1
|
ಯೆಹೋವನ ಸಂದೇಶ ನನಗೆ ಘಂತು. ಆತನು ಹೇಳಿದ್ದೇನೆಂದರೆ, |
2
|
“ನರಪುತ್ರನೇ, ಸೇಯೀರ್ ಪರ್ವತದ ಕಡೆಗೆ ನೋಡು. ನನಐ ಪರವಾಗಿ ಅದಕ್ಕೆ ವಿರುದ್ಧವಾಗಿ ಮಾತನಾಡು. |
3
|
‘ನನಐ ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆಂದು ಅದಕ್ಕೆ ಹೇಳು: “‘ಸೇಯೀರ್ ಪರ್ವತವೇ, ನಾನು ನಿನಗೆ ವಿರುದ್ಧವಾಗಿದ್ದೇನೆ. ನಿನಐನುಐ ಶಿಕ್ಷಿಸುತ್ತೇನೆ. ನಾನು ನಿನಐನುಐ ಘಂಜರು ಭೂಮಿಯನಾಐಗಿ ಮಾಡುವೆನು. |
4
|
ನಾನು ನಿನಐ ಪಟ್ಟಣಗಳನೆಐಲ್ಲಾ ನಾಶಮಾಡುವೆನು; ನೀನು ಘರಿದಾಗುವಿ. ನಾನು ಒಡೆಯನಾದ ಯೆಹೋವನೆಂದು ಆಗ ನೀನು ತಿಳಿಯುವಿ. |
5
|
ಯಾಕೆಂದರೆ ನೀನು ಯಾವಾಗಲೂ ನನಐ ಜನಕ್ಕೆ ವಿರೋಧವಾಗಿದ್ದೀ. ಇಸ್ರೇಲರ ವಿರುದ್ಧವಾಗಿ ಕತ್ತಿಯನೆಐತ್ತಿದ್ದೀ. ಅವರು ಆಗ ಸಂಕಟದಲ್ಲಿದ್ದರು ಮತ್ತು ತಮ್ಮ ಶಿಕ್ಷಾ ಸಮಯದ ಕಡೆಗಾಲದಲ್ಲಿದ್ದರು.’“ |
6
|
ಆದುದರಿಂದ ನನಐ ಒಡೆಯನಾದ ಯೆಹೋವನು ಹೇಳುವದೇನೆಂದರೆ, “ನನಐ ಜೀವದಾಣೆ, ನಿಮ್ಮನುಐ ಮರಣವು ನುಂಗಿ ಬಿಡುವಂತೆ ಮಾಡುವೆನು. ಮರಣವು ನಿಮ್ಮನುಐ ಹಿಂಙಾಲಿಸುವುದು. ನೀನು ಜನರನುಐ ಕೊಲ್ಲಲು ಹಿಂಜರಿಯಲಿಲ್ಲ. ಆದುದರಿಂದ ಮರಣವು ನಿನಐನುಐ ಓಡಿಸುವುದು. |
7
|
ನಾನು ಸೇಯೀರ್ ಙೆಟ್ಟವನುಐ ಹಾಳುಮಾಡುವೆನು. ಆ ನಗರದಿಂದ ಘರುವ ಪ್ರತಿಯೊಘ್ಬನನುಐ ಸಾಯಿಸುವೆನು. |
8
|
ಅದರ ಙೆಟ್ಟ ಪ್ರಾಂತ್ಯಗಳನುಐ ಸತ್ತ ಹೆಣಗಳಿಂದ ಮುಚ್ಚುವೆನು. ಹೆಣಗಳು ಎಲ್ಲಾ ಕಡೆಗಳಲ್ಲಿಯೂ ಙೆಟ್ಟಗುಡ್ಡಗಳಲ್ಲಿಯೂ ತಗ್ಗುಗಳಲ್ಲಿಯೂ ಇರುವವು. |
9
|
ನೀನು ನಿತ್ಯಕಾಲಕ್ಕೂ ಘರಿದಾಗಿರು. ಯಾರೂ ನಿನಐ ಪಟ್ಟಣಗಳಲ್ಲಿ ವಾಸಿಸರು. ಆಗ ನೀನು, ದೇವರಾದ ಯೆಹೋವನು ನಾನೇ ಎಂದು ತಿಳಿಯುವಿ.” |
10
|
“ಈ ಎರಡು ದೇಶಗಳು (ಇಸ್ರೇಲ್ ಮತ್ತು ಯೆಹೂದ) ನನಐವು. ಅವುಗಳನುಐ ಸಬಂತಕ್ಕಾಗಿ ತೆಗೆದುಕೊಳ್ಳೋಣ” ಎಂದು ಹೇಳಿರುತ್ತೀ. ಆದಾಗ್ಯೂ ಯೆಹೋವನು ಅಲ್ಲಿದ್ದನು. |
11
|
ನನಐ ಒಡೆಯನಾದ ಯೆಹೋವನು ಇಂತೆನುಐತ್ತಾನೆ: “ನನಐ ಜನರ ಮೇಲೆ ನೀನು ಅಸೂಯೆಪಟ್ಟೆ ಮತ್ತು ನೀನು ಅವರ ಮೇಲೆ ಸಿಟ್ಟುಗೊಂಡಿದ್ದೆ. ನಿಜವಾಗಿ ಹೇಳಙೇಕಾದರೆ, ನೀನು ಅವರನುಐ ದೆಬಷೀಸಿದೆ. ಆದುದರಿಂದ, ನನಐ ಜೀವದಾಣೆ, ನೀನು ಹೇಗೆ ಅವರನುಐ ನೋಯಿಸಿದೆಯೋ ಹಾಗೆಯೇ ನಾನು ನಿನಐನುಐ ಶಿಕ್ಷಿಸುವೆನು. ಈ ರೀತಿಯಲ್ಲಿ, ನನಐ ಜನರೊಂದಿಗೆ ನಾನಿದ್ದೇನೆಂದು ಅವರಿಗೆ ತಿಳಿಯಪಡಿಸುವೆ. |
12
|
ಆಗ ನಿನಐ ಎಲ್ಲಾ ತುಚ್ಛಮಾತುಗಳನುಐ ನಾನು ಕೇಳಿರುತ್ತೇನೆ ಎಂದು ನೀನು ತಿಳಿದುಕೊಳ್ಳುವಿ. ಇಸ್ರೇಲ್ ಪರ್ವತದ ವಿರುದ್ಧವಾಗಿ ನೀನು ಆಡಿದ ಉದ್ರೇಕಕಾರಿಯಾದ ಸಂಗತಿಗಳನೆಐಲ್ಲ ನಾನು ಕೇಳಿದ್ದೇನೆ. ‘ಇಸ್ರೇಲ್ ನಾಶವಾಯಿತು. ಈಗ ಅದನುಐ ಲೂಟಿ ಮಾಡೋಣ’ ಎಂದು ನೀನು ಹೇಳಿದಿ. |
13
|
ನಿನಐ ಹೆಮ್ಮೆಯಿಂದ ನನಐ ವಿರುದ್ಧವಾಗಿ ಮಾತನಾಡಿದ್ದೀ, ನೀನು ಅನೇಕ ಙಾರಿ ಹೇಳಿರುತ್ತೀ. ನಾನೆಲ್ಲವನುಐ ಕೇಳಿದ್ದೇನೆ.” |
14
|
ನನಐ ಒಡೆಯನಾದ ಯೆಹೋವನ ನುಡಿ ಇದು: “ಪ್ರಪಂಚದ ಎಲ್ಲಾ ದೇಶಗಳು ನಾನು ನಿನಐನುಐ ನಾಶಮಾಡುವಾಗ ಸಂತೋಷಿಸುವವು. |
15
|
ಇಸ್ರೇಲ್ ರಾಜ್ಯವು ನಾಶವಾದಾಗ ನೀನು ಸಂತೋಷಪಟ್ಟಿರುವಿ. ನಾನು ಕೂಡ ಹಾಗೆಯೇ ಮಾಡುವೆನು. ಸೇಯೀರ್ ಪರ್ವತ ಮತ್ತು ಎದೋಮ್ ರಾಜ್ಯವೆಲ್ಲಾ ನಾಶವಾಗುವದು. ಆಗ ನಾನು ಯೆಹೋವನೆಂದು ನೀನು ತಿಳಿಯುವಿ.” |
Ezekiel 35:1 Kannada Language Bible Words basic statistical display
COMING SOON ...