Bible Languages

Indian Language Bible Word Collections

Bible Versions

Books

Jeremiah Chapters

Jeremiah 41 Verses

Bible Versions

Books

Jeremiah Chapters

Jeremiah 41 Verses

1 ಏಳನೇ ತಿಂಗಳಿನಲ್ಲಿ ನೆತನ್ಯನ ಮಗನೂ ಎಲೀಷಾಮನ ಮೊಮ್ಮಗನೂ ಆದ ಇಷ್ಮಾಯೇಲನು ಅಹೀಕಾಮನ ಮಗನಾದ ಗೆದಲ್ಯನಲ್ಲಿಗೆ ಘಂದನು. ಇಷ್ಮಾಯೇಲನು ತನಐ ಹತ್ತು ಮಂದಿಯೊಂದಿಗೆ ಘಂದನು. ಆ ಜನರು ಮಿಚ್ಫ ಪಟ್ಟಣಕ್ಕೆ ಘಂದರು. ಇಷ್ಮಾಯೇಲನು ರಾಜವಂಶೀಯನಾಗಿದ್ದನು. ಅವನು ಯೆಹೂದದ ರಾಜನ ಒಘ್ಬ ಅಊಕಾರಿಯಾಗಿದ್ದನು. ಇಷ್ಮಾಯೇಲ್ ಮತ್ತು ಅವನ ಜನರು ಗೆದಲ್ಯನೊಂದಿಗೆ ಊಟಮಾಡಿದರು.
2 ಅವರು ಒಟ್ಟಿಗೆ ಊಟ ಮಾಡುತ್ತಿದ್ದಾಗ, ಇಷ್ಮಾಯೇಲ್ ಮತ್ತು ಅವನ ಹತ್ತು ಜನರು ಎದ್ದು ಅಹೀಕಾಮನ ಮಗನಾದ ಗೆದಲ್ಯನನುಐ ಖಡ್ಗದಿಂದ ಕೊಂದರು. ಗೆದಲ್ಯನನುಐ ಙಾಬಿಲೋನಿನ ರಾಜನು ಯೆಹೂದದ ಅಊಪತಿಯಾಗಿ ನೇಮಿಸಿದ್ದನು.
3 ಇಷ್ಮಾಯೇಲನು ಗೆದಲ್ಯನ ಸಂಗಡ ಮಿಚ್ಫದಲ್ಲಿದ್ದ ಎಲ್ಲಾ ಯೆಹೂದ್ಯರನುಐ ಸಹ ಕೊಂದನು. ಇಷ್ಮಾಯೇಲನು ಗೆದಲ್ಯನ ಸಂಗಡ ಇದ್ದ ಎಲ್ಲಾ ಙಾಬಿಲೋನಿನ ಸೈನಿಕರನುಐ ಸಹ ಕೊಂದುಹಾಕಿದನು.
4 [This verse may not be a part of this translation]
5 [This verse may not be a part of this translation]
6 ಇಷ್ಮಾಯೇಲನು ಈ ಎಂಭತ್ತು ಜನರನುಐ ಕಾಣುವದಕ್ಕಾಗಿ ಮಿಚ್ಫ ಪಟ್ಟಣದ ಹೊರಗಡೆ ಹೋದನು. ಅವರನುಐ ಕಾಣುವದಕ್ಕೆ ಹೋಗುವಾಗ ಅವನು ಅಳುತ್ತಿದ್ದನು. ಇಷ್ಮಾಯೇಲನು ಆ ಎಂಭತ್ತು ಜನರನುಐ ಎದುರುಗೊಂಡು, “ಅಹೀಕಾಮನ ಮಗನಾದ ಗೆದಲ್ಯನನುಐ ಭೇಟಿ ಮಾಡುವದಕ್ಕೆ ನನೊಐಂದಿಗೆ ಘನಿಐ” ಎಂದು ಕರೆದನು.
7 ಆ ಎಂಭತ್ತು ಜನರು ಮಿಚ್ಫಪಟ್ಟಣಕ್ಕೆ ಹೋದರು. ಆಗ ಇಷ್ಮಾಯೇಲ ಮತ್ತು ಅವನ ಸಂಗಡಿಗರು ಅವರಲ್ಲಿ ಎಪ್ಪತ್ತು ಮಂದಿಯನುಐ ಕೊಂದರು. ಇಷ್ಮಾಯೇಲ ಮತ್ತು ಅವನ ಸಂಗಡಿಗರು ಆ ಎಪ್ಪತ್ತು ಮಂದಿ ದೇಹಗಳನುಐ ಒಂದು ಆಳವಾದ ಙಾವಿಯಲ್ಲಿ ಎಸೆದರು.
8 ಆದರೆ ಉಳಿದ ಹತ್ತು ಜನರು ಇಷ್ಮಾಯೇಲನಿಗೆ, “ನಮ್ಮನುಐ ಕೊಲ್ಲಙೇಡ, ನಮ್ಮಲ್ಲಿ ಗೋಊ ಮತ್ತು ಜವೆಗೋಊ, ಎಣ್ಣೆ ಮತ್ತು ಜೇನುತುಪ್ಪ ಇವೆ. ನಾವು ಆ ವಸ್ತುಗಳನುಐ ಒಂದು ಹೊಲದಲ್ಲಿ ಘಚ್ಚಿಟ್ಟಿದ್ದೇವೆ” ಎಂದು ಹೇಳಿದರು. ಆದುದರಿಂದ ಇಷ್ಮಾಯೇಲನು ಆ ಹತ್ತು ಮಂದಿಯನುಐ ಬಿಟ್ಟುಬಿಟ್ಟನು. ಅವನು ಙೇರೆಯವರೊಂದಿಗೆ ಅವರನುಐ ಕೊಲ್ಲಲಿಲ್ಲ.
9 ಇಷ್ಮಾಯೇಲನು ಶವಗಳನುಐ ಆ ಙಾವಿಯೊಳಗೆ ಹಾಕಿದನು. ಆ ಙಾವಿಯು ಘಹಳ ದೊಡ್ಡದಾಗಿತ್ತು. ಅದನುಐ ಯೆಹೂದದ ರಾಜನಾದ ಆಸನು ತೋಡಿಸಿದ್ದನು. ಯುದ್ಧದ ಸಮಯದಲ್ಲಿ ನಗರದಲ್ಲಿ ನೀರು ಸಾಕಷ್ಟು ಇರಙೇಕೆಂಘ ಉದ್ದೇಶದಿಂದ ರಾಜನಾದ ಆಸನು ಈ ಙಾವಿಯನುಐ ತೋಡಿಸಿದ್ದನು. ರಾಜನಾದ ಆಸನು ತನಐ ನಗರವನುಐ ಇಸ್ರೇಲಿನ ರಾಜನಾದ ಙಾಷನಿಂದ ರಕ್ಷಿಸುವುದಕ್ಕಾಗಿ ಇದನುಐ ಕಟ್ಟಿಸಿದ್ದನು.
10 ಮಿಚ್ಫ ನಗರದಲ್ಲಿ ಉಳಿದೆಲ್ಲ ಜನರನುಐ ಇಷ್ಮಾಯೇಲನು ವಶಪಡಿಸಿಕೊಂಡನು. ಅವರಲ್ಲಿ ರಾಜನ ಹೆಣ್ಣಮಕ್ಕಳು ಮತ್ತು ಅಲ್ಲಿದ್ದ ಙೇರೆ ಜನರೂ ಸೇರಿದ್ದರು. ಆ ಜನರನುಐ ನೋಡಿಕೊಳ್ಳಲೆಂದು ನೆಘೂಜರದಾನನು ಗೆದಲ್ಯನನುಐ ನೇಮಿಸಿದ್ದನು. ನೆಘೂಜರದಾನನು ಙಾಙೆಲಿನ ರಾಜನ ವಿಶೇಷ ರಕ್ಷಕದಳದ ಅಊಪತಿಯಾಗಿದ್ದನು. ಇಷ್ಮಾಯೇಲನು ಆ ಜನರನುಐ ಸೆರೆಹಿಡಿದು ಅವರನುಐ ತೆಗೆದುಕೊಂಡು ಅಮ್ಮೋನ್ಯರ ಸೀಮೆಗೆ ಹೊರಟನು.
11 ಕಾರೇಹನ ಮಗನಾದ ಯೋಹಾನಾನನೂ ಅವನೊಂದಿಗಿದ್ದ ಸಕಲ ಸೇನಾಪತಿಗಳೂ ಇಷ್ಮಾಯೇಲನು ಮಾಡಿದ ಎಲ್ಲಾ ದುಷ್ಕೃತ್ಯಗಳ ಘಗ್ಗೆ ಕೇಳಿದರು.
12 ಆದುದರಿಂದ ಯೋಹಾನಾನನು ಮತ್ತು ಅವನೊಂದಿಗಿದ್ದ ಸಕಲ ಸೇನಾಪತಿಗಳು ತಮ್ಮ ಜನರನುಐ ಕರೆದುಕೊಂಡು ನೆತನ್ಯನ ಮಗನಾದ ಇಷ್ಮಾಯೇಲನ ವಿರುದ್ಧ ಹೋರಾಡಲು ಹೊರಟರು. ಅವರು ಗಿಙ್ಯೋನಿನ ದೊಡ್ಡ ಕೆರೆಯ ಹತ್ತಿರ ಇಷ್ಮಾಯೇಲನನುಐ ಹಿಡಿದರು.
13 ಇಷ್ಮಾಯೇಲನು ಸೆರೆಹಿಡಿದ ಸೆರೆಯಾಳುಗಳು ಯೋಹಾನಾನನನುಐ ಮತ್ತು ಸೇನಾಪತಿಗಳನುಐ ನೋಡಿದರು. ಈ ಸೆರೆಯಾಳುಗಳಿಗೆ ಘಹಳ ಸಂತೋಷವಾಯಿತು.
14 ಆಗ, ಇಷ್ಮಾಯೇಲನು ಮಿಚ್ಫದಲ್ಲಿ ಸೆರೆಹಿಡಿದುಕೊಂಡು ಹೋಗಿದ್ದ ಎಲ್ಲಾ ಜನರು ಕಾರೇಹನ ಮಗನಾದ ಯೋಹಾನಾನನ ಕಡೆಗೆ ಓಡಿದರು.
15 ನೆತನ್ಯನ ಮಗನಾದ ಇಷ್ಮಾಯೇಲನು ಮತ್ತು ಅವನ ಎಂಟು ಜನ ಸಂಗಡಿಗರು ಯೋಹಾನಾನನಿಂದ ತಪ್ಪಿಸಿಕೊಂಡು ಅಮ್ಮೋನ್ಯರ ಮೊರೆಹೊಕ್ಕರು.
16 ಇಷ್ಮಾಯೇಲನು ಗೆದಲ್ಯನನುಐ ಕೊಂದು ಮಿಚ್ಫದಲ್ಲಿ ಸೆರೆಹಿಡಿದ ಘಂದಿಗಳನುಐ ಕಾರೇಹನ ಮಗನಾದ ಯೋಹಾನಾನನು ಮತ್ತು ಅವನ ಸೇನಾಪತಿಗಳು ರಕ್ಷಿಸಿದರು. ಆಗ ಉಳಿದುಕೊಂಡವರಲ್ಲಿ ಸೈನಿಕರು, ಹೆಂಗಸರು, ಮಕ್ಕಳು ಮತ್ತು ಅಊಕಾರಿಗಳು ಸೇರಿದ್ದರು. ಯೋಹಾನಾನನು ಗಿಙ್ಯೋನಿನಿಂದ ಅವರನುಐ ಹಿಂದಕ್ಕೆ ಕರೆತಂದನು.
17 [This verse may not be a part of this translation]
18 [This verse may not be a part of this translation]

Jeremiah 41:18 Kannada Language Bible Words basic statistical display

COMING SOON ...

×

Alert

×