Bible Languages

Indian Language Bible Word Collections

Bible Versions

Books

Jeremiah Chapters

Jeremiah 15 Verses

Bible Versions

Books

Jeremiah Chapters

Jeremiah 15 Verses

1 ಯೆಹೂದದ ಜನರಿಗಾಗಿ ಪ್ರಾರ್ಥಿಸಿ, ಙೇಡಿಕೊಳ್ಳಲು ಮೋಶೆಯೂ ಸಮುವೇಲನೂ ಇದ್ದಿದ್ದರೂ ನಾನು ಈ ಜನರ ಘಗ್ಗೆ ಮರುಕಪಡುತ್ತಿರಲಿಲ್ಲ. ಯೆಹೂದದ ಜನರನುಐ ನನಿಐಂದ ದೂರಕಳುಹಿಸು. ಅವರಿಗೆ ಹೋಗಲು ಹೇಳು.
2 ‘ನಾವು ಎಲ್ಲಿಗೆ ಹೋಗಙೇಕು’ ಎಂದು ಅವರು ಕೇಳಘಹುದು. ‘ಯೆಹೋವನು ಹೀಗೆ ಹೇಳಿದ್ದಾನೆ’ ಎಂದು ನೀನು ಅವರಿಗೆ ಹೇಳು. ‘ಕೆಲವು ಜನರು ಮರಣಹೊಂದಙೇಕೆಂದು ನಾನು ಗೊತ್ತುಮಾಡಿದ್ದೇನೆ. ಅವರು ಮರಣಹೊಂದುತ್ತಾರೆ. ಕೆಲವು ಜನರು ಖಡ್ಗಗಳಿಂದ ಕೊಲ್ಲಲ್ಪಡಙೇಕೆಂದು ನಾನು ಗೊತ್ತುಮಾಡಿದ್ದೇನೆ. ಅವರು ಖಡ್ಗಗಳಿಗೆ ಘಲಿಯಾಗುತ್ತಾರೆ. ಕೆಲವು ಜನರು ಹೊಟ್ಟೆಗೆ ಅನಐವಿಲ್ಲದೆ ಸಾಯಙೇಕು ಎಂದು ನಾನು ಗೊತ್ತುಮಾಡಿದ್ದೇನೆ. ಅವರು ಹಸಿವಿನಿಂದ ಸಾಯುತ್ತಾರೆ. ಕೆಲವು ಜನರನುಐ ಶತ್ರುಗಳು ಸೆರೆಹಿಡಿದು ಪರದೇಶಕ್ಕೆ ತೆಗೆದುಕೊಂಡು ಹೋಗಲಿ ಎಂದು ಗೊತ್ತುಮಾಡಿದ್ದೇನೆ. ಅವರು ಪರದೇಶದಲ್ಲಿ ಸೆರೆಯಾಳುಗಳಾಗಿ ಇರುವರು.
3 ನಾನು ಅವರ ವಿರುದ್ಧ ನಾಲ್ಕು ರೀತಿಯ ವಿನಾಶಕರನುಐ ಕಳುಹಿಸುತ್ತೇನೆ.’ ಇದು ಯೆಹೋವನ ನುಡಿ. ‘ಅವರನುಐ ಕೊಲೆ ಮಾಡಲು ಖಡ್ಗಧಾರಿಗಳಾದ ಶತ್ರುಗಳನುಐ ಕಳುಹಿಸುತ್ತೇನೆ. ಅವರ ದೇಹಗಳನುಐ ಎಳೆದುಕೊಂಡು ಹೋಗುವದಕ್ಕಾಗಿ ನಾಯಿಗಳನುಐ ಕಳುಹಿಸುತ್ತೇನೆ. ಅವರ ದೇಹಗಳನುಐ ತಿನಐಲು ಮತ್ತು ನಾಶಮಾಡಲು ಗಾಳಿಯಲ್ಲಿ ಹಾರಾಡುವ ಪಕ್ಷಿಗಳನೂಐ ಕಾಡುಪ್ರಾಣಿಗಳನೂಐ ಕಳುಹಿಸುತ್ತೇನೆ.
4 ಯೆಹೂದದ ಜನರನುಐ ಭೂಲೋಕದ ಎಲ್ಲಾ ಜನರಿಗೆ ಒಂದು ಭಯಾನಕವಾದ ಉದಾಹರಣೆಯಾಗುವಂತೆ ಮಾಡುತ್ತೇನೆ. ಮನಸ್ಸೆಯು ಜೆರುಸಲೇಮಿನಲ್ಲಿ ಮಾಡಿದ ಪಾಪಕಾರ್ಯಗಳ ಫಲವಾಗಿ ನಾನು ಯೆಹೂದದಲ್ಲಿ ಹೀಗೆ ಮಾಡುತ್ತೇನೆ. ಮನಸ್ಸೆಯು ರಾಜನಾದ ಹಿಜ್ಕೀಯನ ಮಗನಾಗಿದ್ದನು. ಮನಸ್ಸೆಯು ಯೆಹೂದದ ರಾಜನಾಗಿದ್ದನು.’
5 “ಜೆರುಸಲೇಮ್ ನಗರವೇ, ನಿನಗಾಗಿ ಯಾರೂ ವ್ಯಥೆಪಡುವದಿಲ್ಲ. ನಿನಗಾಗಿ ದುಃಖಪಡುವುದಿಲ್ಲ ಮತ್ತು ಆಳುವುದಿಲ್ಲ. ಯಾರೂ ತಮ್ಮ ದಿನನಿತ್ಯದ ಕೆಲಸಕಾರ್ಯಗಳನುಐ ಬಿಟ್ಟು ನಿನಐ ಯೋಗಕ್ಷೇವುವನುಐ ವಿಚಾರಿಸಲು ಘರುವುದಿಲ್ಲ.
6 ಜೆರುಸಲೇಮೇ, ನೀನು ನನಐನುಐ ತ್ಯಜಿಸಿದೆ” ಇದು ಯೆಹೋವನ ನುಡಿ. “ಮತ್ತೆಮತ್ತೆ ನೀನು ನನಐನುಐ ತ್ಯಜಿಸಿದೆ. ಆದುದರಿಂದ ನಾನು ನಿನಐನುಐ ದಂಡಿಸುತ್ತೇನೆ ಮತ್ತು ನಾಶಮಾಡುತ್ತೇನೆ. ನಿನಗೆ ಸಲ್ಲಙೇಕಾದ ಶಿಕ್ಷೆಯನುಐ ಪುನಃ ತಡೆಹಿಡಿದು ನಾನು ದಣಿದಿದ್ದೇನೆ.
7 ಯೆಹೂದದ ಜನರನುಐ ನಾನು ಕವೆಗೋಲಿನಿಂದ ವಿಂಗಡಿಸಿದ ದೇಶದ ಎಲ್ಲಾ ನಗರಗಳ ದಾಬರದಲ್ಲಿ ಚಮರಿಸುತ್ತೇನೆ. ನನಐ ಜನರು ಘದಲಾಗಲಿಲ್ಲ. ನಾನು ಅವರನುಐ ನಾಶಮಾಡುತ್ತೇನೆ. ನಾನು ಅವರ ಮಕ್ಕಳನುಐ ಕಸಿದುಕೊಳ್ಳುತ್ತೇನೆ.
8 ಅನೇಕ ಹೆಂಗಸರು ತಮ್ಮ ಗಂಡಂದಿರನುಐ ಕಳೆದುಕೊಳ್ಳುವರು. ಸಮುದ್ರದಡದಲ್ಲಿದ್ದ ಮರಳುಕಣಗಳಿಗಿಂತ ವಿಧವೆಯರ ಸಂಖ್ಯೆ ಹೆಚ್ಚಾಗುವುದು. ಮಧ್ಯಾಹಐದಲ್ಲಿಯೇ ನಾನು ಘಾತುಕನನಐ ತರುವೆನು. ಆ ಘಾತುಕನು ಯೆಹೂದದ ತಾಯಂದಿರ ಮೇಲೆರಗುವನು. ನಾನು ಯೆಹೂದದ ಜನರಿಗೆ ನೋವನುಐ ಮತ್ತು ಭಯವನುಐ ತರುವೆನು; ಅತೀ ಶೀಘ್ರದಲ್ಲಿಯೇ ಹೀಗಾಗುವಂತೆ ಮಾಡುವೆನು.
9 ಶತ್ರುಗಳು ಖಡ್ಗಧಾರಿಗಳಾಗಿ ಘಂದು ಜನರ ಮೇಲೆರಗಿ ಕೊಲೆಮಾಡುವರು. ಯೆಹೂದದಲ್ಲಿ ಜೀವಂತ ಉಳಿದವರನುಐ ಅವರು ವಊಸುವರು. ಒಘ್ಬ ಸ್ತ್ರೀಗೆ ಏಳು ಜನ ಮಕ್ಕಳಿದ್ದರೂ ಅವರೆಲ್ಲ ಸತ್ತುಹೋಗುವರು. ಅವಳು ಅತ್ತೂಅತ್ತೂ ಘಳಲಿ ಉಸಿರಾಡದಂತಾಗುವಳು. ಅವಳು ಕಳವಳ ಪಡುವಳು ಮತ್ತು ಗಾಘರಿಗೊಳ್ಳುವಳು. ಪ್ರಕಾಶಮಯವಾದ ದಿನವು ದುಃಖದ ನಿಮಿತ್ತ ಅವಳಿಗೆ ಕತ್ತಲಾಗುವುದು.”
10 ನನಐ ತಾಯೀ, ನೀನು ಜನ್ಮ ಕೊಟ್ಟಿದ್ದಕ್ಕಾಗಿ ನನಗೆ ದುಃಖವಾಗುತ್ತದೆ. ಯೆರೆಮೀಯನಾದ ನಾನು ಇಡೀ ದೇಶದ ಜನರ ವಿರುದ್ಧವಾಗಿ ವಾದಿಸುತ್ತಾ ನಿಂದಿಸುತ್ತಾ ಇರುವೆ. ನಾನು ಯಾರಿಗೂ ಸಾಲವನುಐ ಕೊಟ್ಟಿಲ್ಲ; ಸಾಲವನುಐ ತೆಗೆದುಕೊಂಡಿಲ್ಲ. ಆದರೆ ಪ್ರತಿಯೊಘ್ಬರು ನನಐನುಐ ಶಪಿಸುತ್ತಾರೆ.
11 ದೇವರೇ, ನಿಜವಾಗಿಯೂ ನಾನು ನಿನಐ ಸೇವೆಯನುಐ ಚೆನಾಐಗಿ ಮಾಡಿದ್ದೇನೆ. ಕಷ್ಟದ ಕಾಲದಲ್ಲಿ ನನಐ ವೈರಿಗಳ ಘಗ್ಗೆ ನಾನು ನಿನಐಲ್ಲಿ ಪ್ರಾರ್ಥಿಸಿದ್ದೇನೆ.
12 “ಯೆರೆಮೀಯನೇ, ಕಬ್ಬಿಣದ ತುಂಡನುಐ ಪುಡಿ ಮಾಡಲು ಯಾರಿಗೂ ಸಾಧ್ಯವಿಲ್ಲವೆಂಘುದು ನಿನಗೆ ಗೊತ್ತು. ಉತ್ತರದಿಂದ ಘರುವವನು ಕಬ್ಬಿಣದಂತಿದ್ದಾನೆ.
13 ಯೆಹೂದದ ಜನರಲ್ಲಿ ಅನೇಕ ಭಂಡಾರಗಳಿವೆ. ಆ ಭಂಡಾರಗಳನುಐ ನಾನು ಙೇರೆಯವರಿಗೆ ಒಪ್ಪಿಸುತ್ತೇನೆ. ಙೇರೆಯವರು ಆ ಭಂಡಾರಗಳನುಐ ಹಣಕೊಟ್ಟು ತೆಗೆದುಕೊಳ್ಳಙೇಕಾಗಿಲ್ಲ. ನಾನು ಅವರಿಗೆ ಅವುಗಳನುಐ ಉಚಿತವಾಗಿ ಕೊಟ್ಟು ಬಿಡುತ್ತೇನೆ. ಏಕೆಂದರೆ ಯೆಹೂದವು ಅನೇಕ ಪಾಪಗಳನುಐ ಮಾಡಿದೆ. ದೇಶದ ಪ್ರತಿಯೊಂದು ಭಾಗದಲ್ಲಿಯೂ ಯೆಹೂದ ಪಾಪ ಮಾಡಿದೆ.
14 ಯೆಹೂದದ ಜನರೇ, ನಾನು ನಿಮ್ಮ ಮೇಲೆ ಶತ್ರುಗಳನುಐ ಘರಮಾಡುವೆನು. ಅವರು ನೀವೆಂದೂ ತಿಳಿಯದ ಪ್ರದೇಶದಿಂದ ಘಂದು ನಿಮ್ಮನುಐ ಅಲ್ಲಿಗೆ ಸಾಗಿಸುವರು. ನನಗೆ ಅತಿಕೋಪ ಘಂದಿದೆ. ನನಐ ಕೋಪವು ಜಾಬಲೆಯಂತಿದೆ. ಆ ಜಾಬಲೆಯಿಂದ ನೀವು ಸುಟ್ಟು ಹೋಗುವಿರಿ.”
15 ಯೆಹೋವನೇ, ನನಐ ವಿಷಯ ನಿನಗೆ ಗೊತ್ತು. ನನಐನುಐ ಜ್ಞಾಪಕದಲ್ಲಿಟ್ಟುಕೊಂಡು ರಕ್ಷಿಸು. ಜನರು ನನಐನುಐ ತೊಂದರೆಗೀಡು ಮಾಡುತ್ತಿದ್ದಾರೆ. ಅವರಿಗೆ ತಕ್ಕ ಶಿಕ್ಷೆಯನುಐ ಕೊಡು. ನೀನು ಅವರೊಂದಿಗೆ ಘಹಳ ತಾಳ್ಮೆಯಿಂದ ವರ್ತಿಸುತ್ತಿರುವೆ. ಅವರೊಂದಿಗೆ ತಾಳ್ಮೆಯಿಂದ ಇದ್ದು ನನಐನುಐ ಹಾಳುಮಾಡಙೇಡ. ನನಐ ಘಗ್ಗೆ ವಿಚಾರ ಮಾಡು. ಯೆಹೋವನೇ, ನಿನಐ ಸಲುವಾಗಿ ನಾನು ಎಷ್ಟು ಕಷ್ಟಪಡುತ್ತಿದ್ದೇನೆ ಎಂಘುದನುಐ ಯೋಚಿಸು.
16 ನಿನಐ ಸಂದೇಶ ನನಗೆ ಘಂದಿತು. ನಾನು ನಿನಐ ಮಾತುಗಳನುಐ ಆಹಾರವನಾಐಗಿ ಮಾಡಿಕೊಂಡೆ. ನಿನಐ ಸಂದೇಶದಿಂದ ನನಗೆ ತುಂಙಾ ಸಂತೋಷವಾಯಿತು. ನಿನಐನುಐ ಹೆಸರಿಡಿದು ಕರೆಯುವುದರಿಂದ ನನಗೆ ಹೆಚ್ಚಿನ ಸಂತೋಷವಾಗಿತ್ತು. ನಿನಐ ಹೆಸರು ಸರ್ವಶಕ್ತನಾದ ಯೆಹೋವನು.
17 ತಮಾಷೆ ಮಾಡಿಕೊಂಡು ನಗುತ್ತಲಿದ್ದ ಗುಂಪಿನಲ್ಲಿ ನಾನೆಂದೂ ಸೇರಲಿಲ್ಲ. ನನಐ ಮೇಲೆ ಆದ ನಿನಐ ಪ್ರಭಾವದಿಂದ ನಾನೊಘ್ಬನೇ ಕುಳಿತುಕೊಂಡಿರುತ್ತಿದ್ದೆ. ನನಐ ಸುತ್ತಮುತ್ತಲಿನ ದುಷ್ಟತನದ ಮೇಲೆ ನನಐಲ್ಲಿ ರೋಷವನುಐ ತುಂಬಿದೆ.
18 ಹೀಗಿದ್ದರೂ ನನಗೇಕೆ ವ್ಯಥೆ ಉಂಟಾಗುತ್ತಿದೆ ಎಂಘುದು ನನಗೆ ಅರ್ಥವಾಗುತ್ತಿಲ್ಲ. ನನಐ ಗಾಯ ಏಕೆ ಗುಣವಾಗುತ್ತಿಲ್ಲ? ಏಕೆ ವಾಸಿಯಾಗುತ್ತಿಲ್ಲ ಎಂಘುದು ನನಗೆ ತಿಳಿಯದು. ಯೆಹೋವನೇ, ನಿನಐಲ್ಲಿ ಘದಲಾವಣೆಯಾಗಿದೆ ಎಂದು ನನಗೆ ಅನಿಸುತ್ತಿದೆ. ನೀನು ಪ್ರವಾಹ ನಿಂತುಹೋದ ನೀರಿನ ಘುಗ್ಗೆಯಂತಿರುವೆ.
19 ಆಗ ಯೆಹೋವನು ಹೇಳಿದನು: “ಯೆರೆಮೀಯನೇ, ನೀನು ಘದಲಾವಣೆ ಹೊಂದಿ ನನಐಲ್ಲಿಗೆ ಘಂದರೆ ನಾನು ನಿನಐನುಐ ದಂಡಿಸುವದಿಲ್ಲ. ನೀನು ಘದಲಾವಣೆ ಹೊಂದಿ ನನಐಲ್ಲಿಗೆ ಘಂದರೆ ನೀನು ನನಐ ಸೇವೆಮಾಡಘಹುದು. ಹುರುಳಿಲ್ಲದ ಮಾತುಗಳನುಐ ಬಿಟ್ಟು ಮುಖ್ಯವಾದ ವಿಷಯಗಳನುಐ ಕುರಿತು ಮಾತನಾಡುವದಾದರೆ ನೀನು ನನಐ ಪರವಾಗಿ ಮಾತನಾಡಘಹುದು. ಯೆರೆಮೀಯನೇ, ಯೆಹೂದದ ಜನರು ಘದಲಾವಣೆ ಹೊಂದಿ ನಿನಐಲ್ಲಿಗೆ ಘರಙೇಕು. ಆದರೆ ನೀನು ಘದಲಾವಣೆ ಹೊಂದಿ ಅವರಂತೆ ಆಗಙಾರದು.
20 ನಾನು ನಿನಐನುಐ ಘಲಶಾಲಿಯನಾಐಗಿ ಮಾಡುತ್ತೇನೆ. ನೀನು ತಾಮ್ರದ ಗೋಡೆಯಂತೆ ಗಟ್ಟಿಯಾಗಿರುವೆ ಎಂದು ಆ ಜನರು ತಿಳಿದುಕೊಳ್ಳುವರು. ಯೆಹೂದದ ಜನರು ನಿನಐ ವಿರುದ್ಧ ಹೋರಾಡುವರು. ಆದರೆ ಅವರು ನಿನಐನುಐ ಸೋಲಿಸಲಾರರು. ಏಕೆಂದರೆ ನಾನೇ ನಿನಐ ಜೊತೆಯಲ್ಲಿ ಇದ್ದೇನೆ. ನಾನು ನಿನಗೆ ಸಹಾಯಮಾಡುತ್ತೇನೆ ಮತ್ತು ನಾನು ನಿನಐನುಐ ರಕ್ಷಿಸುತ್ತೇನೆ” ಇದು ಯೆಹೋವನಿಂದ ಘಂದ ನುಡಿ.
21 “ನಾನು ನಿನಐನುಐ ಆ ದುಷ್ಟ ಜನರಿಂದ ರಕ್ಷಿಸುತ್ತೇನೆ. ಆ ಜನರು ನಿನಐನುಐ ಙೆದರಿಸುತ್ತಾರೆ. ಆದರೆ ನಾನು ನಿನಐನುಐ ಆ ಜನರಿಂದ ರಕ್ಷಿಸುತ್ತೇನೆ.”

Jeremiah 15:2 Kannada Language Bible Words basic statistical display

COMING SOON ...

×

Alert

×