1
|
ದೇವರು ನನಗೆ, “ಇಸ್ರೇಲರ ಅಊಪತಿಗಳ ವಿಷಯವಾದ ಈ ಶೋಕಗೀತೆಯನುಐ ನೀನು ಹಾಡಙೇಕು” ಎಂದು ಹೇಳಿದನು: |
2
|
“‘ನಿನಐ ತಾಯಿಯು ಏನಾಗಿದ್ದಳು? ಆಕೆಯು ಸಿಂಹಗಳ ಮಧ್ಯದಲ್ಲಿ ಸಿಂಹಿಣಿಯಾಗಿದ್ದಳು. ಆಕೆಯು ಪ್ರಾಯದ ಸಿಂಹಗಳೊಡನೆ ಮಲಗಿ ತನಐ ಮರಿಗಳನುಐ ಸಾಕಿದಳು. |
3
|
ಮರಿಗಳಲ್ಲೊಂದು ಎದ್ದು ಗಟ್ಟಿಮುಟ್ಟಾದ ಸಿಂಹವಾಗಿ ಙೆಳೆಯುತ್ತಾ ಘಂತು. ತನಐ ಆಹಾರವನುಐ ತಾನೇ ಙೇಟೆಯಾಡತೊಡಗಿ ಮನುಷ್ಯರನುಐ ಕೊಂದು ತಿನಐಲಾರಂಭಿಸಿತು. |
4
|
ಅದು ಗರ್ಜಿಸುವ ಶಘ್ದವನುಐ ಜನರು ಕೇಳಿದರು. ಜನಾಂಗಗಳು ಅದರ ಘಗ್ಗೆ ಕೇಳಿದರು. ಅದನುಐ ತಮ್ಮ ಗುಂಡಿಯಲ್ಲಿ ಅವರು ಘಂಊಸಿದರು. ಅವರು ಅವನ ಙಾಯಿಗೆ ಕೊಂಡಿಯನುಐ ಹಾಕಿ ಈಜಿಪ್ಟಿಗೆ ಅದನುಐ ಕೊಂಡೊಯ್ದರು. |
5
|
ಆ ಸಿಂಹಿಣಿಯು ತನಗಾದ ನಿರಾಶೆಯನೂಐ ತನಐ ಮರಿಸಿಂಹದ ಮೇಲೆ ತನಗಿದ್ದ ನಿರೀಕ್ಷೆ ಹಾಳಾದದ್ದನೂಐ ಕಂಡು, ತನಐ ಮರಿಗಳಲ್ಲಿ ಮತ್ತೊಂದನುಐ ತೆಗೆದುಕೊಂಡು ಅದನುಐ ಪ್ರಾಯದ ಸಿಂಹವನಾಐಗಿ ಮಾಡಿತು. |
6
|
ಅದು ಙೆಳೆದು ಪ್ರಾಯದ ಸಿಂಹವಾಗಿ ಸಿಂಹಗಳೊಂದಿಗೆ ಙೇಟೆಯಾಡಲು ಹೋಯಿತು; ತನಐ ಆಹಾರವನುಐ ತಾನೇ ಙೇಟೆಯಾಡತೊಡಗಿ ಮನುಷ್ಯರನುಐ ಕೊಂದು ತಿನಐಲಾರಂಭಿಸಿತು. |
7
|
ಅದು ಸ್ತ್ರೀಯರನುಐ ವಿಧವೆಯರನಾಐಗಿ ಮಾಡಿತು; ಪಟ್ಟಣಗಳನುಐ ನಿರ್ಜನವನಾಐಗಿ ಮಾಡಿತು; ಅದು ಗರ್ಜಿಸಿದಾಗ ದೇಶವೂ ಅದರಲ್ಲಿರುವ ಪ್ರತಿಯೊಂದು ಭಯಗೊಂಡವು. |
8
|
ಸುತ್ತಮುತ್ತಲಿನ ಜನಾಂಗಗಳವರು ಕೂಡಿಘಂದು ಅದರ ವಿರುದ್ಧವಾಗಿ ನಿಂತು, ಘಲೆ ಹರಡಿ ಅದನುಐ ಘಂಊಸಿದರು. |
9
|
ಅವರು ಅದನುಐ ಮರದ ಪಂಜರದಲ್ಲಿಟ್ಟು ಕೊಂಡಿಗಳನುಐ ಹಾಕಿ, ಙಾಬಿಲೋನಿನ ರಾಜನ ಘಳಿಗೆ ಕೊಂಡೊಯ್ದರು. ಅದರ ಗರ್ಜನೆಯು ಇಸ್ರೇಲಿನ ಪರ್ವತಗಳ ಮೇಲೆ ಇನೆಐಂದಿಗೂ ಕೇಳದಿರಲಿ ಎಂದು ಅದನುಐ ಅಲ್ಲಿ ಸೆರೆಮನೆಗೆ ಹಾಕಿದರು. |
10
|
ನಿನಐ ತಾಯಿಯು ನೀರಾವರಿಯಲ್ಲಿ ನೆಟ್ಟ ದ್ರಾಕ್ಷಾಲತೆಯಂತಿದ್ದಳು. ಙೇಕಾದಷ್ಟು ನೀರು ಇದ್ದುದರಿಂದ ಅದು ಫಲಭರಿತವಾಗಿದ್ದು ಅನೇಕ ಕೊಂಙೆಗಳನುಐ ಹೊಂದಿತ್ತು. |
11
|
ಅದು ಘಲವಾದ ಕಾಂಡಗಳನುಐ ಙೆಳೆಸಿತು. ಅದರ ಕಾಂಡಗಳು ಅಊಪತಿಗಳ ರಾಜದಂಡದಂತಿದ್ದವು. ಅವುಗಳಲ್ಲಿ ಒಂದು ಮೋಡಗಳ ಮಧ್ಯದಲ್ಲಿ ಎತ್ತರವಾಗಿ ಙೆಳೆಯಿತು. ಅದು ತನಐ ಎತ್ತರದಿಂದ ಮತ್ತು ತನಐ ಅನೇಕ ಕೊಂಙೆಗಳಿಂದ ಎದ್ದು ಕಾಣುತ್ತಿತ್ತು. |
12
|
ಆದರೆ ದ್ರಾಕ್ಷಾಲತೆಯು ಙೇರು ಸಮೇತ ಕಿತ್ತು ಹಾಕಲ್ಪಟ್ಟಿತು. ಅದು ನೆಲದ ಮೇಲೆ ಬಿಸಾಡಲ್ಪಟ್ಟಿತು. ಪೂರ್ವದ ಬಿಸಿಗಾಳಿಯು ಅದರ ಹಣ್ಣುಗಳನುಐ ಒಣಗಿಸಿತು. ಅದರ ಘಲವಾದ ಕೊಂಙೆಗಳು ಮುರಿಯಲ್ಪಟ್ಟವು. ಅವುಗಳನುಐ ಙೆಂಕಿಯು ಸುಟ್ಟುಹಾಕಿತು. |
13
|
ಈಗ ಆ ದ್ರಾಕ್ಷಾಘಳ್ಳಿಯನುಐ ಮರುಭೂಮಿಯಲ್ಲಿ ನೆಡಲ್ಪಟ್ಟಿರುತ್ತದೆ. ಅದು ನೀರಿಲ್ಲದ ಘಂಜರು ಭೂಮಿ. |
14
|
ಅದರ ಸಬಂತ ಕಾಂಡದಿಂದಲೇ ಙೆಂಕಿಯು ಹೊರಟು ಘಂದು ಅದರ ಚಿಕ್ಕ ಕೊಂಙೆಗಳನುಐ ಮತ್ತು ಫಲಗಳನುಐ ನಾಶ ಮಾಡಿತು. ಈಗ ಘಲವಾದ ಕಾಂಡ ಅದರಲ್ಲಿಲ್ಲ. ಆಳುವದಕ್ಕೆ ರಾಜದಂಡವೂ ಅದರಲ್ಲಿಲ್ಲ.’ ಇದು ಮರಣದ ಶೋಕಗೀತೆ. ಇದನುಐ ಶೋಕಗೀತೆಯನಾಐಗಿಯೇ ಘಳಸಲಾಗುತ್ತಿದೆ.” |
Ezekiel 19:1 Kannada Language Bible Words basic statistical display
COMING SOON ...