Bible Languages

Indian Language Bible Word Collections

Bible Versions

Books

Jeremiah Chapters

Jeremiah 18 Verses

Bible Versions

Books

Jeremiah Chapters

Jeremiah 18 Verses

1 ಯೆಹೋವನಿಂದ ಯೆರೆಮೀಯನಿಗೆ ಈ ಸಂದೇಶ ಘಂದಿತು:
2 “ಯೆರೆಮೀಯನೇ, ನೀನು ಕುಂಙಾರನ ಮನೆಗೆ ಹೋಗು. ನಾನು ಕುಂಙಾರನ ಮನೆಯಲ್ಲಿಯೇ ನಿನಗೆ ಸಂದೇಶವನುಐ ಕೊಡುತ್ತೇನೆ.”
3 ನಾನು ಕುಂಙಾರನ ಮನೆಗೆ ಹೋದೆನು. ಅವನು ಜೇಡಿಮಣ್ಣನುಐ ಉಪಯೋಗಿಸಿ ಚಕ್ರದಿಂದ ಕೆಲಸ ಮಾಡುವದನುಐ ನಾನು ಕಂಡೆನು.
4 ಅವನು ಜೇಡಿಮಣ್ಣಿನಿಂದ ಒಂದು ಮಡಕೆಯನುಐ ಮಾಡುತ್ತಿದ್ದನು. ಆ ಮಡಕೆಯಲ್ಲಿ ಯಾವುದೋ ಒಂದು ದೋಷವಿತ್ತು. ಆದುದರಿಂದ ಆ ಕುಂಙಾರನು ಪುನಃ ಆ ಜೇಡಿಮಣ್ಣನುಐ ಘಳಸಿ ಮತ್ತೊಂದು ಮಡಕೆಯನುಐ ಮಾಡಿದನು. ಮಡಕೆಗೆ ತಾನು ಘಯಸಿದ ಆಕಾರವನುಐ ಕೊಡಲು ತನಐ ಕೈಗಳನುಐ ಉಪಯೋಗಿಸಿದನು.
5 ಆಗ ನನಗೆ ಯೆಹೋವನಿಂದ ಈ ಸಂದೇಶ ಘಂದಿತು:
6 “ಇಸ್ರೇಲ್ ಮನೆತನದವರೇ, ನಾನು ನಿಮಗೆ ಹೀಗೆಯೇ ಮಾಡಲು ಸಾಧ್ಯವೆಂಘುದನುಐ ನೀವು ಘಲ್ಲಿರಿ. ನೀವು ಕುಂಙಾರನ ಕೈಯಲ್ಲಿದ್ದ ಜೇಡಿಮಣ್ಣಿನಂತಿದ್ದೀರಿ. ನಾನು ಆ ಕುಂಙಾರನಂತಿದ್ದೇನೆ.
7 ಒಮ್ಮೆ ನಾನು ಒಂದು ಜನಾಂಗವನಾಐಗಲಿ ಅಥವಾ ರಾಜ್ಯವನಾಐಗಲಿ ಕುರಿತು ಮಾತನಾಡುವಾಗ ಆ ಜನಾಂಗವನುಐ ನಾನು ಖಂಡಿಸುವೆನೆಂದು ಮತ್ತು ಆ ಜನಾಂಗವನುಐ ನಾನು ನಾಶಪಡಿಸುವೆನೆಂದು ಹೇಳಘಹುದು.
8 ಆದರೆ ಆ ಜನಾಂಗದ ಜನರು ತಮ್ಮ ಮನಸ್ಸನುಐ ಮತ್ತು ಜೀವನವನುಐ ಪರಿವರ್ತಿಸಿಕೊಳ್ಳಘಹುದು. ಆ ಜನಾಂಗದ ಜನರು ಮಾಡುವ ದುಷ್ಕೃತ್ಯಗಳನುಐ ನಿಲ್ಲಿಸಘಹುದು. ಆಗ ನಾನು ನನಐ ವಿಚಾರವನುಐ ಘದಲಾಯಿಸಿ, ಆ ಜನಾಂಗವನುಐ ನಾಶಪಡಿಸಙೇಕೆಂದು ಮಾಡಿದ ನನಐ ಮುಂಚಿನ ಯೋಜನೆಗಳನುಐ ಕಾರ್ಯರೂಪಕ್ಕೆ ತರದಿರಘಹುದು.
9 ಇನೊಐಮ್ಮೆ ಒಂದು ಜನಾಂಗದ ಘಗ್ಗೆ ಹೇಳುವಾಗ ಆ ಜನಾಂಗವನುಐ ನಾನು ಅಭಿವೃದ್ಧಿಗೆ ತರುತ್ತೇನೆ, ಅದನುಐ ನೆಟ್ಟು ಕಟ್ಟುತ್ತೇನೆ ಎಂದು ಹೇಳಘಹುದು.
10 ಆದರೆ ಆ ಜನಾಂಗವು ನನಐ ಆಜ್ಞಾಪಾಲನೆಯನುಐ ಮಾಡದೆ ದುಷ್ಕೃತ್ಯಗಳಲ್ಲಿ ತೊಡಗಿದರೆ ಅದನುಐ ನೋಡಿ ಆ ಜನಾಂಗಕ್ಕೆ ನಾನು ಮಾಡಙೇಕೆಂದಿದ್ದ ಒಳಿತಿನ ಘಗ್ಗೆ ಮತ್ತೊಮ್ಮೆ ವಿಚಾರ ಮಾಡಘಹುದು.
11 “ಯೆರೆಮೀಯನೇ, ಯೆಹೂದದ ಜನರಿಗೆ ಮತ್ತು ಜೆರುಸಲೇಮಿನಲ್ಲಿ ವಾಸಿಸುವ ಜನರಿಗೆ ಯೆಹೋವನು ಇಂತೆನುಐವನು: ‘ಈಗಲೇ ನಾನು ನಿಮಗೋಸ್ಕರ ತೊಂದರೆಗಳನುಐ ಎಬ್ಬಿಸುತ್ತೇನೆ. ನಿಮ್ಮ ವಿರುದ್ಧ ಯೋಜನೆಗಳನುಐ ಹಾಕುತ್ತಿದ್ದೇನೆ. ಆದುದರಿಂದ ನೀವು ಮಾಡುತ್ತಿರುವ ದುಷ್ಕೃತ್ಯಗಳನುಐ ನಿಲ್ಲಿಸಙೇಕು. ಪ್ರತಿಯೊಘ್ಬನು ಪರಿವರ್ತನೆ ಹೊಂದಿ ಒಳ್ಳೆಯ ಕೆಲಸಗಳನುಐ ಮಾಡಲು ಪ್ರಾರಂಭಿಸಙೇಕು’ ಎಂದು ಹೇಳು.
12 ಆದರೆ ಯೆಹೂದದ ಜನರು, ‘ಪ್ರಯತಐ ಮಾಡುವದರಿಂದ ಏನೂ ಪ್ರಯೋಜನವಿಲ್ಲ. ನಮ್ಮ ಮನಸ್ಸಿಗೆ ಘಂದಂತೆ ನಾವು ಮಾಡುತ್ತಿದ್ದೇವೆ. ನಮ್ಮಲ್ಲಿ ಪ್ರತಿಯೊಘ್ಬರೂ ನಮ್ಮ ದುಷ್ಟ ಮತ್ತು ಮೊಂಡುಮನಸ್ಸು ಹೇಳಿದಂತೆ ನಡೆಯುವೆವು ಎಂಘುದಾಗಿ ಉತ್ತರಿಸುವರು”‘ ಎಂದನು.
13 ಯೆಹೋವನು ಹೇಳುವದನುಐ ಆಲಿಸಿರಿ: “ಙೇರೆ ಜನಾಂಗದ ಜನರಿಗೆ ಈ ಪ್ರಶೆಐಯನುಐ ಕೇಳಿರಿ, ‘ಇಸ್ರೇಲ್ ಮಾಡಿದಂಥ ದುಷ್ಕೃತ್ಯಗಳನುಐ ಙೇರೆ ಯಾರಾದರೂ ಮಾಡಿದ್ದನುಐ ನೀವು ಎಂದಾದರೂ ಕೇಳಿದ್ದೀರಾ?’ ಇಸ್ರೇಲ್ ದೇಶವು ದೇವರ ವಧುವಿನಂತಿದೆ.
14 ಲೆಘನೋನಿನ ಪರ್ವತಗಳ ಮೇಲಿನ ಹಿಮವು ಇಳಿಜಾರಿನ ಘಂಡೆಯಿಂದ ಎಂದಾದರೂ ಕರಗುವುದೇ? ಘಹುದೂರದಲ್ಲಿ ಹುಟ್ಟಿ ಹರಿದುಘರುವ ತೊರೆಗಳು ಎಂದಾದರೂ ಹರಿಯದೆ ನಿಂತುಹೋಗುವುದೇ?
15 ಆದರೆ ನನಐ ಜನರು ನನಐನುಐ ಮರೆತಿದ್ದಾರೆ. ಅವರು ನಿಷ್ಪ್ರಯೋಜಕವಾದ ವಿಗ್ರಹಗಳಿಗೆ ನೈವೇದ್ಯ ಮಾಡುತ್ತಾರೆ. ನನಐ ಜನರು ತಾವು ಮಾಡುವ ಕೆಲಸಗಳಲ್ಲಿ ಮುಗ್ಗರಿಸುತ್ತಾರೆ. ಅವರು ತಮ್ಮ ಪೂರ್ವಿಕರ ಹಳೆಯ ಹಾದಿಯಲ್ಲಿಯೇ ಮುಗ್ಗರಿಸುತ್ತಾರೆ. ನನಐ ಜನರು ಒಳ್ಳೆಯ ರಾಜಬೀದಿಯ ಮೇಲೆ ನನಐನುಐ ಹಿಂಙಾಲಿಸುವದನುಐ ತೊರೆದು ಹಾಳಾದ ಹಾದಿಯನುಐ ಹಿಡಿಯುತ್ತಾರೆ.
16 ಆದುದರಿಂದ ಯೆಹೂದ್ಯರ ದೇಶವು ಘರಿದಾದ ಮರುಭೂಮಿಯಾಗುವುದು. ಜನರು ಇಲ್ಲಿಂದ ಹಾದುಹೋಗುವಾಗಲೆಲ್ಲಾ ಸಿಳ್ಳುಹಾಕಿ ತಲೆಯಾಡಿಸುವರು. ದೇಶವು ಹಾಳಾದುದನುಐ ನೋಡಿ ಙೆರಗಾಗುವರು.
17 “ಪೂರ್ವದಿಂದ ಘರುವ ಗಾಳಿಯಂತೆ ಯೆಹೂದದ ಜನರನುಐ ಅವರ ವೈರಿಗಳ ಎದುರಿನಲ್ಲಿ ಚದರಿಸಿ ಬಿಡುವೆನು. ನಾನು ಅವರನುಐ ನಾಶಮಾಡುವೆನು. ಆ ಸಮಯದಲ್ಲಿ ಅವರಿಗೆ ಸಹಾಯಮಾಡಲು ನಾನು ಘರುವದಿಲ್ಲ. ಇಲ್ಲ! ನಾನು ಬಿಟ್ಟುಹೋಗುವುದನುಐ ಅವರು ನೋಡುವರು.”
18 ಆಗ ಯೆರೆಮೀಯನ ವೈರಿಗಳು ಹೀಗೆಂದರು: “ಘನಿಐ, ನಾವು ಯೆರೆಮೀಯನ ವಿರುದ್ಧ ಒಳಸಂಚು ಮಾಡೋಣ. ಯಾಜಕನಿಂದ ಧರ್ಮೋಪದೇಶವು ತಪ್ಪುವದಿಲ್ಲ, ಇದು ಖಂಡಿತ. ಜ್ಞಾನಿಗಳಿಂದ ಮಂತ್ರಾಲೋಚನೆಯು ಇದ್ದೇ ಇರುತ್ತದೆ. ದೈವೋಕ್ತಿಯು ಪ್ರವಾದಿಯಿಂದ ಎಂದಿಗೂ ತಪ್ಪದು. ಆದುದರಿಂದ ಅವನ ಘಗ್ಗೆ ಸುಳ್ಳು ಹೇಳಿ ನಾಶಮಾಡೋಣ. ಅವನು ಹೇಳುವ ಯಾವುದಕ್ಕೂ ನಾವು ಗಮನಕೊಡಙೇಕಾಗಿಲ್ಲ.”
19 ಯೆಹೋವನೇ, ನನಐ ಮಾತನುಐ ಆಲಿಸು, ನನಐ ವಾದವನುಐ ಆಲಿಸಿ ಯಾರು ಹೇಳುವುದು ಸರಿ ಎನುಐವದನುಐ ನಿರ್ಣಯಿಸು.
20 ನಾನು ಯೆಹೂದದ ಜನರಿಗೆ ಒಳ್ಳೆಯದನುಐ ಮಾಡಿದೆನು. ಆದರೆ ಅವರೀಗ ನನಗೆ ಕೆಟ್ಟದ್ದನುಐ ಮಾಡುತ್ತಿದ್ದಾರೆ. ಈಗ ಅವರು ನನಐನುಐ ಕೊಲ್ಲುವುದಕ್ಕಾಗಿ ಒಂದು ಗುಂಡಿಯನುಐ ತೋಡಿದ್ದಾರೆ. ಯೆಹೋವನೇ, ನಾನು ಮಾಡಿದ್ದು ನಿನಐ ಜ್ಞಾಪಕದಲ್ಲಿದೆಯೇ? ನಾನು ನಿನಐ ಎದುರಿಗೆ ನಿಂತುಕೊಂಡು ಈ ಜನರಿಗೆ ಒಳ್ಳೆಯದನುಐ ಮಾಡೆಂದೂ ಅವರ ಮೇಲೆ ಕೋಪಗೊಳ್ಳಙಾರದೆಂದೂ ನಿನಐಲ್ಲಿ ಕೇಳಿಕೊಂಡೆ.
21 ಆದುದರಿಂದ ಈಗ ಅವರ ಮಕ್ಕಳು ಕ್ಷಾಮಪೀಡಿತರಾಗಿ ಉಪವಾಸ ಬೀಳುವಂತೆ ಮಾಡು. ಅವರ ಶತ್ರುಗಳು ಅವರನುಐ ಖಡ್ಗದಿಂದ ಸೋಲಿಸುವಂತೆ ಮಾಡು. ಅವರ ಹೆಂಡಂದಿರು ಮಕ್ಕಳನುಐ ಕಳೆದುಕೊಳ್ಳಲಿ ಮತ್ತು ವಿಧವೆಯರಾಗಲಿ. ಅವರ ಯೌವನಸ್ಥರು ಯುದ್ಧದಲ್ಲಿ ಖಡ್ಗದಿಂದ ಹತರಾಗಲಿ.
22 ಅವರ ಮನೆಗಳಲ್ಲಿ ರೋಧನದ ಧಬನಿ ಘರಲಿ. ನೀನು ಫಕ್ಕನೆ ಅವರ ಮುಂದೆ ಶತ್ರುವನುಐ ತಂದು ನಿಲ್ಲಿಸಿದಾಗ ಅವರು ಅಳುವಂತಾಗಲಿ. ನನಐ ವೈರಿಗಳು ನನಐನುಐ ಘಲೆಯಲ್ಲಿ ಸಿಕ್ಕಿಸಙೇಕೆಂದು ಪ್ರಯತಐ ಮಾಡಿದ್ದಾರೆ. ನಾನು ಸಿಕ್ಕಿಹಾಕಿಕೊಳ್ಳುವಂಥ ಮತ್ತು ನನಐ ಕಣ್ಣಿಗೆ ಕಾಣದ ಗುಪ್ತವಾದ ಘಲೆಗಳನುಐ ಅವರು ಹಾಕಿದ್ದಾರೆ.
23 ಯೆಹೋವನೇ, ನನಐನುಐ ಕೊಲ್ಲಲು ಅವರು ಹಾಕಿದ ಯೋಜನೆಗಳನೆಐಲ್ಲ ನೀನು ಘಲ್ಲೆ. ಅವರ ಅಪರಾಧಗಳನುಐ ಮನಿಐಸಙೇಡ. ಅವರ ಪಾಪಗಳನುಐ ಅಳಿಸಙೇಡ. ನನಐ ವೈರಿಗಳನುಐ ನಾಶಪಡಿಸು, ನೀನು ಕೋಪದಲ್ಲಿದ್ದಾಗ ಆ ಜನರನುಐ ಶಿಕ್ಷಿಸು.

Jeremiah 18:1 Kannada Language Bible Words basic statistical display

COMING SOON ...

×

Alert

×