Bible Languages

Indian Language Bible Word Collections

Bible Versions

Books

Jeremiah Chapters

Jeremiah 17 Verses

Bible Versions

Books

Jeremiah Chapters

Jeremiah 17 Verses

1 “ಯೆಹೂದದ ಜನರ ಅಪರಾಧ ಅಳಿಸಲಾಗದ ಸ್ಥಳದಲ್ಲಿ ಘರೆಯಲಾಗಿದೆ. ಆ ಅಪರಾಧಗಳು ಕಬ್ಬಿಣದ ಲೇಖನಿಯಿಂದ ಕಲ್ಲಿನ ಮೇಲೆ ಕೆತ್ತಲಾಗಿವೆ. ಅವರ ಪಾಪಗಳು ವಜ್ರದ ಮೊನೆಯುಳ್ಳ ಲೇಖನಿಯಿಂದ ಕಲ್ಲಿನ ಮೇಲೆ ಕೆತ್ತಲಾಗಿವೆ. ಅವರ ಹೃದಯವೇ ಆ ಕಲ್ಲು, ಆ ಪಾಪಗಳು ಅವರ ಯಜ್ಞವೇದಿಕೆಗಳ ಕೊಂಘುಗಳಲ್ಲಿ ಕೆತ್ತಿವೆ.
2 ಅವರ ಮಕ್ಕಳು ಸುಳ್ಳುದೇವರುಗಳಿಗೆ ಅರ್ಪಿಸಿದ ಯಜ್ಞವೇದಿಕೆಗಳನುಐ ಜ್ಞಾಪಿಸಿಕೊಳ್ಳುವರು. ಅವರು ಅಶೇರಳಿಗೆ ಅರ್ಪಿಸಿದ ಮರದ ವಿಗ್ರಹ ಸ್ತಂಭಗಳನುಐ ಜ್ಞಾಪಿಸಿಕೊಳ್ಳುವರು. ಅವರು ಸೊಂಪಾಗಿ ಙೆಳೆದ ಮರದ ಕೆಳಗೆ ಮತ್ತು ಙೆಟ್ಟಗಳ ಮೇಲೆ ಆ ವಸ್ತುಗಳನುಐ ಜ್ಞಾಪಿಸಿಕೊಳ್ಳುವರು.
3 ಅವರು ಆ ವಸ್ತುಗಳನುಐ ಙೆಟ್ಟಗಳ ಮೇಲೆಯೂ ಘಯಲು ಪ್ರದೇಶದಲ್ಲಿಯೂ ಜ್ಞಾಪಿಸಿಕೊಳ್ಳುವರು. ಯೆಹೂದದ ಜನರಲ್ಲಿ ಭಂಡಾರಗಳಿವೆ. ನಾನು ಅವುಗಳನುಐ ಙೇರೆಯವರಿಗೆ ಒಪ್ಪಿಸುತ್ತೇನೆ. ನಿಮ್ಮ ದೇಶದಲ್ಲಿದ್ದ ಎಲ್ಲಾ ಉನಐತಸ್ಥಳಗಳನುಐ ಜನರು ನಾಶಮಾಡುವರು. ಆ ಸ್ಥಳಗಳಲ್ಲಿ ಪೂಜೆ ಮಾಡಿ ನೀವು ಪಾಪಕ್ಕೆ ಗುರಿಯಾಗಿರುವಿರಿ.
4 ನಾನು ನಿಮಗೆ ಕೊಟ್ಟ ಭೂಮಿಯನುಐ ನೀವು ಕಳೆದುಕೊಳ್ಳುವಿರಿ. ನಿಮ್ಮನುಐ ನಿಮಗೆ ತಿಳಿಯದ ನಾಡಿನಲ್ಲಿ ನಿಮ್ಮ ಶತ್ರುಗಳ ದಾಸರನಾಐಗಿ ಮಾಡುವೆನು. ಏಕೆಂದರೆ ನನಗೆ ತುಂಙಾ ಕೋಪ ಘಂದಿದೆ. ನನಐ ಕೋಪವು ಉರಿಯುವ ಜಾಬಲೆಯಂತಿದೆ; ನೀವು ಅದರಲ್ಲಿ ಭಸ್ಮವಾಗಿ ಹೋಗುವಿರಿ.”
5 ಯೆಹೋವನು ಹೀಗೆ ಹೇಳಿದನು: “ಕೇವಲ ಙೇರೆ ಜನರನುಐ ನಂಬಿದವರಿಗೆ ಕೇಡಾಗುವುದು. ಘಲಕ್ಕಾಗಿ, ಅನ್ಯರನುಐ ನಂಬಿದವರಿಗೆ ಕೇಡಾಗುವುದು. ಏಕೆಂದರೆ ಅಂಥವರು ಯೆಹೋವನಲ್ಲಿ ನಂಬಿಕೆ ಇಡುವದನುಐ ಬಿಟ್ಟುಬಿಟ್ಟಿರುತ್ತಾರೆ.
6 ಆ ಜನರು ನಿರ್ಜನವಾದ ಪ್ರದೇಶದಲ್ಲಿದ್ದ, ಸುಡುವ ಘರಡು ಭೂಮಿಯಲ್ಲಿದ್ದ, ಘಂಜರು ಭೂಮಿಯಲ್ಲಿ ಙೆಳೆದ, ದೇವರು ನೀಡಘಹುದಾದ ಒಳ್ಳೆಯ ವಸ್ತುಗಳ ಘಗ್ಗೆ ಏನೂ ಅರಿಯದ ಒಂದು ಪೊದೆಯಂತಿರುತ್ತಾರೆ.
7 ಆದರೆ ಯೆಹೋವನಲ್ಲಿ ನಂಬಿಕೆಯುಳ್ಳ ಮನುಷ್ಯನು ದೇವರ ಕೃಪೆಗೆ ಪಾತ್ರನಾಗುವನು. ಏಕೆಂದರೆ ತಾನು ನಂಬಿಕೆಯುಳ್ಳವನೆಂದು ಅವನು ಯೆಹೋವನಿಗೆ ತೋರಿಸಿ ಕೊಡುವನು.
8 ಆ ಮನುಷ್ಯನು ನೀರಿನ ಸಮೀಪದಲ್ಲಿ ನೆಟ್ಟಿರುವ, ಆಳವಾಗಿ ಙೇರೂರಿ ನೀರಿನ ಸೆಲೆಗಳನುಐ ತಲುಪಿರುವ, ಉಷ್ಣಕ್ಕೆ ಹೆದರದ, ಯಾವಾಗಲೂ ಹಸಿರೆಲೆಗಳಿಂದ ಸೊಂಪಾದ, ಮಳೆ ಬೀಳದ ವರ್ಷದಲ್ಲಿಯೂ ಚಿಂತಿಸದ, ಯಾವಾಗಲೂ ಫಲಭರಿತವಾಗಿರುವ ಮರದಂತೆ ಇರುವನು.
9 “ಮನುಷ್ಯನ ಘುದ್ಧಿಯು ವಂಚನೆ ಮಾಡುತ್ತದೆ. ಆ ಘುದ್ಧಿಯು ಅತೀ ವ್ಯಾಊಗ್ರಸ್ತವಾಗಿರಘಹುದು, ಯಾರಿಂದಲೂ ಘುದ್ಧಿಯ ನಿಜವಾದ ಸಬರೂಪವನಐರಿಯಲಾಗುವದಿಲ್ಲ.
10 ನಾನೇ ಯೆಹೋವನು, ನಾನು ಮನುಷ್ಯನ ಹೃದಯದ ಆಳವನುಐ ನೋಡಘಲ್ಲೆ, ನಾನು ಮನುಷ್ಯನ ಘುದ್ಧಿಯನುಐ ಪರೀಕ್ಷಿಸಘಲ್ಲೆ, ಆದುದರಿಂದ ಪ್ರತಿಯೊಘ್ಬ ಮನುಷ್ಯನಿಗೆ ತಕ್ಕ ಪ್ರತಿಫಲವನುಐ ನಾನು ನಿರ್ಧರಿಸಘಲ್ಲೆ. ಪ್ರತಿಯೊಘ್ಬ ಮನುಷ್ಯನಿಗೆ ಅವನ ಕೆಲಸಕ್ಕೆ ತಕ್ಕಂತೆ ಸರಿಯಾಗಿ ಫಲವನುಐ ಕೊಡುವೆನು.
11 ಕೆಲವು ಸಲ ಪಕ್ಷಿಯು ತಾನು ಇಡದ ಮೊಟ್ಟೆಗೆ ಕಾವು ಕೊಡುತ್ತದೆ. ಹಣಕ್ಕಾಗಿ ಮೋಸಮಾಡುವ ಮನುಷ್ಯನು ಆ ಪಕ್ಷಿಯಂತಿರುವನು, ಅವನು ತನಐ ಮಧ್ಯಪ್ರಾಯದಲ್ಲಿ ತನಐ ಹಣವನೆಐಲ್ಲಾ ಕಳೆದುಕೊಳ್ಳುವನು. ಅವನು ತನಐ ಅಂತ್ಯಕಾಲದಲ್ಲಿ ಮೂರ್ಖನಾಗಿ ಕಂಡುಘರುವನು.”
12 ಆದಿಯಿಂದ ನಮ್ಮ ಪವಿತ್ರಾಲಯವು ಯೆಹೋವನ ಮಹತಬದ ಸಿಂಹಾಸವಾಗಿದೆ. ಅದೊಂದು ಘಹಳ ಪ್ರಮುಖವಾದ ಸ್ಥಳವಾಗಿದೆ.
13 ಯೆಹೋವನೇ, ನೀನು ಇಸ್ರೇಲಿನ ಆಶಾಕಿರಣ, ಯೆಹೋವನೇ, ನೀನು ಜೀವಜಲದ ಘುಗ್ಗೆಯಂತಿರುವೆ, ಯಾರಾದರೂ ಯೆಹೋವನ ಅನುಸರಣೆಯನುಐ ತ್ಯಜಿಸಿದರೆ ಅವರ ಜೀವನ ಘಹಳ ಮೊಟಕಾಗುತ್ತದೆ.
14 ಯೆಹೋವನೇ, ನೀನು ನನಐನುಐ ವಾಸಿಮಾಡಿದರೆ ನಿಜವಾಗಿಯೂ ನಾನು ಗುಣಹೊಂದುತ್ತೇನೆ. ನನಐನುಐ ರಕ್ಷಿಸು. ಆಗ ನಿಜವಾಗಿಯೂ ರಕ್ಷಣೆ ಹೊಂದಿದವನಾಗುವೆನು. ಯೆಹೋವನೇ, ನಾನು ನಿನಐನುಐ ಸ್ತುತಿಸುತ್ತೇನೆ.
15 ಯೆಹೂದದ ಜನರು ನನಗೆ ಪ್ರಶೆಐಗಳನುಐ ಕೇಳುತ್ತಿರುತ್ತಾರೆ. “ಯೆರೆಮೀಯನೇ, ಯೆಹೋವನ ಸಂದೇಶ ಎಲ್ಲಿದೆ? ಆ ಸಂದೇಶವು ಸತ್ಯವಾಗುವುದನುಐ ನಾವು ಈಗಲೇ ನೋಡೋಣ” ಎಂದು ಅವರನುಐತ್ತಾರೆ.
16 ಯೆಹೋವನೇ, ನಾನು ನಿನಐನುಐ ಬಿಟ್ಟು ಓಡಿಹೋಗಲಿಲ್ಲ, ನಾನು ನಿನಐನುಐ ಅನುಸರಿಸಿದೆನು. ನೀನು ಹೇಳಿದಂತೆ ನಾನು ಕುರುಘನಾದೆ, ಆ ಭಯಂಕರ ದಿನವು ಘರಲೆಂದು ನಾನು ಘಯಸಲಿಲ್ಲ. ಯೆಹೋವನೇ, ನಾನು ಹೇಳಿದ್ದೆಲ್ಲ ನಿನಗೆ ಗೊತ್ತಿದೆ. ಈಗ ನಡೆಯುತ್ತಿರುವುದನೆಐಲ್ಲ ನೀನು ನೋಡುತ್ತಿರುವೆ.
17 ಯೆಹೋವನೇ, ನನಐನುಐ ಹಾಳುಮಾಡಙೇಡ. ಕಷ್ಟ ಕಾಲದಲ್ಲಿ ನಾನು ನಿನಐನೆಐ ಅವಲಂಭಿಸಿರುತ್ತೇನೆ.
18 ಜನರು ನನಐನುಐ ಹಿಂಸಿಸುತ್ತಿದ್ದಾರೆ. ಆ ಜನರು ಲಜ್ಜೆಪಡುವಂತೆ ಮಾಡು. ನನಐನುಐ ನಿರಾಶೆಗೊಳಿಸಙೇಡ. ಆ ಜನರಿಗೆ ಭೀತಿಯುಂಟಾಗಲಿ, ಆದರೆ ನನಗೆ ಭಯವಾಗುವಂತೆ ಮಾಡಙೇಡ. ನನಐ ವೈರಿಗಳಿಗೆ ಭಯಂಕರವಾದ ವಿನಾಶದ ದಿನವು ಘರುವಂತೆ ಮಾಡು. ಅವರನುಐ ಮುರಿದುಬಿಡು, ಮತ್ತೆಮತ್ತೆ ಮುರಿದುಬಿಡು.
19 ಯೆಹೋವನು ನನಗೆ ಹೀಗೆ ಹೇಳಿದನು: “ಯೆರೆಮೀಯನೇ, ನೀನು ಹೋಗಿ ಯೆಹೂದದ ರಾಜರು ಸಂಚರಿಸುವ ಜೆರುಸಲೇಮಿನ ಜನರ ದಾಬರದಲ್ಲಿ ನಿಲ್ಲು. ಜನರಿಗೆ ನನಐ ಸಂದೇಶವನುಐ ಹೇಳು. ಆಮೇಲೆ ಜೆರುಸಲೇಮಿನ ಎಲ್ಲಾ ದಾಬರಗಳಿಗೆ ಹೋಗಿ ಹಾಗೆಯೇ ಮಾಡು.
20 “ಆ ಜನರಿಗೆ ಹೇಳು, ‘ಯೆಹೋವನ ಸಂದೇಶವನುಐ ಕೇಳಿರಿ. ಯೆಹೂದದ ರಾಜರೇ, ಕೇಳಿರಿ. ಯೆಹೂದದ ಎಲ್ಲಾ ಜನರೇ ಕೇಳಿರಿ. ಈ ದಾಬರಗಳಿಂದ ಜೆರುಸಲೇಮಿಗೆ ಘರುವ ಜನರೇ, ನಾನು ಹೇಳುವದನುಐ ಕೇಳಿರಿ,
21 ಯೆಹೋವನು ಹೀಗೆ ಹೇಳುತ್ತಾನೆ, ಸಘ್ಬತ್ ದಿನದಂದು ನೀವು ಯಾವ ಹೊರೆಯನೂಐ ಹೊತ್ತುಕೊಂಡು ಹೋಗದಂತೆ ಎಚ್ಚರವಹಿಸಿರಿ. ಸಘ್ಬತ್‌ದಿನದಂದು ಯಾವ ಹೊರೆಯನೂಐ ಜೆರುಸಲೇಮಿನ ದಾಬರಗಳ ಮೂಲಕ ತರಙೇಡಿರಿ.
22 ಸಘ್ಬತ್‌ದಿನದಂದು ನಿಮ್ಮ ಮನೆಯಿಂದ ಯಾವ ಹೊರೆಯನೂಐ ಈಚೆಗೆ ತೆಗೆದುಕೊಂಡು ಘರಙೇಡಿರಿ. ಆ ದಿನ ಯಾವ ಕೆಲಸವನೂಐ ಮಾಡಙೇಡಿರಿ. ಸಘ್ಬತ್‌ದಿನವನುಐ ನೀವು ಪವಿತ್ರದಿನವನಾಐಗಿ ಮಾಡಙೇಕು. ನಾನು ನಿಮ್ಮ ಪೂರ್ವಿಕರಿಗೆ ಇದೇ ಆದೇಶವನುಐ ಕೊಟ್ಟೆ.
23 ಆದರೆ ನಿಮ್ಮ ಪೂರ್ವಿಕರು ನನಐ ಆಜ್ಞೆಯನುಐ ಪಾಲಿಸಲಿಲ್ಲ. ಅವರು ನನಗೆ ಗಮನಕೊಡಲಿಲ್ಲ. ನಿಮ್ಮ ಪೂರ್ವಿಕರು ತುಂಙಾ ಮೊಂಡರಾಗಿದ್ದರು. ನಾನು ಅವರನುಐ ದಂಡಿಸಿದೆ. ಆದರೆ ಅದರಿಂದ ಏನೂ ಪ್ರಯೋಜನವಾಗಲಿಲ್ಲ. ಅವರು ನನಐ ಮಾತನುಐ ಕೇಳಲಿಲ್ಲ.
24 ಆದರೆ ನೀವು ಎಚ್ಚರಿಕೆಯಿಂದ ನನಐ ಆಜ್ಞೆಯನುಐ ಪಾಲಿಙೇಕು.”‘ ಇದು ಯೆಹೋವನ ನುಡಿ. “‘ನೀವು ಸಘ್ಬತ್‌ದಿನದಂದು ಜೆರುಸಲೇಮಿನ ದಾಬರಗಳ ಮೂಲಕ ಯಾವ ಭಾರವನೂಐ ತರಙಾರದು. ಸಘ್ಬತ್‌ದಿನವನುಐ ನೀವು ಪವಿತ್ರದಿನವನಾಐಗಿ ಮಾಡಙೇಕು. ಆ ದಿನ ನೀವು ಯಾವ ಕೆಲಸವನೂಐ ಮಾಡಙಾರದು.”
25 “‘ನೀವು ಈ ಆಜ್ಞೆಯನುಐ ಪಾಲಿಸಿದರೆ ದಾವೀದನ ಸಿಂಹಾಸನಾರೂಢರಾದ ರಾಜರು ಜೆರುಸಲೇಮಿನ ದಾಬರಗಳಿಂದ ಘರುತ್ತಾರೆ. ಆ ರಾಜರು ರಥಗಳಲ್ಲಿಯೂ ಅಶಾಬರೂಢರಾಗಿಯೂ ಘರುವರು. ಯೆಹೂದದ ಮತ್ತು ಜೆರುಸಲೇಮಿನ ಜನನಾಯಕರುಗಳು ಆ ರಾಜರ ಜೊತೆಯಲ್ಲಿ ಘರುವರು. ಜೆರುಸಲೇಮ್ ಪಟ್ಟಣದಲ್ಲಿ ಜನರು ಯಾವಾಗಲೂ ವಾಸವಾಗಿರುವರು.
26 ಜೆರುಸಲೇಮಿಗೆ ಯೆಹೂದದ ಪಟ್ಟಣಗಳಿಂದ ಜನರು ಘರುವರು. ಅದರ ಸುತ್ತಲೂ ಇದ್ದ ಸಣ್ಣಸಣ್ಣ ಹಳ್ಳಿಗಳಿಂದ ಜನರು ಜೆರುಸಲೇಮಿಗೆ ಘರುವರು. ಙೆನ್ಯಾಮೀನ್ ಕುಲದವರು ವಾಸಿಸುವ ಪ್ರದೇಶದಿಂದ ಜನರು ಘರುವರು. ಪಶ್ಚಿಮ ಙೆಟ್ಟಗಳ ಇಳಿಜಾರು ಪ್ರದೇಶದಿಂದ ಮತ್ತು ಙೆಟ್ಟಪ್ರದೇಶದಿಂದ ಜನರು ಘರುವರು. ನೆಗೆವ್ ಪ್ರದೇಶದಿಂದ ಜನರು ಘರುವರು. ಆ ಜನರೆಲ್ಲರು ಸರ್ವಾಂಗಹೋಮಗಳನುಐ, ಯಜ್ಞಗಳನುಐ, ಧಾನ್ಯನೈವೇದ್ಯಗಳನುಐ, ಧೂಪವನುಐ ಮತ್ತು ಕೃತಜ್ಞತಾಯಜ್ಞಗಳನುಐ ತೆಗೆದುಕೊಂಡು ಯೆಹೋವನ ಆಲಯಕ್ಕೆ ಘರುವರು.
27 “‘ನೀವು ನನಐ ಮಾತನುಐ ಕೇಳದಿದ್ದರೆ ಮತ್ತು ನನಐ ಆಜ್ಞೆಯನುಐ ಪಾಲಿಸದಿದ್ದರೆ ಕೇಡಾಗುವುದು. ಸಘ್ಬತ್‌ದಿನದಲ್ಲಿ ಹೊರೆಗಳನುಐ ಹೊತ್ತುಕೊಂಡು ಜೆರುಸಲೇಮಿಗೆ ಹೋದರೆ ನೀವು ಆ ದಿನವನುಐ ಪವಿತ್ರದಿನವೆಂದು ಆಚರಿಸಿದಂತೆ ಆಗುವುದಿಲ್ಲ. ಆಗ ನಾನು ನಂದಿಸಲಾಗದ ಙೆಂಕಿಯನುಐ ಹೊತ್ತಿಸುತ್ತೇನೆ. ಆ ಙೆಂಕಿಯು ಜೆರುಸಲೇಮಿನ ದಾಬರಗಳಲ್ಲಿ ಪ್ರಾರಂಭವಾಗಿ ಅರಮನೆಗಳನುಐ ಸುಡುವವರೆಗೂ ಉರಿಯುತ್ತಿರುವುದು.”‘

Jeremiah 17:1 Kannada Language Bible Words basic statistical display

COMING SOON ...

×

Alert

×