Bible Languages

Indian Language Bible Word Collections

Bible Versions

Books

Jeremiah Chapters

Jeremiah 24 Verses

Bible Versions

Books

Jeremiah Chapters

Jeremiah 24 Verses

1 ಯೆಹೋವನು ನನಗೆ ಈ ವಸ್ತುಗಳನುಐ ತೋರಿಸಿದನು: ಯೆಹೋವನು ಪವಿತ್ರಾಲಯದ ಎದುರುಗಡೆಯಲ್ಲಿ ಅಂಜೂರದ ಎರಡು ಘುಟ್ಟಿಗಳನುಐ ಜೋಡಿಸಿಟ್ಟಿದ್ದು ನನಗೆ ಕಂಡು ಘಂತು. (ಙಾಬಿಲೋನಿನ ರಾಜನಾದ ನೆಘೂಕದೆಐಚ್ಚರನು ಯೆಕೊನ್ಯನನುಐ ಸೆರೆಹಿಡಿದ ಮೇಲೆ ನಾನು ಈ ದರ್ಶನವನುಐ ಕಂಡೆ. ಯೆಕೊನ್ಯನು ರಾಜನಾದ ಯೆಹೋಯಾಕೀಮನ ಮಗ. ಯೆಕೊನ್ಯನನುಐ ಮತ್ತು ಅವನ ಪ್ರಮುಖ ಅಊಕಾರಿಗಳನುಐ ಜೆರುಸಲೇಮಿನಿಂದ ಙಾಬಿಲೋನಿಗೆ ತೆಗೆದುಕೊಂಡು ಹೋಗಲಾಯಿತು. ನೆಘೂಕದೆಐಚ್ಚರನು ಯೆಹೂದದ ಎಲ್ಲಾ ಘಡಗಿಗಳನುಐ ಮತ್ತು ಕಮ್ಮಾರರನುಐ ತೆಗೆದುಕೊಂಡು ಹೋಗಿದ್ದನು.)
2 ಒಂದು ಘುಟ್ಟಿಯಲ್ಲಿ ಘಹಳ ಉತ್ತಮವಾದ ಅಂಜೂರಗಳಿದ್ದವು. ಆ ಅಂಜೂರಗಳು ಸುಗ್ಗಿಯಲ್ಲಿ ಙೇಗ ಮಾಗುವ ಹಣ್ಣುಗಳಂತಿದ್ದವು. ಆದರೆ ಇನೊಐಂದು ಘುಟ್ಟಿಯಲ್ಲಿ ತಿನಐಲಾಗದಷ್ಟು ಕೊಳೆತ ಅಂಜೂರಗಳಿದ್ದವು.
3 ಯೆಹೋವನು ನನಗೆ “ಯೆರೆಮೀಯನೇ, ನಿನಗೇನು ಕಾಣುತ್ತಿದೆ?” ಎಂದು ಕೇಳಿದನು. “ನನಗೆ ಅಂಜೂರಗಳು ಕಾಣುತ್ತಿವೆ. ಒಳ್ಳೆಯ ಅಂಜೂರಗಳು ಘಹಳ ಚೆನಾಐಗಿವೆ. ಕೊಳೆತ ಅಂಜೂರಗಳು ತಿನಐಲಾಗದಷ್ಟು ಕೊಳೆತಿವೆ” ಎಂದು ನಾನು ಉತ್ತರಿಸಿದೆ.
4 ಆಗ ನನಗೆ ಯೆಹೋವನಿಂದ ಸಂದೇಶ ಘಂದಿತು.
5 ಇಸ್ರೇಲಿನ ದೇವರಾದ ಯೆಹೋವನು ಹೇಳಿದನು: “ಯೆಹೂದದ ಜನರನುಐ ಅವರ ದೇಶದಿಂದ ತೆಗೆದುಕೊಂಡು ಹೋಗಲಾಯಿತು. ಅವರ ಶತ್ರು ಅವರನುಐ ಙಾಬಿಲೋನಿಗೆ ತಂದನು. ಆ ಜನರು ಈ ಒಳ್ಳೆಯ ಅಂಜೂರದಂತಿರುವರು. ಆ ಜನರಿಗೆ ನಾನು ದಯೆತೋರುವೆನು.
6 ನಾನು ಅವರನುಐ ರಕ್ಷಿಸುವೆನು. ನಾನು ಅವರನುಐ ಪುನಃ ಯೆಹೂದಕ್ಕೆ ಕರೆತರುವೆನು. ನಾನು ಅವರನುಐ ಬೀಳಿಸುವದಿಲ್ಲ. ನಾನು ಅವರನುಐ ಅಭಿವೃದ್ಧಿಪಡಿಸುತ್ತೇನೆ. ನಾನು ಅವರನುಐ ಕೀಳುವದಿಲ್ಲ. ಅವರನುಐ ನೆಟ್ಟು ಙೆಳೆಯುವದಕ್ಕೆ ಅವಕಾಶ ಮಾಡಿಕೊಡುವೆನು.
7 ಅವರಲ್ಲಿ ನನಐನುಐ ಅರಿತುಕೊಳ್ಳುವ ಘಯಕೆ ಉಂಟಾಗುವಂತೆ ಮಾಡುತ್ತೇನೆ. ನಾನೇ ಯೆಹೋವನು ಎಂಘುದನುಐ ಅವರು ತಿಳಿದುಕೊಳ್ಳುವರು. ಅವರು ನನಐ ಜನರಾಗುವರು ಮತ್ತು ನಾನು ಅವರ ದೇವರಾಗುವೆನು. ನಾನು ಹೀಗೇಕೆ ಮಾಡುತ್ತೇನೆಂದರೆ ಙಾಬಿಲೋನಿನಲ್ಲಿ ಸೆರೆಯಾಳುಗಳಾಗಿದ್ದ ಜನರು ಮನಃಪೂರ್ವಕವಾಗಿ ನನಐ ಕಡೆಗೆ ತಿರುಗುತ್ತಾರೆ.
8 “ಆದರೆ ಯೆಹೂದದ ರಾಜನಾದ ಚಿದ್ಕೀಯನು ತಿನಐಲು ಙಾರದಷ್ಟು ಕೊಳೆತ ಅಂಜೂರದಂತಾಗುವನು. ಚಿದ್ಕೀಯನೂ ಅವನ ಹಿರಿಯ ಅಊಕಾರಿಗಳೂ ಜೆರುಸಲೇಮಿನಲ್ಲಿ ಅಳಿದುಳಿದ ಜನರೂ ಈಜಿಪ್ಟಿನಲ್ಲಿ ವಾಸಮಾಡುತ್ತಿರುವ ಯೆಹೂದದ ಜನರೂ ಕೊಳೆತ ಅಂಜೂರದಂತಾಗುವರು.
9 “ನಾನು ಆ ಜನರನುಐ ದಂಡಿಸುವೆನು. ಆ ಶಿಕ್ಷೆಯು ಭೂಲೋಕದ ಎಲ್ಲಾ ಜನರಲ್ಲಿ ಭೀತಿಯನುಐ ಉಂಟು ಮಾಡುವುದು. ಜನರು ಯೆಹೂದದ ಜನರನುಐ ಗೇಲಿಮಾಡುವರು. ನಾನು ಅವರನುಐ ತಳ್ಳಿದ ಎಲ್ಲಾ ದೇಶಗಳಲ್ಲಿ ಜನರು ಅವರ ಘಗ್ಗೆ ಪರಿಹಾಸ್ಯದ ಮಾತುಗಳನುಐ ಆಡುವರು; ಅವರನುಐ ಶಪಿಸುವರು.
10 ನಾನು ಖಡ್ಗ, ಕ್ಷಾಮ, ವ್ಯಾಊಗಳನುಐ ಅವರ ಮೇಲೆ ಕಳುಹಿಸುವೆನು. ಅವರೆಲ್ಲರೂ ಸತ್ತುಹೋಗುವವರೆಗೆ ನಾನು ಅವರ ಮೇಲೆ ಧಾಳಿಮಾಡುವೆನು. ನಾನು ಅವರಿಗೆ ಮತ್ತು ಅವರ ಪೂರ್ವಿಕರಿಗೆ ಕೊಟ್ಟ ಭೂಮಿಯ ಮೇಲೆ ಅವರು ವಾಸಿಸಲಾಗುವದಿಲ್ಲ.”

Jeremiah 24:1 Kannada Language Bible Words basic statistical display

COMING SOON ...

×

Alert

×