Bible Languages

Indian Language Bible Word Collections

Bible Versions

Books

Jeremiah Chapters

Jeremiah 20 Verses

Bible Versions

Books

Jeremiah Chapters

Jeremiah 20 Verses

1 ಪಷ್ಹೂರನೆಂಘುವನು ಯಾಜಕನಾಗಿದ್ದನು. ಅವನು ಯೆಹೋವನ ಆಲಯದ ಮುಖ್ಯಾಊಕಾರಿಯಾಗಿದ್ದನು. ಪಷ್ಹೂರನು ಇಮ್ಮೇರನ ಮಗನು. ಯೆಹೋವನ ಆಲಯದ ಪ್ರಾಕಾರದಲ್ಲಿ ಯೆರೆಮೀಯನು ಮಾಡಿದ ಪ್ರವಾದನೆಯನುಐ ಪಷ್ಹೂರನು ಕೇಳಿದನು.
2 ಅವನು ಪ್ರವಾದಿಯಾದ ಯೆರೆಮೀಯನನುಐ ಹೊಡೆಯಿಸಿ ಯೆಹೋವನ ಆಲಯಕ್ಕೆ ಸೇರಿದ ಮೇಲಣ ಙೆನ್ಯಾಮೀನ್ ದಾಬರದಲ್ಲಿದ್ದ ಕೋಳಕ್ಕೆ ಹಾಕಿಸಿದನು.
3 ಮರುದಿನ ಪಷ್ಹೂರನು ಯೆರೆಮೀಯನನುಐ ಕೋಳದಿಂದ ಬಿಡಿಸಿದನು. ಆಗ ಯೆರೆಮೀಯನು ಪಷ್ಹೂರನಿಗೆ ಹೀಗೆ ಹೇಳಿದನು: “ದೇವರು ನಿನಐನುಐ ಪಷ್ಹೂರ್ ಎಂದು ಹೇಳುವದಿಲ್ಲ. ಈಗ ಯೆಹೋವನು ನಿನಗಿಟ್ಟ ಹೆಸರು, “ಪ್ರತಿಯೊಂದು ಭಾಗದಲ್ಲಿಯೂ ಭಯಂಕಾರಿ”
4 ಅದು ನಿನಐ ಹೆಸರು. ಏಕೆಂದರೆ ಯೆಹೋವನು ಹೇಳುತ್ತಾನೆ: ‘ನಾನು ತಕ್ಷಣ ನಿನಐನುಐ ನಿನಗೆ ಭಯಂಕಾರಿಯನಾಐಗಿ ಮಾಡುವೆನು. ನಾನು ನಿನಐನುಐ ನಿನಐ ಎಲ್ಲಾ ಸೆಐಹೀತರಿಗೆ ಭಯಂಕಾರಿಯನಾಐಗಿ ಮಾಡುವೆನು. ವೈರಿಗಳು ಖಡ್ಗಗಳಿಂದ ನಿನಐ ಸೆಐಹೀತರನುಐ ಕೊಲ್ಲುವುದನುಐ ನೀನು ನೋಡುವೆ. ಯೆಹೂದದ ಎಲ್ಲಾ ಜನರನುಐ ನಾನು ಙಾಬಿಲೋನಿನ ರಾಜನಿಗೆ ಒಪ್ಪಿಸುವೆನು. ಅವನು ಯೆಹೂದ್ಯರನುಐ ಙಾಬಿಲೋನಿಗೆ ತೆಗೆದುಕೊಂಡು ಹೋಗುವನು; ಅವನ ಸೈನಿಕರು ಯೆಹೂದ್ಯರನುಐ ತಮ್ಮ ಕತ್ತಿಗಳಿಂದ ಕೊಂದುಹಾಕುವರು.
5 ಸಂಪತ್ತನುಐ ಸಂಗ್ರಹಿಸಿ ಸಿರಿವಂತರಾಗಲು ಜೆರುಸಲೇಮಿನ ಜನರು ಘಹಳ ಕಷ್ಟಪಟ್ಟು ದುಡಿದರು. ಆದರೆ ನಾನು ಅದೆಲ್ಲವನುಐ ಅವರ ವೈರಿಗಳಿಗೆ ಒಪ್ಪಿಸುವೆನು. ಜೆರುಸಲೇಮಿನ ರಾಜನ ಘಳಿ ಅನೇಕ ನಿಊನಿಕ್ಷೇಪಗಳಿವೆ. ಆದರೆ ನಾನು ಆ ನಿಊನಿಕ್ಷೇಪಗಳನೆಐಲ್ಲಾ ವೈರಿಗೆ ಒಪ್ಪಿಸುತ್ತೇನೆ. ವೈರಿಯು ಅವುಗಳನುಐ ಙಾಬಿಲೋನ್ ದೇಶಕ್ಕೆ ತೆಗೆದುಕೊಂಡು ಹೋಗುವನು.
6 ಪಷ್ಹೂರನೇ, ನಿನಐನೂಐ ನಿನಐ ಮನೆಯಲ್ಲಿರುವವರೆಲ್ಲರನೂಐ ಘಲವಂತವಾಗಿ ಙಾಬಿಲೋನ್ ದೇಶಕ್ಕೆ ಸೆರೆಒಯ್ಯಲಾಗುವುದು. ನೀನು ಙಾಬಿಲೋನ್‌ನಲ್ಲಿ ಮರಣ ಹೊಂದುವೆ; ನಿನಐನುಐ ಆ ಪರದೇಶದಲ್ಲಿಯೇ ಹೂಳಲಾಗುವುದು. ನೀನು ನಿನಐ ಸೆಐಹೀತರಿಗೆ ಸುಳ್ಳುಙೋಧನೆಯನುಐ ಮಾಡಿದೆ. ಹೀಗಾಗುವುದಿಲ್ಲವೆಂದು ನೀನು ಹೇಳಿದೆ. ಆದರೆ ನಿನೆಐಲ್ಲ ಸೆಐಹೀತರು ಸಹ ಸತ್ತು ಙಾಬಿಲೋನಿನಲ್ಲಿ ಹೂಳಲ್ಪಡುವರು.”‘
7 ಯೆಹೋವನೇ, ನೀನು ನನಐನುಐ ಮರುಳುಗೊಳಿಸಿದೆ, ನಿಜವಾಗಿಯೂ ನಾನು ಮರುಳಾದೆನು, ನೀನು ನನಗಿಂತ ಘಲಿಷ್ಠನಾದುದರಿಂದ ಗೆದ್ದೆ. ನಾನೊಂದು ತಮಾಷೆಯಾಗಿದ್ದೇನೆ. ಹಗಲೆಲ್ಲ ಜನರು ನನಐನುಐ ಕಂಡು ನಗುತ್ತಾರೆ. ನನಐನುಐ ಗೇಲಿ ಮಾಡುತ್ತಾರೆ.
8 ನಾನು ಮಾತನಾಡಿದಾಗಲೆಲ್ಲ ಕೂಗಿಕೂಗಿ ಹೇಳುತ್ತೇನೆ. ನಾನು ಯಾವಾಗಲೂ ಹಿಂಸೆ ಮತ್ತು ವಿನಾಶದ ಘಗ್ಗೆ ಕೂಗಿಕೊಳ್ಳುತ್ತೇನೆ. ಯೆಹೋವನಿಂದ ಘಂದ ಸಂದೇಶದ ಘಗ್ಗೆ ಜನರಿಗೆ ಹೇಳುತ್ತೇನೆ. ಆದರೆ ಜನರು ಯಾವಾಗಲೂ ನನಗೆ ಅವಮಾನ ಮಾಡುತ್ತಾರೆ. ನನಐನುಐ ಗೇಲಿ ಮಾಡುತ್ತಾರೆ.
9 ಒಮ್ಮೊಮ್ಮೆ ನನಐಷ್ಟಕ್ಕೆ ನಾನೇ ಹೇಳಿಕೊಳ್ಳುತ್ತೇನೆ, “ನಾನು ಯೆಹೋವನನೆಐ ಮರೆತುಬಿಡುತ್ತೇನೆ. ಆತನ ಹೆಸರಿನಲ್ಲಿ ಇನೆಐನೂ ಮಾತನಾಡುವುದಿಲ್ಲ” ಎಂದುಕೊಂಡರೆ ಆತನ ಸಂದೇಶವು ನನಐ ಅಂತರಾಳದಲ್ಲಿ ಉರಿಯುವ ಜಾಬಲೆಯಂತಾಗುತ್ತದೆ. ಅದು ಆಳಕ್ಕೆ ಇಳಿದು ನನಐ ಎಲುಘುಗಳನುಐ ಸುಡುವಂತಾಗುತ್ತದೆ. ಯೆಹೋವನ ಸಂದೇಶವನುಐ ನನಐ ಅಂತರಾಳದಲ್ಲಿ ಹಿಡಿದಿಟ್ಟುಕೊಳ್ಳಲು ಪ್ರಯತಐ ಮಾಡಿ ನಾನು ದಣಿಯುತ್ತೇನೆ. ಕೊನೆಗೆ ಅದನುಐ ನನೊಐಳಗೆ ಇಟ್ಟುಕೊಳ್ಳಲು ಅಸಾಧ್ಯವಾಗುತ್ತದೆ.
10 ಅನೇಕ ಜನರು ನನಐ ವಿರುದ್ಧವಾಗಿ ಮೆಲುಧಬನಿಯಲ್ಲಿ ಮಾತನಾಡುವದು ನನಐ ಕಿವಿಗೆ ಬೀಳುತ್ತಿದೆ, ಅದು ನನಐನುಐ ಭಯಗೊಳಿಸುತ್ತಿದೆ. ನನಐ ಸೆಐಹೀತರು ಸಹ ನನಐ ವಿರುದ್ಧ ಮಾತನಾಡುತ್ತಿದ್ದಾರೆ. ನಾನು ಯಾವುದಾದರೂ ತಪ್ಪನುಐ ಮಾಡಲಿ ಎಂದು ಜನರು ಹೊಂಚುಹಾಕಿ ಕಾದಿದ್ದಾರೆ. “ಅವನು ದುಷ್ಕಾರ್ಯವನುಐ ಮಾಡಿದ್ದಾನೆಂದು ನಾವು ಸುಳ್ಳು ಹೇಳೋಣ. ಯೆರೆಮೀಯನನುಐ ನಾವು ವಂಚಿಸಲು ಸಾಧ್ಯವಾಗಘಹುದು. ನಾವು ಅವನನುಐ ಹಿಡಿದುಕೊಳ್ಳಘಹುದು. ಕೊನೆಗೆ ಅವನನುಐ ತೊಲಗಿಸಘಹುದು. ನಾವು ಅವನನುಐ ಹಿಡಿದು ಅವನ ಮೇಲೆ ನಮ್ಮ ಸೇಡನುಐ ತೀರಿಸಿಕೊಳ್ಳೋಣ” ಎಂದು ಮಾತನಾಡುತ್ತಿದ್ದಾರೆ.
11 ಆದರೆ ಯೆಹೋವನು ನನೊಐಡನಿದ್ದಾನೆ. ಯೆಹೋವನು ಒಘ್ಬ ಶೂರ ಯೋಧನಂತಿದ್ದಾನೆ. ಆದುದರಿಂದ ನನಐನುಐ ಙೆನಐಟ್ಟಿಕೊಂಡು ಘರುತ್ತಿದ್ದ ಜನರು ಬೀಳುತ್ತಾರೆ. ಅವರು ನನಐನುಐ ಸೋಲಿಸಲಾರರು. ಆ ಜನರು ಸೋತುಹೋಗುತ್ತಾರೆ. ಅವರಿಗೆ ಆಶಾಭಂಗವಾಗುತ್ತದೆ. ಅವರಿಗೆ ನಾಚಿಕೆಯಾಗುತ್ತದೆ. ಅವರು ಆ ನಾಚಿಕೆಯನುಐ ಎಂದೂ ಮರೆಯಲಾರರು.
12 ಸರ್ವಶಕ್ತನಾದ ಯೆಹೋವನೇ, ನೀನು ಒಳ್ಳೆಯವರನುಐ ಪರೀಕ್ಷಿಸುವೆ. ನೀನು ಒಘ್ಬ ವ್ಯಕ್ತಿಯ ಹೃದಯವನುಐ ಮತ್ತು ಘುದ್ಧಿಯನುಐ ಆಳವಾಗಿ ಪರೀಕ್ಷಿಸಿನೋಡುವೆ. ನಾನು ಅವರ ವಿರುದ್ಧ ನನಐ ಅಭಿಪ್ರಾಯಗಳನುಐ ನಿನಗೆ ತಿಳಿಸಿದ್ದೇನೆ. ನೀನು ಅವರಿಗೆ ತಕ್ಕ ಶಿಕ್ಷೆಯನುಐ ವಿಊಸಿರುವದನುಐ ನನಐ ಕಣ್ಣುಗಳು ನೋಡಲಿ.
13 ಯೆಹೋವನನುಐ ಕೀರ್ತಿಸಿರಿ, ಯೆಹೋವನನುಐ ಸ್ತುತಿಸಿರಿ. ಆತನು ಘಡಜನರ ಪ್ರಾಣಗಳನುಐ ಉಳಿಸುತ್ತಾನೆ. ಆತನು ಅವರನುಐ ದುಷ್ಟರ ದೌರ್ಜನ್ಯದಿಂದ ರಕ್ಷಿಸುತ್ತಾನೆ.
14 ನಾನು ಹುಟ್ಟಿದ ದಿನವು ಶಾಪಗ್ರಸ್ತವಾಗಲಿ; ತಾಯಿಯು ನನಐನುಐ ಹೆತ್ತ ದಿನವು ಶುಭವೆನಿಸಿಕೊಳ್ಳದಿರಲಿ.
15 “ನಿನಗೆ ಗಂಡು ಮಗು ಹುಟ್ಟಿದೆ” ಎಂಘ ಸಮಾಚಾರವನುಐ ನನಐ ತಂದೆಗೆ ತಿಳಿಸಿ ಅವನಿಗೆ ಅತ್ಯಾನಂದವನುಐ ಉಂಟುಮಾಡಿದವ ಶಪಿಸಲ್ಪಡಲಿ.
16 ಯೆಹೋವನು ಕನಿಕರಪಡದೆ ಕೆಡವಿಬಿಟ್ಟ ನಗರಗಳ ಗತಿಯು ಅವನಿಗೆ ಘರಲಿ. ಙೆಳಿಗ್ಗೆ ಯುದ್ಧದ ಕೂಗಾಟವೂ, ಮಧ್ಯಾಹಐದಲ್ಲಿ ಯುದ್ಧದ ಕಿರುಚಾಟವೂ ಅವನ ಕಿವಿಗೆ ಬೀಳಲಿ.
17 ಯಾಕೆ ಆ ಮನುಷ್ಯನು ನಾನು ನನಐ ತಾಯಿಯ ಗರ್ಭದಲ್ಲಿದ್ದಾಗಲೇ ನನಐನುಐ ಕೊಲ್ಲಲಿಲ್ಲ? ಆಗ ಅವನು ನನಐನುಐ ಕೊಂದಿದ್ದರೆ ನನಐ ತಾಯಿಯೇ ನನಗೆ ಗೋರಿಯಾಗುತ್ತಿದ್ದಳು. ನಾನೆಂದೂ ಹುಟ್ಟುತ್ತಲೇ ಇರಲಿಲ್ಲ.
18 ನಾನು ತಾಯಿಯ ಗರ್ಭದಿಂದ ಏಕೆ ಹೊರಘರಙೇಕಿತ್ತು? ನಾನು ಕಷ್ಟವನುಐ ಮತ್ತು ದುಃಖವನುಐ ಕಂಡಿರುವೆನಷ್ಟೇ. ನನಐ ಜೀವನವು ನಾಚಿಕೆಯಲ್ಲಿಯೇ ಕೊನೆಗೊಳ್ಳುವುದು.

Jeremiah 20:16 Kannada Language Bible Words basic statistical display

COMING SOON ...

×

Alert

×