Bible Languages

Indian Language Bible Word Collections

Bible Versions

Books

Ezekiel Chapters

Ezekiel 18 Verses

Bible Versions

Books

Ezekiel Chapters

Ezekiel 18 Verses

1 ಯೆಹೋವನ ನುಡಿಯು ನನಗೆ ಘಂತು. ಆತನು ಹೇಳಿದ್ದೇನೆಂದರೆ,
2 “ಇಸ್ರೇಲ್ ದೇಶದ ಕುರಿತಾದ ಈ ಗಾದೆಯನುಐ ನೀವೆಲ್ಲರೂ ಮರುನುಡಿಯುವುದೇಕೆ? ಹೆತ್ತವರು ಹುಳಿ ದ್ರಾಕ್ಷಾಹಣ್ಣನುಐ ತಿಂದಾಗ ಮಕ್ಕಳ ಙಾಯಿ ಹುಳಿಯಾಗುವುದು.
3 ಆದರೆ ಒಡೆಯನಾದ ಯೆಹೋವನು ಹೇಳುವದೇನೆಂದರೆ, “ಇಸ್ರೇಲಿನ ಜನರು ಇನುಐ ಮುಂದಕ್ಕೆ ಈ ಗಾದೆಯು ಸತ್ಯವೆಂದು ನೆನಸುವದಿಲ್ಲ.
4 ಎಲ್ಲಾ ಪ್ರಾಣಗಳು ನನಐವೇ. ತಂದೆಯ ಪ್ರಾಣವೂ ಮಗನ ಪ್ರಾಣವೂ ನನಐವೇ. ಪಾಪಮಾಡುವವನು ಮಾತ್ರ ಸಾಯುವನು.
5 “ಒಘ್ಬ ವ್ಯಕ್ತಿ ನೀತಿವಂತನಾಗಿದ್ದರೆ ಅವನು ಙಾಳುವನು. ಆ ಮನುಷ್ಯನು ಜನರನುಐ ಸರಿಯಾದ ರೀತಿಯಲ್ಲಿ ನೋಡುವನು.
6 ಆ ನೀತಿವಂತ ಮನುಷ್ಯನು ಙೆಟ್ಟಗಳಿಗೆ ಹೋಗಿ ಅಲ್ಲಿ ಸುಳ್ಳು ದೇವರಿಗೆ ಅರ್ಪಿಸಿದ ಆಹಾರದಲ್ಲಿ ಪಾಲು ತೆಗೆದುಕೊಳ್ಳುವದಿಲ್ಲ. ಇಸ್ರೇಲಿನಲ್ಲಿರುವ ಆ ಹೊಲಸು ವಿಗ್ರಹಗಳಿಗೆ ಅವನು ಪ್ರಾರ್ಥಿಸುವುದಿಲ್ಲ. ಅವನು ತನಐ ನೆರೆಯವನ ಹೆಂಡತಿಯೊಂದಿಗೆ ವ್ಯಭಿಚಾರ ಮಾಡುವುದಿಲ್ಲ. ತನಐ ಹೆಂಡತಿಯು ಮುಟ್ಟಾದಾಗ ಆಕೆಯನುಐ ಕೂಡುವುದಿಲ್ಲ.
7 ಆ ಒಳ್ಳೆಯ ಮನುಷ್ಯನು ಜನರ ಘಲಹೀನತೆಯನುಐ ದುರುಪಯೋಗಪಡಿಸಿಕೊಳ್ಳುವುದಿಲ್ಲ; ಸಾಲ ಮಾಡಿದವನ ಒತ್ತೆಯನುಐ ಬಿಗಿಹಿಡಿಯುವುದಿಲ್ಲ; ಯಾರ ಸೊತ್ತನೂಐ ದರೋಡೆ ಮಾಡುವುದಿಲ್ಲ; ಹಸಿದವನಿಗೆ ಅನಐ ಕೊಡುವನು; ಘಟ್ಟೆಯಿಲ್ಲದವನಿಗೆ ಘಟ್ಟೆ ಕೊಡುವನು;
8 ಅವನು ಸಾಲ ಕೊಡುವಾಗ ಘಡ್ಡಿಹಾಕುವುದಿಲ್ಲ. ಅವನು ಕೆಡುಕುಗಳನುಐ ಮಾಡುವುದಿಲ್ಲ. ಅವನು ತನಐ ವ್ಯವಹಾರಗಳಲ್ಲಿ ಪ್ರತಿಯೊಘ್ಬನೊಂದಿಗೂ ಯಥಾರ್ಥವಾಗಿಯೂ ನ್ಯಾಯವಾಗಿಯೂ ಇರುವನು.
9 ಅವನು ನನಐ ನಿಯಮಗಳಿಗನುಸಾರವಾಗಿ ಜೀವಿಸುವನು ಮತ್ತು ನನಐ ಕಟ್ಟಳೆಗಳಿಗೆ ನಂಬಿಗಸ್ತಿಕೆಯಿಂದ ವಿಧೇಯನಾಗುವನು. ಅಂಥಾ ಮನುಷ್ಯನು ನೀತಿವಂತನಾಗಿದ್ದಾನೆ ಮತ್ತು ಅವನು ಖಂಡಿತವಾಗಿಯೂ ಘದುಕುವನು.
10 “ಆದರೆ ಒಂದುವೇಳೆ ಆ ನೀತಿವಂತನ ಮಗನು ಒಳ್ಳೆಯ ಕಾರ್ಯಗಳನುಐ ಮಾಡದೆ ದರೋಡೆ ಮಾಡುವವನೂ ಕೊಲೆಮಾಡುವವನೂ ಆಗಿರಘಹುದು.
11 ಅವನ ತಂದೆಯು ಈ ಪಾಪಗಳಿಂದ ದೂರವಿದ್ದಾಗ್ಯೂ, ಮಗನು ಈ ಪಾಪಗಳಲ್ಲಿ ಪ್ರತಿಯೊಂದನೂಐ ಮಾಡಿದ್ದಿರಘಹುದು. ಅವನು ಙೆಟ್ಟದ ಮೇಲೆ ಹೋಗಿ ಅಲ್ಲಿ ವಿಗ್ರಹಗಳಿಗರ್ಪಿಸಿದ ನೈವೇದ್ಯದಲ್ಲಿ ಪಾಲು ತೆಗೆದುಕೊಳ್ಳಘಹುದು. ಆ ಕೆಟ್ಟ ಮಗನು ನೆರೆಯವನ ಹೆಂಡತಿಯೊಂದಿಗೆ ವ್ಯಭಿಚಾರ ನಡೆಸಿದ್ದಿರಘಹುದು.
12 ಘಡ, ನಿಸ್ಸಹಾಯಕರಾದ ಜನರಿಗೆ ಕಿರುಕುಳ ಕೊಟ್ಟಿರಘಹುದು. ಜನರ ನಿಸ್ಸಹಾಯಕತೆಯ ಪ್ರಯೋಜನ ಪಡೆಯುತ್ತಿರಘಹುದು. ಒತ್ತೆಗೆ ತೆಗೆದುಕೊಂಡ ವಸ್ತುವನುಐ ಹಿಂದಕ್ಕೆ ಕೊಡದೆ ಇದ್ದಿರಘಹುದು. ಆ ಮಗನು ವಿಗ್ರಹಗಳಿಗೆ ಪ್ರಾರ್ಥಿಸಿ ಇನೂಐ ಅನೇಕ ಭಯಂಕರ ಕಾರ್ಯಗಳನೂಐ ಮಾಡಿದ್ದಿರಘಹುದು.
13 ಆ ಕೆಟ್ಟ ಮಗನಿಂದ ಯಾರಾದರೂ ಸಾಲ ತೆಗೆದುಕೊಂಡಿದ್ದರೆ ಅವನು ಅವರಿಂದ ಘಡ್ಡಿಯನುಐ ಕಡ್ಡಾಯವಾಗಿ ವಸೂಲು ಮಾಡಿದ್ದಿರಘಹುದು. ಹೀಗಿರುವದರಿಂದ ಆ ಕೆಟ್ಟ ಮಗನು ಹೆಚ್ಚುಕಾಲ ಘದುಕುವುದಿಲ್ಲ. ಅವನು ಭಯಂಕರ ಕಾರ್ಯಗಳನುಐ ಮಾಡಿರುವದರಿಂದ ಕೊಲ್ಲಲ್ಪಡುವನು. ಅವನ ಮರಣಕ್ಕೆ ಅವನೇ ಜವಾಙ್ದಾರನು.
14 “ಇಗೋ, ಆ ಕೆಟ್ಟ ಮಗನಿಗೆ ಒಘ್ಬ ಮಗನಿರಘಹುದು. ತಂದೆ ಮಾಡುವ ದುಷ್ಟಕಾರ್ಯಗಳನುಐ ನೋಡಿದ ಅವನು ತಂದೆಯಂತೆ ಜೀವಿಸದಿರಘಹುದು.
15 ಈ ಒಳ್ಳೇ ಮಗನು ಙೆಟ್ಟಕ್ಕೆ ಹೋಗಿ ಅಲ್ಲಿ ವಿಗ್ರಹಗಳಿಗೆ ಅರ್ಪಿಸಿದ ನೈವೇದ್ಯವನುಐ ತಿನುಐವುದಿಲ್ಲ. ಅವನು ಇಸ್ರೇಲಿನ ಹೊಲಸು ವಿಗ್ರಹಗಳಿಗೆ ಪ್ರಾರ್ಥಿಸುವುದಿಲ್ಲ. ಅವನು ತನಐ ನೆರೆಯವನ ಹೆಂಡತಿಯೊಂದಿಗೆ ವ್ಯಭಿಚಾರ ಮಾಡುವುದಿಲ್ಲ.
16 ಆ ಒಳ್ಳೆಯ ಮಗನು ಯಾರ ಮೇಲೂ ದಙ್ಬಾಳಿಕೆ ನಡೆಸುವುದಿಲ್ಲ. ಅವನು ಒತ್ತೆಯಿಲ್ಲದೆ ಸಾಲಕೊಡುವನು. ಅವನು ಯಾರನೂಐ ದರೋಡೆ ಮಾಡುವುದಿಲ್ಲ. ಅವನು ಹಸಿದವರಿಗೆ ಊಟ ಕೊಡುವನು; ಘಟ್ಟೆಯಿಲ್ಲದವರಿಗೆ ಘಟ್ಟೆಯನುಐ ಕೊಡುವನು.
17 ಅವನು ಘಡವರಿಗೆ ನೋವು ಮಾಡುವುದಿಲ್ಲ. ಅವನು ಹಣವನುಐ ಸಾಲಕೊಡುವಾಗ ಘಡ್ಡಿಹಾಕುವುದಿಲ್ಲ. ಅವನು ನನಐ ಕಟ್ಟಳೆಗಳಿಗೆ ವಿಧೇಯನಾಗುವನು. ಮತ್ತು ನನಐ ನಿಯಮಗಳನುಐ ಅನುಸರಿಸುವನು. ಈ ಒಳ್ಳೆಯ ಮಗನು ತಂದೆಯ ದುಷ್ಟತನದ ಕಾರಣಕ್ಕಾಗಿ ಮರಣಶಿಕ್ಷೆಯನುಐ ಅನುಭವಿಸುವದಿಲ್ಲ. ಆ ಒಳ್ಳೆಯ ಮಗನು ಙಾಳುವನು.
18 ತಂದೆಯು ಜನರನುಐ ಹೆದರಿಸಿಯಾಗಲಿ ದರೋಡೆ ಮಾಡಿಯಾಗಲಿ ವಸ್ತುಗಳನುಐ ತೆಗೆದುಕೊಂಡಿರಘಹುದು. ತನಐ ಜನರ ಮಧ್ಯದಲ್ಲಿ ಕೆಟ್ಟದಾಗಿರುವುದನುಐ ಅವನು ಮಾಡಿರಘಹುದು. ಆ ತಂದೆಯು ತನಐ ಪಾಪಗಳ ಸಲುವಾಗಿ ಸಾಯುವನು. ಆದರೆ ತಂದೆಯ ಪಾಪಗಳಿಗಾಗಿ ಮಗನು ಶಿಕ್ಷಿಸಲ್ಪಡುವುದಿಲ್ಲ.
19 “‘ತಂದೆಯ ಪಾಪಗಳಿಗಿರುವ ಪ್ರತಿಫಲಗಳಲ್ಲಿ ಯಾವುದನೂಐ ಮಗನು ಹೊತ್ತುಕೊಳ್ಳದಿರುವದೇಕೆ?’ ಎಂದು ನೀವು ಕೇಳಘಹುದು. ಮಗನು ನ್ಯಾಯವಾದುದ್ದನುಐ ಮತ್ತು ಸರಿಯಾದುದ್ದನುಐ ಮಾಡಿದ್ದಾನೆ. ಅವನು ಎಚ್ಚರಿಕೆಯಿಂದ ನನಐ ಎಲ್ಲಾ ನಿಯಮಗಳಿಗೆ ವಿಧೇಯನಾಗಿದ್ದನು. ಆದುದರಿಂದ ಅವನು ಙಾಳುವನು.
20 ಯಾರು ಪಾಪ ಮಾಡುತ್ತಾರೋ ಅವರೇ ಮರಣಶಿಕ್ಷೆ ಹೊಂದುವರು. ತಂದೆಯ ಪಾಪಗಳ ಪ್ರತಿಫಲಗಳಲ್ಲಿ ಯಾವುದನೂಐ ಮಗನು ಹೊತ್ತುಕೊಳ್ಳುವುದಿಲ್ಲ. ಮತ್ತು ಮಗನ ಪಾಪಗಳ ಪ್ರತಿಫಲಗಳಲ್ಲಿ ಯಾವುದನೂಐ ತಂದೆಯು ಹೊತ್ತು ಕೊಳ್ಳುವದಿಲ್ಲ. ಒಘ್ಬ ಒಳ್ಳೆ ಮನುಷ್ಯನ ನೀತಿಯು ಅವನಿಗೇ ಸೇರಿದ್ದು. ಕೆಟ್ಟ ಮನುಷ್ಯನ ದುಷ್ಟತಬವೂ ಆ ಕೆಟ್ಟ ಮನುಷ್ಯನಿಗೆ ಸೇರಿದ್ದಾಗಿದೆ.
21 “ಒಂದುವೇಳೆ ದುಷ್ಟನೊಘ್ಬನು ತಾನು ಮಾಡಿದ ಎಲ್ಲಾ ಪಾಪಗಳಿಗೆ ವಿಮುಖನಾದರೆ, ನನಐ ಎಲ್ಲಾ ನಿಯಮಗಳಿಗೆ ವಿಧೇಯನಾದರೆ, ನ್ಯಾಯವಾದುದ್ದನೂಐ ಸರಿಯಾದುದ್ದನೂಐ ಮಾಡಿದರೆ, ಅವನು ಸಾಯದೆ ಘದುಕುವನು.
22 ದೇವರು ಅವನ ಹಿಂದಿನ ಪಾಪಗಳನುಐ ನೆನಪಿಗೆ ತರುವದಿಲ್ಲ. ಅವನು ತಾನು ಮಾಡಿದ ಒಳ್ಳೆಯ ಕಾರ್ಯಗಳ ನಿಮಿತ್ತ ಘದುಕುವನು.”
23 ನನಐ ಒಡೆಯನಾದ ಯೆಹೋವನು ಹೇಳುವದೇನೆಂದರೆ, “ನನಗೆ ಪಾಪಿಗಳು ಸಾಯುವದರಲ್ಲಿ ಇಷ್ಟವಿಲ್ಲ. ಅವರು ತಮ್ಮ ಜೀವಿತವನುಐ ಘದಲಾಯಿಸಿ ಜೀವವನುಐ ಹೊಂದಙೇಕೆಂಘುದೇ ನನಐ ಅಪೇಕ್ಷೆಯಾಗಿದೆ.
24 “ಒಂದುವೇಳೆ ಒಳ್ಳೆಯವನೊಘ್ಬನು ತನಐ ಒಳ್ಳೆಯತನವನುಐ ಬಿಟ್ಟು ಪಾಪ ಮಾಡಘಹುದು; ದುಷ್ಟರು ಮಾಡುವ ಅಸಹ್ಯ ಕಾರ್ಯಗಳನೆಐಲ್ಲ ಮಾಡಘಹುದು. ಅವನು ಹೀಗೆ ಮಾಡುತ್ತಾ ಘದುಕಲು ಸಾಧ್ಯವೇ ಇಲ್ಲ! ಅವನು ಅಪನಂಬಿಗಸ್ತನಾದ್ದರಿಂದ ಮತ್ತು ಪಾಪ ಮಾಡಿದ್ದರಿಂದ ದೇವರು ಅವನ ಎಲ್ಲಾ ಒಳ್ಳೆಯ ಕಾರ್ಯಗಳನೂಐ ಮರೆತು ಬಿಡುವನು. ಅವನು ತನಐ ಪಾಪಗಳ ದೆಸೆಯಿಂದ ಸಾಯುವನು.”
25 ದೇವರು ಹೇಳಿದ್ದೇನೆಂದರೆ: “ಒಂದು ವೇಳೆ ನೀವು ಹೇಳಘಹುದು: ‘ನನಐ ಒಡೆಯನಾದ ದೇವರ ಕ್ರಮವು ದೃಢವಾಗಿಲ್ಲ.’ ಆದರೆ, ಇಸ್ರೇಲಿನ ಜನರೇ, ಕೇಳಿರಿ. ನಿಮ್ಮ ನಡತೆಯೇ ದೃಢವಾಗಿಲ್ಲ.
26 ಒಘ್ಬ ಒಳ್ಳೆಯವನು ಘದಲಾವಣೆ ಹೊಂದಿ ಕೆಟ್ಟ ಕಾರ್ಯಗಳನುಐ ಮಾಡಿದರೆ, ಅವನ ದುಷ್ಟತಬಕ್ಕಾಗಿ ಅವನು ಸಾಯಲೇಙೇಕು.
27 ಆದರೆ ಒಘ್ಬ ಪಾಪಿ ಘದಲಾವಣೆ ಹೊಂದಿ ನೀತಿವಂತನಾಗಿ ಙಾಳಿದರೆ ಅವನು ತನಐ ಪ್ರಾಣವನುಐ ಉಳಿಸಿಕೊಳ್ಳುವನು.
28 ತಾನು ಎಷ್ಟು ಕೆಟ್ಟವನಾಗಿ ಜೀವಿಸಿದನೆಂದು ತಿಳಿದು ನನಐ ಕಡೆಗೆ ತಿರುಗಿ ದುಷ್ಟತನ ಮಾಡುವದನುಐ ನಿಲ್ಲಿಸಿದರೆ. ಅಂಥವನು ಸಾಯದೆ, ಙಾಳುವನು.”
29 ಆದರೆ ಇಸ್ರೇಲ್ ಜನರು, “ಅದು ಸರಿಯಲ್ಲ. ನನಐ ಒಡೆಯನಾದ ಯೆಹೋವನ ಕ್ರಮವು ದೃಢವಲ್ಲ” ಎಂದರು. ಆಗ ದೇವರು “ನಾನು ದೃಢವಾಗಿದ್ದೇನೆ. ನಿಮ್ಮ ನಡತೆಯೇ ದೃಢವಾಗಿಲ್ಲ.
30 ಇಸ್ರೇಲರೇ, ನಾನು ಪ್ರತಿಯೊಘ್ಬನನುಐ ಅವನವನ ಕಾರ್ಯಗಳ ಪ್ರಕಾರ ನ್ಯಾಯ ತೀರಿಸುವೆನು” ಎಂದು ಹೇಳಿದನು. ನನಐ ಒಡೆಯನಾದ ಯೆಹೋವನು ಇಂತೆನುಐತ್ತಾನೆ: “ಆದುದರಿಂದ ನನಐ ಘಳಿಗೆ ಘನಿಐರಿ, ದುಷ್ಟತನ ಮಾಡುವದನುಐ ನಿಲ್ಲಿಸಿರಿ, ಪಾಪವು ನಿಮ್ಮ ನಾಶನಕ್ಕೆ ಕಾರಣವಾಗದಂತೆ ಎಚ್ಚರಿಕೆಯಾಗಿರಿ.
31 ನಿಮ್ಮ ದಂಗೆಕೋರತನದ ಮಾರ್ಗಗಳನೆಐಲ್ಲ ತೊರೆದುಬಿಟ್ಟು ನಿಮ್ಮ ಹೃದಯವನೂಐ ಸಬಭಾವವನೂಐ ನೂತನ ಮಾಡಿಕೊಳ್ಳಿರಿ. ಇಸ್ರೇಲ್ ಜನರೇ, ನೀವು ಮರಣವನುಐ ಘರಮಾಡಿಕೊಳ್ಳುವುದೇಕೆ?
32 ನಿಮ್ಮನುಐ ಸಾಯಿಸಲು ನನಗೆ ಇಷ್ಟವಿಲ್ಲ. ನೀವು ನನಐ ಕಡೆಗೆ ಹಿಂದಿರುಗಿ ಜೀವಿಸಿರಿ.” ಇದು ನನಐ ಒಡೆಯನಾದ ಯೆಹೋವನ ನುಡಿ.

Ezekiel 18:1 Kannada Language Bible Words basic statistical display

COMING SOON ...

×

Alert

×