Bible Languages

Indian Language Bible Word Collections

Bible Versions

Books

Jeremiah Chapters

Jeremiah 12 Verses

Bible Versions

Books

Jeremiah Chapters

Jeremiah 12 Verses

1 ಯೆಹೋವನೇ, ನಾನು ನಿನಐ ಜೊತೆ ವಾದ ಮಾಡಿದರೆ, ನೀನು ಯಾವಾಗಲೂ ನ್ಯಾಯಪರನೆಂಘುದು ರುಜುವಾತಾಗುತ್ತದೆ. ಆದರೂ ನ್ಯಾಯಪೂರ್ಣವಲ್ಲದ ಕೆಲವು ವಿಷಯಗಳ ಘಗ್ಗೆ ನಾನು ನಿನಐನುಐ ಕೇಳಘಯಸುತ್ತೇನೆ. ದುಷ್ಟರು ಏಕೆ ಅಭಿವೃದ್ಧಿ ಹೊಂದುತ್ತಾರೆ? ನಿನಐ ವಿಶಾಬಸಕ್ಕೆ ಪಾತ್ರರಾಗದವರು ನೆಮ್ಮದಿಯ ಜೀವನ ನಡೆಸಲು ಹೇಗೆ ಸಾಧ್ಯ?
2 ನೀನು ಆ ದುಷ್ಟರನುಐ ಇಲ್ಲಿ ಇಟ್ಟಿರುವೆ. ಅವರು ಆಳವಾಗಿ ಙೇರುಬಿಟ್ಟ ಸಸಿಗಳಂತಿದ್ದಾರೆ, ಅವು ಙೆಳೆಯುತ್ತವೆ, ಹಣ್ಣು ಬಿಡುತ್ತವೆ. ನೀನು ಅವರಿಗೆ ತುಂಘ ಹತ್ತಿರದವನು ಮತ್ತು ಪ್ರೀತಿ ಪಾತ್ರನು ಎಂದು ಅವರು ಙಾಯಿಂದ ಹೇಳುತ್ತಾರೆ. ಆದರೆ ಹೃದಯದಲ್ಲಿ ಅವರು ನಿನಿಐಂದ ತುಂಙಾ ದೂರದಲ್ಲಿದ್ದಾರೆ.
3 ಆದರೆ ಯೆಹೋವನೇ, ನಿನಗೆ ನನಐ ಹೃದಯದ ಘಗ್ಗೆ ತಿಳಿದಿದೆ, ನೀನು ನನಐನುಐ ನೋಡಿ ನನಐ ಮನಸ್ಸನುಐ ಪರೀಕ್ಷಿಸುವೆ. ವಧೆಗೆ ಎಳೆದುಕೊಂಡು ಹೋಗುವ ಕುರಿಗಳಂತೆ ಆ ಕೆಡುಕರನುಐ ಎಳೆದುಹಾಕು. ಅವರನುಐ ವಧೆಯ ದಿನಕ್ಕೆಂದು ಆರಿಸು.
4 ಎಷ್ಟು ಕಾಲದವರೆಗೆ ಭೂಮಿಯು ಒಣಗಿರಙೇಕು? ಎಷ್ಟು ಕಾಲದವರೆಗೆ ಹುಲ್ಲು ಒಣಗಿ ನಿರ್ಜೀವವಾಗಿರಙೇಕು? ದೇಶದಲ್ಲಿ ಪಶುಪಕ್ಷಿಗಳು ಸತ್ತುಹೋಗಿವೆ. ಇದು ದುಷ್ಟರ ತಪ್ಪಾದರೂ ಆ ದುಷ್ಟರು, “ನಮಗೆ ಏನಾಗುವದೆಂದು ನೋಡಲು ಯೆರೆಮೀಯನು ಘಹಳ ದಿವಸ ಘದುಕಿರಲಾರ” ಎಂದು ಹೇಳುತ್ತಿದ್ದಾರೆ.
5 “ಯೆರೆಮೀಯನೇ, ನೀನು ಕಾಲಾಳುಗಳ ಸಂಗಡ ಓಡಿ ಆಯಾಸಗೊಂಡಿರುವುದಾದರೆ, ಕುದುರೆಗಳೊಂದಿಗೆ ಓಡಿ ಹೇಗೆ ಗೆಲ್ಲುವೆ? ಸುರಕ್ಷಿತವಾದ ದೇಶದಲ್ಲಿ ನೀನು ದಣಿದುಕೊಂಡರೆ ಜೋರ್ಡನ್ ನದಿ ದಡದ ಭಯಾನಕ ಮುಳ್ಳುಕಂಟಿಯ ಪ್ರದೇಶಕ್ಕೆ ಘಂದಾಗ ಏನು ಮಾಡುವೆ?
6 ಈ ಜನರು ನಿನಐ ಸಬಂತ ಸಹೋದರರಾಗಿದ್ದಾರೆ. ನಿನಐ ಸಬಂತ ಕುಟುಂಘದ ಜನರೇ ನಿನಐ ವಿರುದ್ಧ ಕೂಗಾಡುತ್ತಾ ಸಂಚು ಮಾಡುತ್ತಿದ್ದಾರೆ. ಅವರು ನಿನೊಐಡನೆ ಸೆಐಹೀತರಂತೆ ಮಾತನಾಡಿದರೂ ಅವರನುಐ ನಂಘಙೇಡ.”
7 “ನಾನು (ಯೆಹೋವನು) ನನಐ ಮನೆಯನುಐ ತ್ಯಜಿಸಿದ್ದೇನೆ. ನಾನು ನನಐ ಆಸ್ತಿಯನುಐ ಬಿಟ್ಟುಬಿಟ್ಟಿದ್ದೇನೆ. ನಾನು ನನಐ ಪ್ರಿಯತಮೆಯನುಐ (ಯೆಹೂದ) ಅವಳ ಶತ್ರುಗಳಿಗೆ ಕೊಟ್ಟಿದ್ದೇನೆ.
8 ನನಐ ‘ಸಾಬಸ್ತ್ಯವಾದ ಜನರು’ ನನಗೊಂದು ಅರಣ್ಯದ ಸಿಂಹದಂತಾಗಿದ್ದಾರೆ. ಅವರು ನನಐನುಐ ಕಂಡು ಗರ್ಜಿಸುತ್ತಾರೆ. ಆದ್ದರಿಂದಲೇ ನಾನು ಅವರಿಗೆ ವಿಮುಖನಾದೆನು.
9 ನನಐ ‘ಸಾಬಸ್ತ್ಯವಾದ ಜನರು’ ಹದ್ದುಗಳಿಂದ ಸುತ್ತುವರಿಯಲ್ಪಟ್ಟು ಸಾಯುತ್ತಿರುವ ಪ್ರಾಣಿಯಂತಾಗಿದ್ದಾರೆ. ಆ ಪಕ್ಷಿಗಳು ಅವರ ಸುತ್ತಲೂ ಹಾರಾಡುತ್ತವೆ. ಕಾಡುಪ್ರಾಣಿಗಳೇ, ಘನಿಐ, ಘನಿಐ, ಘಂದು ನಿಮ್ಮ ಆಹಾರವನುಐ ತೆಗೆದುಕೊಳ್ಳಿ.
10 ಅನೇಕ ಕುರುಘರು ದ್ರಾಕ್ಷಿತೋಟವನುಐ ಹಾಳು ಮಾಡಿದ್ದಾರೆ. ಆ ಕುರುಘರು ನನಐ ತೋಟದ ಸಸಿಗಳನುಐ ತುಳಿದು ಬಿಟ್ಟಿದ್ದಾರೆ: ನನಐ ಸುಂದರವಾದ ತೋಟವನುಐ ಮರಳುಗಾಡನಾಐಗಿ ಮಾಡಿದ್ದಾರೆ.
11 ಹೌದು, ಮರಳುಭೂಮಿಯನಾಐಗಿ ಮಾಡಿದ್ದಾರೆ. ಅದು ಒಣಗಿಹೋಗಿ ನಿಸ್ಸತಬವಾಗಿದೆ. ಅಲ್ಲಿ ಯಾರೂ ವಾಸಿಸುವದಿಲ್ಲ. ಇಡೀ ದೇಶವೇ ಘರಿದಾದ ಮರಳುಗಾಡಾಗಿದೆ. ಆ ತೋಟವನುಐ ನೋಡಿಕೊಳ್ಳುವದಕ್ಕೆ ಯಾರೂ ಉಳಿದಿಲ್ಲ.
12 ಅನೇಕ ಸೈನಿಕರು ಆ ಙೋಳು ಙೆಟ್ಟಗಳನುಐ ತುಳಿದುಕೊಂಡು ಹೋದರು. ಆ ಸೈನ್ಯಗಳಿಂದ ಯೆಹೋವನು ಆ ದೇಶವನುಐ ದಂಡಿಸಿದನು. ಆ ದೇಶದ ಒಂದು ತುದಿಯಿಂದ ಇನೊಐಂದು ತುದಿಯವರೆಗೆ ವಾಸಿಸಿದ ಎಲ್ಲಾ ಜನರನುಐ ದಂಡಿಸಲಾಯಿತು. ಯಾರೂ ಸುರಕ್ಷಿತವಾಗಿ ಉಳಿಯಲಿಲ್ಲ.
13 ಜನರು ಗೋಊಯನುಐ ಬಿತ್ತುವರು; ಆದರೆ ಅವರು ಕೇವಲ ಮುಳ್ಳಿನ ರಾಶಿಯನುಐ ಕೊಯ್ಯುವರು. ಅವರು ತುಂಘ ದಣಿಯುವವರೆಗೆ ಕಷ್ಟಪಟ್ಟು ಕೆಲಸ ಮಾಡುವರು. ಆದರೆ ಆ ಎಲ್ಲಾ ಕೆಲಸದ ಪ್ರತಿಫಲವಾಗಿ ಅವರಿಗೆ ಏನೂ ಸಿಗುವದಿಲ್ಲ. ಅವರು ತಮ್ಮ ಙೆಳೆಗಳಿಂದ ನಾಚಿಕೆಪಟ್ಟುಕೊಳ್ಳುವರು. ಯೆಹೋವನ ರೋಷವು ಹಾಗೆಲ್ಲ ಮಾಡುವದು.”
14 ಯೆಹೋವನು ಹೀಗೆ ಹೇಳುತ್ತಾನೆ: “ಇಸ್ರೇಲ್ ಪ್ರದೇಶದ ಸುತ್ತಮುತ್ತ ವಾಸಮಾಡುವ ಜನರಿಗಾಗಿ ನಾನು ಏನು ಮಾಡುವೆನೆಂಘುದನುಐ ನಿಮಗೆ ಹೇಳುವೆನು. ಆ ಜನರು ತುಂಘ ದುಷ್ಟರಾಗಿದ್ದಾರೆ. ನಾನು ಇಸ್ರೇಲಿನ ಜನರಿಗೆ ಕೊಟ್ಟ ಪ್ರದೇಶವನುಐ ಅವರು ಹಾಳು ಮಾಡಿದರು. ನಾನು ಆ ಜನರನುಐ ಅವರ ಪ್ರದೇಶದಿಂದ ಹೊರಗೆ ಎಸೆಯುವೆನು. ನಾನು ಅವರೊಂದಿಗೆ ಯೆಹೂದದ ಜನರನೂಐ ಎಸೆಯುವೆನು.
15 ಘಳಿಕ ನಾನು ಅವರಿಗಾಗಿ ಪರಿತಪಿಸುವೆನು. ನಾನು ಪ್ರತಿಯೊಂದು ಕುಟುಂಘವನುಐ ಅದರ ಸಾಬಸ್ತ್ಯಕ್ಕೂ ಅದರ ದೇಶಕ್ಕೂ ಕರೆತರುವೆನು.
16 ಆ ಜನರು ತಮ್ಮ ಪಾಠಗಳನುಐ ಸರಿಯಾಗಿ ಕಲಿತುಕೊಳ್ಳಙೇಕೆಂಘುದು ನನಐ ಅಪೇಕ್ಷೆ. ಮೊದಲು, ಆ ಜನರು ಙಾಳನ ಹೆಸರೆತ್ತಿ ಪ್ರಮಾಣ ಮಾಡುವುದನುಐ ನನಐ ಜನರಿಗೆ ಕಲಿಸಿಕೊಟ್ಟರು. ಈಗ ಆ ಜನರು ಅದೇ ರೀತಿಯಲ್ಲಿ ತಮ್ಮ ಪಾಠವನುಐ ಕಲಿತುಕೊಳ್ಳಙೇಕೆಂಘುದು ನನಐ ಇಚ್ಛೆ. ಅವರು, ‘ಯೆಹೋವನ ಜೀವದಾಣೆ’ ಎಂದು ಹೇಳಿದರೆ ಅವರನುಐ ಅಭಿವೃದ್ಧಿಪಡಿಸಿ ಅವರನುಐ ನಮ್ಮ ಜನರ ಮಧ್ಯದಲ್ಲಿ ನೆಲೆಗೊಳಿಸುವೆನು.
17 ಯಾವ ಜನಾಂಗವಾದರೂ ನನಐ ಸಂದೇಶವನುಐ ಕೇಳದೆ ಹೋದರೆ ಅದನುಐ ಸಂಪೂರ್ಣವಾಗಿ ನಾಶಮಾಡುವೆನು. ಒಣಗಿ ಸತ್ತುಹೋದ ಸಸಿಯಂತೆ ಅದನುಐ ಕಿತ್ತು ಎಸೆದುಬಿಡುವೆನು.” ಇದು ಯೆಹೋವನಿಂದ ಘಂದ ಸಂದೇಶ.

Jeremiah 12:15 Kannada Language Bible Words basic statistical display

COMING SOON ...

×

Alert

×