Bible Languages

Indian Language Bible Word Collections

Bible Versions

Books

Ezekiel Chapters

Ezekiel 37 Verses

Bible Versions

Books

Ezekiel Chapters

Ezekiel 37 Verses

1 ಯೆಹೋವನ ಶಕ್ತಿಯು ನನಐ ಮೇಲೆ ಘಂದಿತು. ಯೆಹೋವನ ಆತ್ಮವು ನನಐನುಐ ನಗರದೊಳಗಿಂದ ಎತ್ತಿಕೊಂಡು ತಗ್ಗಿನ ಮಧ್ಯಕ್ಕೆ ಕೊಂಡೊಯ್ದನು. ಆ ಘಯಲಿನ ತುಂಙಾ ಒಣಗಿದ ಎಲುಘುಗಳು ತುಂಬಿದ್ದವು.
2 ಆ ಘಯಲಿನ ನೆಲದ ಮೇಲೆ ಅನೇಕಾನೇಕ ಒಣ ಎಲುಘುಗಳು ಬಿದ್ದುಕೊಂಡಿದ್ದವು. ಯೆಹೋವನು ನನಐನುಐ ಆ ಎಲುಘುಗಳ ನಡುವೆ ನಡೆಯುವಂತೆ ಮಾಡಿದನು. ಆ ಎಲುಘುಗಳು ತೀರಾ ಒಣಗಿಹೋಗಿರುವುದನುಐ ನಾನು ನೋಡಿದೆನು.
3 ಆಗ ನನಐ ಒಡೆಯನಾದ ಯೆಹೋವನು ನನೊಐಡನೆ ಹೀಗೆ ಹೇಳಿದನು, “ನರಪುತ್ರನೇ, ಈ ಎಲುಘುಗಳಿಗೆ ತಿರುಗಿ ಜೀವ ಘಂದೀತೋ?” ಅದಕ್ಕೆ ನಾನು, “ನನಐ ಒಡೆಯನಾದ ಯೆಹೋವನೇ, ನೀನೇ ಘಲ್ಲೆ. ಈ ಪ್ರಶೆಐಗೆ ಉತ್ತರ ನಿನಗೇ ಗೊತ್ತಿದೆ” ಎಂದು ಉತ್ತರಿಸಿದೆನು.
4 ಆಗ ಯೆಹೋವನು, “ನನಐ ಪರವಾಗಿ ಆ ಎಲುಘುಗಳೊಂದಿಗೆ ಮಾತನಾಡು. ಅವುಗಳಿಗೆ ಹೀಗೆ ಹೇಳು: ‘ಒಣಗಿದ ಎಲುಘುಗಳೇ, ಯೆಹೋವನ ಮಾತನುಐ ಕೇಳಿರಿ.
5 ನನಐ ಒಡೆಯನಾದ ಯೆಹೋವನು ಹೀಗೆ ಹೇಳಿದ್ದಾನೆ, ‘ನಾನು ನಿಮಗೆ ಉಸಿರನುಐ ಘರುವಂತೆ ಮಾಡುವೆನು. ಆಗ ನೀವು ಜೀವಂತರಾಗುವಿರಿ.
6 ನಾನು ನಿಮ್ಮಲ್ಲಿ ಸಾಐಯುಗಳನೂಐ ನರಗಳನೂಐ ಘರಮಾಡುವೆನು. ಆಮೇಲೆ ನಿಮ್ಮನುಐ ಚರ್ಮದಿಂದ ಹೊದಿಸುವೆನು. ಆಮೇಲೆ ನಿಮ್ಮಲ್ಲಿ ಶಾಬಸವನಿಐಟ್ಟು ನಿಮಗೆ ಜೀವ ಘರುವಂತೆ ಮಾಡುವೆನು. ಆಗ ನಾನು ಒಡೆಯನಾದ ಯೆಹೋವನು ಎಂದು ನೀವು ತಿಳಿದುಕೊಳ್ಳುವಿರಿ.’“
7 ನಾನು ಎಲುಘುಗಳೊಂದಿಗೆ ಯೆಹೋವನ ಪರವಾಗಿ ಮಾತನಾಡಿದೆನು. ನಾನು ಮಾತನಾಡುತ್ತಾ ಇರುವಾಗಲೇ ಒಂದು ದೊಡ್ಡ ಶಘ್ದವನುಐ ಕೇಳಿದೆನು. ಎಲುಘುಗಳು ಅಲ್ಲಾಡತೊಡಗಿದವು, ಮತ್ತು ಒಂದಕ್ಕೊಂದು ಜೋಡಿಸಲ್ಪಟ್ಟವು.
8 ನನಐ ಕಣ್ಣೆದುರಿನಲ್ಲೇ ಅವುಗಳಿಗೆ ಸಾಐಯುಗಳು, ನರಗಳು ಘಂದವು; ಮತ್ತು ಚರ್ವವು ಅವುಗಳನುಐ ಮುಚ್ಚಿತು. ಆದರೆ ಆ ಶರೀರ ಚಲಿಸಲಿಲ್ಲ. ಯಾಕೆಂದರೆ ಅದರಲ್ಲಿ ಶಾಬಸವಿರಲಿಲ್ಲ.
9 ಆಗ ನನಐ ಒಡೆಯನಾದ ಯೆಹೋವನು ಹೇಳಿದ್ದೇನೆಂದರೆ, “ನನಐ ಪರವಾಗಿ ಗಾಳಿಯೊಂದಿಗೆ ಮಾತನಾಡು. ನರಪುತ್ರನೇ, ಗಾಳಿಯೊಂದಿಗೆ ಮಾತನಾಡು. ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆ, ‘ಗಾಳಿಯೇ, ಎಲ್ಲಾ ದಿಕ್ಕುಗಳಿಂದ ಘಂದು ಈ ಸತ್ತ ಶರೀರಗಳ ಮೇಲೆ ಊದು. ಅವರ ಮೇಲೆ ಗಾಳಿ ಊದು. ಆಗ ಅವುಗಳಿಗೆ ಜೀವ ಘರುವದು.’“
10 ನಾನು ಯೆಹೋವನ ಪರವಾಗಿ ಗಾಳಿಗೆ ಆತನು ಹೇಳಿದಂತೆಯೇ ಹೇಳಿದೆನು. ಆಗ ನಿರ್ಜೀವ ದೇಹಗಳೊಳಗೆ ಶಾಬಸವು ಹೊಕ್ಕಿತು. ಅವುಗಳಿಗೆ ಜೀವಘಂದು ನಿಂತುಕೊಂಡುವು. ಅಲ್ಲಿ ಅನೇಕ ಜನರಿದ್ದರು. ಒಂದು ದೊಡ್ಡ ಸೈನ್ಯದ ತರಹ ಜನ ಸಮೂಹವು ಅಲ್ಲಿತ್ತು.
11 ಆಗ ಒಡೆಯನಾದ ಯೆಹೋವನು ನನಗೆ ಹೇಳಿದ್ದೇನೆಂದರೆ, “ನರಪುತ್ರನೇ, ಈ ಎಲುಘುಗಳು ಇಸ್ರೇಲ್ ಜನಾಂಗ. ‘ನಮ್ಮ ಎಲುಘುಗಳು ಒಣಗಿ ಹೋಗಿವೆ. ನಮ್ಮ ನಿರೀಕ್ಷೆಯು ಮುಗಿದು ಹೋಯಿತು. ನಾವು ಸಂಪೂರ್ಣವಾಗಿ ನಾಶವಾಗಿ ಹೋಗಿದ್ದೇವೆ’ ಎಂದು ಇಸ್ರೇಲರು ಹೇಳುತ್ತಾರೆ.
12 ಆದುದರಿಂದ ನನಐ ಪರವಾಗಿ ಅವರೊಂದಿಗೆ ಮಾತನಾಡು. ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆಂದು ಹೇಳು: ‘ನನಐ ಜನರೇ, ನಾನು ನಿಮ್ಮ ಸಮಾಊಗಳನುಐ ತೆರೆದು ನಿಮ್ಮನುಐ ಹೊರತಂದು ನಿಮ್ಮ ಸಬದೇಶವಾದ ಇಸ್ರೇಲಿಗೆ ನಿಮ್ಮನುಐ ಘರಮಾಡುವೆನು.
13 ನನಐ ಜನರೇ, ನಿಮ್ಮನುಐ ಸಮಾಊಯೊಳಗಿಂದ ಎಬ್ಬಿಸಿ ತರುವೆನು. ಆಗ ನಾನೇ ಯೆಹೋವನೆಂದು ನೀವು ತಿಳಿಯುವಿರಿ.
14 ನಾನು ನನಐ ಆತ್ಮವನುಐ ನಿಮ್ಮಲ್ಲಿ ಇಡುವೆನು, ಆಗ ನೀವು ತಿರುಗಿ ಜೀವ ಹೊಂದುವಿರಿ. ಅನಂತರ ನಿಮ್ಮನುಐ ನಿಮ್ಮ ಸಬದೇಶಕ್ಕೆ ಘರಮಾಡುವೆನು. ಆಗ ನಾನೇ ಯೆಹೋವನೆಂದು ನೀವು ತಿಳಿಯುವಿರಿ. ನಾನು ಹೇಳಿದ್ದೆಲ್ಲ ಸಂಭವಿಸುತ್ತದೆ ಎಂದು ಆಗ ನಿಮಗೆ ತಿಳಿದು ಘರುವದು.’“ ಇದು ಯೆಹೋವನ ನುಡಿ.
15 ಯೆಹೋವನ ಸಂದೇಶವು ನನಗೆ ತಿರುಗಿ ಘಂತು. ಆತನು ಹೇಳಿದ್ದೇನೆಂದರೆ:
16 “ನರಪುತ್ರನೇ, ಒಂದು ದಂಡವನುಐ ತೆಗೆದುಕೊಂಡು ಅದರ ಮೇಲೆ, ‘ಈ ದಂಡವು ಯೆಹೂದನಿಗೂ ಅವನ ಸೆಐಹೀತರಾದ ಇಸ್ರೇಲರಿಗೂ ಸೇರಿದ್ದು’ ಎಂದು ಘರೆ. ಆಮೇಲೆ ಇನೊಐಂದು ದಂಡವನುಐ ತೆಗೆದುಕೊಂಡು ಅದರ ಮೇಲೆ ‘ಎಫ್ರಾಯಿಮನ ಈ ದಂಡವು ಯೋಸೇಫನಿಗೂ ಅವನ ಸೆಐಹೀತರಾದ ಇಸ್ರೇಲರಿಗೂ ಸೇರಿದ್ದು’ ಎಂದು ಘರೆ.
17 ಆಮೇಲೆ ಆ ಎರಡೂ ದಂಡಗಳನುಐ ನಿನಐ ಕೈಯಲ್ಲಿ ಕೂಡಿಸು. ಅದು ಒಂದೇ ದಂಡವಾಗುವದು.
18 “ನಿನಐ ಜನರು ಅದು ಏನು ಎಂದು ವಿವರಿಸಲು ಹೇಳುವರು.
19 ಅವರಿಗೆ ಹೀಗೆ ಹೇಳು: ಒಡೆಯನಾದ ಯೆಹೋವನು ಹೇಳುವದೇನೆಂದರೆ, ‘ನಾನು ಯೋಸೇಫನ ದಂಡವನುಐ ಎಫ್ರಾಯೀಮ್ ಮತ್ತು ಅವನ ಸೆಐಹೀತರಾದ ಇಸ್ರೇಲರ ಕೈಯಿಂದ ತೆಗೆದುಕೊಂಡು ಅದನುಐ ಯೆಹೂದದ ದಂಡದೊಂದಿಗೆ ಇಡುವೆನು. ಅದು ಒಂದೇ ದಂಡವಾಗುವದು. ಅದು ನನಐ ಕೈಯಲ್ಲಿ ಒಂದೇ ದಂಡವಾಗುವದು.’
20 “ಆ ದಂಡಗಳನುಐ ಕೈಯಲ್ಲಿ ಹಿಡಿದುಕೊಂಡು ನಿನೆಐದುರಿಗೆ ಚಾಚು. ನೀನು ಅದರ ಮೇಲೆ ಹೆಸರು ಘರೆದಿದ್ದೀ.
21 ಯೆಹೋವನು ಹೀಗೆ ಹೇಳುತ್ತಾನೆ ಎಂದು ಆ ಜನರಿಗೆ ಹೇಳು. ‘ನಾನು ಇಸ್ರೇಲ್ ಜನರನುಐ ಅವರು ಚದರಿದ ದೇಶಗಳಿಂದಲೂ ಸುತ್ತಲಿರುವ ದೇಶಗಳಿಂದಲೂ ಅವರನುಐ ಒಟ್ಟುಗೂಡಿಸಿ ಅವರ ಸಬದೇಶಕ್ಕೆ ತರುವೆನು.
22 ಇಸ್ರೇಲಿನ ಪರ್ವತ ರಾಜ್ಯದಲ್ಲಿ ಅವರನುಐ ಒಂದು ಜನಾಂಗವನಾಐಗಿ ಮಾಡುವೆನು. ಅವರೆಲ್ಲರಿಗೂ ಒಘ್ಬನೇ ರಾಜನಿರುವನು. ಅವರು ಇನುಐ ಮುಂದೆ ಎರಡು ರಾಜ್ಯಗಳಾಗುವದಿಲ್ಲ.
23 ಅವರು ಇನುಐ ಮೇಲೆ ವಿಗ್ರಹಗಳಿಂದ ತಮ್ಮನುಐ ಹೊಲೆ ಮಾಡಿಕೊಳ್ಳುವದಿಲ್ಲ. ಅವರು ಪಾಪಮಾಡಿ ಸಿಕ್ಕಿಬಿದ್ದ ದೇವದ್ರೋಹದಿಂದೆಲ್ಲಾ ನಾನು ಅವರನುಐ ಉದ್ಧರಿಸುವೆನು. ನಾನು ಅವರನುಐ ತೊಳೆದು ಶುದ್ಧ ಮಾಡುವೆನು. ಅವರು ನನಐ ಜನರಾಗಿರುವರು. ನಾನು ಅವರ ದೇವರಾಗಿರುವೆನು.
24 ‘“ನನಐ ಸೇವಕನಾದ ದಾವೀದನು ಅವರ ರಾಜನಾಗುವನು. ಅವರೆಲ್ಲರಿಗೆ ಒಘ್ಬನೇ ಕುರುಘನಿರುವನು. ನಾನು ಹೇಳಿದ ಮಾತುಗಳಿಗೆ ಅವರು ವಿಧೇಯರಾಗುವರು; ನನಐ ಕಟ್ಟಳೆ ನಿಯಮಗಳಲ್ಲಿ ಅವರು ಙಾಳುವರು.
25 ನಾನು ನನಐ ಸೇವಕನಾದ ಯಾಕೋಘನಿಗೆ ಕೊಟ್ಟಿರುವ ದೇಶದಲ್ಲಿ ಅವರು ವಾಸಿಸುವರು. ನಿಮ್ಮ ಪೂರ್ವಿಕರು ಆ ಪ್ರಾಂತ್ಯದಲ್ಲಿ ವಾಸವಾಗಿದ್ದರು. ನನಐ ಜನರು ಅಲ್ಲಿಯೇ ವಾಸಮಾಡುವರು. ಅವರೂ ಅವರ ಮಕ್ಕಳೂ ಮೊಮ್ಮಕ್ಕಳೂ ಅಲ್ಲಿ ನಿತ್ಯಕಾಲಕ್ಕೂ ಜೀವಿಸುವರು. ನನಐ ಸೇವಕನಾದ ದಾವೀದನು ಅವರ ನಿತ್ಯಕಾಲದ ರಾಜನು.
26 ನಾನು ಸಮಾಧಾನದ ಒಡಂಘಡಿಕೆಯನುಐ ಅವರ ಜೊತೆ ಮಾಡುವೆನು. ಇದು ನಿರಂತರದ ಒಡಂಘಡಿಕೆಯಾಗಿರುವದು. ನಾನು ಅವರ ಸಬದೇಶವನುಐ ಹಿಂತಿರುಗಿಸಿ ಕೊಡುವೆನು. ಅವರನುಐ ಅಭಿವೃದ್ಧಿಪಡಿಸಿ ಹೆಚ್ಚಿಸುವೆನು, ಮತ್ತು ಅವರ ಮಧ್ಯೆ ನನಐ ಪವಿತ್ರ ಸ್ಥಳವನುಐ ಇರಿಸುವೆನು. ಇದು ನಿರಂತರವಾದ ಒಡಂಘಡಿಕೆ.
27 ನನಐ ಪವಿತ್ರ ಗುಡಾರ ಅವರೊಂದಿಗಿರುವದು. ಹೌದು, ಅವರು ನನಐ ಜನರಾಗಿರುವರು. ನಾನು ಅವರ ದೇವರಾಗಿರುವೆನು.
28 ಇತರ ದೇಶಗಳವರು ನಾನು ಯೆಹೋವನೆಂದು ತಿಳಿಯುವರು. ಇಸ್ರೇಲರನುಐ ನನಐ ವಿಶೇಷ ಜನರೆಂದು ಅವರಿಗೆ ತಿಳಿದುಘರುವದು. ಯಾಕೆಂದರೆ ಅವರ ಮಧ್ಯೆ ನನಐ ಪರಿಶುದ್ಧ ಸ್ಥಾನವನುಐ ನಿರಂತರಕ್ಕೂ ಇರಿಸುವೆನು.”‘

Ezekiel 37:1 Kannada Language Bible Words basic statistical display

COMING SOON ...

×

Alert

×