Bible Languages

Indian Language Bible Word Collections

Bible Versions

Books

Jeremiah Chapters

Jeremiah 7 Verses

Bible Versions

Books

Jeremiah Chapters

Jeremiah 7 Verses

1 ಯೆರೆಮೀಯನಿಗೆ ಯೆಹೋವನ ಸಂದೇಶ ಹೀಗಿತ್ತು:
2 “ಯೆರೆಮೀಯನೇ, ಯೆಹೋವನ ಆಲಯದ ಹೆಙ್ಬಾಗಿಲಿನ ಹತ್ತಿರ ನಿಂತುಕೊಂಡು ಈ ಸಂದೇಶವನುಐ ಸಾರು. ‘“ಇದು ಯೆಹೋವನ ಸಂದೇಶ. ಯೆಹೂದದ ಜನರೆಲ್ಲರೇ, ಯೆಹೋವನನುಐ ಆರಾಊಸಲು ಈ ದಾಬರದಿಂದ ಪ್ರವೇಶ ಮಾಡುವ ಜನರೇ, ಈ ಸಂದೇಶವನುಐ ಕೇಳಿರಿ.
3 ಯೆಹೋವನು ಇಸ್ರೇಲರ ದೇವರು. ಸರ್ವಶಕ್ತನಾದ ದೇವರು ಹೀಗೆ ಹೇಳುತ್ತಾನೆ: ನಿಮ್ಮ ನಡತೆಯನುಐ ಘದಲಾಯಿಸಿರಿ; ಒಳ್ಳೆಯದನುಐ ಮಾಡಿರಿ. ಆಗ ನೀವು ಇಲ್ಲಿರಲು ಆಸ್ಪದ ಕೊಡುತ್ತೇನೆ.
4 ಕೆಲವರು ಹೇಳುವ ಸುಳ್ಳುಗಳನುಐ ನಂಘಙೇಡಿರಿ. ಅವರು “ಇದು ಯೆಹೋವನ ಆಲಯ, ಯೆಹೋವನ ಆಲಯ, ಯೆಹೋವನ ಆಲಯ” ಎಂದು ಹೇಳುತ್ತಾರೆ.
5 ನೀವು ನಿಮ್ಮ ನಡತೆಯನುಐ ಘದಲಾಯಿಸಿ ಸತ್ಕಾರ್ಯಗಳನುಐ ಮಾಡಿದರೆ ನಾನು ನಿಮಗೆ ಈ ಸ್ಥಳದಲ್ಲಿ ವಾಸಿಸಲು ಆಸ್ಪದಕೊಡುತ್ತೇನೆ. ನೀವು ಒಘ್ಬರಿಗೊಘ್ಬರು ನ್ಯಾಯವಾದ ರೀತಿಯಲ್ಲಿ ವ್ಯವಹರಿಸಙೇಕು.
6 ಅಪರಿಚಿತರೊಂದಿಗೂ ನೀವು ನ್ಯಾಯಘದ್ಧವಾಗಿ ವರ್ತಿಸಙೇಕು. ವಿಧವೆಯರಿಗೆ ಮತ್ತು ಅನಾಥರಿಗೆ ನೀವು ಒಳ್ಳೆಯದನುಐ ಮಾಡಙೇಕು. ನಿರ್ದೋಷಿಗಳ ಕೊಲೆ ಮಾಡಙಾರದು; ಅನ್ಯ ದೇವರುಗಳನುಐ ಸೇವಿಸಙಾರದು. ಏಕೆಂದರೆ ಅವುಗಳು ನಿಮ್ಮ ಜೀವನವನುಐ ಹಾಳುಮಾಡುತ್ತವೆ.
7 ನೀವು ನನಐ ಆಜ್ಞೆಯನುಐ ಪಾಲಿಸಿದರೆ ಇಲ್ಲಿರಲು ನಾನು ನಿಮಗೆ ಆಸ್ಪದ ಕೊಡುತ್ತೇನೆ. ನಾನು ಈ ಪ್ರದೇಶವನುಐ ನಿಮ್ಮ ಪೂರ್ವಿಕರಿಗೆ ಶಾಶಬತವಾದ ಸಾಬಸ್ತ್ಯವಾಗಿ ಕೊಟ್ಟಿದ್ದೇನೆ.
8 ‘“ನೀವು ಸುಳ್ಳುಗಳನುಐ ನಂಘುತ್ತಿದ್ದೀರಿ, ಆ ಸುಳ್ಳುಗಳು ಹುರುಳಿಲ್ಲದವುಗಳಾಗಿವೆ.
9 ನೀವು ಕದಿಯುವುದಿಲ್ಲವೇ? ಕೊಲೆಗಳನುಐ ಮಾಡುವುದಿಲ್ಲವೇ? ನೀವು ವ್ಯಭಿಚಾರ ಮಾಡುವುದಿಲ್ಲವೇ? ನೀವು ಅನ್ಯರ ಮೇಲೆ ಸುಳ್ಳು ದೋಷಾರೋಪಣೆ ಮಾಡುವುದಿಲ್ಲವೇ? ನೀವು ಸುಳ್ಳುದೇವರಾದ ಙಾಳನನುಐ ಪೂಜಿಸಿ ಅನ್ಯದೇವರುಗಳ ಅನುಯಾಯಿಗಳಾಗಿಲ್ಲವೇ?
10 ನೀವು ಈ ಪಾಪಗಳನುಐ ಮಾಡುತ್ತಿದ್ದರೂ ನನಐ ಹೆಸರಿನಿಂದ ಕರೆಯಲ್ಪಡುವ ಈ ಆಲಯದಲ್ಲಿ ನನಐ ಎದುರಿಗೆ ನಿಲ್ಲಘಹುದೆಂದು ಭಾವಿಸಿರುವಿರಾ? ನೀವು ನನಐ ಸಮ್ಮುಖದಲ್ಲಿ ನಿಂತುಕೊಂಡು, “ನಾವು ಸುರಕ್ಷಿತರಾಗಿದ್ದೇವೆ” ಎಂದು ಹೇಳಿಕೊಂಡು ನಿಮ್ಮ ದುಷ್ಕೃತ್ಯಗಳನುಐ ಮುಂದುವರಿಸಘಹುದೆಂದು ಭಾವಿಸಿರುವಿರಾ?
11 ಈ ಪವಿತ್ರ ಆಲಯವನುಐ ನನಐ ಹೆಸರಿನಿಂದ ಕರೆಯಲಾಗಿದೆ. ಈ ಆಲಯವು ನಿಮ್ಮ ದೃಷ್ಟಿಯಲ್ಲಿ ಕೇವಲ ಕಳ್ಳರು ಅಡಗುವ ಸ್ಥಳವಾಯಿತೇ? ನಾನು ನಿಮ್ಮ ವ್ಯವಹಾರವನೆಐಲ್ಲ ನೋಡುತ್ತಿದ್ದೇನೆ”‘ ಎಂಘುದು ಯೆಹೋವನಾದ ನನಐ ನುಡಿ.
12 “ಯೆಹೂದದ ಜನರಾದ ನೀವು ಈಗ ಶೀಲೋವಿಗೆ ಹೋಗಿರಿ. ನಾನು ಮೊದಲು ನನಐ ಹೆಸರಿಗಾಗಿ ಆಲಯವನುಐ ಮಾಡಿದ ಸ್ಥಳಕ್ಕೆ ಹೋಗಿರಿ. ಇಸ್ರೇಲಿನ ಜನರು ಸಹ ದುಷ್ಕೃತ್ಯಗಳನುಐ ಮಾಡಿದರು. ಅವರು ಮಾಡಿದ ದುಷ್ಕೃತ್ಯಗಳ ಕಾರಣ ನಾನು ಆ ಸ್ಥಳಕ್ಕೆ ಮಾಡಿರುವುದನುಐ ಹೋಗಿ ನೋಡಿರಿ.
13 “ಇಸ್ರೇಲಿನ ಜನರಾದ ನೀವು ಈ ದುಷ್ಕೃತ್ಯಗಳನುಐ ಮಾಡುತ್ತಿದ್ದೀರಿ.” ಇದು ಯೆಹೋವನಾದ ನನಐ ಮಾತು: “ನಾನು ನಿಮಗೆ ಮತ್ತೆಮತ್ತೆ ಹೇಳಿದೆ, ಆದರೆ ನೀವು ನನಐ ಮಾತನುಐ ಕೇಳಲಿಲ್ಲ. ನಾನು ನಿಮ್ಮನುಐ ಕೂಗಿದೆ, ಆದರೆ ನೀವು ಉತ್ತರ ಕೊಡಲಿಲ್ಲ.
14 ಆದುದರಿಂದ ನನಐ ಹೆಸರನುಐ ಹೊಂದಿರುವ ಆಲಯವನೂಐ ನೀವು ನಂಬಿರುವ ಆಲಯವನೂಐ ನಿಮ್ಮ ಪೂರ್ವಿಕರಿಗೆ ನಾನು ಕೊಟ್ಟಿರುವ ಸ್ಥಳವನೂಐ ನಾನು ಶೀಲೋವಿಗೆ ಮಾಡಿದಂತೆ ಮಾಡುವೆನು.
15 ನಾನು ನಿಮ್ಮ ಎಲ್ಲಾ ಸಹೋದರರನುಐ ಅಂದರೆ ಸಮಸ್ತ ಎಫ್ರಾಯೀಮ್ ವಂಶದವರನುಐ ಎಸೆದು ಬಿಟ್ಟ ಹಾಗೆ ನಿಮ್ಮನೂಐ ನನಿಐಂದ ದೂರ ಎಸೆದು ಬಿಡುವೆನು.”
16 “ಯೆರೆಮೀಯನೇ, ನೀನು ಈ ಯೆಹೂದದ ಜನರಿಗಾಗಿ ಪ್ರಾರ್ಥಿಸಙೇಡ; ಇವರಿಗಾಗಿ ಮೊರೆಯಿಡಙೇಡ; ಇವರಿಗಾಗಿ ಙೇಡಿಕೊಳ್ಳಙೇಡ; ಇವರಿಗಾಗಿ ನೀನು ಮಾಡುವ ಪ್ರಾರ್ಥನೆಯನುಐ ನಾನು ಕೇಳುವದಿಲ್ಲ.
17 ಆ ಜನರು ಯೆಹೂದದ ಪಟ್ಟಣಗಳಲ್ಲಿಯೂ ಜೆರುಸಲೇಮಿನ ಬೀದಿಗಳಲ್ಲಿಯೂ ಏನು ಮಾಡುತ್ತಿದ್ದಾರೆಂಘುದು ನಿನಗೆ ಗೊತ್ತು.
18 “ಯೆಹೂದದ ಜನರು ಹೀಗೆ ಮಾಡುತ್ತಿದ್ದಾರೆ; ಮಕ್ಕಳು ಸೌಧೆಯನುಐ ಆರಿಸುತ್ತಾರೆ. ತಂದೆಗಳು ಆ ಸೌಧೆಯಿಂದ ಙೆಂಕಿಯನುಐ ಹೊತ್ತಿಸುತ್ತಾರೆ. ಹೆಂಗಸರು ಹಿಟ್ಟನುಐ ನಾದಿ ಸಬರ್ಗದ ರಾಣಿಗಾಗಿ ಹೋಳಿಗೆಗಳನುಐ ಮಾಡುತ್ತಾರೆ. ಈ ಯೆಹೂದದ ಜನರು ಅನ್ಯದೇವತೆಗಳಿಗೆ ಪಾನನೈವೇದ್ಯವನುಐ ಅರ್ಪಿಸುತ್ತಾರೆ. ಅವರು ನನಐನುಐ ರೇಗಿಸುವದಕ್ಕಾಗಿಯೇ ಹೀಗೆ ಮಾಡುತ್ತಾರೆ.
19 ನಿಜವಾಗಿ ಹೇಳುವುದಾದರೆ, ಯೆಹೂದದ ಜನರು ನನಗೆ ಕೇಡು ಮಾಡುತ್ತಿಲ್ಲ, ಅವರು ತಮಗೇ ಕೇಡು ಮಾಡಿಕೊಳ್ಳುತ್ತಿದ್ದಾರೆ. ಅವರು ತಮಗೆ ನಾಚಿಕೆಯಾಗುವಂತೆ ಮಾಡುತ್ತಿದ್ದಾರೆ” ಎಂದು ಯೆಹೋವನು ಹೇಳಿದನು.
20 ಯೆಹೋವನು ಇಂತೆಂದನು: “ನಾನು ಈ ಸ್ಥಳಕ್ಕೆ ವಿರೋಧವಾಗಿ ನನಐ ಕೋಪವನುಐ ತೋರಿಸುವೆನು. ನಾನು ಜನರನೂಐ ಪ್ರಾಣಿಗಳನೂಐ ದಂಡಿಸುವೆನು. ಕಾಡಿನ ಮರಗಳನೂಐ ಹೊಲದ ಙೆಳೆಗಳನೂಐ ದಂಡಿಸುವೆನು. ನನಐ ಕೋಪವು ಉರಿಯುವ ಙೆಂಕಿಯಂತಿರುವದು; ಅದನುಐ ತಡೆಯಲು ಯಾರಿಗೂ ಸಾಧ್ಯವಿಲ್ಲ.”
21 ಸರ್ವಶಕ್ತನೂ ಇಸ್ರೇಲಿನ ದೇವರೂ ಆಗಿರುವ ಯೆಹೋವನು ಹೀಗೆ ಹೇಳುತ್ತಾನೆ: “ಹೋಗಿರಿ, ನಿಮ್ಮ ಮನಸ್ಸಿಗೆ ಘಂದಷ್ಟು ಸರ್ವಾಂಗಹೋಮಗಳನುಐ ಮತ್ತು ಯಜ್ಞಗಳನುಐ ಅರ್ಪಿಸಿರಿ. ಆ ಯಜ್ಞಗಳ ಮಾಂಸವನುಐ ನೀವೇ ತಿನಿಐರಿ.
22 ನಾನು ನಿಮ್ಮ ಪೂರ್ವಿಕರನುಐ ಈಜಿಪ್ಟಿನಿಂದ ಹೊರತಂದೆ. ನಾನು ಅವರೊಂದಿಗೆ ಮಾತನಾಡಿದೆ. ಆದರೆ ನಾನು ಅವರಿಗೆ ಸರ್ವಾಂಗಹೋಮಗಳ ಘಗ್ಗೆಯಾಗಲಿ ಯಜ್ಞಗಳ ಘಗ್ಗೆಯಾಗಲಿ ಯಾವ ಆಜ್ಞೆಯನೂಐ ಕೊಟ್ಟಿಲ್ಲ.
23 ನಾನು ಅವರಿಗೆ, ‘ನನಗೆ ವಿಧೇಯರಾಗಿರಿ. ನಾನು ನಿಮಗೆ ದೇವರಾಗಿರುತ್ತೇನೆ, ನೀವು ನನಐ ಭಕ್ತರಾಗಿರುತ್ತೀರಿ. ನಾನು ಆಜ್ಞಾಪಿಸಿದ್ದನೆಐಲ್ಲವನುಐ ಮಾಡಿರಿ, ಅದರಿಂದ ನಿಮಗೆ ಒಳ್ಳೆಯದಾಗುವುದು’ ಎಂದು ಮಾತ್ರ ಆಜ್ಞಾಪಿಸಿದ್ದೆ.
24 “ಆದರೆ ನಿಮ್ಮ ಪೂರ್ವಿಕರು ನನಐ ಮಾತನುಐ ಕೇಳಲಿಲ್ಲ. ಅವರು ನನಐ ಕಡೆಗೆ ಗಮನ ಕೊಡಲಿಲ್ಲ. ಅವರು ಮೊಂಡರಾಗಿದ್ದು ತಮ್ಮ ಮನಸ್ಸಿಗೆ ಘಂದಂತೆ ನಡೆದುಕೊಂಡರು. ಅವರು ಒಳ್ಳೆಯವರಾಗಲಿಲ್ಲ. ಅವರು ಇನೂಐ ಕೆಟ್ಟವರಾದರು. ಅವರು ಹಿಂದಕ್ಕೆ ಸರಿದರು, ಮುಂದಕ್ಕೆ ಘರಲಿಲ್ಲ.
25 ನಿಮ್ಮ ಪೂರ್ವಿಕರು ಈಜಿಪ್ಟನುಐ ಬಿಟ್ಟ ದಿನದಿಂದ ಇಂದಿನವರೆಗೂ ನಾನು ನಿಮ್ಮಲ್ಲಿಗೆ ನನಐ ಸೇವಕರನುಐ ಕಳುಹಿಸಿದ್ದೇನೆ. ನನಐ ಸೇವಕರು ಪ್ರವಾದಿಗಳಾಗಿದ್ದಾರೆ. ನಾನು ಅವರನುಐ ಮತ್ತೆಮತ್ತೆ ನಿಮ್ಮಲ್ಲಿಗೆ ಕಳುಹಿಸಿದೆ.
26 ಆದರೆ ನಿಮ್ಮ ಪೂರ್ವಿಕರು ನನಐ ಮಾತುಗಳನುಐ ಕೇಳಲಿಲ್ಲ. ಅವರು ನನಐ ಕಡೆಗೆ ಗಮನ ಕೊಡಲಿಲ್ಲ. ಅವರು ಅತಿ ಮೊಂಡರಾಗಿದ್ದು ಅವರ ತಂದೆಗಳಿಗಿಂತ ಹೆಚ್ಚಿನ ದುಷ್ಕೃತ್ಯಗಳನುಐ ಮಾಡಿದರು.
27 “ಯೆರೆಮೀಯನೇ, ನೀನು ಈ ಸಂಗತಿಗಳನುಐ ಯೆಹೂದದ ಜನರಿಗೆ ಹೇಳು. ಆದರೆ ಅವರು ನಿನಐ ಮಾತುಗಳನುಐ ಕೇಳುವದಿಲ್ಲ.
28 ಆದುದರಿಂದ ನೀನು ಅವರಿಗೆ ಹೀಗೆ ಹೇಳಙೇಕು: ತಮ್ಮ ದೇವರಾದ ಯೆಹೋವನ ಆಜ್ಞೆಯನುಐ ಪಾಲಿಸದ ಜನಾಂಗವಿದು. ಈ ಜನರು ದೇವರ ಧರ್ಮೋಪದೇಶವನುಐ ಕೇಳಲಿಲ್ಲ. ಈ ಜನರಿಗೆ ನಿಜವಾದ ಧರ್ಮೋಪದೇಶ ಗೊತ್ತಿಲ್ಲ.
29 “ಯೆರೆಮೀಯನೇ, ನಿನಐ ಕೂದಲನುಐ ಕತ್ತರಿಸಿ ಎಸೆದುಬಿಡು. ಙೋಳುಶಿಖರಕ್ಕೆ ಹೋಗಿ ರೋಊಸು. ಏಕೆಂದರೆ ಯೆಹೋವನು ಈ ತಲೆಮಾರಿನ ಜನರನುಐ ತಿರಸ್ಕರಿಸಿದ್ದಾನೆ; ಆತನು ಇವರಿಗೆ ವಿಮುಖನಾಗಿದ್ದಾನೆ. ಆತನು ಕೋಪದಿಂದ ಅವರನುಐ ದಂಡಿಸುವನು.
30 ನೀನು ಹಾಗೆ ಮಾಡಲೇಙೇಕು ಯಾಕಂದರೆ, ಯೆಹೂದದ ಜನರು ಮಾಡುವ ದುಷ್ಕೃತ್ಯಗಳನುಐ ನಾನು ನೋಡಿದ್ದೇನೆ.” ಯೆಹೋವನು ಇಂತೆನುಐತ್ತಾನೆ: “ಅವರು ತಮ್ಮ ವಿಗ್ರಹಗಳನುಐ ಸ್ಥಾಪಿಸಿದ್ದಾರೆ. ನಾನು ಆ ವಿಗ್ರಹಗಳನುಐ ದೆಬಷೀಸುತ್ತೇನೆ. ನನಐ ಹೆಸರಿನಿಂದ ಖ್ಯಾತಿಪಡೆದ ಆಲಯದಲ್ಲಿ ಅವರು ವಿಗ್ರಹಗಳನುಐ ಸ್ಥಾಪಿಸಿದ್ದಾರೆ. ಅವರು ನನಐ ಆಲಯವನುಐ ‘ಮಲಿನ’ಗೊಳಿಸಿದ್ದಾರೆ.
31 ಯೆಹೂದದ ಜನರು ಙೆನ್‌ಹಿನೊಐಮ್ ತಗ್ಗಿನಲ್ಲಿ ತೋಫೆತೆಂಘ ಪೂಜಾಸ್ಥಳವನುಐ ಕಟ್ಟಿದ್ದಾರೆ. ಆ ಸ್ಥಳಗಳಲ್ಲಿ ಜನರು ತಮ್ಮ ಗಂಡು ಮತ್ತು ಹೆಣ್ಣುಮಕ್ಕಳನುಐ ಕೊಂದು ಯಜ್ಞದ ಆಹುತಿಯೆಂದು ಅವರನುಐ ಸುಡುತ್ತಾರೆ. ನೀವು ಹೀಗೆ ಮಾಡಙೇಕೆಂದು ನಾನೆಂದೂ ಹೇಳಿಲ್ಲ. ಇಂಥ ವಿಚಾರಗಳು ನನಐ ಮನಸ್ಸಿನಲ್ಲಿಯೂ ಘಂದಿಲ್ಲ.
32 ಹೀಗಿರಲು ನಾನು ಈ ಕಣಿವೆಯನುಐ ತೋಫೆತ್ ಮತ್ತು ಙೆನ್‌ಹಿನೊಐಮೀನ ಕಣಿವೆ ಎಂದು ಕರೆಯದೆ ಇದನುಐ ಸಂಹಾರದ ಕಣಿವೆ ಎಂದು ಕರೆಯುವ ದಿನಗಳು ಘರುತ್ತಿವೆ ಎಂಘ ಎಚ್ಚರಿಕೆಯನುಐ ಕೊಡುತ್ತೇನೆ.” ಇದು ಯೆಹೋವನು ಹೇಳಿದ ಮಾತು. “ಶವಗಳನುಐ ಹೂಳುವದಕ್ಕೆ ಕೊಂಚವೂ ಸ್ಥಳ ಇಲ್ಲದಂತಾಗುವವರೆಗೆ ತೋಫೆತಿನಲ್ಲಿ ಶವಗಳನುಐ ಹೂಳುವ ಕಾರಣ ಅದಕ್ಕೆ ಈ ಹೆಸರನುಐ ಕೊಡಲಾಗುವುದು.
33 ಆಗ ಸತ್ತವರ ದೇಹಗಳು ಭೂಮಿಯ ಮೇಲೆ ಬಿದ್ದಿರುತ್ತವೆ; ಅವು ಆಕಾಶದಲ್ಲಿ ಹಾರಾಡುವ ಪಕ್ಷಿಗಳಿಗೂ ಕಾಡುಪ್ರಾಣಿಗಳಿಗೂ ಆಹಾರವಾಗುತ್ತವೆ. ಆ ಪಕ್ಷಿಗಳನುಐ ಮತ್ತು ಪ್ರಾಣಿಗಳನುಐ ಓಡಿಸುವದಕ್ಕೆ ಒಘ್ಬನಾದರೂ ಜೀವಂತವಾಗಿರುವುದಿಲ್ಲ.
34 “ಜೆರುಸಲೇಮಿನ ಬೀದಿಗಳಲ್ಲಿಯೂ ಯೆಹೂದದ ಪಟ್ಟಣಗಳಲ್ಲಿಯೂ ಸಂತೋಷ ಮತ್ತು ಸಂಭ್ರಮದ ಧಬನಿಯನೂಐ ವಧುವರರ ಸಬರವನೂಐ ಘರದಂತೆ ಮಾಡುತ್ತೇನೆ. ಈ ಪ್ರದೇಶವು ಘರಿದಾದ ಮರಳುಗಾಡಾಗುವದು.” ಯೆಹೋವನು ಇಂತೆನುಐತ್ತಾನೆ: “ಆಗ ಜನರು ಯೆಹೂದದ

Jeremiah 7:4 Kannada Language Bible Words basic statistical display

COMING SOON ...

×

Alert

×