Bible Languages

Indian Language Bible Word Collections

Bible Versions

Books

Jeremiah Chapters

Jeremiah 50 Verses

Bible Versions

Books

Jeremiah Chapters

Jeremiah 50 Verses

1 ಙಾಬಿಲೋನ್ ಮತ್ತು ಙಾಬಿಲೋನಿನ ಜನರ ಘಗ್ಗೆ ಯೆಹೋವನ ಸಂದೇಶವಿದು. ಈ ಸಂದೇಶವನುಐ ಯೆಹೋವನು ಯೆರೆಮೀಯನ ಮುಖಾಂತರ ಕೊಟ್ಟನು.
2 “ಎಲ್ಲಾ ಜನಾಂಗಗಳಲ್ಲಿ ಪ್ರಚಾರ ಪಡಿಸಿರಿ, ಒಂದು ಧಬಜವನುಐ ಹಾರಿಸಿ ಈ ಸಂದೇಶವನೆಐಲ್ಲಾ ಸಾರಿರಿ. ‘ಙಾಬಿಲೋನ್ ಜನಾಂಗವನುಐ ವಶಪಡಿಸಿಕೊಳ್ಳಲಾಗುವುದು. ಙೇಲ್ ದೇವತೆ ನಾಚಿಕೆಪಡುವುದು. ಮೆರೋದಾಕ್ ದೇವತೆಯು ಭಯಪಡುವುದು. ಙಾಬಿಲೋನಿನ ವಿಗ್ರಹಗಳು ನಾಚಿಕೆಪಡುವವು. ಅಲ್ಲಿಯ ದೇವತೆಗಳು ಹೆದರಿಕೊಳ್ಳುವವು.’
3 ಉತ್ತರದ ಒಂದು ಜನಾಂಗವು ಙಾಬಿಲೋನಿನ ಮೇಲೆ ಧಾಳಿ ಮಾಡುವುದು. ಆ ಜನಾಂಗವು ಙಾಬಿಲೋನನುಐ ಒಂದು ಘರಿದಾದ ಮರುಭೂಮಿಯನಾಐಗಿ ಮಾಡುವದು. ಅಲ್ಲಿ ಯಾರೂ ವಾಸಮಾಡಲಾರರು. ಪ್ರಾಣಿಗಳು ಮತ್ತು ಮನುಷ್ಯರು ಅಲ್ಲಿಂದ ಪಲಾಯನ ಮಾಡುವರು.”
4 ಯೆಹೋವನು ಇಂತೆನುಐತ್ತಾನೆ: “ಆ ಸಮಯದಲ್ಲಿ ಇಸ್ರೇಲಿನ ಮತ್ತು ಯೆಹೂದದ ಜನರು ಒಟ್ಟಿಗೆ ಸೇರುವರು. ಅವರು ಒಟ್ಟುಗೂಡಿ ಘಹಳವಾಗಿ ಗೋಳಾಡುವರು; ತಮ್ಮ ದೇವರಾದ ಯೆಹೋವನನುಐ ಹುಡುಕಲು ಹೋಗುವರು.
5 ಅವರು ಚೀಯೋನಿಗೆ ಹೋಗುವ ಮಾರ್ಗವನುಐ ವಿಚಾರಿಸುವರು. ಆ ದಿಕ್ಕಿನಲ್ಲಿ ಹೋಗಲು ಪ್ರಾರಂಭಿಸುವರು. ‘ಘನಿಐ ನಾವೆಲ್ಲರೂ ಯೆಹೋವನ ಆಶ್ರಯಪಡೆಯೋಣ. ಆತನೊಂದಿಗೆ ಶಾಶಬತವಾದ ಮತ್ತು ನಾವೆಂದೂ ಮರೆಯಲಾಗದ ಒಡಂಘಡಿಕೆಯನುಐ ಮಾಡಿಕೊಳ್ಳೋಣ’ ಎಂದು ಅವರು ಹೇಳುವರು.
6 “ನನಐ ಜನರು ತಪ್ಪಿಸಿಕೊಂಡ ಕುರಿಗಳಂತಿದ್ದಾರೆ. ಅವರ ಕುರುಘರು ಅವರನುಐ ತಪ್ಪುದಾರಿಗೆ ಎಳೆದಿದ್ದಾರೆ. ಅವರ ನಾಯಕರುಗಳು ಅವರನುಐ ಙೆಟ್ಟಗಳಲ್ಲಿ ಅಲೆಯುವಂತೆ ಮಾಡಿದ್ದಾರೆ. ಅವರ ವಿಶ್ರಾಂತಿಸ್ಥಾನವನುಐ ಅವರು ಮರೆತುಬಿಟ್ಟಿದ್ದಾರೆ.
7 ನನಐ ಜನರನುಐ ಕಂಡವರೆಲ್ಲ ಅವರನುಐ ನೋಯಿಸಿದ್ದಾರೆ. ಆ ಶತ್ರುಗಳು, ‘ನಾವು ಮಾಡಿದ್ದು ತಪ್ಪಲ್ಲ. ಅವರು ಯೆಹೋವನ ವಿರುದ್ಧ ಪಾಪ ಮಾಡಿದ್ದಾರೆ. ಯೆಹೋವನು ಅವರ ನಿಜವಾದ ನಿವಾಸವಾಗಿದ್ದನು. ಯೆಹೋವನು ಅವರ ಪೂರ್ವಿಕರು ನಂಬಿದ್ದ ದೇವರಾಗಿದ್ದನು’ ಎನುಐವರು.
8 “ಙಾಬಿಲೋನಿನಿಂದ ಓಡಿಹೋಗಿರಿ. ಙಾಬಿಲೋನಿನ ಪ್ರದೇಶವನುಐ ಬಿಟ್ಟುಬಿಡಿ. ಕುರಿಮಂದೆಯ ಮುಂದೆ ಹೋಗುವ ಹೋತದಂತೆ ಹೋಗಿರಿ.
9 ಉತ್ತರ ದಿಕ್ಕಿನ ಹಲವು ಜನಾಂಗಗಳನುಐ ನಾನು ಒಟ್ಟುಗೂಡಿಸಿ ತರುವೆನು. ಆ ಜನಾಂಗಗಳ ಸಮುದಾಯವು ಙಾಬಿಲೋನಿನ ವಿರುದ್ಧ ಯುದ್ಧಕ್ಕೆ ಸಿದ್ಧವಾಗುತ್ತದೆ. ಙಾಬಿಲೋನ್ ಅವರಿಗೆ ವಶವಾಗುವುದು. ಆ ಜನಾಂಗಗಳ ಜನರು ಙಾಬಿಲೋನಿನ ಮೇಲೆ ಹಲವು ಙಾಣಗಳನುಐ ಪ್ರಯೋಗ ಮಾಡುವರು. ಆ ಙಾಣಗಳೆಲ್ಲ ಘರಿಗೈಯಲ್ಲಿ ಯುದ್ಧದಿಂದ ಹಿಂದಿರುಗದ ಶೂರ ಸೈನಿಕರಂತಿರುವವು.
10 ಕಸ್ದೀಯ ಸಂಪತ್ತನೆಐಲ್ಲ ಶತ್ರು ಕೊಳ್ಳೆಹೊಡೆಯುವನು. ಶತ್ರು ಸೈನಿಕರು ತಮಗೆ ಙೇಕಾದುದ್ದೆಲ್ಲವನುಐ ತೆಗೆದುಕೊಳ್ಳುವರು” ಇದು ಯೆಹೋವನ ನುಡಿ.
11 “ಙಾಬಿಲೋನೇ, ನೀನು ಉಲ್ಲಾಸದಲ್ಲಿರುವೆ ಮತ್ತು ಸಂತೋಷದಲ್ಲಿರುವೆ. ನೀನು ನನಐ ಪ್ರದೇಶವನುಐ ತೆಗೆದುಕೊಂಡೆ. ನೀನು ಕಣತುಳಿಯುವ ಕಡಸಿನ ಹಾಗೆ ಕುಣಿದಾಡುತ್ತಿರುವೆ. ನಿನಐ ನಗು ಕುದುರೆಗಳ ಸಂತೋಷಭರಿತ ಕೆನೆತದಂತೆ ಇದೆ.
12 “ಈಗ ನಿನಐ ತಾಯಿಯು ಘಹಳ ನಾಚಿಕೆಪಡುವಳು. ನಿನಗೆ ಜನ್ಮಕೊಟ್ಟ ಆ ಸ್ತ್ರೀಯು ಅಪಮಾನ ಹೊಂದುವಳು. ಎಲ್ಲಾ ಜನಾಂಗಗಳಲ್ಲಿ ಙಾಬಿಲೋನ್ ಕನಿಷ್ಟವೆನಿಸುವುದು. ಅದು ಘರಿದಾದ ಮರುಭೂಮಿಯಂತಾಗುವುದು.
13 ದೇವರು ಅವಳ ಮೇಲೆ ತನಐ ಕೋಪವನುಐ ಪ್ರಕಟಿಸುವನು ಆದುದರಿಂದ ಅಲ್ಲಿ ಯಾರೂ ವಾಸಮಾಡಲಾರರು. ಙಾಬಿಲೋನ್ ನಗರವು ಸಂಪೂರ್ಣವಾಗಿ ನಿರ್ಜನವಾಗುವುದು. “ಙಾಬಿಲೋನಿನಿಂದ ಹಾದುಹೋಗುವವರೆಲ್ಲ ಭಯಪಡುವರು. ಅದಕ್ಕೆ ಉಂಟಾದ ದುರ್ಗತಿಯನುಐ ನೋಡಿ ಅವರು ತಮ್ಮ ತಲೆಯಾಡಿಸುವರು.
14 “ಙಾಬಿಲೋನಿನ ವಿರುದ್ಧ ಯುದ್ಧಕ್ಕೆ ಸಿದ್ಧತೆಗಳನುಐ ಮಾಡಿರಿ. ಬಿಲ್ಲುಗಾರರೇ, ಙಾಬಿಲೋನಿನ ಮೇಲೆ ಙಾಣ ಪ್ರಯೋಗ ಮಾಡಿರಿ. ನಿಮ್ಮ ಙಾಣಗಳಲ್ಲಿ ಒಂದನೂಐ ಉಳಿಸಿಕೊಳ್ಳಙೇಡಿರಿ. ಆದು ಯೆಹೋವನ ವಿರುದ್ಧವಾಗಿ ಪಾಪ ಮಾಡಿದೆ.
15 ಙಾಬಿಲೋನಿನ ಸುತ್ತಲೂ ಇರುವ ಸೈನಿಕರೇ, ಜಯಘೋಷಮಾಡಿರಿ. ಈಗ ಙಾಬಿಲೋನ್ ಶರಣಾಗತವಾಗಿದೆ. ಅದರ ಪೌಳಿಗೋಡೆಗಳನುಐ ಮತ್ತು ಕೊತ್ತಲಗಳನುಐ ಬೀಳಿಸಲಾಗಿದೆ. ಯೆಹೋವನು ಅವರಿಗೆ ತಕ್ಕ ಶಿಕ್ಷೆಯನುಐ ಕೊಡುತ್ತಿದ್ದಾನೆ. ಎಲ್ಲಾ ಜನಾಂಗಗಳವರು ಙಾಬಿಲೋನಿಗೆ ತಕ್ಕ ಶಿಕ್ಷೆಯನುಐ ಕೊಡಙೇಕು.
16 ಙಾಬಿಲೋನಿನ ಜನರಿಗೆ ಬೀಜಗಳನುಐ ಬಿತ್ತಲು ಬಿಡಙೇಡಿ. ಸುಗ್ಗಿ ಮಾಡಲು ಅವರಿಗೆ ಬಿಡಙೇಡಿ. ಙಾಬಿಲೋನಿನ ಸೈನಿಕರು ಹಲವಾರು ಸೆರೆಯಾಳುಗಳನುಐ ಹಿಡಿದುತಂದಿದ್ದಾರೆ. ಈಗ ಶತ್ರು ಸೈನಿಕರು ಘಂದುದರಿಂದ ಆ ಸೆರೆಯಾಳುಗಳು ತಮ್ಮ ಪ್ರದೇಶಗಳಿಗೆ ಹಿಂತಿರುಗುತ್ತಿದ್ದಾರೆ, ಆ ಸೆರೆಯಾಳುಗಳು ತಮ್ಮ ದೇಶಗಳಿಗೆ ಓಡುತ್ತಿದ್ದಾರೆ.
17 “ಇಸ್ರೇಲು ದೇಶಗಳಲ್ಲೆಲ್ಲಾ ಚದರಿಹೋದ ಕುರಿಹಿಂಡಿನಂತಾಗಿದೆ. ಸಿಂಹಗಳಿಗೆ ಹೆದರಿ ಓಡಿಹೋದ ಕುರಿಗಳಂತಾಗಿದೆ ಇಸ್ರೇಲು. ಅದನುಐ ತಿಂದು ಮುಗಿಸಿದ ಮೊದಲನೆ ಸಿಂಹವೆಂದರೆ ಅಶ್ಶೂರದ ರಾಜನು. ಅದರ ಎಲುಘುಗಳನುಐ ಜಗಿದ ಕೊನೆಯ ಸಿಂಹವೆಂದರೆ ಙಾಬಿಲೋನಿನ ರಾಜನಾದ ನೆಘೂಕದೆಐಚ್ಚರನು.”
18 ಇಸ್ರೇಲಿನ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆಂದನು: “ನಾನು ಙಾಬಿಲೋನಿನ ರಾಜನನುಐ ಮತ್ತು ಅವನ ದೇಶವನುಐ ಘಹುಙೇಗ ದಂಡಿಸುವೆನು. ಅಶ್ಶೂರದ ರಾಜನನುಐ ದಂಡಿಸಿದಂತೆ ನಾನು ಅವನನುಐ ದಂಡಿಸುವೆನು.
19 ಆದರೆ ಇಸ್ರೇಲನುಐ ಪುನಃ ಅದರ ಹುಲ್ಲುಗಾವಲಿಗೆ ತರುವೆನು. ಅದು ಕರ್ಮೆಲ್ ಙೆಟ್ಟದ ಮೇಲೆ ಮತ್ತು ಙಾಷಾನಿನ ಪ್ರದೇಶದಲ್ಲಿ ಮೇಯುವದು. ಅದು ತಿಂದು ತೇಗುವದು. ಅದು ಎಫ್ರಾಯೀಮಿನ ಮತ್ತು ಗಿಲ್ಯಾದಿನ ಙೆಟ್ಟಗಳಲ್ಲಿ ತಿಂದು ತೃಪ್ತಿ ಪಡುವದು.”
20 ಇದು ಯೆಹೋವನ ನುಡಿ. “ಆ ಸಮಯದಲ್ಲಿ ಜನರು ಇಸ್ರೇಲಿನ ದೋಷವನುಐ ಕಂಡುಹಿಡಿಯಲು ಪ್ರಯತಿಐಸುವರು. ಆದರೆ ಯಾವ ದೋಷಗಳೂ ಇರುವದಿಲ್ಲ. ಜನರು ಯೆಹೂದದ ಪಾಪಗಳನುಐ ಹುಡುಕುವ ಪ್ರಯತಐ ಮಾಡುವರು. ಆದರೆ ಯಾವ ಪಾಪಗಳೂ ಸಿಕ್ಕುವದಿಲ್ಲ. ಏಕೆಂದರೆ ಇಸ್ರೇಲಿನ ಮತ್ತು ಯೆಹೂದದ ಜನರಲ್ಲಿ ಅಳಿದುಳಿದ ಕೆಲವು ಜನರನುಐ ನಾನು ರಕ್ಷಿಸುತ್ತೇನೆ. ಅವರ ಪಾಪಗಳನೆಐಲ್ಲ ಕ್ಷಮಿಸಿದ್ದೇನೆ.”
21 ಯೆಹೋವನು ಇಂತೆನುಐತ್ತಾನೆ: “ಮೆರಾಥಯಿಮ್ ದೇಶದ ಮೇಲೆ ಧಾಳಿಮಾಡಿರಿ. ಪೆಕೋದ ಪ್ರದೇಶದಲ್ಲಿ ವಾಸಮಾಡುವ ಜನಗಳ ಮೇಲೆ ಧಾಳಿಮಾಡಿರಿ. ಅವರ ಮೇಲೆ ಧಾಳಿಮಾಡಿ ಅವರನುಐ ಕೊಂದು ಸಂಪೂರ್ಣವಾಗಿ ನಾಶಮಾಡಿರಿ. ನಾನು ನಿಮಗೆ ಆಜ್ಞಾಪಿಸಿದ್ದೆಲ್ಲವನುಐ ಮಾಡಿರಿ.
22 “ಯುದ್ಧದ ಆರ್ಭಟವು ದೇಶದಲ್ಲೆಲ್ಲ ಕೇಳಿ ಘರುತ್ತಿದೆ. ಅದು ಮಹಾವಿನಾಶದ ಧಬನಿಯಾಗಿದೆ.
23 ಙಾಬಿಲೋನು ಇಡೀ ಭೂಮಂಡಲಕ್ಕೆ ‘ಸುತ್ತಿಗೆ’ಯಂತಿದೆ. ಆದರೆ ಈಗ ಆ ‘ಸುತ್ತಿಗೆ’ಯು ಮುರಿದು ಚೂರುಚೂರಾಗಿದೆ. ಙಾಬಿಲೋನ್ ನಿಜವಾಗಿಯೂ ಎಲ್ಲಕ್ಕಿಂತಲೂ ಹೆಚ್ಚು ಹಾಳಾದ ಜನಾಂಗವಾಗಿದೆ.
24 ಙಾಬಿಲೋನೇ, ನಾನು ನಿನಗಾಗಿ ಒಂದು ಘಲೆಯನುಐ ಒಡ್ಡಿದೆ. ನೀನು ತಿಳಿಯದೆ ಸಿಕ್ಕಿಹಾಕಿಕೊಂಡೆ. ನೀನು ಯೆಹೋವನ ವಿರುದ್ಧ ಹೋರಾಡಿದೆ. ಆದುದರಿಂದ ನಿನಐನುಐ ಹುಡುಕಿ ವಶಪಡಿಸಿಕೊಳ್ಳಲಾಯಿತು.
25 ಯೆಹೋವನು ತನಐ ಆಯುಧಶಾಲೆಯನುಐ ತೆರೆದಿದ್ದಾನೆ. ಆತನು ತನಐ ಆಯುಧಶಾಲೆಯಿಂದ ತನಐ ರೋಷದ ಶಸ್ತ್ರಾಸ್ತ್ರಗಳನುಐ ಹೊರತೆಗೆದಿದ್ದಾನೆ. ತಾನು ಮಾಡಙೇಕಾದ ಕಾರ್ಯಕ್ಕಾಗಿ ಸರ್ವಶಕ್ತನಾದ ಆತನು ಆ ಶಸ್ತ್ರಾಸ್ತ್ರಗಳನುಐ ಹೊರಗೆ ತೆಗೆದಿದ್ದಾನೆ. ಕಸ್ದೀಯರ ದೇಶದಲ್ಲಿ ಆತನು ಮಾಡಙೇಕಾದ ಕಾರ್ಯವೊಂದಿದೆ.
26 “ಅತಿ ದೂರದಿಂದ ಙಾಬಿಲೋನಿನ ಮೇಲೆ ಬೀಳಲು ಘನಿಐ. ಅದರ ಧಾನ್ಯದ ಕಣಜಗಳನುಐ ತೆರೆಯಿರಿ. ಙಾಬಿಲೋನನುಐ ಸಂಪೂರ್ಣವಾಗಿ ನಾಶಮಾಡಿರಿ; ಯಾರನೂಐ ಜೀವಂತ ಉಳಿಸಙೇಡಿ. ಧಾನ್ಯಗಳ ಗುಡ್ಡೆಗಳ ಹಾಗೆ ಶವಗಳ ದೊಡ್ಡದೊಡ್ಡ ಗುಡ್ಡೆಗಳನುಐ ಹಾಕಿರಿ.
27 ಙಾಬಿಲೋನಿನ ಎಲ್ಲಾ ತರುಣರನುಐ ಕೊಂದುಹಾಕಿರಿ. ಅವರನುಐ ಕತ್ತರಿಸಿಬಿಡಿ. ಅವರನುಐ ಸೋಲಿಸುವ ಸಮಯ ಘಂದಿದೆ. ಇದು ಅವರಿಗೆ ಕೇಡಿನ ಕಾಲ. ಇದು ಅವರನುಐ ದಂಡಿಸುವ ಸಮಯ.
28 ಙಾಬಿಲೋನಿನ ಜನರು ಓಡಿಹೋಗುತ್ತಿದ್ದಾರೆ. ಅವರು ಆ ದೇಶದಿಂದ ತಪ್ಪಿಸಿಕೊಂಡು ಓಡಿಹೋಗುತ್ತಿದ್ದಾರೆ. ಆ ಜನರು ಚೀಯೋನಿಗೆ ಘಂದು ಙಾಬಿಲೋನಿನಲ್ಲಿ ಯೆಹೋವನು ಮಾಡುತ್ತಿದ್ದ ವಿನಾಶದ ಘಗ್ಗೆ ಎಲ್ಲರಿಗೂ ಹೇಳುತ್ತಿದ್ದಾರೆ. ಯೆಹೋವನು ಙಾಬಿಲೋನಿಗೆ ತಕ್ಕ ಶಿಕ್ಷೆಯನುಐ ಕೊಡುತ್ತಿರುವದರ ಘಗ್ಗೆ ಹೇಳುತ್ತಿದ್ದಾರೆ. ಙಾಬಿಲೋನ್ ಯೆಹೋವನ ಆಲಯವನುಐ ನಾಶಮಾಡಿತು. ಆದುದರಿಂದ ಈಗ ಯೆಹೋವನು ಙಾಬಿಲೋನನುಐ ನಾಶಮಾಡುತ್ತಿದ್ದಾನೆ ಎಂದು ಹೇಳುತ್ತಿದ್ದಾರೆ.
29 “ಙಾಬಿಲೋನಿನ ಮೇಲೆ ಙಾಣ ಪ್ರಯೋಗ ಮಾಡಲು ಬಿಲ್ಲುಗಾರರಿಗೆ ಹೇಳಿರಿ. ಆ ಜನರಿಗೆ ನಗರವನುಐ ಮುತ್ತಲು ಹೇಳಿರಿ. ಯಾರೂ ತಪ್ಪಿಸಿಕೊಂಡು ಹೋಗದಂತೆ ನೋಡಿಕೊಳ್ಳಿ. ಅದು ಮಾಡಿದ ದುಷ್ಕೃತ್ಯಗಳಿಗಾಗಿ ಮುಯ್ಯಿತೀರಿಸಿರಿ. ಙೇರೆ ಜನಾಂಗಗಳಿಗೆ ಅದು ಮಾಡಿದಂತೆ ಅದಕ್ಕೆ ಮಾಡಿರಿ. ಙಾಬಿಲೋನ್ ಯೆಹೋವನನುಐ ಗೌರವಿಸಲಿಲ್ಲ. ಪರಿಶುದ್ಧನಿಗೆ ಅವಮಾನ ಮಾಡಿದೆ. ಆದುದರಿಂದ ಙಾಬಿಲೋನನುಐ ಶಿಕ್ಷಿಸಙೇಕು.
30 “ಙಾಬಿಲೋನಿನ ತರುಣರನುಐ ಬೀದಿಗಳಲ್ಲಿ ಕೊಲ್ಲಲಾಗುವುದು. ಅದರ ಎಲ್ಲಾ ಸೈನಿಕರು ಅಂದು ಸಾಯುವರು.” ಯೆಹೋವನು ಇಂತೆನುಐತ್ತಾನೆ:
31 “ಙಾಬಿಲೋನೇ, ನೀನು ತುಂಙಾ ದುರಹಂಕಾರಿ. ನಾನು ನಿನಗೆ ವಿರುದ್ಧವಾಗಿದ್ದೇನೆ.” ನಮ್ಮ ಒಡೆಯನೂ ಸರ್ವಶಕ್ತನೂ ಆಗಿರುವ ಯೆಹೋವನು ಇಂತೆನುಐತ್ತಾನೆ. “ನಾನು ನಿನಗೆ ವಿರುದ್ಧವಾಗಿದ್ದೇನೆ. ನಿನಐನುಐ ದಂಡಿಸುವ ಸಮಯ ಘಂದಿದೆ.
32 ದುರಹಂಕಾರಿಯಾದ ಙಾಬಿಲೋನ್ ಎಡವಿ ಬೀಳುವುದು. ಅದನುಐ ಎಬ್ಬಿಸಲು ಯಾರೂ ಸಹಾಯ ಮಾಡುವದಿಲ್ಲ. ಅದರ ಪಟ್ಟಣಗಳಲ್ಲಿ ಙೆಂಕಿಯನುಐ ಹೊತ್ತಿಸುವೆನು. ಆ ಙೆಂಕಿಯು ಅದರ ಸುತ್ತಮುತ್ತಲಿನ ಎಲ್ಲರನೂಐ ಸುಟ್ಟುಬಿಡುವದು.”
33 ಸರ್ವಶಕ್ತನಾದ ಯೆಹೋವನು ಇಂತೆನುಐವನು: “ಇಸ್ರೇಲಿನ ಮತ್ತು ಯೆಹೂದದ ಜನರು ಗುಲಾಮರಾಗಿದ್ದಾರೆ. ವೈರಿಯು ಅವರನುಐ ಹಿಡಿದುಕೊಂಡಿದ್ದಾನೆ. ಆ ವೈರಿಯು ಇಸ್ರೇಲರನುಐ ಹೋಗಬಿಡುವದಿಲ್ಲ.
34 ಆದರೆ ದೇವರು ಅವರನುಐ ಹಿಂದಕ್ಕೆ ಕರೆತರುವನು. ಆತನ ಹೆಸರು ಸರ್ವಶಕ್ತನಾದ ಯೆಹೋವನು. ಆತನು ಆ ಜನರನುಐ ನಿಶ್ಚಯವಾಗಿ ಕಾಪಾಡುವನು. ಭೂಮಿಗೆ ವಿಶ್ರಾಂತಿಯನುಐ ಕೊಡುವ ಉದ್ದೇಶದಿಂದ ಆತನು ಅವರನುಐ ಕಾಪಾಡುವನು. ಆದರೆ ಙಾಬಿಲೋನಿನಲ್ಲಿ ವಾಸಿಸುವ ಜನರಿಗೆ ಆತನು ವಿಶ್ರಾಂತಿಯನುಐ ಕೊಡುವದಿಲ್ಲ.”
35 ಯೆಹೋವನು ಇಂತೆನುಐತ್ತಾನೆ: “ಖಡ್ಗವೇ, ಙಾಬಿಲೋನಿನಲ್ಲಿ ವಾಸಮಾಡುತ್ತಿರುವ ಜನರನುಐ ನಾಶಮಾಡು! ಖಡ್ಗವೇ, ಙಾಬಿಲೋನಿನ ಸಾಮಾನ್ಯ ಜನರನುಐ, ಅಊಕಾರಿಗಳನುಐ ಮತ್ತು ಪಂಡಿತರನುಐ ಕೊಂದುಹಾಕು!
36 ಖಡ್ಗವೇ, ಙಾಬಿಲೋನಿನ ಯಾಜಕರನೂಐ ಸುಳ್ಳುಪ್ರವಾದಿಗಳನೂಐ ಕೊಲ್ಲು! ಅವರು ಮೂರ್ಖರಂತಾಗುವರು. ಖಡ್ಗವೇ, ಙಾಬಿಲೋನಿನ ಸೈನಿಕರನುಐ ಕೊಲ್ಲು, ಆ ಸೈನಿಕರು ಭಯಭೀತರಾಗಿರುವರು.
37 ಖಡ್ಗವೇ, ಙಾಬಿಲೋನಿನ ಕುದುರೆಗಳನುಐ ಮತ್ತು ರಥಗಳನುಐ ಧಬಂಸಮಾಡು! ಖಡ್ಗವೇ, ಪರದೇಶಗಳಿಂದ ಕರೆಸಿದ ಸೈನಿಕರನುಐ ಕೊಂದುಹಾಕು! ಆ ಸೈನಿಕರು ಹೆದರಿದ ಹೆಂಗಸರಂತಾಗಿರುವರು. ಖಡ್ಗವೇ, ಙಾಬಿಲೋನಿನ ಭಂಡಾರಗಳನುಐ ನಾಶಮಾಡು! ಆ ಐಶಬರ್ಯವು ಸೂರೆಗೊಳ್ಳುವುದು.
38 ಙಾಬಿಲೋನಿನ ನೀರಿನ ಮೇಲೆ ಒಂದು ಖಡ್ಗ ಬೀಳಲಿ. ಆ ನೀರು ಘತ್ತಿಹೋಗುವದು. ಙಾಬಿಲೋನ್ ದೇಶದಲ್ಲಿ ಅನೇಕಾನೇಕ ವಿಗ್ರಹಗಳಿವೆ. ಙಾಬಿಲೋನಿನ ಜನರು ಮೂರ್ಖರೆಂಘುದನುಐ ಆ ವಿಗ್ರಹಗಳು ತೋರಿಸುತ್ತವೆ. ಆ ಜನರಿಗೆ ದುರ್ಗತಿ ಘರುತ್ತದೆ.
39 “ಙಾಬಿಲೋನಿನಲ್ಲಿ ಪುನಃ ಜನರು ವಾಸಿಸುವದಿಲ್ಲ. ಕಾಡುನಾಯಿ, ಉಷ್ಟ್ರಪಕ್ಷಿ ಮತ್ತು ಇನುಐಳಿದ ಮರುಭೂಮಿಯ ಪ್ರಾಣಿಗಳು ಅಲ್ಲಿ ವಾಸಿಸುವವು. ಆದರೆ ಎಂದೆಂದಿಗೂ ಅಲ್ಲಿ ಮಾನವರು ವಾಸಿಸುವದಿಲ್ಲ.
40 ದೇವರು ಸೊದೋಮ್ ಗೊಮೋರ ನಗರಗಳನೂಐ ಅವುಗಳ ಸುತ್ತಮುತ್ತಲಿನ ಪಟ್ಟಣಗಳನೂಐ ಸಂಪೂರ್ಣವಾಗಿ ನಾಶಮಾಡಿದನು. ಈಗ ಅಲ್ಲಿ ಯಾರೂ ವಾಸಿಸುವದಿಲ್ಲ. ಅದೇ ರೀತಿ ಙಾಬಿಲೋನಿನಲ್ಲಿ ಯಾರೂ ವಾಸಮಾಡುವದಿಲ್ಲ. ವಾಸಮಾಡಲು ಅಲ್ಲಿಗೆ ಯಾರೂ ಹೋಗುವದಿಲ್ಲ.
41 “ಇಗೋ, ಉತ್ತರದಿಂದ ಜನರು ಘರುತ್ತಿದ್ದಾರೆ. ಅವರು ಒಂದು ಪ್ರಘಲ ರಾಷ್ಟ್ರದಿಂದ ಘರುತ್ತಿದ್ದಾರೆ. ಇಡೀ ಜಗತ್ತಿನ ಹಲವಾರು ರಾಜರುಗಳು ಒಟ್ಟುಗೂಡಿ ಘರುತ್ತಿದ್ದಾರೆ.
42 ಅವರ ಸೈನಿಕರ ಹತ್ತಿರ ಬಿಲ್ಲುಗಳು ಮತ್ತು ಭರ್ಜಿಗಳು ಇವೆ. ಆ ಸೈನಿಕರು ಕ್ರೂರಿಗಳಾಗಿದ್ದಾರೆ. ಅವರಿಗೆ ದಯೆದಾಕ್ಷಿಣ್ಯ ಇಲ್ಲ. ಆ ಸೈನಿಕರು ತಮ್ಮ ಕುದುರೆಗಳ ಮೇಲೆ ಘರುತ್ತಿದ್ದಾರೆ. ಅವರ ಧಬನಿ ಆರ್ಭಟಿಸುವ ಸಮುದ್ರದಂತಿದೆ. ಅವರು ಯುದ್ಧಕ್ಕೆ ಸಿದ್ಧರಾಗಿ ತಮ್ಮತಮ್ಮ ಸ್ಥಳಗಳಲ್ಲಿ ನಿಂತುಕೊಂಡಿದ್ದಾರೆ. ಙಾಬಿಲೋನ್ ನಗರವೇ, ಅವರು ನಿನಐ ಮೇಲೆ ಧಾಳಿಮಾಡಲು ಸಿದ್ಧರಾಗಿದ್ದಾರೆ.
43 ಙಾಬಿಲೋನಿನ ರಾಜನು ಆ ಸೈನ್ಯಗಳ ಘಗ್ಗೆ ಕೇಳಿ ಘಹಳ ಗಾಘರಿಗೊಂಡನು; ಹೆದರಿಕೆಯಿಂದ ಅವನ ಕೈಗಳು ಚಲಿಸದಂತಾಗಿವೆ. ಪ್ರಸವವೇದನೆಯಂತೆ ಅವನಿಗೆ ವೇದನೆಯಾಗಿದೆ.”
44 ಯೆಹೋವನು ಇಂತೆನುಐತ್ತಾನೆ: “ಜೋರ್ಡನ್ ನದಿಯ ಸಮೀಪದ ದಟ್ಟವಾದ ಅರಣ್ಯದಿಂದ ಒಮ್ಮೆ ಒಂದು ಸಿಂಹವು ಘರುವುದು. ಆ ಸಿಂಹವು ಜನರ ಸಾಕುಪ್ರಾಣಿಗಳಿದ್ದ ಹೊಲಗಳಿಗೆ ನುಗ್ಗುವುದು. ಆ ಪ್ರಾಣಿಗಳೆಲ್ಲ ಓಡಿಹೋಗುವವು. ನಾನು ಆ ಸಿಂಹದಂತಾಗುವೆನು. ನಾನು ಙಾಬಿಲೋನನುಐ ಅದರ ಪ್ರದೇಶದಿಂದ ಓಡಿಸಿಬಿಡುವೆನು. ಈ ಕಾರ್ಯ ಮಾಡಲು ನಾನು ಯಾರನುಐ ಆರಿಸಲಿ? ನನಐಂತೆ ಯಾರೂ ಇಲ್ಲ. ನನಐನುಐ ಪ್ರತಿಭಟಿಸುವವರು ಯಾರೂ ಇಲ್ಲ. ಆದುದರಿಂದ ನಾನೇ ಅದನುಐ ಮಾಡುತ್ತೇನೆ. ನನಐನುಐ ಓಡಿಸಲು ಯಾವ ಕುರುಘನೂ ಘರಲಾರನು. ನಾನು ಙಾಬಿಲೋನಿನ ಜನರನುಐ ಓಡಿಸಿ ಬಿಡುವೆನು.”
45 ಯೆಹೋವನು ಙಾಬಿಲೋನಿನ ವಿರುದ್ಧ ಮಾಡಙೇಕೆಂದಿರುವುದನುಐ ಕೇಳಿರಿ. ಙಾಬಿಲೋನಿನ ಜನರ ವಿರುದ್ಧ ಯೆಹೋವನು ನಿಶ್ಚಯಿಸಿರುವುದನುಐ ಕೇಳಿರಿ. ಶತ್ರುವು ಙಾಬಿಲೋನಿನ ಕುರಿಮರಿಗಳನುಐ (ಜನರನುಐ) ಕೊಂಡೊಯ್ಯುವನು. ಙಾಬಿಲೋನಿನ ಹುಲ್ಲುಗಾವಲುಗಳು ಸಂಭವಿಸಿದ ನಾಶನಕ್ಕೆ ಙೆದರುವವು.
46 ಙಾಬಿಲೋನ್ ಪತನವಾಗುವುದು. ಆ ಪತನವು ಭೂಮಂಡಲವನುಐ ಅಲುಗಾಡಿಸುವುದು. ಎಲ್ಲಾ ಜನಾಂಗಗಳ ಜನರು ಙಾಬಿಲೋನಿನ ವಿನಾಶದ ವಿಷಯವನುಐ ಕೇಳುವರು.

Jeremiah 50:1 Kannada Language Bible Words basic statistical display

COMING SOON ...

×

Alert

×