Bible Languages

Indian Language Bible Word Collections

Bible Versions

Books

Ezekiel Chapters

Ezekiel 16 Verses

Bible Versions

Books

Ezekiel Chapters

Ezekiel 16 Verses

1 ಮತ್ತೆ ಯೆಹೋವನ ವಾಕ್ಯವು ನನಗೆ ಘಂತು. ಆತನು ಹೇಳಿದ್ದೇನೆಂದರೆ,
2 “ನರಪುತ್ರನೇ, ಜೆರುಸಲೇಮ್ ಪಟ್ಟಣಕ್ಕೆ ಅದರ ಅಸಹ್ಯವಾದ ಆಚರಣೆಗಳ ಘಗ್ಗೆ ಹೇಳು. ದುಷ್ಟತಬದ ಕುರಿತು ಅವರಿಗೆ ತಿಳಿಸು. “ನರಪುತ್ರನೇ, ಈ
3 ನೀನು ಏನು ಹೇಳಙೇಕೆಂದರೆ, ‘ಜೆರುಸಲೇಮಿಗೆ ನನಐ ದೇವರಾದ ಯೆಹೋವನು ಇಂತೆನುಐತ್ತಾನೆ: ನಿನಐ ಇತಿಹಾಸವನುಐ ನೋಡು. ನೀನು ಕಾನಾನ್‌ನಲ್ಲಿ ಜನಿಸಿರುತ್ತೀ. ನಿನಐ ತಂದೆಯು ಅಮೋರಿಯನು, ನಿನಐ ತಾಯಿ ಹಿತ್ತಿಯಳು.
4 ಜೆರುಸಲೇಮೇ, ನೀನು ಹುಟ್ಟಿದ ಆ ದಿವಸದಲ್ಲಿ ನಿನಐ ಹೊಕ್ಕಳ ನಾಳವನುಐ ಕೊಯ್ಯಲು ಯಾರೂ ಇದ್ದಿಲ್ಲ. ನಿನಐ ಮೈಯನುಐ ನೀರು ಹಾಕಿ ಯಾರೂ ತೊಳೆದು ಶುದ್ಧಮಾಡಿಲ್ಲ. ನಿನಐನುಐ ಯಾರೂ ಉಪ್ಪಿನಿಂದ ಉಜ್ಜಿಲ್ಲ. ಯಾರೂ ನಿನಗೆ ಘಟ್ಟೆ ಸುತ್ತಲಿಲ್ಲ.
5 ಇವುಗಳಲ್ಲಿ ಯಾವುದನೆಐ ಮಾಡಲು ನಿನಗೋಸ್ಕರ ಯಾರೂ ಸಾಕಷ್ಟು ಮರುಕಪಡಲಿಲ್ಲ. ಜೆರುಸಲೇಮೇ, ನೀನು ಜನಿಸಿದ ದಿನದಲ್ಲಿ ನಿನಗೆ ಜನ್ಮವಿತ್ತವರು ನಿನಐನುಐ ಹೊರಗೆ ಘಯಲಿನಲ್ಲಿ ಎಸೆದುಬಿಟ್ಟರು. ನೀನು ತಿರಸ್ಕರಿಸಲ್ಪಟ್ಟಿದ್ದೆ.
6 “‘ಆಗ ನಾನು (ದೇವರು) ಆ ಮಾರ್ಗವಾಗಿ ಹಾದು ಹೋಗುವಾಗ ನೀನು ರಕ್ತಮಯವಾಗಿ ಹೊರಳಾಡುತ್ತಾ ಬಿದ್ದಿದ್ದೆ. ಆಗ ನಾನು “ಜೀವಿಸು” ಅಂದೆನು. ಹೌದು, ನೀನು ರಕ್ತದಲ್ಲಿ ಮುಳುಗಿದ್ದೀ. ಆಗ ನಾನು “ಜೀವಿಸು” ಅಂದೆನು.
7 ನಾನು, ಹೊಲದಲ್ಲಿ ಸಸಿಯು ಹೇಗೆ ಙೆಳೆಯುತ್ತದೋ ಹಾಗೆಯೇ ನೀನು ಙೆಳೆಯಲು ಸಹಾಯ ಮಾಡಿದೆನು. ನೀನು ಙೆಳೆಯುತ್ತಾ ಯೌವನದ ಹೊಸ್ತಿಲಲ್ಲಿ ಕಾಲಿಟ್ಟ ಹೆಂಗಸಿನಂತಾದೆ. ನಿನಗೆ ಮುಟ್ಟು ಪ್ರಾರಂಭವಾಯಿತು. ನಿನಐ ಸ್ತನಗಳು ಙೆಳೆದವು. ಕೂದಲುಗಳು ಙೆಳೆದವು. ಆದರೂ ನೀನು ಘಟ್ಟೆಯಿಲ್ಲದವಳಾಗಿ ಙೆತ್ತಲೆಯಾಗಿದ್ದೆ.
8 ನಾನು ಮತ್ತೆ ಹಾದುಹೋಗುವಾಗ ನಿನಐನುಐ ನೋಡಲಾಗಿ ನೀನು ಸಂಭೋಗಿಸಲು ತಯಾರಾಗಿದ್ದೆ. ನಾನು ನನಐ ಹೊದಿಕೆಯನುಐ ನಿನಐ ಮೇಲೆ ಹಾಕಿ ನಿನಐ ಙೆತ್ತಲೆ ದೇಹವನುಐ ಮುಚ್ಚಿದೆನು. ನಿನಐನುಐ ವಿವಾಹವಾಗಲು ಮಾತುಕೊಟ್ಟೆನು. ನಾನು ನಿನೊಐಡನೆ ಒಡಂಘಡಿಕೆ ಮಾಡಿಕೊಂಡೆನು. ಆಗ ನೀನು ನನಐವಳಾದೆ.’“ ಇದು ನನಐ ಒಡೆಯನಾದ ಯೆಹೋವನ ನುಡಿ.
9 ‘“ನಾನು ನಿನಐನುಐ ನೀರಿನಲ್ಲಿ ತೊಳೆದೆನು. ನಿನಐ ರಕ್ತವನುಐ ತೊಳೆದೆನು. ನಿನಐ ಮೈಗೆ ಎಣ್ಣೆ ಹಚ್ಚಿ ಉಜ್ಜಿದೆನು.
10 ನಿನಗೆ ಅಂದವಾದ ಉಡುಪನುಐ ಕೊಟ್ಟು ಕಾಲಿಗೆ ನಯವಾದ ಚರ್ಮದ ಕೆರಗಳನುಐ ಕೊಟ್ಟೆನು. ನಿನಐ ತಲೆಗೆ ನಾರುಮಡಿಯ ತಲೆಕಟ್ಟನುಐ ಕೊಟ್ಟೆನು ಮತ್ತು ನಿನಗೆ ರೇಷ್ಮೆಯ ಘಟ್ಟೆಯನುಐ ಹೊದಿಸಿದೆನು.
11 ಆನಂತರ ನಿನಗೆ ಕೆಲವು ಆಭರಣಗಳನುಐ ಕೊಟ್ಟೆನು. ನಿನಐ ತೋಳುಗಳಿಗೆ ತೋಳುಕಟ್ಟುಗಳನುಐ, ಕುತ್ತಿಗೆಗೆ ಹಾರವನುಐ ತೊಡಿಸಿದೆನು.
12 ನಿನಗೆ ಮೂಗುತಿ, ಕಿವಿಗೆ ಕಿವಿಯುಂಗುರಗಳನುಐ ಮತ್ತು ಒಂದು ಅಂದವಾದ ಕಿರೀಟವನುಐ ಧರಿಸಲು ಕೊಟ್ಟೆನು.
13 ನಿನಐ ಚಿನಐ, ಙೆಳ್ಳಿ, ಆಭರಣ, ನಾರುಮಡಿ, ರೇಷ್ಮೆ ಮತ್ತು ಕಸೂತಿ ಹಾಕಿದ ಘಟ್ಟೆಗಳಲ್ಲಿ ನೀನು ಸುಂದರಳಾಗಿ ಕಾಣಿಸುತ್ತಿದ್ದೆ. ನೀನು ಉತ್ತಮವಾದ ಆಹಾರವನುಐ ಊಟ ಮಾಡಿದೆ: ಉತ್ತಮ ಗೋಊ ಹಿಟ್ಟು, ಜೇನುತುಪ್ಪ ಮತ್ತು ಆಲೀವ್ ಎಣ್ಣೆ. ನೀನು ಅತ್ಯಂತ ಸುಂದರಿಯಾದೆ. ಮತ್ತು ನೀನು ರಾಣಿಯಾಗಿದ್ದೆ.
14 ಹೌದು, ನೀನು ನಿನಐ ಸಂಪೂರ್ಣವಾದ ಸೌಂದರ್ಯಕ್ಕಾಗಿ ಜನಾಂಗಗಳ ಮಧ್ಯದಲ್ಲಿ ಹೆಸರು ವಾಸಿಯಾಯಿತು. ಯಾಕೆಂದರೆ ನಾನು ನಿನಐನುಐ ಅತ್ಯಂತ ಸೌಂದರ್ಯವತಿಯನಾಐಗಿ ಮಾಡಿದೆನು.’“ ಇವುಗಳನುಐ ನನಐ ಒಡೆಯನಾದ ಯೆಹೋವನು ಹೇಳಿದನು.
15 ದೇವರು ಇಂತೆಂದನು: “ನೀನು ನಿನಐ ಸೌಂದರ್ಯದ ಮೇಲೆ ಭರವಸೆ ಉಳ್ಳವಳಾಗಿದ್ದೆ. ನಿನಐ ಪ್ರಖ್ಯಾತಿಯಿಂದಾಗಿ ನನಗೆ ಅಪನಂಬಿಗಸ್ತಳಾದಿ. ನಿನಐನುಐ ಹಾದು ಹೋಗುವ ಪ್ರತಿವ್ಯಕ್ತಿಯೊಂದಿಗೆ ನೀನು ವೇಶ್ಯೆಯಂತೆ ನಡೆದುಕೊಂಡಿ. ನೀನು ನಿನಐನುಐ ಅವರಿಗೊಪ್ಪಿಸಿದಿ.
16 ನೀನು ನಿನಐ ಘಟ್ಟೆಗಳಲ್ಲಿ ಕೆಲವನುಐ ತೆಗೆದುಕೊಂಡು ನಿನಐ ಪೂಜಿಸುವ ಸ್ಥಳಗಳನುಐ ವರ್ಣರಂಜಿತವನಾಐಗಿ ಮಾಡಿದೆ ಮತ್ತು ಆ ಸ್ಥಳಗಳಲ್ಲಿ ನೀನು ಸೂಳೆಯಂತೆ ವರ್ತಿಸಿದೆ. ಹಾದುಹೋಗುವ ಪ್ರತಿಯೊಘ್ಬ ಗಂಡಸಿಗೂ ನೀನು ನಿನಐನುಐ ಒಪ್ಪಿಸಿಕೊಟ್ಟೆ.
17 ನಾನು ನಿನಗೆ ಕೊಟ್ಟ ಙೆಳ್ಳಿಘಂಗಾರಗಳ ಆಭರಣಗಳಿಂದ ನೀನು ಗಂಡು ವಿಗ್ರಹಗಳನುಐ ಮಾಡಿಕೊಂಡು ಅವುಗಳೊಂದಿಗೆ ಸೂಳೆಯಂತೆ ವರ್ತಿಸಿದೆ.
18 ನಂತರ ನೀನು ಅಂದವಾದ ಘಟ್ಟೆಯಿಂದ ಆ ವಿಗ್ರಹಗಳಿಗೆ ಹೊದಿಸಿದೆ. ನಾನು ನಿನಗೆ ಕೊಟ್ಟಿದ್ದ ಧೂಪ, ಪರಿಮಳ ದ್ರವ್ಯವನುಐ ನೀನು ಆ ವಿಗ್ರಹಗಳ ಮುಂದೆ ಹಾಕಿದಿ.
19 ನಾನು ನಿನಗೆ ರೊಟ್ಟಿ, ಜೇನು ಮತ್ತು ಎಣ್ಣೆಯನುಐ ಕೊಟ್ಟಿದ್ದೆನು. ಆದರೆ ನೀನು ಆ ಆಹಾರವನುಐ ಮೂರ್ತಿಗಳಿಗೆ ಕೊಟ್ಟೆ. ಆ ಸುಳ್ಳು ದೇವರುಗಳನುಐ ಮೆಚ್ಚಿಸುವದಕ್ಕೋಸ್ಕರ ನೀನು ಅವುಗಳನುಐ ಸುಗಂಧ ವಾಸನೆಯ ಕಾಣಿಕೆಯಂತೆ ಅರ್ಪಿಸಿದೆ.” ನನಐ ಒಡೆಯನಾದ ಯೆಹೋವನು ಈ ಸಂಗತಿಗಳನುಐ ಹೇಳಿದನು.
20 ದೇವರು ಹೇಳಿದ್ದೇನೆಂದರೆ, “ನನಐ ಮಕ್ಕಳಾಗಿದ್ದ ನಿನಐ ಪುತ್ರಪುತ್ರಿಯರನುಐ ನೀನು ತೆಗೆದುಕೊಂಡು ಅವರನುಐ ಆಹಾರವನಾಐಗಿ ವಿಗ್ರಹಗಳಿಗೆ ಯಜ್ಞ ಅರ್ಪಿಸಿದೆ. ನಿನಐ ಸೂಳೆತನವು ಸಾಕಾಗಿರಲಿಲ್ಲವೇ?
21 ನೀನು ನನಐ ಗಂಡುಮಕ್ಕಳನುಐ ಸಂಹರಿಸಿ ಙೆಂಕಿಯಲ್ಲಿ ದಾಟಿಸಿ ಆ ಸುಳ್ಳುದೇವರಿಗೆ ಕೊಟ್ಟೆ.
22 ನಿನಐ ಅಸಹ್ಯಕಾರ್ಯಗಳನೂಐ ಸೂಳೆಯಂತೆ ವರ್ತಿಸುತ್ತಿರುವುದನೂಐ ನಿನಐ ಎಳೆತನದ ಸಮಯವನೂಐ ಮತ್ತು ನಿನಐ ಸಬಂತ ರಕ್ತದಲ್ಲಿ ಙೆತ್ತಲೆಯಾಗಿ ಹೊರಳಾಡುತ್ತಿದ್ದುದನೂಐ ನೀನು ಮರೆತುಬಿಟ್ಟೆ.
23 “ಓ ಜೆರುಸಲೇಮೇ, ಎಂಥಾ ಭಯಂಕರ, ನಿನಗೆಂಥಾ ಭಯಂಕರವಾಗಿರುವುದು ಸಂಭವಿಸುತ್ತದೆ!” ಎನುಐತ್ತಾನೆ ನನಐ ಒಡೆಯನಾದ ಯೆಹೋವನು.
24 ನೀನು ಎಲ್ಲಾ ದುಷ್ಟಕಾರ್ಯಗಳನುಐ ಮಾಡಿದ ನಂತರ ಸುಳ್ಳು ದೇವರುಗಳಿಗಾಗಿ ಎತ್ತರವಾದ ಸ್ಥಳಗಳಲ್ಲಿ ಹೆಚ್ಚು ಪೂಜಾಸ್ಥಳಗಳನುಐ ಮಾಡಿದೆ. ಪ್ರತಿಯೊಂದು ರಸ್ತೆಯ ಚೌಕಗಳಲ್ಲಿ ಅನ್ಯದೇವರುಗಳಿಗಾಗಿ ಪೂಜಾ ಸ್ಥಳಗಳನುಐ ಮಾಡಿದೆ.
25 ಪ್ರತೀ ರಸ್ತೆಯ ಪ್ರಾರಂಭದಲ್ಲಿ ಅಂಥಾ ಪೂಜಾ ಸ್ಥಳಗಳನುಐ ನಿರ್ಮಿಸಿದ್ದೀ. ನೀನು ನಿನಐ ಸೌಂದರ್ಯವನುಐ ಹಾಳು ಮಾಡಿಕೊಂಡಿ. ನೀನು ಅಸಹ್ಯವಾದ ಕಾರ್ಯಗಳನುಐ ಮಾಡಲು ನಿನಐ ಸೌಂದರ್ಯವನುಐ ಘಳಸಿಕೊಂಡೆ. ಹಾದಿಯಲ್ಲಿ ಹೋಗುವ ಪ್ರತಿಯೊಘ್ಬ ಗಂಡಸಿಗೂ ನೀನು ಲೈಂಗಿಕ ತೃಪ್ತಿ ನೀಡಿ ನಿನಐ ಸೂಳೆತನವನುಐ ಹೆಚ್ಚಿಸಿಕೊಂಡೆ.
26 ಘಳಿಕ ನಿನಐ ನೆರೆಯವರೂ ಅತೀ ಕಾಮುಕರೂ ಆಗಿದ್ದ ಈಜಿಪ್ಟಿನವರ ಘಳಿಗೆ ನೀನು ಹೋದೆ. ನನಐನುಐ ಕೋಪಗೊಳಿಸುವುದಕ್ಕಾಗಿ ನೀನು ಅವರೊಂದಿಗೆ ಹಲವಾರು ಸಲ ಲೈಂಗಿಕ ಸಂಪರ್ಕ ಮಾಡಿದೆ.
27 ಆಗ ನಾನು ನಿನಐನುಐ ಶಿಕ್ಷಿಸಿದೆನು. ನಾನು ನಿನಗೆ ಕೊಟ್ಟ ದೇಶದಿಂದ ಸಬಲ್ಪ ಭಾಗವನುಐ ಕಿತ್ತುಕೊಂಡೆನು. ನಿನಐ ಶತ್ರುಗಳಾದ ಫಿಲಿಷ್ಟಿಯರ ಹೆಣ್ಣುಮಕ್ಕಳು ನಿನೊಐಂದಿಗೆ ತಮಗೆ ಇಷ್ಟ ಘಂದಂತೆ ವರ್ತಿಸಲುಬಿಟ್ಟೆನು. ನಿನಐ ಕೆಟ್ಟಕಾರ್ಯಗಳನುಐ ನೋಡಿ ಅವರೂ ಅಚ್ಚರಿಗೊಂಡರು.
28 ಆ ಘಳಿಕ ನೀನು ಅಶ್ಶೂರದವರೊಂದಿಗೆ ಸಂಭೋಗಿಸಲು ಹೋದಿ. ನೀನು ತೃಪ್ತಿಗೊಳ್ಳುವಷ್ಟು ಆನಂದ ಸಿಗಲಿಲ್ಲ. ನೀನೆಂದೂ ತೃಪ್ತಿಗೊಂಡವಳಲ್ಲ.
29 ಆದ್ದರಿಂದ ನೀನು ವ್ಯಾಪಾರದ ದೇಶವಾದ ಙಾಬಿಲೋನಿನ ಕಡೆಗೆ ಮುಖ ಮಾಡಿಕೊಂಡೆ. ಆದರೂ ನೀನು ತೃಪ್ತಿ ಪಡೆಯಲಿಲ್ಲ.
30 ನಾಚಿಕೆಯಿಲ್ಲದ ಸೂಳೆಯಂತೆ ನೀನು ಮಾಡಿದ ಈ ಎಲ್ಲಾ ಕಾರ್ಯಗಳಿಂದ ನಾನು ನಿನಐ ವಿರುದ್ಧ ಕೋಪದಿಂದ ತುಂಬಿರುವೆ.” ನನಐ ಒಡೆಯನಾದ ಯೆಹೋವನು ಈ ಸಂಗತಿಗಳನುಐ ಹೇಳಿದನು.
31 ದೇವರು ಹೇಳಿದ್ದೇನೆಂದರೆ, “ಆದರೆ ನೀನು ವೇಶ್ಯೆಯ ಹಾಗೆ ಪೂರ್ಣವಾಗಿರಲಿಲ್ಲ. ನೀನು ಎತ್ತರದ ಪೂಜಾಸ್ಥಳಗಳನುಐ ಪ್ರತೀ ರಸ್ತೆಯ ಪ್ರಾರಂಭದಲ್ಲಿಯೂ ಯಜ್ಞವೇದಿಕೆಗಳನುಐ ಪ್ರತಿ ರಸ್ತೆಯ ಮೂಲೆಗಳಲ್ಲಿಯೂ ಕಟ್ಟಿಸಿರುವೆ. ಆ ಎಲ್ಲಾ ಪುರುಷರೊಂದಿಗೆ ನೀನು ಸಂಭೋಗಿಸಿರುವೆ. ಆದರೆ ಸೂಳೆಯಂತೆ ಅವರಿಂದ ನೀನು ಹಣಪಡಕೊಳ್ಳಲಿಲ್ಲ.
32 ವ್ಯಭಿಚಾರಿಣಿಯೇ, ನೀನು ನಿನಐ ಸಬಂತ ಗಂಡನಿಗಿಂತ ಪರಪುರುಷನನೆಐ ಹೆಚ್ಚಾಗಿ ಆಶಿಸುವವಳಾಗಿರುವೆ.
33 ವೇಶ್ಯೆಯರು ತಮ್ಮೊಡನೆ ಕೂಡುವದಕ್ಕಾಗಿ ಪುರುಷರಿಂದ ಹಣ ವಸೂಲಿ ಮಾಡುವರು. ಆದರೆ ನಿನಐ ಮಿಂಡರಿಗೆ ನೀನೇ ಹಣವನುಐ ಕೊಟ್ಟಿರುವೆ. ನಿನೊಐಂದಿಗೆ ಸಂಭೋಗ ಮಾಡಲು ನೀನೇ ಅವರಿಗೆ ಹಣವನುಐ ಕೊಟ್ಟಿರುವೆ.
34 ನೀನು ಸೂಳೆಯರಿಗೇ ವಿರುದ್ಧವಾಗಿ ನಡೆದಿರುವೆ. ಅವರು ಪುರುಷರಿಂದ ಹಣ ತೆಗೆದುಕೊಳ್ಳುವಾಗ ನೀನೇ ಅವರಿಗೆ ಹಣಕೊಟ್ಟಿರುವೆ.”
35 ಸೂಳೆಯೇ, ಯೆಹೋವನ ಸಂದೇಶವನುಐ ಕೇಳು:
36 ನನಐ ಒಡೆಯನಾದ ಯೆಹೋವನು ಇಂತೆನುಐತ್ತಾನೆ: “ನಿನಐ ಅತಿಯಾದ ಶರೀರದಾಶೆಯಿಂದಾಗಿ, ನಿನಐ ಙೆತ್ತಲೆಯ ದೇಹವನುಐ ನೋಡಿ ನಿನೊಐಂದಿಗೆ ಲೈಂಗಿಕ ಸಂಘಂಧವನುಐ ಹೊಂದಲು ನೀನು ನಿನಐ ಪ್ರಿಯರಿಗೂ, ನಿನಐ ಹೊಲಸು ದೇವರುಗಳಿಗೂ ಅವಕಾಶ ಮಾಡಿಕೊಟ್ಟೆ. ನೀನು ನಿನಐ ಮಕ್ಕಳನುಐ ಕೊಂದು ಅವರ ರಕ್ತವನುಐ ಸುರಿಸಿರುತ್ತೀ. ಇದು ಆ ಹೊಲಸು ದೇವರುಗಳಿಗೆ ನೀನು ಕೊಟ್ಟ ದಾನ.
37 ಈ ಕಾರಣದಿಂದ, ನೀನು ಸುಖ ಕೊಟ್ಟಿರುವ ನಿನಐ ಎಲ್ಲಾ ಪ್ರಿಯರನುಐ ಅಂದರೆ ಈಗಿನ ಪ್ರಿಯರನುಐ ಮತ್ತು ನೀನು ತಿರಸ್ಕರಿಸಿರುವ ಹಿಂದಿನ ಪ್ರಿಯರನೂಐ ಒಟ್ಟಾಗಿ ಸೇರಿಸಿ, ನಿನಐ ಙೆತ್ತಲೆತನವನುಐ ಅವರು ನೋಡುವಂತೆ ಮಾಡುವೆನು. ಅವರು ನಿನಐನುಐ ಪೂರ್ತಿಯಾಗಿ ನೋಡುವರು.
38 ಘಳಿಕ, ಕೊಲೆಗಾರ್ತಿಯರೂ ವ್ಯಭಿಚಾರಿಣಿಯರೂ ಶಿಕ್ಷಿಸಲ್ಪಡುವಂತೆ ನಾನು ನಿನಐನುಐ ದಂಡಿಸುವೆನು. ನನಐ ಭಯಂಕರವಾದ ಕೋಪದಿಂದ ನಿನಗೆ ಮರಣದಂಡನೆಯನುಐ ವಿಊಸುವೆನು.
39 ಆ ನಿನಐ ಮಿಂಡಂದಿರಿಗೆ ನಿನಐನುಐ ಬಿಟ್ಟುಕೊಡುವೆನು. ಅವರು ನಿನಐ ದಿಘ್ಬಗಳನುಐ ನಾಶ ಮಾಡುವರು ಮತ್ತು ಪೂಜಾಯಜ್ಞವೇದಿಕೆಗಳನುಐ ಕೆಡವಿಹಾಕುವರು. ನಿನಐ ಘಟ್ಟೆಗಳನುಐ ಕಿತ್ತುಕೊಳ್ಳುವರು ಮತ್ತು ಚಂದವಾದ ಆಭರಣಗಳನುಐ ತೆಗೆದುಕೊಂಡು ಹೋಗುವರು. ಮತ್ತು ನಿನಐನುಐ ಙೆತ್ತಲೆಯಾಗಿ ಮಾಡುವರು.
40 ನಿನಐನುಐ ಕಲ್ಲುಗಳಿಂದ ಕೊಲ್ಲುವದಕ್ಕಾಗಿ ಅವರು ಜನರನುಐ ಒಂದುಗೂಡಿಸುವರು. ಘಳಿಕ ಅವರು ನಿನಐನುಐ ಖಡ್ಗಗಳಿಂದ ತುಂಡುತುಂಡಾಗಿ ಕತ್ತರಿಸುವರು.
41 ಘಳಿಕ, ಅನೇಕ ಸ್ತ್ರೀಯರು ನೋಡಲೆಂದು ನಿನಐ ಮನೆಗಳನುಐ ಸುಟ್ಟು, ನಿನಐನುಐ ದಂಡಿಸುವರು. ನೀನು ಸೂಳೆಯಂತೆ ಜೀವಿಸುವದನುಐ ನಾನು ನಿಲ್ಲಿಸುವೆನು. ನೀನು ನಿನಐ ಮಿಂಡಂದರಿಗೆ ಹಣ ಕೊಡುವದನುಐ ನಿಲ್ಲಿಸುತ್ತೇನೆ.
42 ಘಳಿಕ ನಿನಐ ಮೇಲೆ ನನಗಿರುವ ಕೋಪವನುಐ ತೊಲಗಿಸುವೆನು; ನಾನು ಶಾಂತನಾಗುವೆನು; ಆ ಘಳಿಕ ನಾನು ಸಿಟ್ಟುಗೊಳ್ಳುವುದೇ ಇಲ್ಲ.
43 ಇವೆಲ್ಲಾ ಯಾಕೆ ಸಂಭವಿಸಙೇಕು? ಯಾಕೆಂದರೆ ನೀನು ಎಳೆಯವಳಾಗಿದ್ದಾಗ ಏನು ಸಂಭವಿಸಿತೆಂದು ಮರೆತು ಬಿಟ್ಟಿರುತ್ತೀ. ನೀನು ಕೆಟ್ಟಕೆಲಸಗಳನುಐ ಮಾಡಿ ನಾನು ಕೋಪಿಸಿಕೊಳ್ಳುವಂತೆ ಮಾಡಿದ್ದೀ. ಆದುದರಿಂದ ಆ ಕೆಟ್ಟಕಾರ್ಯ ಮಾಡಿದ್ದಕ್ಕಾಗಿ ನಿನಐನುಐ ಶಿಕ್ಷಿಸಙೇಕಾಗಿ ಘಂತು. ನೀನು ಅದಕ್ಕಿಂತಲೂ ಭಯಂಕರ ಕಾರ್ಯ ನಡಿಸಲು ಯೋಜನೆ ಹಾಕಿಕೊಂಡಿದ್ದೀ.” ಇವು ನನಐ ಒಡೆಯನಾದ ಯೆಹೋವನ ನುಡಿಗಳು.
44 “ಜ್ಞಾನೋಕ್ತಿಗಳನುಐ ಉಲ್ಲೇಖಿಸಲು ಇಚ್ಛಿಸುವ ಪ್ರತಿಯೊಘ್ಬನು ನಿನಐ ವಿರುದ್ಧವಾಗಿ ಇದನುಐ ಉಲ್ಲೇಖಿಸುವನು: ‘ತಾಯಿಯಂತೆ ಮಗಳು.’
45 ನೀನು ನಿನಐ ತಾಯಿಯ ಮಗಳು. ನೀನು ನಿನಐ ಗಂಡನನುಐ ಮತ್ತು ಮಕ್ಕಳನುಐ ತಿರಸ್ಕರಿಸಿರುವೆ. ನೀನು ನಿನಐ ಸಹೋದರಿಯಂತಿರುವೆ. ನೀವು ನಿಮ್ಮ ಗಂಡಂದಿರನೂಐ ಮಕ್ಕಳನೂಐ ತಿರಸ್ಕರಿಸಿದಿರಿ. ನೀವು ನಿಮ್ಮನುಐ ಹೆತ್ತವರ ತರಹ ಇದ್ದೀರಿ. ನಿಮ್ಮ ತಾಯಿ ಹಿತ್ತಿಯಳಾಗಿದ್ದಳು. ನಿಮ್ಮ ತಂದೆಯು ಅಮೋರಿಯದವನಾಗಿದ್ದನು.
46 “ನಿನಐ ಅಕ್ಕ ಸಮಾರ್ಯಳು. ಆಕೆಯು ನಿನಐ ಉತ್ತರ ದಿಕ್ಕಿನಲ್ಲಿ ತನಐ ಹೆಣ್ಣು ಮಕ್ಕಳೊಂದಿಗೆ (ಪಟ್ಟಣಗಳು) ವಾಸ ಮಾಡಿದ್ದಳು. ನಿನಐ ತಂಗಿಯು ಸೊದೋಮಳು. ಆಕೆ ನಿನಐ ದಕ್ಷಿಣದಲ್ಲಿ ತನಐ ಹೆಣ್ಣುಮಕ್ಕಳೊಂದಿಗೆ (ಪಟ್ಟಣಗಳು) ವಾಸಿಸಿದ್ದಳು.
47 ಅವರಿಗಿಂತಲೂ ಹೆಚ್ಚು ಕೆಟ್ಟು ಹೋಗಲು ನಿನಗೆ ಸಬಲ್ಪ ಸಮಯವೇ ಸಾಕಾಯಿತು. ಅವರಿಗಿಂತಲೂ ಇನೂಐ ಭಯಂಕರವಾದ ಕೆಲಸಗಳನುಐ ನೀನು ಮಾಡಿರುವಿ.
48 ದೇವರಾದ ಯೆಹೋವನು ಇಂತೆನುಐತ್ತಾನೆ, ನನಐ ಜೀವದಾಣೆ, ನಿನಐ ತಂಗಿಯಾದ ಸೊದೋಮಳು ಮತ್ತು ಆಕೆಯ ಹೆಣ್ಣುಮಕ್ಕಳು ನೀನು ನಡಿಸಿದಷ್ಟು ದುಷ್ಟತಬವನುಐ ನಡಿಸಲಿಲ್ಲ.”
49 ದೇವರು ಹೇಳಿದ್ದೇನೆಂದರೆ, “ನಿನಐ ತಂಗಿ ಸೊದೋಮ್ ಮತ್ತು ಆಕೆಯ ಹೆಣ್ಣುಮಕ್ಕಳು ಕೊಬ್ಬಿದ ಕಣ್ಣುಳ್ಳವರಾಗಿದ್ದರು. ಅವರಿಗೆ ತಿನಐಲು ಙೇಕಾದಷ್ಟಿತ್ತು. ಅವರು ಶಾಂತಿಕರವಾದ ಸುಭದ್ರತೆಯಲ್ಲಿ ಜೀವಿಸಿದರು. ಅವರು ಘಡವರಿಗೆ ಸಹಾಯ ಮಾಡಲಿಲ್ಲ.
50 ಸೊದೋಮಿಗೂ ಮತ್ತು ಆಕೆಯ ಹೆಣ್ಣು ಮಕ್ಕಳಿಗೂ ಅತಿರೇಕ ಜಂಭವು ಘಂದು ಭಯಂಕರ ಕಾರ್ಯಗಳನುಐ ನನಐ ಮುಂದೆಯೇ ಮಾಡಿದರು. ಆದ್ದರಿಂದ ನಾನು ಅವರನುಐ ನನಿಐಂದ ದೂರ ಮಾಡಿದೆನು.”
51 ದೇವರು ಹೇಳಿದ್ದೇನೆಂದರೆ: “ನೀನು ಮಾಡಿದ ದುಷ್ಕೃತ್ಯಗಳ ಅರ್ಧದಷ್ಟು ಸಮಾರ್ಯವು ಮಾಡಿತ್ತು. ಸಮಾರ್ಯದವರಿಗಿಂತಲೂ ಹೆಚ್ಚಾದ ಭಯಂಕರ ಕಾರ್ಯಗಳನುಐ ನೀನು ಮಾಡಿರುತ್ತೀ. ನಿನಐ ಅಕ್ಕ ತಂಗಿಯರಿಗಿಂತ ಹೆಚ್ಚಾಗಿ ನೀನು ದುಷ್ಕೃತ್ಯಗಳನುಐ ಮಾಡಿರುತ್ತೀ. ಸಮಾರ್ಯ ಮತ್ತು ಸೊದೋಮ್ ನಿನೊಐಂದಿಗೆ ಹೋಲಿಸಿ ನೋಡಿದರೆ ಅವು ಒಳ್ಳೆಯ ಪಟ್ಟಣಗಳಂತೆ ತೋರಿ ಘರುತ್ತವೆ.
52 ಆದುದರಿಂದ ನಿನಐ ಅವಮಾನವನುಐ ನೀನು ಸಹಿಸಿಕೊಳ್ಳಙೇಕು. ನಿನಗಿಂತ ನಿನಐ ಸಹೋದರಿಯರು ನೀತಿವಂತರಂತೆ ತೋರುತ್ತಾರೆ. ಯಾಕೆಂದರೆ ನಿನಐ ಪಾಪಗಳು ಘಹಳ ಅಸಹ್ಯವಾಗಿದ್ದವು. ಆದ್ದರಿಂದ ನಿನಗೆ ಅವಮಾನವಾಗಲೇಙೇಕು; ನೀನು ನಾಚಿಕೆಯನುಐ ಅನುಭವಿಸಲೇಙೇಕು ಯಾಕೆಂದರೆ ನೀನು ನಿನಐ ಸಹೋದರಿಯರನುಐ ನಿರಪರಾಊಗಳಾಗಿ ಕಾಣುವಂತೆ ಮಾಡಿರುವೆ.”
53 ದೇವರು ಹೇಳಿದ್ದೇನೆಂದರೆ: “ಸೊದೋಮ್ ಮತ್ತು ಅದರ ಸುತ್ತಲೂ ಇದ್ದ ನಗರಗಳನುಐ ನಾನು ನಾಶಮಾಡಿದೆನು. ನಾನು ಸಮಾರ್ಯವನುಐ ನಾಶಮಾಡಿದೆನು. ಮತ್ತು ಜೆರುಸಲೇಮೇ, ನಾನು ನಿನಐನುಐ ನಾಶಮಾಡುವೆ. ಆದರೆ ನಾನು ತಿರುಗಿ ಆ ಪಟ್ಟಣಗಳನುಐ ಕಟ್ಟುವೆನು. ಜೆರುಸಲೇಮೇ, ನಾನು ನಿನಐನೂಐ ಕಟ್ಟುವೆನು.
54 ಆಗ, ನೀನು ಮಾಡಿದ ಭಯಂಕರ ಕಾರ್ಯಗಳನುಐ ನಿನಐ ನೆನಪಿಗೆ ತಂದುಕೊಳ್ಳುವೆ. ಆಗ ನೀನು ನಾಚಿಕೆಪಡುವೆ. ಅದೇ ಸಮಯದಲ್ಲಿ ನೀನು ನಿನಐ ಸಹೋದರಿಯರನುಐ ಸಂತೈಸುವೆ.
55 ಆಗ ನೀನೂ ನಿನಐ ಸಹೋದರಿಯರೂ ತಿರುಗಿ ಕಟ್ಟಲ್ಪಡುವಿರಿ. ಸೊದೋಮಳೂ ಆಕೆಯ ಸುತ್ತಲಿರುವ ಪಟ್ಟಣಗಳೂ, ಸಮಾರ್ಯಳು ಮತ್ತು ಆಕೆಯ ಸುತ್ತಲಿರುವ ಪಟ್ಟಣಗಳೆಲ್ಲಾ ತಿರುಗಿ ಕಟ್ಟಲ್ಪಡುವವು.”
56 ದೇವರು ಹೇಳಿದ್ದೇನೆಂದರೆ, “ಹಿಂದೆ, ನೀನು ಜಂಭದಿಂದ ನಿನಐ ತಂಗಿ ಸೊದೋಮಳ ವಿಷಯವಾಗಿ ಗೇಲಿ ಮಾಡಿದ್ದೀ. ಹಾಗೆ ನೀನು ತಿರುಗಿ ಮಾಡುವುದಿಲ್ಲ.
57 ಈಗಿನಂತೆ, ನಿನಐ ದುಷ್ಟತನವು ಹೊರಘರುವುದಕ್ಕಿಂತ ಮೊದಲು ನೀನು ಅದನುಐ ಮಾಡಿದೆ. ಈಗ ಎದೋಮಿನ ಹೆಣ್ಣುಮಕ್ಕಳು (ಪಟ್ಟಣಗಳು) ಮತ್ತು ಆಕೆಯ ನೆರೆಯವರು ನಿನಐನುಐ ಗೇಲಿ ಮಾಡುವರು. ಫಿಲಿಷ್ಟಿಯರ ಹೆಣ್ಣುಮಕ್ಕಳು ಸಹ ನಿನಐನುಐ ಗೇಲಿ ಮಾಡುವರು. ನಿನಐ ಸುತ್ತಲೂ ಇರುವವರು ನಿನಐನುಐ ಕಡೆಗಾಣಿಸುವರು.
58 ಈಗ ನೀನು ಮಾಡಿದ ಭಯಂಕರ ಕಾರ್ಯಗಳ ಸಲುವಾಗಿ ಶಿಕ್ಷೆ ಅನುಭವಿಸಲೇಙೇಕು.” ಇದು ಒಡೆಯನಾದ ಯೆಹೋವನ ನುಡಿ.
59 ಈ ಮಾತುಗಳನುಐ ನನಐ ಒಡೆಯನಾದ ಯೆಹೋವನು ಹೇಳಿದನು. “ನೀನು ಮಾಡಿರುವದನುಐ ನಾನೂ ನಿನಗೆ ಮಾಡುವೆನು. ನೀನು ನಿನಐ ಮದುವೆ ಒಡಂಘಡಿಕೆಯನುಐ ಮುರಿದು ಬಿಟ್ಟೇ. ನಮ್ಮ ಒಡಂಘಡಿಕೆಗೆ ನೀನು ಮಹತಬ ಕೊಡಲಿಲ್ಲ.
60 ಆದರೆ ನೀನು ಎಳೆಯವಳಾಗಿದ್ದಾಗ ನಿನೊಐಡನೆ ನಾನು ಮಾಡಿಕೊಂಡ ಒಡಂಘಡಿಕೆಯನುಐ ಜ್ಞಾಪಕ ಮಾಡಿಕೊಳ್ಳುತ್ತೇನೆ. ಮತ್ತು ನಾನು ಅದನುಐ ಶಾಶಬತವಾದ ಒಡಂಘಡಿಕೆಯನಾಐಗಿ ಮಾಡುವೆನು.
61 ನಿನಐ ಅಕ್ಕತಂಗಿಯಂದಿರನುಐ ನಾನು ನಿನಐ ಘಳಿಗೆ ತಂದು ಅವರನುಐ ನಿನಐ ಮಕ್ಕಳನಾಐಗಿ ಮಾಡುವೆನು. ಅದು ನಮ್ಮ ಒಡಂಘಡಿಕೆಯಲ್ಲಿಲ್ಲದಿದ್ದರೂ ನಾನು ಅದನುಐ ನಿನಗಾಗಿ ಮಾಡುವೆನು. ಆಗ ನೀನು ಮಾಡಿದ ಭಯಂಕರ ಸಂಗತಿಗಳನುಐ ಜ್ಞಾಪಕಕ್ಕೆ ತಂದು ನೀನು ನಾಚಿಕೊಳ್ಳುವಿ.
62 ನಾನು ನಿನೊಐಂದಿಗೆ ಒಡಂಘಡಿಕೆ ಮಾಡಿಕೊಳ್ಳುವೆನು. ಮತ್ತು ನಾನೇ ಯೆಹೋವನೆಂದು ನೀನು ತಿಳಿದುಕೊಳ್ಳುವೆ.
63 ಹೀಗಿರಲು, ನಿನಐ ಕಾರ್ಯಗಳನೆಐಲ್ಲಾ ನಾನು ಕ್ಷಮಿಸುವಾಗ, ನೀನು ಅವುಗಳನುಐ ಜ್ಞಾಪಿಸಿಕೊಂಡು ನಾಚಿಕೆಪಡುವೆ. ಅಹಂಕಾರದಿಂದ ಮಾತನಾಡಲು ಮತ್ತೊಮ್ಮೆ ಙಾಯಿ ತೆರೆಯಲಾಗದಂತೆ ನೀನು ಘಹಳವಾಗಿ ಅವಮಾನಿತಳಾಗುವೆ.” ಇವು ನನಐ ಒಡೆಯನಾದ ಯೆಹೋವನ ನುಡಿಗಳು. ಯೆಹೋವನ ಮಾತುಗಳು ನನಗೆ ಘಂದವು. ಆತನು ಹೇಳಿದ್ದೇನೆಂದರೆ,

Ezekiel 16:32 Kannada Language Bible Words basic statistical display

COMING SOON ...

×

Alert

×