Bible Languages

Indian Language Bible Word Collections

Bible Versions

Books

Jeremiah Chapters

Jeremiah 49 Verses

Bible Versions

Books

Jeremiah Chapters

Jeremiah 49 Verses

1 ಈ ಸಂದೇಶ ಅಮ್ಮೋನ್ಯರನುಐ ಕುರಿತದ್ದು. ಯೆಹೋವನು ಹೀಗೆ ಹೇಳಿದನು: “ಅಮ್ಮೋನ್ಯರೇ, ಇಸ್ರೇಲಿನ ಜನರಿಗೆ ಮಕ್ಕಳಿಲ್ಲವೆಂದು ನೀವು ತಿಳಿದುಕೊಂಡಿರುವಿರೇನು? ತಂದೆತಾಯಿಗಳು ಸತ್ತಮೇಲೆ ಭೂಮಿಯನುಐ ತೆಗೆದುಕೊಳ್ಳುವದಕ್ಕೆ ಅವರ ವಾರಸುದಾರರು ಇಲ್ಲವೆಂದು ನೀವು ತಿಳಿದುಕೊಂಡಿರುವಿರೇನು? ಅದಕ್ಕಾಗಿಯೇ ಮಲ್ಕಾಮ್ ದೇವತೆಯು ಗಾದನ ಸೀಮೆಯನುಐ ಸಾಬಊನ ಮಾಡಿಕೊಂಡಳೇ?”
2 ಯೆಹೋವನು ಇಂತೆನುಐತ್ತಾನೆ: “ಅಮ್ಮೋನಿನ ರಙ್ಬಾ ನಿವಾಸಿಗಳು ಯುದ್ಧದ ಧಬನಿಗಳನುಐ ಕೇಳುವ ಕಾಲ ಘರಲಿದೆ. ಅಮ್ಮೋನಿನ ರಙ್ಬಾ ನಾಶವಾಗಿ ಹಾಳಾದ ಕಟ್ಟಡಗಳ ಗುಡ್ಡವಾಗುವುದು. ಅದರ ಸುತ್ತಮುತ್ತಲಿನ ಪಟ್ಟಣಗಳನುಐ ಸುಟ್ಟುಹಾಕಲಾಗುವುದು. ಆ ಜನರು ಇಸ್ರೇಲರಿಗೆ ಆ ಪ್ರದೇಶವನುಐ ಬಿಟ್ಟುಹೋಗುವಂತೆ ಒತ್ತಾಯಿಸಿದರು. ಆದರೆ ಇಸ್ರೇಲರು ಆ ಪ್ರದೇಶವನುಐ ಬಿಟ್ಟುಹೋಗುವಂತೆ ಅವರನುಐ ಒತ್ತಾಯಿಸುವರು.” ಯೆಹೋವನು ಇಂತೆನುಐತ್ತಾನೆ:
3 “ಹೆಷ್ಬೋನಿನ ಜನರೇ, ಗೋಳಾಡಿರಿ; ಏಕೆಂದರೆ ಆಯಿ ಎಂಘ ಪಟ್ಟಣ ನಾಶವಾಯಿತು. ರಙ್ಬಾದ ಸ್ತ್ರೀಯರೇ, ಅಮ್ಮೋನಿನ ಸ್ತ್ರೀಯರೇ, ಗೋಳಾಡಿರಿ. ದುಃಖಸೂಚಕ ವಸ್ತ್ರಗಳನುಐ ಧರಿಸಿಕೊಂಡು ಗೋಳಾಡಿರಿ. ರಕ್ಷಣೆಗಾಗಿ ನಗರಕ್ಕೆ ಓಡಿಹೋಗಿರಿ. ಏಕೆಂದರೆ ನಿಮ್ಮ ಶತ್ರುಗಳು ಘರುತ್ತಿದ್ದಾರೆ. ಅವರು ಮಲ್ಕಾಮ್ ದೇವತೆಯನುಐ ತೆಗೆದುಕೊಂಡು ಹೋಗುತ್ತಾರೆ. ಶತ್ರುಗಳು ಮಲ್ಕಾಮ್ ದೇವತೆಯ ಯಾಜಕರನೂಐ ಪ್ರಧಾನರನೂಐ ತೆಗೆದುಕೊಂಡು ಹೋಗುವರು.
4 ನೀನು ನಿನಐ ಘಲದ ಘಗ್ಗೆ ಜಂಭ ಕೊಚ್ಚಿಕೊಳ್ಳುತ್ತಿರುವೆ, ಆದರೆ ನೀನು ನಿನಐ ಘಲವನುಐ ಕಳೆದುಕೊಳ್ಳುತ್ತಿರುವೆ. ನಿನಐ ಹಣ ನಿನಐನುಐ ರಕ್ಷಿಸುವದೆಂದು ನೀನು ನಂಬಿರುವೆ. ಯಾರೊಘ್ಬರೂ ನಿನಐ ಮೇಲೆ ಧಾಳಿಮಾಡುವ ವಿಚಾರ ಸಹ ಇಟ್ಟುಕೊಂಡಿಲ್ಲವೆಂದು ನೀನು ತಿಳಿದುಕೊಂಡಿರುವೆ.”
5 ಆದರೆ ಸರ್ವಶಕ್ತನಾದ ಯೆಹೋವನು ಹೀಗೆನುಐವನು, “ನಾನು ಎಲ್ಲೆಡೆಗಳಿಂದಲೂ ನಿಮಗೆ ಆಪತ್ತುಗಳನುಐ ತರುವೆನು. ನೀವೆಲ್ಲರೂ ಭಯದಿಂದ ಓಡಿಹೋಗುವಿರಿ. ಯಾರೂ ನಿಮ್ಮನುಐ ಪುನಃ ಒಂದಡೆ ಸೇರಿಸಲಾರರು.”
6 “ಅಮ್ಮೋನ್ಯರನುಐ ಸೆರೆಯಾಳುಗಳನಾಐಗಿ ಕೊಂಡೊಯ್ಯಲಾಗುವುದು. ಆದರೆ ಅಮ್ಮೋನ್ಯರನುಐ ನಾನು ಪುನಃ ಹಿಂದಕ್ಕೆ ಕರೆತರುವ ಕಾಲ ಘರುವದು.” ಇದು ಯೆಹೋವನ ನುಡಿ.
7 ಈ ಸಂದೇಶ ಎದೋಮನುಐ ಕುರಿತದ್ದು. ಸರ್ವಶಕ್ತನಾದ ಯೆಹೋವನು ಹೀಗೆನುಐತ್ತಾನೆ: “ತೇಮಾನ್ ಪಟ್ಟಣನಿವಾಸಿಗಳಲ್ಲಿ ಈಗ ಘುದ್ಧಿ ಉಳಿದಿಲ್ಲವೇ? ಎದೋಮಿನ ವಿವೇಕಿಗಳು ಒಳ್ಳೆಯ ಸಲಹೆಗಳನುಐ ಕೊಡಲು ಸಮರ್ಥರಾಗಿಲ್ಲವೇ? ಅವರು ತಮ್ಮ ಜ್ಞಾನವನುಐ ಕಳೆದುಕೊಂಡರೇ?
8 ದೆದಾನಿನ ನಿವಾಸಿಗಳೇ, ಓಡಿಹೋಗಿರಿ, ಅಡಗಿಕೊಳ್ಳಿರಿ; ಏಕೆಂದರೆ ಏಸಾವನು ಮಾಡಿದ ತಪ್ಪಿಗಾಗಿ ನಾನು ಅವನನುಐ ದಂಡಿಸುವೆನು.
9 “ಕೆಲಸಗಾರರು ನಿಮ್ಮ ದ್ರಾಕ್ಷಿತೋಟಕ್ಕೆ ಘಂದು ದ್ರಾಕ್ಷಿಯನುಐ ಕೀಳುವರು; ಆದರೆ ಘಳ್ಳಿಯಲ್ಲಿ ಕೆಲವು ದ್ರಾಕ್ಷಿಗಳನುಐ ಬಿಡುವರು; ರಾತ್ರಿಯಲ್ಲಿ ಕಳ್ಳರು ಘಂದರೆ ಅವರಿಗೆ ಙೇಕಾದಷ್ಟನುಐ ಮಾತ್ರ ತೆಗೆದುಕೊಳ್ಳುತ್ತಾರೆ.
10 ಆದರೆ ಏಸಾವನಿಂದ ನಾನು ಎಲ್ಲವನುಐ ಕಿತ್ತುಕೊಳ್ಳುವೆನು. ಅವನು ಅಡಗಿಕೊಳ್ಳುವ ಎಲ್ಲಾ ಸ್ಥಳಗಳನುಐ ನಾನು ಪತ್ತೆ ಹಚ್ಚುವೆನು. ಅವನು ನನಐ ಕಣ್ಣು ತಪ್ಪಿಸಲು ಸಾಧ್ಯವಿಲ್ಲ. ಅವನ ಮಕ್ಕಳು, ಘಂಧುಗಳು ಮತ್ತು ನೆರೆಹೊರೆಯವರು ಸತ್ತುಹೋಗುವರು.
11 ನಿನಐ ಅನಾಥಮಕ್ಕಳನುಐ ನಾನು ಸಂರಕ್ಷಿಸುವೆನು. ನಿನಐ ವಿಧವೆಯರು ನನಐಲ್ಲಿ ಭರವಸೆ ಇಡಲಿ.”
12 ಯೆಹೋವನು ಇಂತೆನುಐತ್ತಾನೆ: “ಕೆಲವು ಜನರು ದಂಡನೆಗೆ ಅರ್ಹರಾಗಿರುವದಿಲ್ಲ. ಆದರೂ ಅವರು ಕಷ್ಟ ಅನುಭವಿಸುವರು. ಎದೋಮೇ, ನೀನು ದಂಡನೆಗೆ ಯೋಗ್ಯಳಾಗಿರುವೆ. ಆದುದರಿಂದ ನಿಜವಾಗಿಯೂ ನಿನಐನುಐ ದಂಡಿಸಲಾಗುವುದು. ನಿನಗೆ ಸಿಗಙೇಕಾದ ದಂಡನೆಯಿಂದ ನೀನು ತಪ್ಪಿಸಿಕೊಳ್ಳಲಾರೆ. ನಿನಐನುಐ ದಂಡಿಸಲಾಗುವುದು.”
13 ಯೆಹೋವನು ಇಂತೆನುಐತ್ತಾನೆ, “ನನಐ ಸಬಸಾಮರ್ಥ್ಯದಿಂದ ನಾನು ಈ ಪ್ರಮಾಣ ಮಾಡುವೆನು. ನಾನು ಆಣೆಯಿಟ್ಟು ಹೇಳುವೆನು. ಙೊಚ್ರ ನಗರವನುಐ ನಾಶಮಾಡಲಾಗುವುದು. ಆ ನಗರ ಒಂದು ಹಾಳು ದಿಘ್ಬವಾಗುವುದು. ಙೇರೆ ನಗರಗಳಿಗೆ ದುರ್ಗತಿ ಘರಲಿ ಎಂದು ಶಪಿಸುವಾಗ ಜನರು ‘ಙೊಚ್ರದಂತೆ ಹಾಳಾಗಲಿ’ ಎಂದು ಈ ನಗರದ ಉದಾಹರಣೆಯನುಐ ಕೊಡುವರು. ಜನರು ಈ ನಗರವನುಐ ಅವಮಾನ ಮಾಡುವರು. ಙೊಚ್ರ ನಗರದ ಸುತ್ತಮುತ್ತಲಿನ ಪಟ್ಟಣಗಳು ಶಾಶಬತವಾಗಿ ಹಾಳುಬೀಳುವವು.”
14 ಯೆಹೋವನ ಒಂದು ಸಂದೇಶವನುಐ ಕೇಳಿದೆ. ಯೆಹೋವನು ಎಲ್ಲಾ ಜನಾಂಗಗಳಿಗೆ ಸಂದೇಶವಾಹಕರನುಐ ಕಳುಹಿಸಿದ್ದನು. ಆ ಸಂದೇಶ ಹೀಗಿದೆ: “ನಿಮ್ಮ ಸೈನ್ಯಗಳನುಐ ಒಂದಡೆ ಸೇರಿಸಿರಿ. ಯುದ್ಧಕ್ಕೆ ಸಿದ್ಧರಾಗಿರಿ. ಎದೋಮ್ ಜನಾಂಗದ ವಿರುದ್ಧ ದಂಡಯಾತ್ರೆ ಮಾಡಿರಿ.
15 “ಎದೋಮೇ, ನಾನು ನಿನಗೆ ಪ್ರಮುಖನಾಗಲು ಬಿಡುವುದಿಲ್ಲ. ಪ್ರತಿಯೊಘ್ಬರು ನಿನಐನುಐ ದೆಬಷೀಸುವರು.
16 ಎದೋಮೇ, ನೀನು ಙೇರೆ ಜನಾಂಗಗಳನುಐ ಹೆದರಿಸಿದೆ. ಆದುದರಿಂದ ನೀನು ಮುಖ್ಯವಾದುದೆಂದು ನೀನು ಭಾವಿಸಿದೆ. ಆದರೆ ಅದು ನಿನಐ ಮೂರ್ಖತನ. ನಿನಐ ಅಹಂಭಾವ ನಿನಗೆ ಮೋಸಮಾಡಿದೆ. ಎದೋಮೇ, ನೀನು ಎತ್ತರದ ಙೆಟ್ಟಗಳಲ್ಲಿರುವೆ. ಙೆಟ್ಟಗುಡ್ಡಗಳಿಂದ ರಕ್ಷಿತವಾದ ಸ್ಥಳಗಳಲ್ಲಿ ನೀನು ವಾಸಿಸುವೆ. ಆದರೆ ರಣಹದ್ದು ಗೂಡುಕಟ್ಟುವಷ್ಟು ಎತ್ತರದ ಸ್ಥಳದಲ್ಲಿ ನೀನು ಮನೆ ಕಟ್ಟಿದರೂ ನಾನು ನಿನಐನುಐ ಹಿಡಿಯುತ್ತೇನೆ. ಅಲ್ಲಿಂದ ನಿನಐನುಐ ಕೆಳಗೆ ತರುತ್ತೇನೆ.” ಇದು ಯೆಹೋವನ ನುಡಿ.
17 “ಎದೋಮನುಐ ನಾಶ ಮಾಡಲಾಗುವುದು. ಹಾಳಾದ ನಗರಗಳನುಐ ಕಂಡು ಜನರು ಙೆರಗಾಗುವರು. ನಾಶವಾದ ನಗರಗಳನುಐ ಕಂಡು ಜನರು ಆಶ್ಚರ್ಯಚಕಿತರಾಗಿ ಸಿಳ್ಳುಹಾಕುವರು.
18 ಸೊದೋಮ್ ಗೊಮೋರನಗರಗಳಂತೆಯೂ ಅವುಗಳ ಸುತ್ತಲಿನ ಪಟ್ಟಣಗಳಂತೆಯೂ ಎದೋಮ್ ನಾಶವಾಗುವುದು. ಅಲ್ಲಿ ಯಾರೂ ವಾಸಮಾಡಲಾರರು” ಯೆಹೋವನು ಇಂತೆನುಐತ್ತಾನೆ:
19 “ಜೋರ್ಡನ್ ನದಿಯ ಸಮೀಪದ ದಟ್ಟವಾದ ಕಾಡಿನಿಂದ ಫಕ್ಕನೆ ಒಂದು ಸಿಂಹ ಘರುವದು. ಅದು ಹೊಲಗಳಲ್ಲಿದ್ದ ಜನರ ದನಕುರಿಗಳ ಹಟ್ಟಿಗಳಿಗೆ ನುಗ್ಗುವುದು. ನಾನು ಆ ಸಿಂಹದಂತೆ ಇದ್ದೇನೆ. ನಾನು ಎದೋಮ್ ನಗರಕ್ಕೆ ಹೋಗಿ ಆ ಜನರನುಐ ಹೆದರಿಸುವೆನು; ಅವರು ಓಡಿಹೋಗುವಂತೆ ಮಾಡುವೆನು. ಅವರ ತರುಣರಲ್ಲಿ ಯಾರೂ ನನಐನುಐ ತಡೆಯಲಾರರು. ನನಐಂತೆ ಯಾರೂ ಇಲ್ಲ. ಯಾರೂ ನನಐನುಐ ಪ್ರತಿಭಟಿಸುವದಿಲ್ಲ. ಅವರ ನಾಯಕರಲ್ಲಿ ಯಾರೂ ನನಐ ವಿರುದ್ಧ ನಿಲ್ಲುವದಿಲ್ಲ.”
20 ಎದೋಮ್ಯರಿಗೆ ಯೆಹೋವನು ಮಾಡಙೇಕೆಂದಿರುವುದನುಐ ಕೇಳಿರಿ. ತೇಮಾನ್ಯರ ಘಗ್ಗೆ ಯೆಹೋವನು ಏನು ನಿರ್ಧರಿಸಿದ್ದಾನೆಂಘುದನುಐ ಕೇಳಿರಿ. ಎದೋಮಿನ ಕುರಿಮರಿಗಳನುಐ (ಜನರನುಐ) ಶತ್ರು ಎಳೆದುಕೊಂಡು ಹೋಗುವನು. ಸಂಭವಿಸಿದ ಸಂಗತಿಯನುಐ ನೋಡಿ ಎದೋಮಿನ ಹುಲ್ಲುಗಾವಲುಗಳು ಙೆದರುವವು.
21 ಎದೋಮ್ಯರ ಪತನದ ಶಘ್ಧಕ್ಕೆ ಭೂಮಿಯು ನಡುಗುವುದು. ಅವರ ಗೋಳಾಟದ ಧಬನಿಯು ಕೆಂಪು ಸಮುದ್ರವರೆಗೂ ಕೇಳಿಸುವುದು.
22 ಯೆಹೋವನು ತಾನು ಎರಗಙೇಕಾದ ಪ್ರಾಣಿಯ ಮೇಲೆ ಹಾರಾಡುವ ರಣಹದ್ದಿನಂತೆ ಇರುವನು. ಆತನು ಙೊಚ್ರ ನಗರದ ಮೇಲೆ ತನಐ ರೆಕ್ಕೆಗಳನುಐ ಹರಡುವ ರಣಹದ್ದಿನಂತಿದ್ದಾನೆ. ಆ ಸಮಯದಲ್ಲಿ ಎದೋಮಿನ ಸೈನಿಕರು ಭಯಪಡುವರು. ಪ್ರಸವವೇದನೆಪಡುವ ಹೆಂಗಸಿನಂತೆ ಅವರು ಭಯದಿಂದ ಗೋಳಾಡುವರು.
23 ಈ ಸಂದೇಶವು ದಮಸ್ಕ ನಗರದ ಕುರಿತಾಗಿದೆ: “ಹಮಾತ್ ಮತ್ತು ಅರ್ಪಾದ್ ನಗರಗಳು ಹೆದರಿಕೊಂಡಿವೆ. ಅವು ಕೆಟ್ಟ ಸಮಾಚಾರವನುಐ ಕೇಳಿದ್ದರಿಂದ ಹೆದರಿಕೊಂಡಿವೆ. ಅವುಗಳು ನಿರಾಶೆಗೊಂಡಿವೆ. ಅವು ಆತಂಕಪಡುತ್ತಿವೆ ಮತ್ತು ಭಯಪಡುತ್ತಿವೆ.
24 ದಮಸ್ಕ ನಗರವು ನಿಘರ್ಲವಾಗಿದೆ. ಜನರು ಓಡಿಹೋಗ ಘಯಸುತ್ತಾರೆ, ಜನರು ಗಾಘರಿಗೊಂಡಿದ್ದಾರೆ. ಪ್ರಸವವೇದನೆಪಡುವ ಸ್ತ್ರೀಯಂತೆ ಸಂಕಟಪಡುತ್ತಿದ್ದಾರೆ.
25 “ದಮಸ್ಕವು ಸಂತೋಷಭರಿತವಾದ ನಗರವಾಗಿದೆ. ಜನರು ಇನೂಐ ಆ ‘ಮೋಜಿನ ನಗರವನುಐ’ ಬಿಟ್ಟಿಲ್ಲ.
26 ಆದುದರಿಂದ ತರುಣರು ನಗರದ ಚೌಕಗಳಲ್ಲಿ ಮರಣ ಹೊಂದುವರು. ಆ ಕಾಲದಲ್ಲಿ ದಮಸ್ಕದ ಎಲ್ಲಾ ಸೈನಿಕರು ಕೊಲ್ಲಲ್ಪಡುವರು.” ಇದು ಸರ್ವಶಕ್ತನಾದ ಯೆಹೋವನ ನುಡಿ.
27 “ದಮಸ್ಕದ ಗೋಡೆಗಳಿಗೆ ನಾನು ಙೆಂಕಿಹಚ್ಚುವೆನು. ಆ ಙೆಂಕಿಯು ಙೆನ್‌ಹದದನ ಭದ್ರವಾದ ಕೋಟೆಯನುಐ ಸುಟ್ಟುಹಾಕುವುದು.”
28 ಈ ಸಂದೇಶವು ಕೇದಾರ್ ಕುಲವನೂಐ ಹಾಚೋರಿನ ಅಊಪತಿಗಳನೂಐ ಕುರಿತದ್ದು. ಙಾಬಿಲೋನಿನ ರಾಜನಾದ ನೆಘೂಕದೆಐಚ್ಚರನು ಅವರನುಐ ಸೋಲಿಸಿದನು. ಯೆಹೋವನು ಇಂತೆನುಐತ್ತಾನೆ: “ಹೋಗಿ ಕೇದಾರ ಕುಲದವರ ಮೇಲೆ ಧಾಳಿ ಮಾಡಿರಿ. ಪೂರ್ವದಿಕ್ಕಿನ ಜನರನುಐ ನಾಶಮಾಡಿರಿ.
29 “ಅವರ ಗುಡಾರಗಳನುಐ ಮತ್ತು ಹಿಂಡುಗಳನುಐ ತೆಗೆದುಕೊಂಡು ಹೋಗಲಾಗುವುದು. ಅವರ ಗುಡಾರಗಳನುಐ, ಅವರ ಎಲ್ಲಾ ವಸ್ತುಗಳನುಐ ಎತ್ತಿಕೊಂಡು ಹೋಗಲಾಗುವುದು. ಅವರ ಶತ್ರುಗಳು ಒಂಟೆಗಳನುಐ ತೆಗೆದುಕೊಂಡು ಹೋಗುವರು. ‘ನಮ್ಮ ಸುತ್ತಲೂ ಭಯಂಕರ ಘಟನೆಗಳು ನಡೆಯುತ್ತಿವೆ’ ಎಂದು ತಮ್ಮತಮ್ಮಲ್ಲಿಯೇ ಕೂಗಿಕೊಳ್ಳುವರು.
30 ಹಾಚೋರಿನ ನಿವಾಸಿಗಳೇ, ಙೇಗನೆ ಓಡಿಹೋಗಿರಿ, ಅಡಗಿಕೊಳ್ಳುವದಕ್ಕೆ ಒಂದು ಒಳ್ಳೆಯ ಸ್ಥಳವನುಐ ಹುಡುಕಿಕೊಳ್ಳಿರಿ.” ಇದು ಯೆಹೋವನ ಸಂದೇಶ. “ನೆಘೂಕದೆಐಚ್ಚರನು ನಿಮ್ಮ ವಿರುದ್ಧ ಯೋಜನೆ ಮಾಡಿದ್ದಾನೆ. ನಿಮ್ಮನುಐ ಸೋಲಿಸಲು ಒಳ್ಳೆಯ ಸಂಚನುಐ ಮಾಡಿದ್ದಾನೆ.
31 “ಒಂದು ಜನಾಂಗವು ಯಾರೂ ತಮ್ಮನುಐ ಸೋಲಿಸಲಾರರು ಎಂದು ನೆಮ್ಮದಿಯಿಂದಲೂ ಸಮಾಧಾನದಿಂದಲೂ ಇದೆ. ಅದು ತನಐ ರಕ್ಷಣೆಗಾಗಿ ಒಂದು ಕೋಟೆಯನಾಐಗಲಿ ಒಂದು ಙಾಗಿಲನಾಐಗಲಿ ಹೊಂದಿಲ್ಲ. ಆ ಜನರು ಪ್ರತ್ಯೇಕವಾಗಿ ವಾಸವಾಗಿದ್ದಾರೆ. ಆ ಜನಾಂಗದ ಮೇಲೆ ಧಾಳಿ ಮಾಡಿರಿ.” ಎಂದು ಯೆಹೋವನು ಹೇಳಿದನು.
32 “ವೈರಿಯು ಅವರ ಒಂಟೆಗಳನುಐ ಮತ್ತು ಅವರ ದನಗಳ ಮಂದೆಗಳನುಐ ಅಪಹರಿಸುವನು. ವೈರಿಯು ಅವರ ದೊಡ್ಡದೊಡ್ಡ ಮಂದೆಗಳನುಐ ಅಪಹರಿಸುವನು. ತಮ್ಮ ಗಡ್ಡದ ಕೂದಲಿನ ಮೂಲೆಗಳನುಐ ಕತ್ತರಿಸಿಕೊಂಡ ಜನರನುಐ ನಾನು ಭೂಮಂಡಲದ ಎಲ್ಲೆಡೆಗಳಲ್ಲಿ ಚದರಿಸುವೆನು. ಎಲ್ಲಾ ಕಡೆಯಿಂದಲೂ ಅವರ ಮೇಲೆ ವಿಪತ್ತುಗಳನುಐ ಘರಮಾಡುವೆನು.” ಇದು ಯೆಹೋವನ ನುಡಿ.
33 “ಹಾಚೋರ್ ಪ್ರದೇಶವು ಕಾಡುನಾಯಿಗಳ ನಿವಾಸ ಸ್ಥಾನವಾಗುವುದು. ಅದು ಶಾಶಬತವಾಗಿ ಒಂದು ಘರಿದಾದ ಮರುಭೂಮಿಯಾಗುವುದು. ಅಲ್ಲಿ ಯಾರೂ ವಾಸಮಾಡಲಾರರು. ಆ ಸ್ಥಳದಲ್ಲಿ ಯಾವ ಮನುಷ್ಯನೂ ವಾಸಮಾಡುವದಿಲ್ಲ.”
34 ಚಿದ್ಕೀಯನು ಯೆಹೂದದ ರಾಜನಾದ ಹೊಸದರಲ್ಲಿಯೇ ಪ್ರವಾದಿಯಾದ ಯೆರೆಮೀಯನು ಯೆಹೋವನಿಂದ ಒಂದು ಸಂದೇಶವನುಐ ಪಡೆದನು. ಈ ಸಂದೇಶವು ಏಲಾಮ್ ಜನಾಂಗವನುಐ ಕುರಿತದ್ದು.
35 ಸರ್ವಶಕ್ತನಾದ ಯೆಹೋವನು ಇಂತೆನುಐತ್ತಾನೆ: “ನಾನು ಅತಿ ಶೀಘ್ರದಲ್ಲಿ ಏಲಾಮಿನ ಬಿಲ್ಲನುಐ ಮುರಿದುಹಾಕುವೆನು. ಏಲಾಮಿಗೆ ಬಿಲ್ಲು ಘಹು ಮುಖ್ಯವಾದ ಆಯುಧವಾಗಿದೆ.
36 ನಾನು ಏಲಾಮಿನ ಮೇಲೆ ನಾಲ್ಕು ಗಾಳಿಗಳನುಐ ಆಕಾಶದ ನಾಲ್ಕು ಮೂಲೆಗಳಿಂದ ಘರಮಾಡುವೆನು. ಆ ನಾಲ್ಕು ಗಾಳಿಗಳು ಬೀಸುವ ಎಲ್ಲಾ ಕಡೆಗಳಲ್ಲಿಯೂ ಏಲಾಮ್ಯರನುಐ ಚದುರಿಸುವೆನು. ಏಲಾಮಿನ ಸೆರೆಯಾಳುಗಳು ಪ್ರತಿಯೊಂದು ರಾಷ್ಟ್ರಗಳಲ್ಲಿಯೂ ಸಿಕ್ಕುವರು.
37 ಅವರ ಶತ್ರುಗಳ ಕಣ್ಣೆದುರಿನಲ್ಲಿಯೇ ನಾನು ಏಲಾಮನುಐ ಚೂರುಚೂರು ಮಾಡುವೆನು. ಏಲಾಮ್ಯರನುಐ ಕೊಲ್ಲಙೇಕೆಂದಿರುವ ಜನರೆದುರಿಗೆ ನಾನು ಎಲಾಮ್ಯರನುಐ ಮುರಿದುಬಿಡುವೆನು. ನಾನು ಅವರ ಮೇಲೆ ಭಯಂಕರವಾದ ವಿಪತ್ತುಗಳನುಐ ತರುವೆನು. ನನಗೆ ಎಷ್ಟು ಕೋಪ ಘಂದಿದೆ ಎಂಘುದನುಐ ನಾನು ಅವರಿಗೆ ತೋರಿಸುವೆನು.” ಇದು ಯೆಹೋವನ ನುಡಿ. “ಏಲಾಮನುಐ ಙೆನಐಟ್ಟಲು ನಾನೊಂದು ಖಡ್ಗವನುಐ ಕಳುಹಿಸುವೆನು. ನಾನು ಏಲಾಮ್ಯರನೆಐಲ್ಲ ಕೊಂದುಹಾಕುವವರೆಗೆ ಆ ಖಡ್ಗವು ಅವರನುಐ ಙೆನಐಟ್ಟುವುದು.
38 ಏಲಾಮಿನ ಅಊಪತ್ಯ ನನಗೆ ಸೇರಿದ್ದು ಎಂಘುದನುಐ ನಾನು ಏಲಾಮ್ಯರಿಗೆ ತೋರಿಸಿಕೊಡುವೆನು. ನಾನು ಅಲ್ಲಿಯ ರಾಜನನುಐ ಮತ್ತು ರಾಜನ ಅಊಕಾರಿಗಳನುಐ ನಾಶಮಾಡುವೆನು.” ಇದು ಯೆಹೋವನ ನುಡಿ.
39 “ಆದರೆ ಭವಿಷ್ಯದಲ್ಲಿ ನಾನು ಏಲಾಮಿಗೆ ಒಳ್ಳೆಯದನುಐ ಮಾಡುವೆನು.” ಇದು ಯೆಹೋವನ ನುಡಿ.

Jeremiah 49:1 Kannada Language Bible Words basic statistical display

COMING SOON ...

×

Alert

×