Bible Languages

Indian Language Bible Word Collections

Bible Versions

Books

Jeremiah Chapters

Jeremiah 23 Verses

Bible Versions

Books

Jeremiah Chapters

Jeremiah 23 Verses

1 ಯೆಹೋವನ ಸಂದೇಶವಿದು: “ಯೆಹೂದದ ಕುರುಘರಿಗೆ ಒಳ್ಳೆಯದಾಗುವದಿಲ್ಲ. ಈ ಕುರುಘರು ಕುರಿಗಳನುಐ ಹಾಳುಮಾಡುತ್ತಿದ್ದಾರೆ. ಅವರು ನನಐ ಹುಲ್ಲುಗಾವಲಿನಿಂದ ಕುರಿಗಳು ಎಲ್ಲಾ ದಿಕ್ಕುಗಳಿಗೂ ಓಡಿಹೋಗುವಂತೆ ಮಾಡುತ್ತಿದ್ದಾರೆ.”
2 ಆ ಕುರುಘರು ನನಐ ಜನರಿಗೆ ಹೊಣೆಗಾರರಾಗಿದ್ದಾರೆ. ಇಸ್ರೇಲಿನ ದೇವರಾದ ಯೆಹೋವನು ಆ ಕುರುಘರಿಗೆ ಹೀಗೆ ಹೇಳುತ್ತಾನೆ, “ನನಐ ಕುರಿಗಳು ಎಲ್ಲಾ ದಿಕ್ಕುಗಳಿಗೂ ಚದರುವಂತೆ ನೀವು ಮಾಡಿರುವಿರಿ. ನೀವು ಅವುಗಳನುಐ ಓಡಿಸಿ ಬಿಟ್ಟಿದ್ದೀರಿ. ನೀವು ಅವುಗಳ ಯೋಗಕ್ಷೇವುವನುಐ ನೋಡಿಕೊಳ್ಳಲಿಲ್ಲ. ಈಗ ನಾನು ನಿಮ್ಮನುಐ ವಿಚಾರಿಸಿಕೊಳ್ಳುತ್ತೇನೆ. ನೀವು ಮಾಡಿದ ದುಷ್ಕೃತ್ಯಗಳಿಗಾಗಿ ನಿಮ್ಮನುಐ ದಂಡಿಸುತ್ತೇನೆ.” ಯೆಹೋವನು ಹೀಗೆ ಹೇಳಿದನು.
3 “ನಾನು ನನಐ ಕುರಿಗಳನುಐ ಙೇರೆ ದೇಶಗಳಿಗೆ ಕಳುಹಿಸಿದೆ. ಆದರೆ ಉಳಿದ ನನಐ ಕುರಿಗಳನುಐ ಒಂದೆಡೆ ಸೇರಿಸುವೆನು. ಅವುಗಳನುಐ ಅವುಗಳ ಹುಲ್ಲುಗಾವಲಿಗೆ ತರುವೆನು. ಅವುಗಳಿಗೆ ಅನೇಕ ಮಕ್ಕಳಾಗಿ ಅವುಗಳ ಸಂಖ್ಯೆ ಙೆಳೆಯುವುದು.
4 ನನಐ ಕುರಿಗಳನುಐ ನೋಡಿಕೊಳ್ಳುವದಕ್ಕೆ ನಾನು ಹೊಸ ಕುರುಘರನುಐ ನೇಮಿಸುವೆನು. ಆ ಕುರುಘರು ನನಐ ಕುರಿಗಳ ಯೋಗಕ್ಷೇವುವನುಐ ನೋಡಿಕೊಳ್ಳುವರು. ನನಐ ಕುರಿಗಳು ಙೆದರುವದಿಲ್ಲ, ಭಯಪಡುವದಿಲ್ಲ. ನನಐ ಒಂದು ಕುರಿಯೂ ಕಳೆದು ಹೋಗುವದಿಲ್ಲ.” ಇದು ಯೆಹೋವನ ಸಂದೇಶ.
5 ಇದು ಯೆಹೋವನ ಸಂದೇಶ: “ನಾನು ಒಳ್ಳೆಯ ‘ಸಸಿಯನುಐ’ ಚಿಗುರಿಸುವ ಕಾಲ ಘಂದಿದೆ. ಅವನು ಘುದ್ಧಿವಂತಿಕೆಯಿಂದ ಆಳುವ ರಾಜನಾಗಿರುವನು. ಅವನು ದೇಶದಲ್ಲಿ ನೀತಿ ಮತ್ತು ನ್ಯಾಯಘದ್ಧವಾದುದ್ದನುಐ ಮಾಡುವನು.
6 ಸದ್ಧರ್ಮದ ‘ಸಸಿಯ’ ಸಮಯದಲ್ಲಿ ಯೆಹೂದದ ಜನರು ರಕ್ಷಿಸಲ್ಪಡುವರು ಮತ್ತು ಇಸ್ರೇಲ್ ಸುರಕ್ಷಿತವಾಗಿರುವುದು. ಯೆಹೋವನೇ, ನಮ್ಮ ಸದ್ಧರ್ಮ ಎಂಘ ಹೆಸರು ಅವನಿಗಾಗುವುದು.”
7 ಇದು ಯೆಹೋವನಿಂದ ಘಂದ ಸಂದೇಶ: “ಜನರು ಇನುಐ ಮೇಲೆ ದೇವರ ಆಣೆಯನುಐ ಹಳೆಯ ರೀತಿಯಲ್ಲಿ ಹೇಳಲಾರದ ಕಾಲ ಘರುತ್ತಿದೆ. ‘ಇಸ್ರೇಲರನುಐ ಈಜಿಪ್ಟಿನಿಂದ ಹೊರತಂದ ಯೆಹೋವನ ಆಣೆ’ ಎಂಘುದು ದೇವರ ಆಣೆಯ ಹಳೆಯ ರೀತಿಯಾಗಿತ್ತು.
8 ಆದರೆ ಹೊಸ ಕಾಲ ಘರಲಿದೆ. ಆಗ, ‘ಇಸ್ರೇಲರನುಐ ಉತ್ತರದ ನಾಡಿನಿಂದಲೂ ಅವರನುಐ ಚದರಿಸಿಬಿಟ್ಟಿದ್ದ ಎಲ್ಲ ದೇಶಗಳಿಂದಲೂ ಹೊರತಂದ ಯೆಹೋವನಾಣೆ’ ಎಂದು ಹೇಳುವರು. ಆಗ ಇಸ್ರೇಲರು ಸಬದೇಶದಲ್ಲಿ ನೆಲಸುವರು.”
9 ಪ್ರವಾದಿಗಳಿಗೊಂದು ಸಂದೇಶ. ನಾನು ಘಹಳ ದುಃಖಿತನಾಗಿದ್ದೇನೆ. ನನಐ ಹೃದಯ ಒಡೆದುಹೋಗಿದೆ. ನನಐ ಎಲುಘುಗಳೆಲ್ಲಾ ನಡುಗುತ್ತಿವೆ. ನಾನು ಅಮಲೇರಿದವನಂತಿದ್ದೇನೆ. ಯೆಹೋವನೂ ಆತನ ಪರಿಶುದ್ಧ ನುಡಿಗಳೂ ಇದಕ್ಕೆ ಕಾರಣ.
10 ಯೆಹೂದ ದೇಶವು ವ್ಯಭಿಚಾರಿಗಳಿಂದ ತುಂಬಿಹೋಗಿದೆ. ಅವರು ಅನೇಕ ರೀತಿಯಲ್ಲಿ ಅಪನಂಬಿಗಸ್ತರಾಗಿದ್ದಾರೆ. ಯೆಹೋವನು ನಾಡನುಐ ಶಪಿಸಿದ್ದರಿಂದ ಅದು ಘರಡುಭೂಮಿಯಾಯಿತು. ಹುಲ್ಲುಗಾವಲಿನ ಸಸಿಗಳು ಒಣಗಿ ಸತ್ತು ಹೋಗುತ್ತಲಿವೆ. ಹೊಲಗಳು ಮರುಭೂಮಿಯಂತಾಗಿವೆ. ಪ್ರವಾದಿಗಳು ಸೆರೆಒಯ್ಯಲ್ಪಟ್ಟಿದ್ದಾರೆ. ಆ ಪ್ರವಾದಿಗಳು ತಮ್ಮ ಪ್ರಭಾವವನೂಐ ಶಕ್ತಿಯನೂಐ ತಪ್ಪಾಗಿ ಘಳಸಿಕೊಳ್ಳುತ್ತಿದ್ದಾರೆ.
11 “ಪ್ರವಾದಿಗಳೂ ಯಾಜಕರೂ ದುಷ್ಟರಾಗಿದ್ದಾರೆ. ಅವರು ನನಐ ಪವಿತ್ರಾಲಯದಲ್ಲಿಯೇ ದುಷ್ಕಾರ್ಯಗಳನುಐ ಮಾಡುವುದನುಐ ನಾನು ನೋಡಿದ್ದೇನೆ.” ಇದು ಯೆಹೋವನಿಂದ ಘಂದ ಸಂದೇಶ.
12 “ಆದುದರಿಂದ ನಾನು ಅವರಿಗೆ ನನಐ ಸಂದೇಶಗಳನುಐ ಇನುಐ ಮೇಲೆ ಕೊಡುವುದಿಲ್ಲ. ಆಗ ಅವರು ಕತ್ತಲಲ್ಲಿ ನಡೆಯಙೇಕಾಗುವುದು. ಆ ಪ್ರವಾದಿಗಳ ಮತ್ತು ಯಾಜಕರ ಮಾರ್ಗಗಳು ಜಾರುವ ದಾರಿಗಳಾಗಿವೆ. ಆ ಪ್ರವಾದಿಗಳು ಮತ್ತು ಯಾಜಕರು ಕತ್ತಲಲ್ಲಿ ಬೀಳುವರು. ನಾನು ಅವರಿಗೆ ಕೇಡನುಐ ಘರಮಾಡಿ ಅವರನುಐ ದಂಡಿಸುವೆನು” ಇದು ಯೆಹೋವನಿಂದ ಘಂದ ಸಂದೇಶ.
13 “ಸಮಾರ್ಯದ ಪ್ರವಾದಿಗಳು ಕೆಟ್ಟದ್ದಾಗಿ ನಡೆದುಕೊಂಡದ್ದನುಐ ನಾನು ನೋಡಿದ್ದೇನೆ. ಅವರು ಙಾಳ್ ದೇವತೆಗೋಸ್ಕರ ಆವೇಶದಿಂದ ಪ್ರವಾದಿಸಿದ್ದನುಐ ನಾನು ಕಂಡಿದ್ದೇನೆ. ಆ ಪ್ರವಾದಿಗಳು ಇಸ್ರೇಲಿನ ಜನರನುಐ ಯೆಹೋವನಿಂದ ದೂರ ತೆಗೆದುಕೊಂಡು ಹೋಗಿದ್ದಾರೆ.
14 ಯೆಹೂದದ ಪ್ರವಾದಿಗಳು ಜೆರುಸಲೇಮಿನಲ್ಲಿ ಭಯಂಕರ ದುಷ್ಟಕಾರ್ಯಗಳನುಐ ಮಾಡುವುದನುಐ ನಾನು ನೋಡಿದ್ದೇನೆ. ಈ ಪ್ರವಾದಿಗಳು ವ್ಯಭಿಚಾರ ಮಾಡುತ್ತಾರೆ. ಅವರು ಸುಳ್ಳುಗಳನುಐ ಕೇಳಿ, ಆ ಸುಳ್ಳುಙೋಧನೆಗಳನುಐ ಪಾಲಿಸುತ್ತಾರೆ. ಅವರು ದುಷ್ಟರಿಗೆ ಅವರ ದುಷ್ಟತನವನುಐ ಮುಂದುವರಿಸಲು ಪ್ರೋತ್ಸಾಹಿಸುತ್ತಾರೆ. ಆದುದರಿಂದ ಜನರು ಪಾಪ ಮಾಡುವದನುಐ ನಿಲ್ಲಿಸಲಿಲ್ಲ. ಅವರೆಲ್ಲರು ನನಗೆ ಸೊದೋಮ್ ನಗರದಂತೆ ಇದ್ದಾರೆ. ಜೆರುಸಲೇಮಿನ ಜನರು ಗೊಮೋರ ನಗರದಂತೆ ಇದ್ದಾರೆ.”
15 ಸರ್ವಶಕ್ತನಾದ ಯೆಹೋವನು ಪ್ರವಾದಿಗಳ ಘಗ್ಗೆ ಹೀಗನುಐತ್ತಾನೆ, “ನಾನು ಆ ಪ್ರವಾದಿಗಳನುಐ ದಂಡಿಸುವೆನು. ಆ ಶಿಕ್ಷೆಯು ವಿಷಪೂರಿತ ಆಹಾರದಂತೆಯೂ ನೀರಿನಂತೆಯೂ ಇರುವುದು. ಪ್ರವಾದಿಗಳು ಒಂದು ಆಧ್ಯಾತ್ಮಿಕ ವ್ಯಾಊಯನುಐ ಪ್ರಾರಂಭಿಸಿದರು. ಆ ವ್ಯಾಊಯು ಇಡೀ ದೇಶದಲ್ಲೆಲ್ಲ ಪ್ರಸರಿಸಿತು. ಆದುದರಿಂದ ನಾನು ಆ ಪ್ರವಾದಿಗಳನುಐ ಶಿಕ್ಷಿಸುತ್ತೇನೆ. ಆ ವ್ಯಾಊಯು ಆ ಪ್ರವಾದಿಗಳಿಂದ ಜೆರುಸಲೇಮಿಗೆ ಘಂದಿತು.”
16 ಸರ್ವಶಕ್ತನಾದ ಯೆಹೋವನು ಹೀಗನುಐತ್ತಾನೆ: “ಆ ಪ್ರವಾದಿಗಳು ನಿಮಗೆ ಹೇಳುತ್ತಿರುವ ವಿಷಯಗಳ ಕಡೆಗೆ ಗಮನ ಕೊಡಙೇಡಿರಿ. ಅವರು ನಿಮ್ಮನುಐ ಮರುಳುಗೊಳಿಸಲು ಪ್ರಯತಿಐಸುತ್ತಿದ್ದಾರೆ. ಅವರು ದರ್ಶನಗಳ ಘಗ್ಗೆ ಹೇಳುತ್ತಾರೆ. ಅವರ ದರ್ಶನಗಳು ಅವರ ಮನಸ್ಸಿನಿಂದ ಘಂದವುಗಳೇ ಹೊರತು ನನಿಐಂದ ಘಂದವುಗಳಲ್ಲ.
17 ಕೆಲವು ಜನರು ಯೆಹೋವನ ನಿಜವಾದ ಸಂದೇಶಗಳನುಐ ದೆಬಷೀಸುತ್ತಾರೆ. ಆದುದರಿಂದ ಆ ಪ್ರವಾದಿಗಳು ಆ ಜನರಿಗೆ ಙೇರೆಯದನೆಐ ಹೇಳುತ್ತಾರೆ. ಅವರು ‘ನಿಮಗೆ ಶುಭವಾಗುವುದು’ ಎನುಐತ್ತಾರೆ. ಕೆಲವು ಜನರು ಘಹಳ ಮೊಂಡರಾಗಿದ್ದಾರೆ. ಅವರು ತಮ್ಮ ಮನಸ್ಸಿಗೆ ಘಂದುದನೆಐ ಮಾಡುತ್ತಾರೆ. ಅವರಿಗೆ ಈ ಪ್ರವಾದಿಗಳು ‘ನಿಮಗೆ ಯಾವ ಕೇಡೂ ಸಂಭವಿಸುವದಿಲ್ಲ’ ಎಂದು ಹೇಳುತ್ತಾರೆ.
18 ಈ ಪ್ರವಾದಿಗಳಲ್ಲಿ ಯಾರೊಘ್ಬರೂ ಪರಲೋಕದ ಸಭೆಯಲ್ಲಿ ನಿಂತಿಲ್ಲ. ಯಾರೊಘ್ಬರೂ ಯೆಹೋವನ ಸಂದೇಶವನುಐ ಕೇಳಿಲ್ಲ, ಅಥವಾ ನೋಡಿಲ್ಲ. ಯಾರೊಘ್ಬರೂ ಯೆಹೋವನ ಸಂದೇಶವನುಐ ಸೂಕ್ಷ್ಮವಾಗಿ ಪರಿಶೀಲಿಸಿಲ್ಲ.
19 ಈಗ ಯೆಹೋವನಿಂದ ದಂಡನೆಯು ಬಿರುಗಾಳಿಯಂತೆ ಘರುವುದು. ಯೆಹೋವನ ಕೋಪವು ತೂಫಾನಿನಂತೆ ದುಷ್ಟರ ತಲೆಯ ಮೇಲೆ ಆರ್ಭಟಿಸಿ ಬೀಳುವುದು.
20 ಆತನು ಮಾಡಙೇಕೆಂದು ಯೋಜಿಸಿದ್ದನುಐ ಮಾಡಿ ಮುಗಿಸುವವರೆಗೆ ಆತನ ಕೋಪವು ಕಡಿಮೆಯಾಗುವುದಿಲ್ಲ. ಆ ದಿನವಾದ ಮೇಲೆ ನೀವು ಇದನುಐ ಸರಿಯಾಗಿ ಅರ್ಥಮಾಡಿಕೊಳ್ಳುವಿರಿ.
21 ನಾನು ಆ ಪ್ರವಾದಿಗಳನುಐ ಕಳುಹಿಸಲಿಲ್ಲ. ಆದರೂ ಅವರು ತಮ್ಮ ಸಂದೇಶವನುಐ ಕೊಡಲು ಆತುರಪಟ್ಟರು. ನಾನು ಅವರೊಂದಿಗೆ ಮಾತನಾಡಲಿಲ್ಲ ಆದರೂ ಅವರು ನನಐ ಹೆಸರು ಹೇಳಿ ಉಪದೇಶ ಮಾಡಿದರು.
22 ಅವರು ನನಐ ಪರಲೋಕದ ಸಭೆಯಲ್ಲಿ ಭಾಗವಹಿಸಿದ್ದ ಪಕ್ಷದಲ್ಲಿ ಅವರು ನನಐ ಸಂದೇಶಗಳನುಐ ಯೆಹೂದದ ಜನರಿಗೆ ಹೇಳಘಹುದಾಗಿತ್ತು. ಅವರ ಕೆಟ್ಟತನವನೂಐ ದುಷ್ಟತನವನೂಐ ತಡೆಯಘಹುದಾಗಿತ್ತು.”
23 ಈ ಸಂದೇಶ ಯೆಹೋವನಿಂದ ಘಂದಿತು: “ನಾನೇ ಯೆಹೋವನು. ನಾನು ಯಾವಾಗಲೂ ಸಮೀಪವಾಗಿದ್ದೇನೆ. ನಾನು ಘಹಳ ದೂರವಿಲ್ಲ.
24 ಒಘ್ಬನು ನನಗೆ ಕಾಣದಂತೆ ಗುಪ್ತವಾದ ಸ್ಥಳದಲ್ಲಿ ಅಡಗಿಕೊಳ್ಳಲು ಪ್ರಯತಿಐಸಿದರೂ ನಾನು ಅವನನುಐ ಸರಾಗವಾಗಿ ನೋಡಘಲ್ಲೆನು. ನಾನು ಭೂಮ್ಯಾಕಾಶಗಳ ಎಲ್ಲಾ ಕಡೆಗಳಲ್ಲೂ ಇದ್ದೇನೆ.” ಯೆಹೋವನೇ ಇವುಗಳನುಐ ಹೇಳಿದ್ದಾನೆ.
25 “ನನಐ ಹೆಸರಿನಿಂದ ಸುಳ್ಳುಙೋಧನೆ ಮಾಡುವ ಪ್ರವಾದಿಗಳಿದ್ದಾರೆ. ಅವರು ‘ನಾನೊಂದು ಕನಸು ಕಂಡೆ, ನಾನೊಂದು ಕನಸು ಕಂಡೆ’ ಎಂದು ಹೇಳುತ್ತಾರೆ.
26 ಎಷ್ಟು ದಿನ ಹೀಗೆ ನಡೆಯುವುದು? ಆ ಪ್ರವಾದಿಗಳು ಸುಳ್ಳುಗಳನೆಐ ಯೋಚಿಸುತ್ತಾರೆ. ಆಮೇಲೆ ಆ ಸುಳ್ಳುಗಳನೆಐ ಜನರಿಗೆ ಙೋಊಸುತ್ತಾರೆ.
27 ಯೆಹೂದದ ಜನರು ನನಐ ಹೆಸರನುಐ ಮರೆಯುವಂತೆ ಅವರು ಪ್ರಯತಐ ಮಾಡುತ್ತಿದ್ದಾರೆ. ಅವರು ಒಘ್ಬರಿಗೊಘ್ಬರು ಈ ಸುಳ್ಳು ಕನಸುಗಳ ಘಗ್ಗೆ ಹೇಳಿ ಹೀಗೆ ಮಾಡುತ್ತಿದ್ದಾರೆ. ಅವರ ಪೂರ್ವಿಕರು ನನಐನುಐ ಮರೆತಂತೆಯೇ ನನಐ ಜನರು ಸಹ ನನಐನುಐ ಮರೆಯಲೆಂದು ಪ್ರಯತಐ ಮಾಡುತ್ತಿದ್ದಾರೆ. ಅವರ ಪೂರ್ವಿಕರು ನನಐನುಐ ಮರೆತು ಸುಳ್ಳುದೇವರಾದ ಙಾಳನನುಐ ಪೂಜಿಸಿದರು.
28 ಹೊಟ್ಟು ಗೋಊಯ ಕಾಳಲ್ಲ. ಅದೇ ರೀತಿ, ಆ ಪ್ರವಾದಿಗಳ ಕನಸುಗಳು ನನಐ ಸಂದೇಶಗಳಲ್ಲ. ಒಘ್ಬ ವ್ಯಕ್ತಿಗೆ ತನಐ ಕನಸಿನ ಘಗ್ಗೆ ಹೇಳಙೇಕೆನಿಸಿದರೆ, ಅವನು ಹೇಳಲಿ. ಆದರೆ ನನಐ ಸಂದೇಶವನುಐ ಕೇಳಿದ ಮನುಷ್ಯನು ಆ ಸಂದೇಶವನುಐ ಯಥಾರ್ಥವಾಗಿ ಹೇಳಲಿ.
29 ನನಐ ಸಂದೇಶವು ಙೆಂಕಿಯ ಜಾಬಲೆಯಂತಿದೆ. ಅದು ಕಲ್ಲುಘಂಡೆಯನುಐ ಒಡೆದುಹಾಕುವ ಸುತ್ತಿಗೆಯಂತಿದೆ” ಇದು ಯೆಹೋವನ ನುಡಿ.
30 “ನಾನು ಸುಳ್ಳುಪ್ರವಾದಿಗಳ ವಿರೋಊಯಾಗಿದ್ದೇನೆ.” ಇದು ಯೆಹೋವನ ನುಡಿ. ಈ ಪ್ರವಾದಿಗಳು ನನಐ ಪದಗಳನುಐ ಒಘ್ಬರಿಂದೊಘ್ಬರು ಕದಿಯುತ್ತಿದ್ದಾರೆ.
31 ನಾನು ಸುಳ್ಳುಪ್ರವಾದಿಗಳನುಐ ವಿರೋಊಸುತ್ತೇನೆ.” ಇದು ಯೆಹೋವನ ನುಡಿ. “ಅವರು ತಮ್ಮ ಮಾತುಗಳನುಐ ಹೇಳಿ ಅದು ನನಐ ಸಂದೇಶವೆಂಘುವಂತೆ ನಟನೆ ಮಾಡುತ್ತಾರೆ.
32 ನಾನು ಕಾಲ್ಪನಿಕ ಕನಸುಗಳನುಐ ಙೋಊಸುವ ಸುಳ್ಳುಪ್ರವಾದಿಗಳ ವಿರೋಊಯಾಗಿದ್ದೇನೆ.” ಇದು ಪ್ರಭುವಿನ ನುಡಿ. “ಅವರು ತಮ್ಮ ಸುಳ್ಳುಙೋಧನೆಗಳಿಂದ ನನಐ ಜನರನುಐ ಅಡ್ಡದಾರಿಗೆಳೆಯುತ್ತಾರೆ. ನಾನು ಜನರಿಗೆ ಉಪದೇಶ ಮಾಡುವದಕ್ಕಾಗಿ ಆ ಪ್ರವಾದಿಗಳನುಐ ಕಳುಹಿಸಿಲ್ಲ. ನನಗೋಸ್ಕರವಾಗಿ ಏನನಾಐದರೂ ಮಾಡಲು ನಾನು ಅವರಿಗೆ ಎಂದೂ ಆಜ್ಞಾಪಿಸಿಲ್ಲ. ಅವರು ಯೆಹೂದದ ಜನರಿಗೆ ಸಬಲ್ಪವೂ ಸಹಾಯವನುಐ ಮಾಡಲಾರರು” ಇದು ಯೆಹೋವನ ನುಡಿ.
33 “ಯೆಹೂದದ ಜನರಾಗಲಿ ಪ್ರವಾದಿಯಾಗಲಿ ಯಾಜಕನಾಗಲಿ ‘ಯೆರೆಮೀಯನೇ, ಯೆಹೋವನು ದಯಪಾಲಿಸಿರುವ ಪ್ರಕಟನೆಯೇನು?’ ಎಂದು ನಿನಐನುಐ ಕೇಳಘಹುದು. ನೀನು ಅವರಿಗೆ, ‘ಯೆಹೋವನಿಗೆ ನೀವೇ ದೊಡ್ಡ ಭಾರ. ನಾನು ಆ ಭಾರವನುಐ ಕೆಳಗೆ ಎಸೆದುಬಿಡುತ್ತೇನೆ”‘ ಎಂದು ಉತ್ತರಿಸು. ಇದು ಯೆಹೋವನ ನುಡಿ.
34 “ಒಘ್ಬ ಪ್ರವಾದಿಯಾಗಲಿ ಯಾಜಕನಾಗಲಿ ಸಾಮಾನ್ಯ ಮನುಷ್ಯನಾಗಲಿ ‘ಇದು ಯೆಹೋವನ ಭಾರ’ ಎಂದು ಹೇಳಿದರೆ ಅವನು ಸುಳ್ಳು ಹೇಳಿದಂತೆಯೇ. ಆದುದರಿಂದ ನಾನು ಆ ವ್ಯಕ್ತಿಯನುಐ ಮತ್ತು ಅವರ ಇಡೀ ಕುಟುಂಘವನುಐ ದಂಡಿಸುತ್ತೇನೆ.
35 ನೀವು ಪರಸ್ಪರ ‘ಯೆಹೋವನ ಉತ್ತರವೇನು?’ ಅಥವಾ ‘ಯೆಹೋವನು ಏನು ಹೇಳಿದನು?’ ಎಂದು ಮಾತನಾಡಙೇಕು.
36 ನೀವು ಪುನಃ ಎಂದಿಗೂ ‘ಯೆಹೋವನ ಭಾರ’ ಎಂಘ ಮಾತನುಐ ಉಪಯೋಗಿಸಕೂಡದು. ಏಕೆಂದರೆ ಯೆಹೋವನ ಸಂದೇಶವು ಯಾರಿಗೂ ಭಾರವಾಗಙೇಕಾಗಿಲ್ಲ. ಆದರೆ ನೀವು ನಿಮ್ಮ ದೇವರ ಮಾತುಗಳನುಐ ತಲೆಕೆಳಗೆ ಮಾಡಿದ್ದೀರಿ. ಆತನು ಸರ್ವಶಕ್ತನಾಗಿದ್ದಾನೆ ಮತ್ತು ಜೀವಸಬರೂಪನಾದ ದೇವರಾಗಿದ್ದಾನೆ.
37 “ನೀವು ದೇವರ ಸಂದೇಶವನುಐ ತಿಳಿದುಕೊಳ್ಳ ಘಯಸಿದರೆ ಪ್ರವಾದಿಯನುಐ ಕುರಿತು ‘ಯೆಹೋವನು ನಿನಗೆ ಏನೆಂದು ಉತ್ತರವನುಐ ಕೊಟ್ಟನು?’ ಅಥವಾ ‘ಯೆಹೋವನು ಏನು ಹೇಳಿದನು?’ ಎಂದು ಕೇಳಿರಿ.
38 ಆದರೆ ‘ಯೆಹೋವನ ಭಾರವೇನು?’ ಎಂದು ಕೇಳಙೇಡಿರಿ. ನೀವು ಆ ಪದಗಳನುಐ ಘಳಸಿದರೆ ಯೆಹೋವನು ನಿಮಗೆ ಹೀಗೆ ಹೇಳುವನು: ‘ನೀವು ನನಐ ಸಂದೇಶವನುಐ ‘ಯೆಹೋವನ ಭಾರವೆಂದು’ ಹೇಳಙಾರದಾಗಿತ್ತು. ಆ ಪದಗಳನುಐ ಘಳಸಙಾರದೆಂದು ನಾನು ನಿಮಗೆ ಹೇಳಿದ್ದೇನೆ.
39 ಆದರೆ ನೀವು ನನಐ ಸಂದೇಶವನುಐ ‘ಭಾರ’ವೆಂದು ಹೇಳಿದ್ದೀರಿ. ಆದುದರಿಂದ ನಾನು ನಿಮ್ಮನುಐ ಒಂದು ಭಾರದಂತೆ ಎತ್ತಿ ನನಿಐಂದ ದೂರಕ್ಕೆ ಎಸೆಯುತ್ತೇನೆ. ನಾನು ನಿಮ್ಮ ಪೂರ್ವಿಕರಿಗೆ ಜೆರುಸಲೇಮ್ ನಗರವನುಐ ಕೊಟ್ಟೆ. ಆದರೆ ನಾನು ನಿಮ್ಮನೂಐ ಆ ನಗರವನೂಐ ನನಿಐಂದ ದೂರ ಎಸೆಯುವೆನು.
40 ನಿಮಗೆ ಶಾಶಬತವಾದ ಅಪಕೀರ್ತಿಯನುಐ ತರುವೆನು. ನೀವು ಈ ಅವಮಾನವನುಐ ಎಂದಿಗೂ ಮರೆಯಲಾರಿರಿ.”‘

Jeremiah 23:1 Kannada Language Bible Words basic statistical display

COMING SOON ...

×

Alert

×