Bible Languages

Indian Language Bible Word Collections

Bible Versions

Books

Jeremiah Chapters

Jeremiah 4 Verses

Bible Versions

Books

Jeremiah Chapters

Jeremiah 4 Verses

1 ಇದು ಯೆಹೋವನ ಸಂದೇಶ: ಇಸ್ರೇಲೇ, ನೀನು ಹಿಂತಿರುಗಿ ಘರಲು ಇಚ್ಛಿಸಿದರೆ ನನಐಲ್ಲಿಗೆ ಹಿಂತಿರುಗಿ ಙಾ. ನಿನಐ ವಿಗ್ರಹಗಳನುಐ ಎಸೆದುಬಿಡು. ನನಿಐಂದ ದೂರಸರಿದು ಅಲೆದಾಡಙೇಡ.
2 ನೀನು ಹೀಗೆ ಮಾಡಿದರೆ ನನಐ ಹೆಸರಿನ ಮೇಲೆ ಪ್ರಮಾಣ ಮಾಡಲು ಶಕ್ತಳಾಗುವೆ. ‘ಹಾದು, ಯೆಹೋವನಾಣೆ’ ಎಂದು ಹೇಳಶಕ್ತಳಾಗುವೆ. ನೀನು ಆ ಪದಗಳನುಐ ಸತ್ಯವಾಗಿಯೂ ಪ್ರಾಮಾಣಿಕವಾಗಿಯೂ ಸರಿಯಾಗಿ ಉಪಯೋಗಿಸಲು ಸಾಧ್ಯವಾಗುತ್ತದೆ. ನೀನು ಹೀಗೆ ಮಾಡಿದರೆ, ಎಲ್ಲಾ ಜನಾಂಗಗಳು ಯೆಹೋವನ ಆಶೀರ್ವಾದವನುಐ ಪಡೆಯುತ್ತವೆ. ಆತನ ಕಾರ್ಯಗಳಿಗಾಗಿ ಆತನಿಗೆ ಸ್ತೋತ್ರ ಮಾಡುತ್ತವೆ.”
3 ಯೆಹೂದ ಜನಾಂಗದ ಜನರಿಗೂ ಜೆರುಸಲೇಮ್ ನಗರದ ಜನರಿಗೂ ಯೆಹೋವನು ಹೀಗೆ ಹೇಳುತ್ತಾನೆ: “ನಿಮ್ಮ ಹೊಲಗಳಲ್ಲಿ ನೇಗಿಲು ಹೊಡೆದಿಲ್ಲ, ಆ ಹೊಲಗಳನುಐ ನೇಗಿಲು ಹೊಡೆದು ಸಬಚ್ಛಮಾಡಿರಿ. ಮುಳ್ಳುಗಳಲ್ಲಿ ಬೀಜಗಳನುಐ ಬಿತ್ತಙೇಡಿರಿ.
4 ಯೆಹೋವನ ಮನುಷ್ಯರಾಗಿರಿ, ನಿಮ್ಮ ಹೃದಯ ಪರಿವರ್ತನೆ ಮಾಡಿಕೊಳ್ಳಿರಿ. ಯೆಹೂದದ ಜನಗಳೇ, ಜೆರುಸಲೇಮಿನ ಜನರೇ, ನೀವು ಘದಲಾಗದಿದ್ದರೆ ನನಗೆ ವಿಪರೀತ ಕೋಪಘರುವುದು. ನನಐ ಕೋಪವು ಙೆಂಕಿಯ ಜಾಬಲೆಯಂತೆ ಭರದಿಂದ ಹಘ್ಬುವದು. ನನಐ ಕೋಪವು ನಿಮ್ಮನುಐ ಸುಟ್ಟು ಘೂದಿ ಮಾಡುವುದು. ಯಾರಿಂದಲೂ ಆ ಙೆಂಕಿಯನುಐ ಆರಿಸುವುದು ಸಾಧ್ಯವಾಗುವದಿಲ್ಲ. ಇದೆಲ್ಲ ಏಕೆ ನಡೆಯುವುದು? ನೀವು ಮಾಡಿದ ದುಷ್ಕಾರ್ಯಗಳಿಂದಲೇ.”
5 “ಈ ಸಂದೇಶವನುಐ ಯೆಹೂದ ಜನರಲ್ಲಿ ಸಾರಿರಿ: ಜೆರುಸಲೇಮ್ ನಗರದ ಪ್ರತಿಯೊಘ್ಬನಿಗೂ ‘ದೇಶದಲ್ಲೆಲ್ಲಾ ತುತ್ತೂರಿಗಳನುಐ ಊದಿರಿ’ ಎಂದು ಹೇಳಿರಿ. ದೊಡ್ಡ ಧಬನಿಯಲ್ಲಿ ‘ಒಂದು ಕಡೆ ಸೋರೋಣ ಘನಿಐ, ರಕ್ಷಣೆಗಾಗಿ ಭದ್ರವಾದ ನಗರಗಳಿಗೆ ಓಡಿಹೋಗೋಣ ಘನಿಐ’ ಎಂದು ಕೂಗಿಹೇಳಿರಿ.
6 ಚೀಯೋನಿನ ಕಡೆಗೆ ಧಬಜವನುಐ ಎತ್ತಿ ಸಂಕೇತ ಕೊಡಿ. ನಿಲ್ಲಙೇಡಿ. ನಿಮ್ಮ ಜೀವ ರಕ್ಷಣೆಗಾಗಿ ಓಡಿರಿ. ನಾನು ಉತ್ತರದಿಂದ ವಿಪತ್ತನುಐ ತರುತ್ತಿರುವುದರಿಂದ ನೀವು ಹೀಗೆ ಮಾಡಙೇಕು. ನಾನು ಭಯಂಕರವಾದ ವಿನಾಶವನುಐಂಟು ಮಾಡಲಿದ್ದೇನೆ.”
7 ತನಐ ಗುಹೆಯಿಂದ ಒಂದು “ಸಿಂಹವು” ಹೊರಘಂದಿದೆ. ಜನಾಂಗಗಳ ವಿನಾಶಕವಾದ ಸಿಂಹವು ಹೆಜ್ಜೆ ಹಾಕುತಿದೆ. ಅದು ನಿಮ್ಮ ಪ್ರದೇಶವನುಐ ನಾಶಮಾಡಲು ತನಐ ಗುಹೆಯನುಐ ಬಿಟ್ಟು ಹೊರಟಿದೆ. ನಿಮ್ಮ ಪಟ್ಟಣಗಳೆಲ್ಲ ನಾಶ ಹೊಂದುವವು. ಅಲ್ಲಿ ವಾಸಿಸಲು ಜನರೇ ಇಲ್ಲದಂತಾಗುವುದು.
8 ಆದುದರಿಂದ ಗೋಣಿತಟ್ಟನುಐ ಸುತ್ತಿಕೊಳ್ಳಿರಿ. ದೊಡ್ಡ ಧಬನಿಯಿಂದ ಗೋಳಾಡಿರಿ. ಏಕೆಂದರೆ ಯೆಹೋವನು ನಮ್ಮ ಮೇಲೆ ತುಂಘ ಕೋಪಗೊಂಡಿದ್ದಾನೆ.”
9 ಯೆಹೋವನು ಹೇಳುವುದೇನೆಂದರೆ, “ಆ ಸಮಯದಲ್ಲಿ ರಾಜನು ಮತ್ತು ನಾಯಕರು ತಮ್ಮ ಧೈರ್ಯವನುಐ ಕಳೆದುಕೊಳ್ಳುವರು. ಯಾಜಕರು ಭಯಪಡುವರು; ಪ್ರವಾದಿಗಳು ಙೆರಗಾಗುವರು.”
10 ಆಗ ಯೆರೆಮೀಯನೆಂಘ ನಾನು, “ನನಐ ಒಡೆಯನಾದ ಯೆಹೋವನೇ, ನೀನು ಯೆಹೂದ ಮತ್ತು ಜೆರುಸಲೇಮಿನ ಜನರಿಗೆ ಮೋಸ ಮಾಡಿದೆ, ‘ನೀವು ಶಾಂತಿಯಿಂದ ಇರುವಿರಿ’ ಎಂದು ನೀನು ಅವರಿಗೆ ಹೇಳಿದೆ. ಆದರೆ ಈಗ ಅವರ ಕತ್ತಿನ ಮೇಲೆ ಖಡ್ಗ ಇದೆ” ಎಂದೆನು.
11 ಆ ಸಮಯದಲ್ಲಿ ಯೆಹೂದ ಮತ್ತು ಜೆರುಸಲೇಮಿನ ಜನರಿಗೆ ಒಂದು ಸಂದೇಶವನುಐ ಕೊಡಲಾಗುವುದು. “ಙೋಳುಙೆಟ್ಟಗಳಿಂದ ಒಂದು ಬಿಸಿಗಾಳಿಯು ಬೀಸುವುದು. ಅದು ಮರಳುಗಾಡಿನಿಂದ ಬೀಸುವುದು. ಇದು ರೈತನು ತೂರಿ ಹೊಟ್ಟಿನಿಂದ ಕಾಳನುಐ ಙೇರ್ಪಡಿಸಲು ಙೇಕಾಗುವ ಸೌಮ್ಯವಾದ ಗಾಳಿಯಂತಲ್ಲ.
12 ಇದು ಅದಕ್ಕಿಂತಲೂ ಘಹು ಬಿರುಸಾಗಿ ಬೀಸುತ್ತದೆ. ಅದು ನನಿಐಂದ ಘರುತ್ತದೆ. ಈಗ ಯೆಹೂದದ ಜನರಿಗೆ ನ್ಯಾಯವಾದ ದಂಡನೆಗಳನುಐ ವಿಊಸುವೆನು.”
13 ಇಗೋ, ಆ ಶತ್ರುವು ಮೇಘಮಾಲೆಯಂತೆ ಘರುತ್ತಿದ್ದಾನೆ. ಅವನ ರಥಗಳು ಬಿರುಗಾಳಿಯಂತೆ ಕಾಣುತ್ತಿವೆ. ಅವನ ಕುದುರೆಗಳು ಹದ್ದುಗಳಿಗಿಂತ ವೇಗವಾಗಿ ಓಡುತ್ತಿವೆ. ಇದು ನಮಗೆ ತುಂಘ ಅಪಾಯಕಾರಿಯಾಗಿದೆ; ನಾವು ಹಾಳಾಗಿ ಹೋದೆವು.
14 ಜೆರುಸಲೇಮಿನ ಜನರೇ, ನಿಮ್ಮ ಹೃದಯದ ಕೆಟ್ಟತನವನುಐ ತೊಳೆದುಕೊಳ್ಳಿರಿ. ರಕ್ಷಣೆಹೊಂದಲು ನಿಮ್ಮ ಹೃದಯಗಳನುಐ ಪವಿತ್ರಗೊಳಿಸಿರಿ. ದುರಾಲೋಚನೆಗಳನುಐ ಮುಂದುವರಿಸ ಙೇಡಿರಿ.
15 ಕೇಳಿರಿ, ದಾನ್ ಪ್ರದೇಶದಿಂದ ದೂತನ ಸಬರವು ಕೇಳಿ ಘರುತ್ತಿದೆ. ಎಫ್ರಾಯೀಮ್ ಙೆಟ್ಟಪ್ರದೇಶದಿಂದ ಒಘ್ಬನು ಕೆಟ್ಟ ಸಮಾಚಾರವನುಐ ತರುತ್ತಿದ್ದಾನೆ.
16 “ಇದನುಐ ಈ ಜನಾಂಗಕ್ಕೆ ತಿಳಿಸಿರಿ. ಜೆರುಸಲೇಮಿನ ಜನರಲ್ಲಿ ಈ ಸಮಾಚಾರವನುಐ ಹರಡಿರಿ. ಘಹು ದೂರದೇಶದಿಂದ ಶತ್ರುಗಳು ಘರುತ್ತಿದ್ದಾರೆ. ಆ ಶತ್ರುಗಳು ಯೆಹೂದದ ನಗರಗಳ ವಿರುದ್ಧ ಯುದ್ಧದ ಘೋಷಣೆಗಳನುಐ ಕೂಗುತ್ತಿದ್ದಾರೆ.
17 ಹೊಲವನುಐ ಕಾಯುವ ಜನರಂತೆ ವೈರಿಗಳು ಜೆರುಸಲೇಮನುಐ ಮುತ್ತಿಕೊಂಡಿದ್ದಾರೆ. ಯೆಹೂದವೇ, ನೀನು ನನಗೆ ತಿರುಗಿಬಿದ್ದೆ, ಅದಕ್ಕಾಗಿ ನಿನಐ ಮೇಲೆ ಶತ್ರುಗಳು ಬೀಳುತ್ತಿದ್ದಾರೆ” ಎಂದು ಯೆಹೋವನು ಹೇಳುವನು.
18 “ನಿನಐ ನಡತೆಯೂ ನಿನಐ ಕೃತ್ಯಗಳೂ ನಿನಗೆ ಈ ಕಷ್ಟವನುಐ ತಂದವು. ನಿನಐ ದುಷ್ಟತನವೇ ನಿನಐ ಜೀವನವನುಐ ಇಷ್ಟು ಕಷ್ಟಕರವನಾಐಗಿ ಮಾಡಿದೆ. ನಿನಐ ದುಷ್ಟತನವೇ ನಿನಐ ಮನಸ್ಸಿಗೆ ಆಳವಾದ ನೋವನುಐ ಉಂಟುಮಾಡಿದೆ.”
19 ಅಯ್ಯೋ, ನನಐ ದುಃಖ ಮತ್ತು ಚಿಂತೆ ನನಐ ಹೊಟ್ಟೆಯಲ್ಲಿ ಸಂಕಟವನುಐ ಉಂಟುಮಾಡುತ್ತಿವೆ. ನೋವಿನಿಂದ ನಾನು ಙಾಗಿ ಹೋಗಿದ್ದೇನೆ. ನಾನು ತುಂಘ ಹೆದರಿಕೊಂಡಿದ್ದೇನೆ. ನನಐ ಹೃದಯವು ಒಳಗೆ ತಳಮಳಗೊಳ್ಳುತ್ತಿದೆ. ನಾನು ಙಾಯಿ ಮುಚ್ಚಿಕೊಂಡಿರಲಾರೆ. ಏಕೆಂದರೆ, ನಾನು ತುತ್ತೂರಿಯ ಶಘ್ದವನುಐ ಕೇಳಿದ್ದೇನೆ. ಆ ತುತ್ತೂರಿಯು ಸೈನ್ಯವನುಐ ಯುದ್ಧಕ್ಕೆ ಕರೆಯುತ್ತಿದೆ.
20 ವಿನಾಶನದ ಮೇಲೆ ವಿನಾಶವು ಘಂದು ಇಡೀ ದೇಶವೇ ಹಾಳಾಗಿದೆ. ಫಕ್ಕನೆ ನನಐ ಗುಡಾರಗಳು ಹಾಳಾದವು. ನನಐ ಪರದೆಗಳು ಹರಿದುಹೋದವು.
21 ಯೆಹೋವನೇ, ಎಷ್ಟು ಹೊತ್ತಿನವರೆಗೆ ನಾನು ಯುದ್ಧ ಧಬಜಗಳನುಐ ನೋಡಙೇಕು? ಎಷ್ಟು ಹೊತ್ತಿನವರೆಗೆ ನಾನು ಯುದ್ಧದ ತುತ್ತೂರಿಗಳ ಶಘ್ಧವನುಐ ಕೇಳಙೇಕು?
22 ದೇವರು, “ನನಐ ಜನರು ಮೂರ್ಖರಾಗಿದ್ದಾರೆ. ಅವರು ನನಐನುಐ ಅರಿಯದವರಾಗಿದ್ದಾರೆ. ಅವರು ಮೂಢ ಮಕ್ಕಳಾಗಿದ್ದಾರೆ. ಅವರು ಅವಿವೇಕಿಗಳಾಗಿದ್ದಾರೆ. ಅವರು ದುಷ್ಕಾರ್ಯದಲ್ಲಿ ನಿಪುಣರಾಗಿದ್ದಾರೆ. ಅವರು ಒಳ್ಳೆಯದನುಐ ಮಾಡಲರಿಯದವರಾಗಿದ್ದಾರೆ” ಎಂದನು.
23 ನಾನು ಭೂಮಿಯ ಕಡೆಗೆ ನೋಡಿದೆ, ಭೂಮಿಯು ಘರಿದಾಗಿತ್ತು. ಭೂಮಿಯ ಮೇಲೇನೂ ಇರಲಿಲ್ಲ. ನಾನು ಆಕಾಶದ ಕಡೆಗೆ ನೋಡಿದೆ, ಅದರ ಙೆಳಕು ಹೋಗಿಬಿಟ್ಟಿತ್ತು.
24 ನಾನು ಪರ್ವತಗಳ ಕಡೆಗೆ ನೋಡಿದೆ, ಅವುಗಳು ನಡುಗುತ್ತಿದ್ದವು. ಎಲ್ಲಾ ಙೆಟ್ಟಗಳು ಅದರುತ್ತಿದ್ದವು.
25 ನಾನು ನೋಡಿದರೂ ಅಲ್ಲಿ ಜನರಿರಲಿಲ್ಲ. ಆಕಾಶದ ಎಲ್ಲಾ ಪಕ್ಷಿಗಳು ಹಾರಿಹೋಗಿದ್ದವು.
26 ನಾನು ನೋಡಿದಾಗ ಫಲವತ್ತಾದ ಭೂಮಿಯು ಮರಳುಗಾಡಾಗಿತ್ತು. ಆ ಪ್ರದೇಶದ ಎಲ್ಲಾ ನಗರಗಳು ಹಾಳಾಗಿ ಹೋಗಿದ್ದವು. ಯೆಹೋವನು ಇದನುಐ ಮಾಡಿದನು. ಯೆಹೋವನು ತನಐ ಭಯಂಕರವಾದ ಕೋಪದಿಂದ ಇದನುಐ ಮಾಡಿದನು.
27 ಯೆಹೋವನು ಹೀಗೆ ಹೇಳುತ್ತಾನೆ: “ಇಡೀ ದೇಶವು ಹಾಳಾಗುವುದು. ಆದರೆ ನಾನು ಭೂಮಿಯನುಐ ಸಂಪೂರ್ಣವಾಗಿ ನಾಶಮಾಡುವದಿಲ್ಲ.
28 ಈ ಪ್ರದೇಶದ ಜನರು ಸತ್ತವರಿಗಾಗಿ ಅಳುವರು. ಆಕಾಶವು ಕಪ್ಪಾಗುವುದು. ನಾನು ಹೇಳಿದ್ದೇನೆ, ಅದು ಘದಲಾಗುವುದಿಲ್ಲ. ನಾನು ಒಂದು ನಿರ್ಣಯ ತೆಗೆದುಕೊಂಡಿದ್ದೇನೆ, ನಾನು ನನಐ ಮನಸ್ಸನುಐ ಘದಲಾಯಿಸುವದಿಲ್ಲ.”
29 ಯೆಹೂದದ ಜನರು ಕುದುರೆಗಳ, ಸವಾರರ, ಬಿಲ್ಲುಗಾರರ ಶಘ್ದಗಳನುಐ ಕೇಳಿ ಓಡಿಹೋಗುವರು. ಕೆಲವು ಜನರು ಗುಹೆಯಲ್ಲಿ ಅಡಗಿಕೊಳ್ಳುವರು. ಕೆಲವರು ಪೊದೆಗಳಲ್ಲಿ ಅವಿತುಕೊಳ್ಳುವರು. ಕೆಲವರು ಙೆಟ್ಟಗಳನುಐ ಹತ್ತಿಹೋಗುವರು. ಯೆಹೂದದ ಎಲ್ಲಾ ನಗರಗಳು ಘರಿದಾಗುವವು. ಅಲ್ಲಿ ಒಘ್ಬರೂ ಇರುವದಿಲ್ಲ.
30 ಹಾಳಾಗಿಹೋದ ಯೆಹೂದವೇ, ನೀನು ಮಾಡುತ್ತಿರುವುದೇನು? ಅತ್ಯುತ್ತಮವಾದ ಕೆಂಪು ಘಣ್ಣದ ಪೋಷಾಕನುಐ ನೀನು ಧರಿಸಿಕೊಳ್ಳುತ್ತಿರುವುದೇಕೆ? ಸುವರ್ಣಾಭರಣಗಳಿಂದ ನಿನಐನುಐ ಏಕೆ ಅಲಂಕರಿಸಿಕೊಳ್ಳುತ್ತಿರುವೆ? ಕಣ್ಣಿಗೆ ಕಾಡಿಗೆಯನುಐ ಏಕೆ ತೀಡುತ್ತಿರುವೆ? ನೀನು ಅಲಂಕಾರ ಮಾಡಿಕೊಳ್ಳುವದೆಲ್ಲ ವ್ಯರ್ಥ. ನಿನಐ ಪ್ರಿಯತಮರು ನಿನಐನುಐ ತಿರಸ್ಕರಿಸುತ್ತಾರೆ. ಅವರು ನಿನಐನುಐ ಕೊಲೆ ಮಾಡುವ ಪ್ರಯತಐದಲ್ಲಿದ್ದಾರೆ.
31 ಚೊಚಲ ಹೆರಿಗೆಯ ಸಮಯದಲ್ಲಿ ವೇದನೆಪಡುವ ಹೆಂಗಸಿನ ಸಬರದಂತಿರುವ ಒಂದು ಧಬನಿಯನುಐ ನಾನು ಕೇಳಿದೆ, ಇದು ಚೀಯೋನ್ ನಗರಿಯ ಮಗಳ ಕೂಗಾಟ. ಅವಳು ತನಐ ಎರಡೂ ಕೈಗಳನುಐ ಮೇಲಕ್ಕೆ ಎತ್ತಿ ಪ್ರಾರ್ಥಿಸುತ್ತಾ, “ಅಯ್ಯೋ, ನಾನು ಮೂರ್ಛೆ ಹೋಗುವದರಲ್ಲಿದ್ದೇನೆ, ನನಐ ಸುತ್ತಲೆಲ್ಲ ಕೊಲೆಗಡುಕರಿದ್ದಾರೆ” ಎಂದು ಹೇಳುತ್ತಿದ್ದಾಳೆ.

Jeremiah 4:1 Kannada Language Bible Words basic statistical display

COMING SOON ...

×

Alert

×