ಅವರು ಈಜಿಪ್ಟಿನಲ್ಲಿ ಇನೂಐ ಎಳೆ ಪ್ರಾಯದಲ್ಲಿರುವಾಗಲೇ ಸೂಳೆಯರಾದರು. ಈಜಿಪ್ಟಿನಲ್ಲಿ ಅವರು ಮೊದಲ ಙಾರಿ ಸಂಭೋಗಿಸಿದರು. ಪುರುಷರು ತಮ್ಮ ಮೊಲೆತೊಟ್ಟುಗಳನುಐ ಮುಟ್ಟಿ ಅವರ ಎಳೆಸ್ತನಗಳನುಐ ಹಿಡಿಯಲು ಬಿಟ್ಟರು.
ಹಿರಿಯಕ್ಕನ ಹೆಸರು ಒಹೊಲ. ತಂಗಿಯ ಹೆಸರು ಒಹೊಲೀಘ. ಅವರಿಘ್ಬರೂ ನನಐ ಹೆಂಡತಿಯರಾದರು. ಅವರು ಗಂಡುಮಕ್ಕಳನುಐ ಮತ್ತು ಹೆಣ್ಣುಮಕ್ಕಳನುಐ ಹೆತ್ತರು. ಒಹೊಲಳು ಸಮಾರ್ಯಳು ಮತ್ತು ಒಹೊಲೀಘಳು ಜೆರುಸಲೇಮ್.
ಇದರ ಜೊತೆಯಲ್ಲಿಯೇ ಈಜಿಪ್ಟಿನೊಂದಿಗೆ ತನಐ ಪ್ರಣಯ ಸಂಘಂಧವನುಐ ಮುಂದುವರಿಸುತ್ತಿದ್ದಳು. ಆಕೆಯು ಇನೂಐ ಎಳೆಯ ಹುಡುಗಿಯಾಗಿದ್ದಾಗಲೇ ಈಜಿಪ್ಟ್ ಆಕೆಯೊಂದಿಗೆ ಸಂಭೋಗ ಮಾಡಿತ್ತು. ಅವಳ ಎಳೆ ಸ್ತನಗಳನುಐ ಹಿಸುಕಿದವರಲ್ಲಿ ಮೊದಲನೆಯವರು ಈಜಿಪ್ಟಿನವರೇ. ಈಜಿಪ್ಟ್ ತನಐ ಅನೈತಿಕ ಪ್ರೀತಿಯನುಐ ಆಕೆಯ ಮೇಲೆ ಸುರಿಯಿತು.
ಅವರು ಘಲವಂತದಿಂದ ಆಕೆಯನುಐ ಸಂಭೋಗಿಸಿದರು. ಆಕೆಯ ಮಕ್ಕಳನುಐ ತೆಗೆದುಕೊಂಡರು. ಖಡ್ಗವನುಐ ತೆಗೆದುಕೊಂಡು ಆಕೆಯನುಐ ಕೊಂದುಹಾಕಿದರು. ಆಕೆಯನುಐ ಶಿಕ್ಷಿಸಿದರು. ಸ್ತ್ರೀಯರು ಈಗಲೂ ಆಕೆಯ ವಿಷಯ ಮಾತನಾಡುತ್ತಿದ್ದಾರೆ.
“ಒಹೊಲೀಘಳು ನನಗೆ ಅಪನಂಬಿಗಸ್ತಳಾಗಿ ಮುಂದುವರಿದಳು. ಗೋಡೆಯ ಮೇಲೆ ಕೆತ್ತಲ್ಪಟ್ಟಿದ್ದ ಗಂಡಸರ ಚಿತ್ರಗಳನುಐ ಆಕೆ ನೋಡಿದಳು. ಅವು ಕೆಂಪು ಸಮವಸ್ತ್ರ ಧರಿಸಿದ್ದ ಕಸ್ದೀಯ ಸೈನಿಕರ ಚಿತ್ರಗಳು.
“ತಾನು ಅಪನಂಬಿಗಸ್ತಳೆಂದು ಎಲ್ಲರೂ ತನಐನುಐ ಗುರುತಿಸುವಂತೆ ಒಹೊಲೀಘಳು ಮಾಡಿದಳು. ಆಕೆಯು ತನಐ ನಗಐ ಶರೀರವನುಐ ತೋರಿಸಿದಳು. ಆದ್ದರಿಂದ ಅವಳ ಅಕ್ಕ ನನಗೆ ಹೇಗೆ ಅಸಹ್ಯವಾದಳೊ ಅದೇ ರೀತಿ ಈಕೆಯೂ ನನಗೆ ಅಸಹ್ಯವಾದಳು. ನನಗೆ ಆಕೆಯ ಅಕ್ಕನ ಮೇಲಿದ್ದ ಅನುರಾಗ ಹೇಗೆ ತೊಲಗಿ ಹೋಯಿತೋ ಹಾಗೆಯೇ ಈಕೆಯ ಮೇಲಿನ ಅನುರಾಗವೂ ತೊಲಗಿ ಹೋಯಿತು.
ಆದುದರಿಂದ ನನಐ ಒಡೆಯನಾದ ಯೆಹೋವನು ಹೇಳುವುದೇನೆಂದರೆ, ‘ಓಹೊಲೀಘಳೇ, ನಿನಐ ಪ್ರಿಯರಲ್ಲಿ ಕೆಲವರು ನಿನಗೆ ಅಸಹ್ಯವಾಗಿದ್ದಾರೆ. ಆದರೆ ನಾನು ಆ ಪ್ರಿಯತಮರನುಐ ಇಲ್ಲಿಗೆ ಕರೆದುಕೊಂಡು ಘರುವೆ. ಅವರು ನಿನಐನುಐ ಸುತ್ತುವರಿಯುವರು.
ನಾನು ಙಾಬಿಲೋನಿನ ಕಸ್ದೀಯ ಪುರುಷರನುಐ ಘರಮಾಡುವೆನು. ನಾನು ಪೆಕೋದ್, ಷೋಯ, ಮತ್ತು ಕೋಯ ಇಲ್ಲಿಂದಲೂ, ಅಶ್ಶೂರದ ಯೌವನಸ್ಥರನುಐ ಘರಮಾಡುವೆನು. ಅಲ್ಲಿಯ ಎಲ್ಲಾ ಅಊಕಾರಿಗಳನೂಐ ನಾಯಕರನೂಐ ಘರಮಾಡುವೆನು. ಅವರೆಲ್ಲರೂ ಸುಂದರವಾದ ಯುವಕರು, ಅಊಕಾರಿಗಳು, ಆರಿಸಲ್ಪಟ್ಟ ಯೋಧರು. ಅಶಬರೂಢರೂ ಆಗಿರುವರು.
ಅವರು ನಿನಐ ವಿರುದ್ಧವಾಗಿ ರಥಗಳಲ್ಲಿಯೂ ಅರಸರೂಢರಾಗಿಯೂ ಅಂತರಾಷ್ಟ್ರೀಯ ಸೈನ್ಯವಾಗಿ ಘರುವರು. ಅವರ ಕೈಯಲ್ಲಿ ಘರ್ಜಿ, ಗುರಾಣಿ, ಶಿರಸ್ತ್ರಾಣಗಳಿರುವವು. ಅವರು ನಿನಐನುಐ ಸುತ್ತುವರಿಯುವರು. ನೀನು ನನಗೆ ಏನು ಮಾಡಿದ್ದೀ ಎಂದು ನಾನು ಹೇಳಿದಾಗ ಅವರು ತಮ್ಮ ಇಷ್ಟ ಪ್ರಕಾರ ನಿನಐನುಐ ಶಿಕ್ಷಿಸುವರು.
ನಾನು ನಿನಐ ವಿರುದ್ಧವಾಗಿ ನನಐ ಈರ್ಷೆಯ ಕೋಪವನುಐ ನಿನಐ ಮೇಲೆ ಸುರಿಸುವೆನು. ಅವರಿಗೆ ಸಿಟ್ಟು ಘಂದು ನಿನಐನುಐ ಹಿಂಸಿಸುವರು. ನಿನಐ ಕಿವಿ ಮೂಗುಗಳನುಐ ಕತ್ತರಿಸಿ ಹಾಕುವರು. ತಮ್ಮ ಖಡ್ಗದಿಂದ ನಿನಐನುಐ ಸಂಹರಿಸುವರು. ಆಮೇಲೆ ನಿನಐ ಮಕ್ಕಳನುಐ ತೆಗೆದುಕೊಳ್ಳುವರು ಮತ್ತು ನಿನಐಲ್ಲಿ ಉಳಿದಿರುವುದನೆಐಲ್ಲ ಸುಟ್ಟುಹಾಕುವರು.
ಘಳಿಕ, ಈಜಿಪ್ಟ್ ದೇಶದಲ್ಲಿ ಆರಂಭವಾದ ನಿನಐ ನೀಚತನಕ್ಕೆ ಮತ್ತು ಅನೈತಿಕ ಜೀವಿತಕ್ಕೆ ತಡೆಹಾಕುವೆನು. ನೀನು ನಿನಐ ಕಣ್ಣುಗಳನುಐ ಅವರ ಕಡೆಗೆ ಇನೆಐಂದಿಗೂ ತಿರುಗಿಸುವದಿಲ್ಲ. ನೀನು ಅವರನುಐ ಜ್ಞಾಪಿಸಿಕೊಳ್ಳುವುದಿಲ್ಲ.’“
ಆಗ ಅವರು ನಿನಐನುಐ ಎಷ್ಟು ದೆಬಷೀಸುವರೆಂದು ನಿನಗೆ ತೋರಿಸುವರು. ನೀನು ದುಡಿದವುಗಳನೆಐಲ್ಲ ಅವರು ಕಿತ್ತುಕೊಳ್ಳುವರು. ನಿನಐನುಐ ಙೆತ್ತಲೆಮಾಡಿ ಬಿಟ್ಟು ಬಿಡುವರು. ಜನರು ನಿನಐ ಪಾಪಗಳನುಐ ಪರಿಪೂರ್ಣವಾಗಿ ನೋಡುವರು. ನೀನು ಸೂಳೆಯಂತೆ ವರ್ತಿಸಿದ್ದನುಐ ಅವರು ನೋಡುವರು. ನಿನಐ ನೀಚತನವೂ ನಿನಐ ಸೂಳೆತನವೂ
ನನಐ ಒಡೆಯನಾದ ಯೆಹೋವನು ಇಂತೆನುಐತ್ತಾನೆ: “ನೀನು ನಿನಐ ಅಕ್ಕನ ಲೋಟದಿಂದ ಕುಡಿಯುವೆ. ಆ ಲೋಟವು ಆಳವಾಗಿಯೂ ಅಗಲವಾಗಿಯೂ ಇದ್ದು ಪೂರ್ತಿ ತುಂಬಿದೆ (ಶಿಕ್ಷೆ). ಜನರು ನಿನಐನುಐ ನೋಡಿ ನಗಾಡುವರು. ನಿನಐನುಐ ಕಂಡು ಹಾಸ್ಯ ಮಾಡುವರು.
ನೀನು ಆ ಲೋಟದಿಂದ ಕುಡಿಯುವೆ. ಕಡೆಯ ತೊಟ್ಟಿನವರೆಗೂ ನೀನು ಕುಡಿಯುವೆ. ನೀನು ಆ ಲೋಟವನುಐ ಒಡೆದುಹಾಕುವೆ. ಮತ್ತು ನಿನಐ ಸ್ತನಗಳನುಐ ಘಗೆದುಕೊಳ್ಳುವೆ. ಒಡೆಯನೂ ಯೆಹೋವನೂ ಆದ ನಾನು ಇದನುಐ ಹೇಳುವದರಿಂದ ಇದು ನಡೆಯುವುದು.
“ನನಐ ಒಡೆಯನಾದ ಯೆಹೋವನು ಹೀಗೆ ಹೇಳಿದನು: ‘ಜೆರುಸಲೇಮೇ, ನೀನು ನನಐನುಐ ಮರೆತುಬಿಟ್ಟೀ. ನೀನು ನನಐನುಐ ತೊರೆದುಬಿಟ್ಟೀ; ಆದುದರಿಂದ ನೀನು ನನಐನುಐ ತೊರೆದ ಸೂಳೆಯಂತೆ ಜೀವಿಸಿದ್ದಕ್ಕೆ ಶಿಕ್ಷೆ ಅನುಭವಿಸಙೇಕು. ನಿನಐ ನೀಚ ನಡತೆಗಾಗಿ ನೀನು ಕಷ್ಟ ಅನುಭವಿಸಙೇಕು.”‘
ನನಐ ಒಡೆಯನಾದ ಯೆಹೋವನು ನನಗೆ ಹೀಗೆ ಹೇಳಿದನು, “ನರಪುತ್ರನೇ, ನೀನು ಒಹೊಲ ಮತ್ತು ಒಹೊಲೀಘಳನುಐ ನ್ಯಾಯವಿಚಾರಣೆ ಮಾಡುವಿಯೋ? ಆಗ ನೀನು, ಗಾಘರಿಗೊಳಿಸುವ ಅವರ ದುಷ್ಟತನವನುಐ ಅವರಿಗೆ ತಿಳಿಸು.
ಅವರು ವ್ಯಭಿಚಾರ ಮಾಡಿದ್ದಾರೆ. ಅವರು ಕೊಲೆ ಮಾಡಿರುತ್ತಾರೆ. ಅವರು ಸೂಳೆಯಂತೆ ವರ್ತಿಸಿದ್ದಾರೆ. ಅವರು ತಮ್ಮ ಹೊಲಸು ವಿಗ್ರಹಗಳೊಂದಿಗೆ ಇರಲು ನನಐನುಐ ತೊರೆದುಬಿಟ್ಟಿದ್ದಾರೆ. ಅವರಲ್ಲಿ ನನಐ ಮಕ್ಕಳು ಇದ್ದಾರೆ. ಆದರೆ ಅವರನುಐ ಘಲವಂತದಿಂದ ಙೆಂಕಿಯ ಮೇಲೆ ದಾಟಿಸಿದರು. ತಮ್ಮ ಹೊಲಸು ವಿಗ್ರಹಗಳಿಗೆ ಆಹಾರ ಕೊಡುವಂತೆ ಅವರು ಹಾಗೆ ಮಾಡಿದರು.
“ಅವರು ದೂರ ಪ್ರಾಂತ್ಯಗಳಿಂದ ಪುರುಷರನುಐ ಕರಿಸಿದರು. ಅವರಿಗೆ ನೀನು ಸಂದೇಶ ಕಳುಹಿಸಿದಿ. ಅವರು ನಿನಐನುಐ ನೋಡಲು ಘಂದರು. ಅವರಿಗಾಗಿ ನೀನು ಸಾಐನ ಮಾಡಿ, ನಿನಐ ಕಣ್ಣುಗಳಿಗೆ ಕಾಡಿಗೆ ಹಚ್ಚಿ, ನಿನಐ ಆಭರಣಗಳನುಐ ಧರಿಸಿಕೊಂಡೆ.
“ನಿಶ್ಚಿಂತೆಯುಳ್ಳ ಗುಂಪಿನ ಆನಂದಪೂರ್ಣವಾದ ಗದ್ದಲವು ಆಕೆಯ ಸುತ್ತಲೂ ಇತ್ತು. ಔತಣಕ್ಕೆ ಅನೇಕರು ಘಂದರು. ಮರುಭೂಮಿಯ ಕಡೆಯಿಂದ ಜನರು ಘರುತ್ತಿರುವಾಗಲೇ ಅಮಲೇರಿಕೊಂಡು ಘಂದರು. ಅವರು ಘಳೆಗಳನುಐ, ಸುಂದರವಾದ ಕಿರೀಟಗಳನುಐ ಹೆಂಗಸರಿಗೆ ಕೊಟ್ಟರು.
“ನೀತಿವಂತರು ಅವರನುಐ ವ್ಯಭಿಚಾರ ಮಾಡಿದ ಮತ್ತು ಕೊಲೆ ಮಾಡಿದ ಅಪರಾಊಗಳೆಂದು ತೀರ್ಪು ನೀಡುವರು. ಯಾಕೆ? ಯಾಕೆಂದರೆ, ಒಹೊಲ ಮತ್ತು ಒಹೊಲೀಘಳ ವ್ಯಭಿಚಾರವನುಐ ಆಚರಣೆ ಮಾಡುತ್ತಾರೆ ಮತ್ತು ರಕ್ತವು ಅವರ ಕೈಗಳ ಮೇಲಿದೆ.”
ನನಐ ಒಡೆಯನಾದ ಯೆಹೋವನು ನನಗೆ ಹೀಗೆ ಹೇಳಿದನು, “ಜನರನುಐ ಒಟ್ಟುಗೂಡಿಸು. ಅವರು ಒಟ್ಟಾಗಿ ಸೇರಿ ಒಹೊಲ ಮತ್ತು ಒಹೊಲೀಘರನುಐ ಶಿಕ್ಷಿಸಲಿ. ಆ ಜನರು ಈ ಸ್ತ್ರೀಯರನುಐ ಶಿಕ್ಷಿಸಿ ಗೇಲಿ ಮಾಡುವರು.
ನಿನಐ ನಾಚಿಕೆಕರವಾದ ಕಾರ್ಯಗಳಿಗಾಗಿ ಅವರು ನಿನಐನುಐ ಶಿಕ್ಷಿಸುವರು. ನೀನು ಅಸಹ್ಯವಾದ ವಿಗ್ರಹಗಳನುಐ ಪೂಜೆಮಾಡಿದ್ದಕ್ಕೆ ಶಿಕ್ಷಿಸಲ್ಪಡುವಿ. ಆಗ ನಾನೇ ಒಡೆಯನೂ ಯೆಹೋವನೂ ಎಂದು ನೀನು ತಿಳಿಯುವಿ.”