಲೋನಿನ ಸೈನ್ಯವನುಐ ಇದು ಸೂಚಿಸುತ್ತದೆ. ಆ ಮೀನುಗಾರರು ಬ ಙೇಟೆಗಾರರು ಅಂದರೆ ಙಾಬಿಲೋನಿನ ಶತ್ರು ಸೈನಿಕರು. ಪವಿತ್ರಾಲಯ ಜೆರುಸಲೇಮಿನಲ್ಲಿದ್ದ ಪವಿತ್ರಾಲಯ. ಕುರುಘ ದೇವರ ಜನರನುಐ ಕೆಲವು ಸಲ ಕುರಿಗಳೆಂದು, ಅವರನುಐ ನೋಡಿಕೊಳ್ಳುವವರನುಐ ಕುರುಘರೆಂದು ಹೇಳಲಾಗಿದೆ. ಆ ಬ ಘಯಸಲಿಲ್ಲ ಯೆರೆಮೀಯನು ಘರಲಿದ್ದ ವಿಪತ್ತುಗಳ ಘಗ್ಗೆ ಮತ್ತು ಇಕ್ಕಟ್ಟುಗಳ ಘಗ್ಗೆ ಪ್ರವಾದಿಸಿದನು, ಆದರೆ ಅವುಗಳು ನೆರವೇರುವುದು ಅವನಿಗೆ ಇಷ್ಟವಿರಲಿಲ್ಲ. ಜನರ ದಾಬರ ಇದು ಜೆರುಸಲೇಮಿಗೆ ಹೋಗುವ ದಾಬರಗಳಲ್ಲಿ ಒಂದಾಗಿರಘಹುದು, ಅಥವಾ ಯಾಜಕರಲ್ಲದವರು ದೇವಾಲಯಕ್ಕೆ ಹೋಗುತ್ತಿದ್ದ ದಕ್ಷಿಣದ ದಾಬರಗಳಲ್ಲಿ ಒಂದಾಗಿರಘಹುದು. ಲೆಘನೋನಿನ ಬ ಹೋಗುವುದೇ ಇದು ಅರ್ಥೈಸಲು ಕಷ್ಟಕರವಾದ ವಚನ. ಅಕ್ಷರಶಃ, “ಲೆಘನೋನಿನ ಹಿಮವು ಶದ್ದಾಯ್ ಘಂಡೆಯಿಂದ ಎಂದಾದರೂ ಕರಗುವುದುಂಟೇ?” “ಶದ್ದಾಯ್” ಮತ್ತು “ಘಂಡೆ” ದೇವರ ಹೆಸರುಗಳಾಗಿವೆ. ಙೋಕಿಯ ದಾಬರ ಒಂದು ದಾಬರದ ಹೆಸರು. ಈ ಬ ಕದಿಯುತ್ತಿದ್ದಾರೆ ನಿಜವಾದ ಪ್ರವಾದಿಗಳ ನುಡಿಗಳನುಐ ಅನುಕರಿಸಿ, ಯಾರು ನಿಜವಾದ ಪ್ರವಾದಿಗಳು ಮತ್ತು ಯಾರು ಸುಳ್ಳುಪ್ರವಾದಿಗಳು ಎಂದು ಶಂಕಿಸಲಾಗದಂತೆ ಮಾಡುತ್ತಿದ್ದ ಸುಳ್ಳುಪ್ರವಾದಿಗಳ ಘಗ್ಗೆ ಯೆರೆಮೀಯನು ಇಲ್ಲಿ ಹೀಗೆ ಹೇಳಿದ್ದಿರಘಹುದು. ಭಾರ ಹೀಘ್ರೂ ಭಾಷೆಯಲ್ಲಿ “ಸಂದೇಶ” ಮತ್ತು “ಭಾರ” ಎನುಐವದಕ್ಕೆ ಒಂದೇ ಪದವಿದೆ. ಇದು ಶಘ್ಧ ಚಮತ್ಕಾರ. ಯೆರೆಮೀಯ ಬ ಮಗನು ಹೀಘ್ರೂವಿನಲ್ಲಿ ಇಂತಿದೆ: “ಯೆಹೋಯಾಕೀಮನ ಆಳಿಬಕೆಯ ಆರಂಭದಲ್ಲಿ” ಎಂದಿದೆ. ಘಹುಶಃ ಇದು ನಕಲು ಪ್ರತಿಗಾರರು ಮಾಡಿದ ತಪ್ಪಾಗಿದ್ದಿರಙೇಕು. ಮೂರನೆ ವಚನದಲ್ಲಿ ಚಿದ್ಕೀಯನ ಘಗ್ಗೆ ಹೇಳಲಾಗಿದೆ. ಯೆರೆಮೀಯ 28:2 ರಲ್ಲಿ ನಾಲ್ಕನೆ ವರ್ಷವನುಐ ಉಲ್ಲೇಖಿಸಲಾಗಿದೆ. (594-593 ಕ್ರಿ.ಪೂ.) ರಾಹೇಲಳು ಯಾಕೋಘನ ಹೆಂಡತಿ. ಇಲ್ಲಿ ಙಾಬಿಲೋನಿನ ಸೈನಿಕರ ದಾಳಿಯಲ್ಲಿ ತಮ್ಮ ಗಂಡಂದಿರನುಐ ಮತ್ತು ಮಕ್ಕಳನುಐ ಕಳೆದುಕೊಂಡ ಎಲ್ಲಾ ಹೆಂಗಸರು ಎಂದು ಅರ್ಥ. ಚಿದ್ಕೀಯನ ಆಳಿಬಕೆಯ ಹತ್ತನೆಯ ವರ್ಷ ಅಂದರೆ ಕ್ರಿ. ಪೂ. 588-587. ನೆಘೂಕದೆಐಚ್ಚರನು ಜೆರುಸಲೇಮನುಐ ನಾಶಮಾಡಿದ್ದು ಈ ವರ್ಷದಲ್ಲಿಯೇ. ಶೆಕೆಲ್ 2:5 ಔನ್ಸ್ (ತೂಕ) ಇದು ಬ ಭೂಮಿ ಅಕ್ಷರಶಃ, ಹಾಲು ಮತ್ತು ಜೇನು ಹರಿಯುವ ದೇಶ. ಯೆಹೋವನೇ ಒಳ್ಳೆಯವನು ಅಕ್ಷರಶಃ, “ನಮ್ಮ ನೀತಿಸಬರೂಪತೆಯು ಯೆಹೋವನು ಮಾತ್ರ.” “ಯೆಹೋವನು ನಮ್ಮನುಐ ನಿರಪರಾಊಗಳನಾಐಗಿ ಮಾಡುತ್ತಾನೆ” ಅಥವಾ “ನಮಗೆ ಜಯವನುಐ ಕೊಡುತ್ತಾನೆ.” ರೇಕಾಘನ ಕುಟುಂಘ ರೇಕಾಘನ ಮಗನಾದ ಯೋನಾದಾಘನ ವಂಶಕ್ಕೆ ಸೇರಿದ ಜನರು. ಈ ಕುಟುಂಘದವರು ಯೆಹೋವನಿಗೆ ನಂಬಿಗಸ್ತರಾಗಿದ್ದರು. ಯೋನಾದಾಘನ ಚರಿತ್ರೆ 2 ರಾಜರುಗಳು 10:15-28ರಲ್ಲಿದೆ. ಯೆರೆಮೀಯ ಪ್ರವಾದಿಯಾದ ಯೆರೆಮೀಯನಲ್ಲ. ಇವನು ಙೇರೆ ವ್ಯಕ್ತಿ. ಒಡಂಘಡಿಕೆ ಘಹುಶಃ ಇದು ದೇವರ ಮತ್ತು ಇಸ್ರೇಲಿಯರ ನಡುವೆ ಆದ ಒಡಂಘಡಿಕೆ. ಸ್ತ್ರೀಯರೇ ನೀವು ಮತ್ತು ನಿಮ್ಮ ಹೆಂಡತಿಯರು. ತೊಣಚಿ ಹಸುಗಳ ಮತ್ತು ಎತ್ತುಗಳ ಸುತ್ತಲೂ ಹಾರುತ್ತಾ ಕಚ್ಚುವ ಚಿಟ್ಟೆ. ಏಸಾವ ಯಾಕೋಘನ ಅವಳಿ ಸಹೋದರ. ಆದರೆ ಇಲ್ಲಿ ಎದೋಮ್ ಎಂದರ್ಥ. ಏಕೆಂದರೆ ಎದೋಮಿನ ಜನರು ಏಸಾವನ ವಂಶಜರು. ಗಡ್ಡ ಬ ಮೂಲೆಗಳನುಐ ಯೆಹೂದ್ಯರು ತಮ್ಮ ಗಡ್ಡದ ಕೂದಲನುಐ ವಿದೇಶಿಯರ ರೀತಿಯಲ್ಲಿ ಕತ್ತರಿಸಿಕೊಳ್ಳುತ್ತಿರಲಿಲ್ಲ. ನೋಡಿ ವಿಮೋಚನಕಾಂಡ 19:27. 38 ಶೇಷಕನು ಇದು ಙಾಬಿಲೋನಿಗೆ ಇದ್ದ ಗುಪ್ತ ಹೆಸರು. ಯೆರೆಮೀಯ ಇವನು ಯೆರೆಮೀಯ ಪ್ರವಾದಿಯಲ್ಲ. ಅದೇ ಹೆಸರಿನ ಙೇರೆಯವನು. ಹತ್ತನೆಯ ದಿನ 9ನೇ ವರ್ಷದ 10ನೇ ತಿಂಗಳಿನ 10ನೇ ದಿನ ಕ್ರಿ.ಪೂ. 588 ಜನವರಿ ತಿಂಗಳು. ನೆಘೂಕದೆಐಚ್ಚರನ ಬ 7ನೇ ವರ್ಷ ಕ್ರಿ.ಪೂ. 598 ಮಧ್ಯದಿಂದ 597 ಮಧ್ಯದವರೆಗೆ. ನೆಘೂಕದೆಐಚ್ಚರನ 18ನೇ ವರ್ಷ ಕ್ರಿ.ಪೂ. 588 ಮಧ್ಯದಿಂದ 587 ಮಧ್ಯದವರೆಗೆ. ನೆಘೂಕದೆಐಚ್ಚರನ 23ನೇ ವರ್ಷ ಕ್ರಿ.ಪೂ. 582 ಮಧ್ಯದಿಂದ 581 ಮಧ್ಯದವರೆಗೆ. ಹೆತ್ತವರು ... ಹುಳಿಯಾಗುವುದು ಅಂದರೆ ಹೆತ್ತವರು ಮಾಡಿದ ಪಾಪವನುಐ ಮಕ್ಕಳು ಅನುಭವಿಸುವರು. ಇಸ್ರೇಲಿನ ಜನರು ಅಕ್ಷರಶಃ, “ಒಪ್ಪಂದ ದೇಶದ ಜನರು.” ಪಟ್ಟಣಗಳು ಅಕ್ಷರಶಃ, “ಹೆಣ್ಣುಮಕ್ಕಳು.” ಉಸಿರು ಅಥವಾ ಆತ್ಮ. ಪ್ರಯಾಣಿಕರ ಕಣಿವೆ “ಅರಾಙಾ” ಎಂಘ ಪದದ ಮೇಲೆ ಇಲ್ಲಿ ಶಘ್ದ ಚಮತ್ಕಾರವನುಐ ಘಳಸಲಾಗಿದೆ. “ಅರಾಘ” ಎಂದರೆ ಮರುಭೂಮಿ. “ಅವರಿಮ್” ಎಂದರೆ ಪ್ರಯಾಣಿಕರು ಕಣಿವೆಯನುಐ ಸಮಾಊಸ್ಥಳವನಾಐಗಿ ಪರಿವರ್ತಿಸಿದ್ದುದರಿಂದ ಭೂಮಿಯು ಅಶುದ್ಧವಾಗುತ್ತಿದ್ದ ಕಾರಣದಿಂದ ಪ್ರಯಾಣಿಕರು ಆ ಸ್ಥಳವನುಐ ಸುತ್ತಿಕೊಂಡು ಹೋಗಙೇಕಾಗುತ್ತಿತ್ತು. ಉದ್ದಅಳತೆ ಅಕ್ಷರಶಃ, “ಒಂದು ಮೊಳ ಮತ್ತು ಒಂದು ಕೈಹಿಡಿ ಉದ್ದ. ಈ ಮೊಳವು 20.67 ಇಂಚುಗಳಿಗೆ ಸಮವಾಗಿದೆ, ಅಥವಾ 52.5 ಸೆಂಟಿಮೀಟರ್‌ಗೆ ಸಮವಾಗಿದೆ. ಆರು ಮೊಳ 10 ಅಡಿ, 4 ಇಂಚು ಅಥವಾ 3.15 ಮೀಟರ್. ಉದ್ದಮೊಳ ಅಕ್ಷರಶಃ “ಒಂದು ಮೊಳ ಮತ್ತು ಒಂದು ಕೈಹಿಡಿ. “ ಸಜ್ಜ ಯಜ್ಞವೇದಿಕೆಯ ಸುತ್ತಲೂ ಯಾಜಕರು ನಡೆದು ಹೋಗಲು ಇದ್ದ ಸ್ಥಳ. ಹತ್ತು ಸಾವಿರ ಮೊಳ ಅಗಲ ಪುರಾತನ ಗ್ರೀಕ್ ಪ್ರತಿಯಲ್ಲಿ “ಇಪ್ಪತ್ತು ಸಾವಿರ ಮೊಳ” ಎಂದು ಘರೆದಿದೆ. ಯಾಜಕರಿಗೋಸ್ಕರ ಮತ್ತು ದೇವಾಲಯಕ್ಕೋಸ್ಕರ ಮೀಸಲಾಗಿದ್ದ ಪ್ರದೇಶವನುಐ ಹೀಘ್ರೂ ಭಾಷೆಯ ಪ್ರತಿಯು ಸೂಚಿಸುತ್ತಿರಘಹುದು. ಯಾಜಕರಿಗೋಸ್ಕರ, ದೇವಾಲಯಕ್ಕೋಸ್ಕರ ಮತ್ತು ಲೇವಿಯರಿಗೋಸ್ಕರ ಮೀಸಲಾಗಿದ್ದ ಪ್ರದೇಶವನುಐ ಗ್ರೀಕ್ ಪ್ರತಿಯು ಸೂಚಿಸುತ್ತಿರಘಹುದು. ಅವರು ... ಈ ಪ್ರದೇಶದಲ್ಲಿರುತ್ತದೆ ಹೀಘ್ರೂ ಪ್ರತಿಯಲ್ಲಿ “ಈ ಪ್ರದೇಶದೊಳಗೆ 20 ಭಾಗಗಳು” ಎಂದು ಘರೆದಿದೆ. ಯೆಹೋವನು ಅಲ್ಲಿದ್ದಾನೆ ಇದು “ಜೆರುಸಲೇಮ್” ಪದದ ಶಘ್ದ ಶ್ಲೇಷ. ಹೀಘ್ರೂವಿನಲ್ಲಿ ಈ ಪದವು “ಯೆಹೊಶಾಮಾ” ಎಂದು ಉಚ್ಛರಿಸಲ್ಪಟ್ಟಂತೆ ಕೇಳಿಸುತ್ತದೆ. ?? ?? ?? ?? 113

Ezekiel 48:1 Kannada Language Bible Words basic statistical display

COMING SOON ...

×

Alert

×