Bible Languages

Indian Language Bible Word Collections

Bible Versions

Books

Jeremiah Chapters

Jeremiah 39 Verses

Bible Versions

Books

Jeremiah Chapters

Jeremiah 39 Verses

1 ಜೆರುಸಲೇಮನುಐ ಹೀಗೆ ವಶಪಡಿಸಿಕೊಳ್ಳಲಾಯಿತು: ಚಿದ್ಕೀಯನು ಯೆಹೂದದ ರಾಜನಾಗಿ ಆಳುತ್ತಿದ್ದ ಒಂಭತ್ತನೇ ವರ್ಷದ ಹತ್ತನೆಯ ತಿಂಗಳಿನಲ್ಲಿ ಙಾಬಿಲೋನಿನ ರಾಜನಾದ ನೆಘೂಕದೆಐಚ್ಚರನು ತನಐ ಇಡೀ ಸೈನ್ಯದೊಂದಿಗೆ ಜೆರುಸಲೇಮಿನ ಮೇಲೆ ಧಾಳಿ ಮಾಡಿದನು. ಅದನುಐ ವಶಪಡಿಸಿಕೊಳ್ಳುವದಕ್ಕಾಗಿ ಅವನು ಆ ನಗರವನುಐ ಮುತ್ತಿದನು.
2 ಚಿದ್ಕೀಯನ ಆಳಿಬಕೆಯ ಹನೊಐಂದನೆ ವರ್ಷದ ನಾಲ್ಕನೆಯ ತಿಂಗಳಿನ ಒಂಭತ್ತನೇ ದಿನದಂದು ಜೆರುಸಲೇಮಿನ ಪೌಳಿಗೋಡೆಯನುಐ ಒಡೆಯಲಾಯಿತು.
3 ಆಗ ಙಾಬಿಲೋನಿನ ಎಲ್ಲಾ ರಾಜ್ಯಾಊಕಾರಿಗಳು ಜೆರುಸಲೇಮ್ ನಗರವನುಐ ಪ್ರವೇಶಿಸಿದರು. ಅವರು ಒಳಗೆ ಘಂದು ಮಧ್ಯ ದಾಬರದಲ್ಲಿ ಕುಳಿತುಕೊಂಡರು. ಅವರು ಯಾರಂದರೆ: ಸಮ್ಗರ್ ನೆಙೋದದ ಅಊಪತಿಯಾದ ನೇರ್ಗಲ್ ಸರೆಚರ್; ಇನೊಐಘ್ಬ ದೊಡ್ಡ ಅಊಕಾರಿಯಾದ ಸೆರ್ಸೆಕೀಮ್ ಮತ್ತು ಙೇರೆಙೇರೆ ದೊಡ್ಡ ಅಊಕಾರಿಗಳು ಕೂಡ ಅಲ್ಲಿದ್ದರು.
4 ಯೆಹೂದದ ರಾಜನಾದ ಚಿದ್ಕೀಯನು ಙಾಬಿಲೋನಿನ ಆ ಅಊಕಾರಿಗಳನುಐ ನೋಡಿದನು. ಅವನು ಮತ್ತು ಅವನ ಜೊತೆಗಿದ್ದ ಸೈನಿಕರು ಓಡಿಹೋದರು. ಅವರು ರಾತ್ರಿಯಲ್ಲಿ ಜೆರುಸಲೇಮ್ ನಗರವನುಐ ಬಿಟ್ಟು ರಾಜನ ಉದ್ಯಾನದ ಮಾರ್ಗವಾಗಿ ಹೊರಗೆ ಹೋದರು. ಅವರು ಎರಡು ಗೋಡೆಗಳ ಮಧ್ಯದಲ್ಲಿದ್ದ ಙಾಗಿಲಿನಿಂದ ಹೊರಗೆ ಘಂದು ಮರುಭೂಮಿಯ ಕಡೆಗೆ ಹೊರಟರು.
5 ಆದರೆ ಙಾಬಿಲೋನಿನ ಸೈನಿಕರು ಚಿದ್ಕೀಯ ಮತ್ತು ಅವನ ಸೈನಿಕರನುಐ ಙೆನಐಟ್ಟಿದರು. ಕಸ್ದೀಯರ ಸೈನಿಕರು ಯೆರಿಕೋವಿನ ಘಯಲಿನಲ್ಲಿ ಚಿದ್ಕೀಯನನುಐ ಘಂಊಸಿ ಙಾಬಿಲೋನಿನ ರಾಜನಾದ ನೆಘೂಕದೆಐಚ್ಚರನಲ್ಲಿಗೆ ತೆಗೆದುಕೊಂಡು ಹೋದರು. ಆಗ ನೆಘೂಕದೆಐಚ್ಚರನು ಹಮಾತ್ ಸೀಮೆಯ ‘ರಿಘ್ಲ’ದಲ್ಲಿದ್ದನು. ಆ ಸ್ಥಳದಲ್ಲಿಯೇ ನೆಘೂಕದೆಐಚ್ಚರನು ಚಿದ್ಕೀಯನ ಘಗ್ಗೆ ತನಐ ನಿರ್ಣಯವನುಐ ಪ್ರಕಟಿಸಿದನು.
6 ರಿಘ್ಲದಲ್ಲಿ ಙಾಬಿಲೋನಿನ ರಾಜನು ಚಿದ್ಕೀಯನ ಕಣ್ಣೆದುರಿನಲ್ಲಿಯೇ ಅವನ ಗಂಡುಮಕ್ಕಳನುಐ ಕೊಲ್ಲಿಸಿದನು. ಚಿದ್ಕೀಯನು ನೋಡುತ್ತಿದ್ದಂತೆಯೇ ನೆಘೂಕದೆಐಚ್ಚರನು ಯೆಹೂದದ ಎಲ್ಲಾ ರಾಜಾಊಕಾರಿಗಳನುಐ ಕೊಲ್ಲಿಸಿದನು.
7 ಅನಂತರ ನೆಘೂಕದೆಐಚ್ಚರನು ಚಿದ್ಕೀಯನ ಕಣ್ಣುಗಳನುಐ ಕೀಳಿಸಿದನು. ಕಂಚಿನ ಸರಪಳಿಗಳಿಂದ ಬಿಗಿಸಿ ಚಿದ್ಕೀಯನನುಐ ಙಾಬಿಲೋನಿಗೆ ತೆಗೆದುಕೊಂಡು ಹೋದನು.
8 ಙಾಬಿಲೋನಿನ ಸೈನಿಕರು ಅರಮನೆಗೂ ಮತ್ತು ಜೆರುಸಲೇಮಿನ ಉಳಿದ ನಿವಾಸಿಗಳ ಮನೆಗಳಿಗೂ ಙೆಂಕಿಯಿಟ್ಟರು. ಜೆರುಸಲೇಮಿನ ಗೋಡೆಗಳನುಐ ಕೆಡವಿದರು.
9 ಙಾಬಿಲೋನಿನ ರಾಜನ ವಿಶೇಷ ರಕ್ಷಕದಳದ ಅಊಪತಿಯಾದ ನೆಘೂಜರದಾನನೆಂಘವನು ಜೆರುಸಲೇಮಿನಲ್ಲಿ ಉಳಿದ ಜನರನುಐ ಹಿಡಿದು ಘಂಊಗಳನಾಐಗಿ ಮಾಡಿದ್ದನು. ಅವರನುಐ ಅವನು ಙಾಬಿಲೋನಿಗೆ ತೆಗೆದುಕೊಂಡು ಹೋದನು. ಈ ಮೊದಲೆ ಅವನಿಗೆ ಶರಣಾಗತರಾದವರನೂಐ ಸಹ ನೆಘೂಜರದಾನನು ಘಂಊಗಳನಾಐಗಿ ಮಾಡಿದನು. ಅವನು ಜೆರುಸಲೇಮಿನ ಉಳಿದವರೆಲ್ಲರನುಐ ಘಂಊಗಳನಾಐಗಿ ಮಾಡಿ ಙಾಬಿಲೋನಿಗೆ ತೆಗೆದುಕೊಂಡು ಹೋದನು.
10 ಆದರೆ ಙಾಬಿಲೋನ್ ರಾಜನ ವಿಶೇಷ ರಕ್ಷಕದಳದ ಅಊಪತಿಯಾದ ನೆಘೂಜರದಾನನು ಯೆಹೂದದ ಕೆಲ ಘಡಜನರನುಐ ಅಲ್ಲಿಯೇ ಬಿಟ್ಟನು. ಆ ಜನಗಳಿಗೆ ಯಾವ ಆಸ್ತಿಪಾಸ್ತಿ ಇದ್ದಿರಲಿಲ್ಲ. ಆದುದರಿಂದ ಅಂದು ನೆಘೂಜರದಾನನು ಯೆಹೂದದ ಆ ಘಡಜನರಿಗೆ ದ್ರಾಕ್ಷಿತೋಟಗಳನುಐ ಮತ್ತು ಹೊಲಗಳನುಐ ಕೊಟ್ಟನು.
11 ನೆಘೂಕದೆಐಚ್ಚರನು ನೆಘೂಜರದಾನನಿಗೆ ಯೆರೆಮೀಯನ ಘಗ್ಗೆ ಕೆಲವು ಆಜ್ಞೆಗಳನುಐ ಕೊಟ್ಟನು. ನೆಘೂಜರದಾನನು ನೆಘೂಕದೆಐಚ್ಚರನ ವಿಶೇಷ ರಕ್ಷಕದಳದ ಅಊಪತಿಯಾಗಿದ್ದನು. ಆ ಆಜ್ಞೆ ಹೀಗಿತ್ತು:
12 “ಯೆರೆಮೀಯನನುಐ ಪತ್ತೆಹಚ್ಚಿ ಅವನ ಕ್ಷೇಮದ ಘಗ್ಗೆ ಎಚ್ಚರಿಕೆವಹಿಸಿರಿ, ಅವನಿಗೆ ನೋವಾಗದಂತೆ ನೋಡಿಕೊಳ್ಳಿ. ಅವನು ಕೇಳಿದ್ದನೆಐಲ್ಲ ಕೊಡಿ.”
13 ರಾಜನ ವಿಶೇಷ ರಕ್ಷಕದಳದ ಅಊಪತಿಯಾದ ನೆಘೂಜರದಾನ್, ಙಾಬಿಲೋನಿನ ಸೈನ್ಯದ ಒಘ್ಬ ಮುಖ್ಯ ಅಊಕಾರಿಯಾದ ನೆಘೂಷಜ್ಬಾನ್, ದೊಡ್ಡ ಅಊಕಾರಿಯಾದ ನೇರ್ಗಲ್ ಸರೆಚರ್ ಮತ್ತು ಙಾಬಿಲೋನಿನ ಇನುಐಳಿದ ಸೈನ್ಯಾಊಕಾರಿಗಳು ಯೆರೆಮೀಯನನುಐ ಹುಡುಕಲು ಜನರನುಐ ಕಳುಹಿಸಿದರು.
14 ಅವರು ಯೆರೆಮೀಯನನುಐ ಕಾರಾಗೃಹದ ಅಂಗಳದಿಂದ ಹೊರಗೆ ಕರೆದು ತಂದರು. ಙಾಬಿಲೋನಿನ ಆ ಸೈನ್ಯಾಊಕಾರಿಗಳು ಯೆರೆಮೀಯನನುಐ ಗೆದಲ್ಯನ ವಶಕ್ಕೆ ಕೊಟ್ಟರು. ಗೆದಲ್ಯನು ಅಹೀಕಾಮನ ಮಗ ಮತ್ತು ಅಹೀಕಾಮನು ಶಾಫಾನನ ಮಗನಾಗಿದ್ದನು. ಯೆರೆಮೀಯನನುಐ ಮನೆಗೆ ಕರೆದುಕೊಂಡು ಹೋಗಙೇಕೆಂದು ಗೆದಲ್ಯನಿಗೆ ಆಜ್ಞಾಪಿಸಲಾಯಿತು. ಅದರಂತೆ ಯೆರೆಮೀಯನನುಐ ಮನೆಗೆ ಕರೆದುಕೊಂಡು ಹೋಗಲಾಯಿತು; ಅವನು ತನಐ ಜನರೊಂದಿಗೆ ವಾಸಿಸತೊಡಗಿದನು.
15 ಯೆರೆಮೀಯನು ಕಾರಾಗೃಹದ ಅಂಗಳದಲ್ಲಿ ಘಂದಿಯಾಗಿದ್ದಾಗ ಯೆಹೋವನಿಂದ ಅವನಿಗೊಂದು ಸಂದೇಶ ಘಂದಿತು. ಆ ಸಂದೇಶ ಹೀಗಿತ್ತು:
16 “ಯೆರೆಮೀಯನೇ, ಹೋಗಿ ಇಥಿಯೋಪಿಯದವನಾದ ಎಙೆದ್ಮೆಲೆಕನಿಗೆ ಈ ಸಂದೇಶವನುಐ ಕೊಡು: ‘ಇಸ್ರೇಲರ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆನುಐತ್ತಾನೆ: ಜೆರುಸಲೇಮ್ ನಗರದ ಘಗ್ಗೆ ನಾನು ಕೊಟ್ಟ ಸಂದೇಶಗಳು ಙೇಗ ಕಾರ್ಯರೂಪಕ್ಕೆ ಘರುತ್ತವೆ. ನನಐ ಸಂದೇಶ ಕಾರ್ಯರೂಪಕ್ಕೆ ಘರುವುದು ಕೇಡುಗಳ ಮೂಲಕವೇ ಹೊರತು ಒಳ್ಳೆಯದರ ಮೂಲಕವಲ್ಲ. ಎಲ್ಲವೂ ನನಐ ಸಂದೇಶದಂತೆ ನಡೆಯುವುದನುಐ ನೀನು ಕಣ್ಣಾರೆ ನೋಡುವೆ.
17 ಆದರೆ ಅಂದು ಎಙೆದ್ಮೆಲೆಕನೇ, ನಾನು ನಿನಐನುಐ ರಕ್ಷಿಸುತ್ತೇನೆ.’ ಇದು ಯೆಹೋವನ ನುಡಿ. ‘ನೀನು ಊಹಿಸಿ ಭಯಪಟ್ಟಂತೆ ನಿನಐನುಐ ಆ ಜನರ ಕೈಗೆ ಒಪ್ಪಿಸುವದಿಲ್ಲ.
18 ಎಙೆದ್ಮೆಲೆಕನೇ, ನಾನು ನಿನಐನುಐ ರಕ್ಷಿಸುವೆನು. ನೀನು ಖಡ್ಗಕ್ಕೆ ಆಹುತಿಯಾಗುವದಿಲ್ಲ. ನೀನು ತಪ್ಪಿಸಿಕೊಂಡು ಘದುಕುವೆ. ನೀನು ನನಐಲ್ಲಿ ನಂಬಿಕೆ ಇಟ್ಟುಕೊಂಡಿದ್ದೇ ಇದಕ್ಕೆ ಕಾರಣ”‘ ಇದು ಯೆಹೋವನ ನುಡಿ.

Jeremiah 39:1 Kannada Language Bible Words basic statistical display

COMING SOON ...

×

Alert

×