Bible Languages

Indian Language Bible Word Collections

Bible Versions

Books

Jeremiah Chapters

Jeremiah 45 Verses

Bible Versions

Books

Jeremiah Chapters

Jeremiah 45 Verses

1 ಯೆಹೋಯಾಕೀಮನು ಯೋಷೀಯನ ಮಗ. ಯೆಹೋಯಾಕೀಮನು ಯೆಹೂದದ ರಾಜನಾದ ನಾಲ್ಕನೇ ವರ್ಷದಲ್ಲಿ ಪ್ರವಾದಿಯಾದ ಯೆರೆಮೀಯನು ನೇರೀಯನ ಮಗನಾದ ಙಾರೂಕನಿಗೆ ಹೀಗೆ ಹೇಳಿದನು. ಙಾರೂಕನು ಅದನುಐ ಒಂದು ಸುರುಳಿಯ ಮೇಲೆ ಘರೆದನು. ಯೆರೆಮೀಯನು ಙಾರೂಕನಿಗೆ ಹೇಳಿದ್ದು ಹೀಗೆ:
2 “ಇಸ್ರೇಲಿನ ದೇವರಾದ ನಮ್ಮ ಯೆಹೋವನು ಹೀಗೆ ಹೇಳುತ್ತಾನೆ:
3 ‘ಙಾರೂಕನೇ, ನನಗೆ ತುಂಘ ತೊಂದರೆಯಾಗಿದೆ. ನನಐ ನೋವಿನೊಂದಿಗೆ ಯೆಹೋವನು ನನಗೆ ದುಃಖವನುಐ ಕೊಟ್ಟಿದ್ದಾನೆ. ನಾನು ಘಹಳ ದಣಿದಿದ್ದೇನೆ. ನನಐ ಸಂಕಟಗಳಿಂದ ಸೊರಗಿ ಹೋಗಿದ್ದೇನೆ. ವಿಶ್ರಾಂತಿಯನುಐ ಕಾಣಲೂ ನನಗೆ ಸಾಧ್ಯವಿಲ್ಲ’ ಎಂದು ಹೇಳಿರುವೆ.
4 “ಯೆರೆಮೀಯನೇ, ‘ಯೆಹೋವನು ಹೀಗೆ ಹೇಳುತ್ತಾನೆಂದು ಙಾರೂಕನಿಗೆ ತಿಳಿಸು. ನಾನು ಕಟ್ಟಿದ್ದನುಐ ಕೆಡಿಸುತ್ತೇನೆ. ನಾನು ನೆಟ್ಟಿದ್ದನುಐ ಕಿತ್ತು ಎಸೆಯುತ್ತೇನೆ. ನಾನು ಈ ರೀತಿ ಯೆಹೂದದಲ್ಲಿ ಎಲ್ಲಾ ಕಡೆಗೂ ಮಾಡುತ್ತೇನೆ.
5 ಙಾರೂಕನೇ, ನೀನು ದೊಡ್ಡ ಪದವಿಯನುಐ ನಿರೀಕ್ಷಿಸುತ್ತಿರುವೆ. ಆದರೆ ನೀನು ಅದನುಐ ನಿರೀಕ್ಷಿಸಙೇಡ. ಏಕೆಂದರೆ ನಾನು ಎಲ್ಲರಿಗೆ ಭಯಂಕರವಾದ ಸಂಗತಿಗಳನುಐ ಘರಮಾಡುವೆನು.’ ಯೆಹೋವನು ಹೀಗೆ ಹೇಳಿದನು, ‘ನೀನು ಅನೇಕ ಸ್ಥಳಗಳಿಗೆ ಹೋಗಙೇಕಾಗಘಹುದು. ಅದರೆ ನೀನು ಎಲ್ಲಿ ಹೋದರೂ ಪ್ರಾಣ ಉಳಿಸಿಕೊಂಡು ಪಾರಾಗುವಂತೆ ನಾನು ಮಾಡುತ್ತೇನೆ.”‘

Jeremiah 45:1 Kannada Language Bible Words basic statistical display

COMING SOON ...

×

Alert

×