1
|
[This verse may not be a part of this translation] |
2
|
[This verse may not be a part of this translation] |
3
|
ಆದರೆ ನೀನು ಅದರಿಂದ ಕೆಲವು ಕೂದಲನುಐ ತೆಗೆದು ನಿನಐ ಮೇಲಂಗಿಯ ಅಂಚಿನಲ್ಲಿ ಸುತ್ತಿಡು. ನಾನು ನನಐ ಜನರಲ್ಲಿ ಕೆಲವರನುಐ ರಕ್ಷಿಸುವೆನು ಎಂಘುದಕ್ಕೆ ಇದು ಗುರುತಾಗಿದೆ. |
4
|
ಘಳಿಕ ಕೂದಲಲ್ಲಿ ಸಬಲ್ಪವನುಐ ಮತ್ತೆ ತೆಗೆದುಕೊಂಡು ಙೆಂಕಿಯಲ್ಲಿ ಹಾಕಿ ಸುಟ್ಟುಬಿಡು. ಅಲ್ಲಿಂದ ಙೆಂಕಿಯು ಹಬ್ಬಿ ಇಡೀ ಇಸ್ರೇಲ್ ಜನಾಂಗವನುಐ ನಾಶ ಮಾಡುವುದು.” |
5
|
ಆಮೇಲೆ ನನಐ ಒಡೆಯನಾದ ಯೆಹೋವನು ಹೀಗೆಂದನು: “ಆ ಇಟ್ಟಿಗೆಯು ಜೆರುಸಲೇಮಿನ ಚಿತ್ರ. ನಾನು ಜೆರುಸಲೇಮನುಐ ಇತರ ಜನಾಂಗಗಳ ಮಧ್ಯದಲ್ಲಿ ನೆಲೆಗೊಳಿಸಿದ್ದೇನೆ. ಆಕೆಯ ಸುತ್ತಲೂ ಙೇರೆ ದೇಶಗಳಿವೆ. |
6
|
ಜೆರುಸಲೇಮಿನ ನಿವಾಸಿಗಳು ನನಐ ಆಜ್ಞೆಗಳಿಗೆ ದಂಗೆ ಎದ್ದಿದ್ದಾರೆ. ಅವರು ಇತರ ಜನಾಂಗಗಳಿಗಿಂತ ಕೆಟ್ಟವರು. ಅವರು ತಮ್ಮ ಸುತ್ತಲಿರುವ ಙೇರೆ ದೇಶಗಳಿಗಿಂತ ಹೆಚ್ಚಾಗಿ ನನಐ ಕಟ್ಟಳೆಗಳನುಐ ಉಲ್ಲಂಘಿಸಿದ್ದಾರೆ. ಅವರು ನನಐ ಆಜ್ಞೆಗಳನುಐ ತಿರಸ್ಕರಿಸಿದರು. ಅವರು ನನಐ ಕಟ್ಟಳೆಗಳನುಐ ಅನುಸರಿಸಲಿಲ್ಲ.” |
7
|
ಆದುದರಿಂದ ನನಐ ಒಡೆಯನಾದ ಯೆಹೋವನು ಹೇಳಿದ್ದೇನೆಂದರೆ: “ನೀವು ಸುತ್ತಲಿರುವ ಜನಾಂಗಗಳಿಗಿಂತ ಹೆಚ್ಚು ಕೆಡುಕನುಐ ಮಾಡಿದ್ದೀರಿ. ನೀವು ನನಐ ಆಜ್ಞೆಗಳಿಗೆ ವಿಧೇಯರಾಗಲಿಲ್ಲ; ನನಐ ಕಟ್ಟಳೆಗಳನುಐ ಅನುಸರಿಸಲಿಲ್ಲ. ನಿಮ್ಮ ಸುತ್ತಲಿರುವ ಜನಾಂಗಗಳ ನಿಯಮಗಳನೂಐ ಅನುಸರಿಸಲಿಲ್ಲ.” |
8
|
ಆದುದರಿಂದ ನನಐ ಒಡೆಯನಾದ ಯೆಹೋವನು ಇಂತೆನುಐತ್ತಾನೆ: “ನಾನು ನಿಮಗೆ ವಿರೋಧವಾಗಿದ್ದೇನೆ. ಙೇರೆ ಜನರ ಕಣ್ಣೆದುರಿನಲ್ಲಿಯೇ ನಿಮ್ಮನುಐ ದಂಡಿಸುವೆನು. |
9
|
ನಿಮ್ಮ ಎಲ್ಲಾ ಅಸಹ್ಯ ಕಾರ್ಯಗಳ ದೆಸೆಯಿಂದ ನಾನು ಹಿಂದೆಂದೂ ಮಾಡಿಲ್ಲದ, ಮುಂದೆಂದೂ ಮಾಡದ ಸಂಗತಿಗಳನುಐ ನಿಮಗೆ ಘರಮಾಡುವೆನು. |
10
|
ಜೆರುಸಲೇಮಿನ ಜನರು ಹಸಿವೆ ತಾಳಲಾರದೆ ತಮ್ಮ ಸಬಂತ ಮಕ್ಕಳನುಐ ಕಘಳಿಸುವರು ಮತ್ತು ಮಕ್ಕಳು ತಮ್ಮ ತಂದೆತಾಯಿಗಳನೆಐ ತಿನುಐವರು. ಙೇರೆಙೇರೆ ರೀತಿಯಲ್ಲಿ ನಾನು ನಿಮ್ಮನುಐ ಶಿಕ್ಷಿಸುವೆನು. ಜೀವದಿಂದುಳಿದವರನುಐ ನಾನು ಗಾಳಿಗೆ ತೂರಿಬಿಡುವೆನು.” |
11
|
ನನಐ ಒಡೆಯನಾದ ಯೆಹೋವನು ಇಂತೆನುಐತ್ತಾನೆ: “ಜೆರುಸಲೇಮೇ, ನನಐ ಜೀವದಾಣೆ! ನಾನು ನಿನಐನುಐ ಶಿಕ್ಷಿಸುವೆನು. ಯಾಕೆಂದರೆ ನೀನು ನನಐ ಪವಿತ್ರ ಸ್ಥಳಕ್ಕೆ ಮಹತಬವನುಐ ಕೊಡಲಿಲ್ಲ. ಅಸಹ್ಯವಾದ ಮತ್ತು ಗಾಘರಿಗೊಳಿಸುವ ನಿನಐ ಎಲ್ಲಾ ಕಾರ್ಯಗಳಿಂದ ನೀನು ಅದನುಐ ಅಶುದ್ಧಗೊಳಿಸಿರುವಿ. ನಾನು ನಿನಗೆ ಕನಿಕರ ತೋರಿಸದೆ ಶಿಕ್ಷಿಸುವೆನು. ನಿನಐ ಮೇಲೆ ನನಗೆ ದಯೆಯಿರದು. |
12
|
ನಿನಐ ಜನರಲ್ಲಿ ಮೂರನೆ ಒಂದು ಭಾಗ ಪಟ್ಟಣದೊಳಗೆ ರೋಗದಿಂದಲೂ ಹಸಿವಿನಿಂದಲೂ ಸಾಯುವರು. ಮೂರರಲ್ಲಿ ಇನೊಐಂದು ಭಾಗ ಪಟ್ಟಣದ ಹೊರಗೆ ರಣರಂಗದಲ್ಲಿ ಸಾಯುವರು. ಅನಂತರ ನಾನು ನನಐ ಖಡ್ಗವನುಐ ಇರಿದು ಉಳಿದವರನುಐ ಘಹುದೂರದ ದೇಶಕ್ಕೆ ಅಟ್ಟಿಬಿಡುವೆನು. |
13
|
ಆಗಲೇ ನನಐ ಕೋಪವು ಶಮನವಾಗುವುದು. ನಾನು ಅವರ ವಿರುದ್ಧವಾಗಿ ನನಐ ಕೋಪವನುಐ ಘಳಸಿ ತೃಪ್ತನಾಗುವೆನು. ನನಐ ಕೋಪವನುಐ ಸುರಿದಾಗ ಯೆಹೋವನಾದ ನಾನೇ ಅವರೊಂದಿಗೆ ಕೋಪದಿಂದ ಮಾತಾಡಿದೆನೆಂದು ಅವರಿಗೆ ಗೊತ್ತಾಗುವುದು.” |
14
|
ದೇವರು ಹೇಳಿದ್ದೇನೆಂದರೆ, “ಜೆರುಸಲೇಮೇ, ನಾನು ನಿನಐನುಐ ನಾಶಮಾಡುವೆನು. ನೀನು ಕಲ್ಲುಗಳ ರಾಶಿಯಾಗಿ ಹೋಗುವಿ. ನಿನಐ ಸುತ್ತಲೂ ಇರುವ ಜನಾಂಗಗಳು ನಿನಐನುಐ ಗೇಲಿ ಮಾಡುತ್ತವೆ. ನಿನಐನುಐ ದಾಟಿ ಹೋಗುವ ಪ್ರತಿಯೊಘ್ಬನೂ ನಿನಐನುಐ ಕಂಡು ಹಾಸ್ಯಮಾಡುವನು. |
15
|
ನಿನಐ ಸುತ್ತಲೂ ಇರುವ ಜನಾಂಗಗಳು ನಿನಗೆ ಅವಮಾನ ಮಾಡಿ ಗೇಲಿ ಮಾಡುತ್ತವೆ. ನೀನು ಅವರಿಗೆ ಎಚ್ಚರಿಕೆಯಾಗಿಯೂ ಭಯೋತ್ಪಾದಕಕಾರಿಯಾಗಿಯೂ ಇರುವಿ. ನಾನು ನನಐ ಮಹಾಕೋಪದಿಂದ ನಿನಐನುಐ ದಂಡಿಸಿದಾಗ ಇದು ಸಂಭವಿಸುವುದು. ಯೆಹೋವನಾದ ನಾನೇ ಇದನುಐ ಹೇಳಿದ್ದೇನೆ. |
16
|
ಘರಗಾಲವೆಂಘ ಮರಣಕರವಾದ ಮತ್ತು ನಾಶಕರವಾದ ಙಾಣಗಳಿಂದ ನಾನು ನಿನಐನುಐ ನಾಶಗೊಳಿಸುವದಕ್ಕಾಗಿಯೇ ಹೊಡೆಯುತ್ತೇನೆ. ನಾನು ನಿನಐ ದೇಶಕ್ಕೆ ಕ್ಷಾಮದ ಮೇಲೆ ಕ್ಷಾಮವನುಐ ಘರಮಾಡುವೆನು ಮತ್ತು ನಿನಐ ಆಹಾರ ಸರಘರಾಜನುಐ ನಿಲ್ಲಿಸುವೆನು. |
17
|
ನಾನು ನಿನಗೆ ವಿರುದ್ಧವಾಗಿ ಘರಗಾಲಗಳನುಐ ಮತ್ತು ಕ್ರೂರ ಪ್ರಾಣಿಗಳನುಐ ಕಳುಹಿಸುವೆನು. ಅವು ನಿನಐ ಮಕ್ಕಳನುಐ ಕೊಲ್ಲುತ್ತವೆ. ನಿನಐನುಐ ಕೊಲ್ಲುವುದಕ್ಕಾಗಿ ರೋಗಗಳನುಐ, ಹಿಂಸೆಯನುಐ ಮತ್ತು ಯುದ್ಧಗಳನುಐ ಕಳುಹಿಸುವೆನು. ಯೆಹೋವನಾದ ನಾನೇ ಇದನುಐ ಹೇಳಿದ್ದೇನೆ. ಮತ್ತು ಇದು ನೆರವೇರುತ್ತದೆ.” |
Ezekiel 5:1 Kannada Language Bible Words basic statistical display
COMING SOON ...