Bible Languages

Indian Language Bible Word Collections

Bible Versions

Books

Ezekiel Chapters

Ezekiel 46 Verses

Bible Versions

Books

Ezekiel Chapters

Ezekiel 46 Verses

1 ನನಐ ಒಡೆಯನಾದ ಯೆಹೋವನು ಇಂತೆನುಐತ್ತಾನೆ: “ಒಳಗಿನ ಪ್ರಾಕಾರದ ಪೂರ್ವ ದಿಕ್ಕಿನ ದಾಬರವು ಆರು ಕೆಲಸದ ದಿವಸಗಳಲ್ಲಿ ಮುಚ್ಚಲ್ಪಡುವದು. ಅದು ಸಘ್ಬತ್ ದಿವಸಗಳಲ್ಲಿಯೂ ಅಮವಾಸ್ಯೆಯ ದಿವಸಗಳಲ್ಲಿಯೂ ತೆರೆಯಲ್ಪಡುವದು.
2 ಅಊಪತಿಯು ಆ ದಾಬರದ ಕೈಸಾಲೆಯೊಳಗೆ ಪ್ರವೇಶಿಸಿ ಅದರ ನಿಲುವು ಕಂಘದ ಘಳಿಯಲ್ಲಿ ನಿಲ್ಲುವನು. ಅಊಪತಿಯು ಕೊಡುವ ಸರ್ವಾಂಗಹೋಮವನುಐ ಮತ್ತು ಸಮಾಧಾನಯಜ್ಞವನುಐ ಆಗ ಯಾಜಕರು ಸಮರ್ಪಿಸುವರು. ಅಊಪತಿಯು ಆ ದಾಬರದ ಮುಂಭಾಗದಲ್ಲಿ ಆರಾಊಸುವನು. ಅನಂತರ ಅವನು ಹೊರಗೆ ಹೋಗುವನು. ಆ ದಾಬರದ ಕದಗಳು ಸಾಯಂಕಾಲದ ತನಕ ತೆರೆದೇ ಇರುವವು.
3 ಸಘ್ಬತ್ ಮತ್ತು ಅಮಾವಾಸ್ಯೆ ದಿವಸಗಳಲ್ಲಿ ಸಾಮಾನ್ಯ ಜನರೂ ಅದೇ ದಾಬರದ ಘಳಿ ಆರಾಊಸುವರು.
4 “ಸಘ್ಬತ್ ದಿವಸದಲ್ಲಿ ರಾಜನು ಯೆಹೋವನಿಗೆ ಸರ್ವಾಂಗಹೋಮವನುಐ ಸಮರ್ಪಿಸುವನು. ಅವನು ಅದಕ್ಕಾಗಿ ನಿಷ್ಕಳಂಕವಾದ ಆರು ಕುರಿಗಳನೂಐ ನಿಷ್ಕಳಂಕವಾದ ಒಂದು ಟಗರನೂಐ ಕೊಡಙೇಕು.
5 ಟಗರಿನೊಂದಿಗೆ ಒಂದು ಏಫಾ ಧಾನ್ಯಸಮರ್ಪಣೆಗಾಗಿ ಕೊಡಙೇಕು. ಕುರಿಗಳೊಂದಿಗೆ ಧಾನ್ಯಸಮರ್ಪಣೆಗಾಗಿ ರಾಜನು ತನಐ ಇಷ್ಟ ಘಂದ ಹಾಗೆ ಕೊಡಘಹುದು. ಆದರೆ ಪ್ರತೀ ಒಂದು ಏಫಾ ಧಾನ್ಯದೊಂದಿಗೆ ಒಂದು ಹಿನ್ ಆಲಿವ್ ಎಣ್ಣೆಯನುಐ ಕೊಡಙೇಕು.
6 “ಅಮಾವಾಸ್ಯೆ ದಿವಸ ಅವನು ಒಂದು ಎಳೇ ಪೂರ್ಣಾಂಗವಾದ ಹೋರಿಯನುಐ ಸಮರ್ಪಿಸಙೇಕು. ಅದರ ಜೊತೆಗ ಆರು ಪೂರ್ಣಾಂಗವಾದ ಕುರಿಗಳನೂಐ ಒಂದು ಪೂರ್ಣಾಂಗವಾದ ಟಗರನೂಐ ಸಮರ್ಪಿಸಙೇಕು.
7 ರಾಜನು ಒಂದು ಏಫಾ ಧಾನ್ಯವನುಐ ಹೋರಿಯೊಂದಿಗೂ ಇನೊಐಂದು ಏಫಾ ಧಾನ್ಯವನುಐ ಟಗರಿನೊಂದಿಗೂ ಕೊಡಙೇಕು. ಆದರೆ ಅಊಪತಿಯು ಕುರಿಗಳೊಂದಿಗೆ ತನಗಿಷ್ಟವಾದಷ್ಟು ಧಾನ್ಯಸಮರ್ಪಣೆಯನುಐ ಕೊಡಘಹುದು. ಆದರೆ ಅವನು ಪ್ರತೀ ಒಂದು ಏಫಾ ಧಾನ್ಯಕ್ಕೆ ಒಂದು ಹಿನ್ ಆಲಿವ್ ಎಣ್ಣೆಯನುಐ ಕೊಡಲೇಙೇಕು.
8 “ಅಊಪತಿಯು ಆಲಯದ ಸಂಕೀರ್ಣ ಪ್ರವೇಶಿಸುವಾಗ ಅವನು ಪೂರ್ವದಿಕ್ಕಿನ ದಾಬರದಿಂದ ಪ್ರವೇಶಿಸಙೇಕು. ಮತ್ತು ಅದರ ಮೂಲಕವೇ ಅವನು ಹೊರಗೆ ಹೋಗಙೇಕು.
9 “ಸಾಮಾನ್ಯ ಜನರು ವಿಶೇಷ ಹಘ್ಬದ ದಿವಸಗಳಲ್ಲಿ ಯೆಹೋವನನುಐ ಸಂಊಸಲು ಘರುವಾಗ ಉತ್ತರ ದಾಬರದಿಂದ ಘರುವವರು ದಕ್ಷಿಣ ದಾಬರದ ಮೂಲಕ ಹೊರಗೆ ಹೋಗಙೇಕು. ದಕ್ಷಿಣದ ದಾಬರದಿಂದ ಒಳ ಪ್ರವೇಶಿಸುವವನು ಉತ್ತರ ದಾಬರದ ಮೂಲಕ ಹೊರಗೆ ಹೋಗಙೇಕು. ಯಾರೂ ಘಂದ ದಾರಿಯಿಂದ ಹಿಂದೆ ಹೋಗಙಾರದು. ಪ್ರತಿಯೊಘ್ಬನೂ ನೇರವಾಗಿ ಮುಂದಕ್ಕೆ ಹೋಗಙೇಕು.
10 ರಾಜನು ತನಐ ಜನರೊಂದಿಗೆ ಇರಙೇಕು. ಜನರು ಒಳಗೆ ಪ್ರವೇಶ ಮಾಡುವಾಗ ಅವನೂ ಅವರ ಜೊತೆಯಲ್ಲಿರಙೇಕು. ಅವರು ಹೊರಗೆ ಹೋಗುವಾಗಲೂ ಅವನು ಅವರ ಜೊತೆಯಲ್ಲಿರಙೇಕು.
11 “ಹಘ್ಬದ ದಿವಸಗಳಲ್ಲಿ ಮತ್ತು ಙೇರೆ ವಿಶೇಷ ದಿವಸಗಳಲ್ಲಿ ಪ್ರತಿ ಎಳೇ ಹೋರಿಯೊಂದಿಗೆ ಒಂದು ಏಫಾ ಧಾನ್ಯಸಮರ್ಪಣೆಯನುಐ ಸಮರ್ಪಿಸಙೇಕು. ಮತ್ತು ಪ್ರತಿ ಒಂದು ಟಗರಿನೊಂದಿಗೆ ಒಂದು ಏಫಾ ಧಾನ್ಯವನುಐ ಸಮರ್ಪಿಸಙೇಕು. ಕುರಿಗಳೊಂದಿಗೆ ಸಮರ್ಪಿಸಙೇಕಾದ ಧಾನ್ಯವು ರಾಜನಿಗೆ ಇಷ್ಟದ ಪ್ರಕಾರ ಇರುವದು. ಅದರ ಜೊತೆಗೆ ಒಂದು ಏಫಾ ಧಾನ್ಯದೊಂದಿಗೆ ಒಂದು ಹಿನ್ ಎಣ್ಣೆಯನೂಐ ಕೊಡಙೇಕು.
12 “ರಾಜನು ತನಐ ಇಚ್ಛೆಯ ಪ್ರಕಾರ ಯೆಹೋವನಿಗೆ ಸರ್ವಾಂಗಹೋಮ ಅಥವಾ ಸಮಾಧಾನಯಜ್ಞ ಅಥವಾ ಮನಃಪೂರ್ವಕವಾದ ಕಾಣಿಕೆಯನುಐ ಸಮರ್ಪಿಸುವಾಗ ಅವನಿಗಾಗಿ ಪೂರ್ವದ ಙಾಗಿಲು ತೆಗೆಯಲ್ಪಡಙೇಕು. ಆದರೆ ಅವನು ಸಘ್ಬತ್ ದಿನದಂತೆ ತನಐ ಕಾಣಿಕೆಗಳನುಐ ಸಮರ್ಪಿಸಿದ ನಂತರ ಅವನು ಹಿಂತಿರುಗಿದಾಗ ಪ್ರವೇಶ ದಾಬರವು ಮುಚ್ಚಲ್ಪಡಙೇಕು.
13 “ನೀನು ಪ್ರತಿದಿನ ಮುಂಜಾನೆ ಒಂದು ವರ್ಷದ ಪೂರ್ಣಾಂಗವಾದ ಕುರಿಯನುಐ ಸರ್ವಾಂಗಹೋಮವಾಗಿ ಯೆಹೋವನಿಗೆ ಸಮರ್ಪಿಸಙೇಕು.
14 ಪ್ರತಿ ಮುಂಜಾನೆ ನೀನು ಐದು ಸೇರು ಗೋಊಹಿಟ್ಟನೂಐ ಎರಡು ಸೇರು ಎಣ್ಣೆಯನೂಐ ಒಟ್ಟಾಗಿ ಙೆರೆಸಿ ಪ್ರತಿದಿನ ಯೆಹೋವನಿಗೆ ಧಾನ್ಯ ನೈವೇದ್ಯವಾಗಿ ಸಮರ್ಪಿಸಙೇಕು.
15 ಹೀಗೆ ಅವರು ಶಾಶಬತವಾಗಿ ಕುರಿ, ಧಾನ್ಯ ಮತ್ತು ಎಣ್ಣೆಯನುಐ ಪ್ರತೀ ಮುಂಜಾನೆ ಸರ್ವಾಂಗಹೋಮವಾಗಿ ಸಮರ್ಪಿಸಙೇಕು.”
16 ನನಐ ಒಡೆಯನಾದ ಯೆಹೋವನು ಹೇಳಿದ್ದೇನೆಂದರೆ, “ಒಘ್ಬ ರಾಜನು ತನಐ ಗಂಡುಮಕ್ಕಳಿಗೆ ತನಐ ಭೂಮಿಯ ಭಾಗವನುಐ ಉಚಿತವಾಗಿ ಕೊಟ್ಟರೆ ಅದು ಅವನ ಗಂಡುಮಕ್ಕಳಿಗೆ ಸೇರುವದು. ಅದು ಅವರ ಆಸ್ತಿಯಾಗುವದು.
17 ಆದರೆ ಆ ರಾಜನು ತನಐ ಭೂಮಿಯ ಒಂದು ಭಾಗವನುಐ ತನಐ ದಾಸನಿಗೆ ಉಚಿತವಾಗಿ ಕೊಟ್ಟರೆ, ಆ ಭೂಮಿಯು ಬಿಡುಗಡೆ ಸಂವತ್ಸರದ ತನಕ ಮಾತ್ರವೇ ದಾಸನದ್ದಾಗಿರುವದು. ಅನಂತರ ಅದು ರಾಜನಿಗೆ ಹಿಂದೆ ಹೋಗುವದು. ರಾಜನ ಗಂಡುಮಕ್ಕಳು ಮಾತ್ರ ರಾಜನಿಂದ ಹೊಂದಿದ ಭೂಮಿಯನುಐ ನಿತ್ಯಕಾಲಕ್ಕೂ ಅನುಭೋಗಿಸುವರು.
18 ರಾಜನು ತನಐ ಪ್ರಜೆಯ ಭೂಮಿಯನುಐ ತನಐ ಉಪಯೋಗಕ್ಕೆಂದು ಘಲತ್ಕಾರದಿಂದ ಇಟ್ಟುಕೊಳ್ಳಙಾರದು ಅಥವಾ ತೆಗೆದುಕೊಳ್ಳಲೂಙಾರದು. ತನಐ ಸಬಂತ ಭೂಮಿಯಿಂದ ಪಾಲನುಐ ತನಐ ಮಕ್ಕಳಿಗೆ ಕೊಡಙೇಕು. ಹೀಗೆ ನನಐ ಜನರು ತಮ್ಮ ಭೂಮಿಯನುಐ ಕಳೆದುಕೊಳ್ಳುವದಿಲ್ಲ.”
19 ಘಳಿಕ ಆ ಪುರುಷನು ನನಐನುಐ ಮಹಾದಾಬರದ ಪಕ್ಕದಲ್ಲಿನ ಪ್ರವೇಶಮಾರ್ಗವಾಗಿ ಉತ್ತರದಲ್ಲಿರುವ ಯಾಜಕರ ಪವಿತ್ರ ಕೋಣೆಗಳಿಗೆ ಕರೆದುಕೊಂಡು ಹೋದನು.
20 ಅವನು ನನಗೆ ಹೇಳಿದ್ದೇನೆಂದರೆ, “ಈ ಸ್ಥಳದಲ್ಲಿ ಯಾಜಕರು ದೋಷಪರಿಹಾರಕ ಮತ್ತು ಪಾಪಪರಿಹಾರಕ ಯಜ್ಞದ ಮಾಂಸಗಳನುಐ ಙೇಯಿಸುವರು. ಇದೇ ಸ್ಥಳದಲ್ಲಿ ಧಾನ್ಯಸಮರ್ಪಣೆಯ ಹಿಟ್ಟಿನಿಂದ ರೊಟ್ಟಿಯನುಐ ಸುಡುವರು. ಇದನುಐ ಇಲ್ಲಿಯೇ ಯಾಕೆ ಮಾಡುತ್ತಾರೆಂದರೆ ಅವರು ಹೊರಗಿನ ಪ್ರಾಕಾರದೊಳಗೆ ಆ ಪವಿತ್ರ ವಸ್ತುವನುಐ ತರುವ ಅವಶ್ಯಕತೆ ಇರುವದಿಲ್ಲ. ಸಾರ್ವಜನಿಕರು ಕೂಡುವ ಸ್ಥಳದಲ್ಲಿ ಆ ಪವಿತ್ರ ವಸ್ತುವನುಐ ತರಙಾರದು.”
21 ಆಮೇಲೆ ಅವನು ಹೊರಗಿನ ಪ್ರಾಕಾರಕ್ಕೆ ಕರೆದುಕೊಂಡು ಹೋದನು. ಆ ಪ್ರಾಕಾರದ ನಾಲ್ಕು ಮೂಲೆಗಳಿಗೆ ನನಐನುಐ ಕರೆದುಕೊಂಡು ಹೋದನು. ವಿಶಾಲವಾದ ಪ್ರಾಕಾರದ ಪ್ರತೀ ಮೂಲೆಗಳಲ್ಲಿ ಇನೊಐಂದು ಚಿಕ್ಕ ಪ್ರಾಕಾರವಿರುವದನುಐ ಕಂಡೆನು.
22 ಆ ನಾಲ್ಕು ಮೂಲೆಗಳಲ್ಲಿಯೂ ಗೋಡೆಗಳಿಂದ ಆವರಿಸಲ್ಪಟ್ಟಿದ್ದ ಒಂದು ಚಿಕ್ಕ ಪ್ರಾಕಾರವಿತ್ತು. ಈ ಪ್ರಾಕಾರದ ಉದ್ದ ನಾಲಬತ್ತು ಮೊಳ ಮತ್ತು ಅಗಲ ಮೂವತ್ತು ಮೊಳ. ಈ ನಾಲ್ಕು ಚಿಕ್ಕ ಪ್ರಾಕಾರಗಳು ಒಂದೇ ಅಳತೆಯುಳ್ಳವುಗಳಾಗಿದ್ದವು.
23 ಇವುಗಳ ಸುತ್ತಲೂ ಇಟ್ಟಿಗೆಯ ಗೋಡೆ ಕಟ್ಟಲ್ಪಟ್ಟಿತ್ತು. ಈ ಗೋಡೆಯೊಳಗೆ ಅಡಿಗೆ ಮಾಡುವದಕ್ಕಾಗಿ ಸ್ಥಳವನುಐ ಏರ್ಪಡಿಸಲಾಗಿತ್ತು.
24 ಅವನು ನನಗೆ ಹೇಳಿದ್ದೇನೆಂದರೆ, “ಆಲಯದ ಈ ಸ್ಥಳದಲ್ಲಿ ಸೇವೆ ಮಾಡುವ ಜನರು ಸಾಮಾನ್ಯ ಜನರ ಯಜ್ಞದ ಮಾಂಸವನುಐ ಆ ಜನರಿಗಾಗಿ ಙೇಯಿಸುವರು.”

Ezekiel 46:1 Kannada Language Bible Words basic statistical display

COMING SOON ...

×

Alert

×